ನಮಸ್ಕಾರ ಪ್ರಿಯ ವೀಕ್ಷಕರೇ, ವಿಭಿನ್ನ ರೀತಿಯ ವಿಶೇಷ ಮಾಹಿತಿಗಾಗಿ, ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ. ಲೈಕ್ ಮಾಡಿ ಶೇರ್ ಮಾಡಿ ಶನಿವಾರ ಹಾಗೆ ಶುಕ್ರವಾರ ಆಗ್ಲಿ ಅಥವಾ ಸೋಮವಾರದಲ್ಲಿ ಈ ಅರಳಿ ಎಲೆ ಇರುತ್ತಲ್ಲ ಅರಳಿ ಎಲೆಯ ಮೇಲೆ ದೀಪವನ್ನು ಹಚ್ಚುವುದರಿಂದ. ಎಲ್ಲಾ ರೀತಿಯ ಸಕಲ ಸಂಪತ್ತನ್ನ ಪಡಿಬಹುದು ಅಂದ್ರೆ ಆ ಮನೆನಲ್ಲಿ ದೂರ ಮಾಡಿಕೊಳ್ಳಬಹುದು ದುಷ್ಟ ಶಕ್ತಿಗಳ ಕಾಟ ಇರಬಹುದು ಗ್ರಹದೋಷಗಳಿರಬಹುದು.

WhatsApp Group Join Now
Telegram Group Join Now

ಯಾವುದೇ ಯಾವುದೇ ಒಂದು ರೀತಿಯ ತೊಂದರೆಯನ್ನು ಅರಳಿ ಮರದ ಅಂದರೆ ರಾಗಿ ಎಲೆ ಅಂತಾನೂ ಕೂಡ ಹೇಳುತ್ತೇವೆ. ಅಥವಾ ಹರಳಿ ಮರ ಅಂತ ಹೇಳುತ್ತೇವೆ. ಅದರ ಎಲೆಯನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಅದರ ಮೇಲೆ ಮಣ್ಣಿನ ದೀಪವನ್ನು ಅಥವಾ ಬೆಳ್ಯ ದೀಪವನ್ನು ಹಿತ್ತಾಳೆ ದೀಪವನ್ನು ಇಟ್ಟು. ಅದಕ್ಕೆ ತುಪ್ಪವನ್ನು ಹಾಕಿ ಅಥವಾ ಎಣ್ಣೆಯನ್ನು ಹಾಕಿ ದೀಪವನ್ನು ಹಚ್ಚಿ. ನಮಸ್ಕಾರವನ್ನು ಮಾಡಿಕೊಂಡು ದೀಪ ಜ್ಯೋತಿಯ ಒಂದು ನಾಮವನ್ನು ನಾವು ಹೇಳುತ್ತಾ ಇದ್ದರೆ ಅಥವಾ ಶ್ಲೋಕವನ್ನು ಹೇಳುತ್ತಾ ಹೇಳಿಕೊಂಡು .

ಲಕ್ಷ್ಮೀನಾರಾಯಣ ಅಥವಾ ಕುಲ ದೇವರಿಗೆ ಮನೆ ದೇವರಿಗೆ ಈ ದೀಪವನ್ನು ಹಚ್ಚುವುದರಿಂದ, ವಿಶೇಷವಾದ ಫಲ ಪ್ರಾಪ್ತಿಯಾಗುತ್ತದೆ. ಈ ರೀತಿ ಮಾಡಿ ಧನವನ್ನು ಆಕರ್ಷಣೆ ಮಾಡಬಹುದು. ಅಂದರೆ ದೀಪ ಹಚ್ಚುವುದರಲ್ಲಿ ಬೇರೆ ಬೇರೆ ರೀತಿಯ ವಿಧಿ ವಿಧಾನಗಳಿವೆ. ಈ ರೀತಿ ಮಾಡುವುದರಿಂದಲೂ ಸಹ ಸೂರ್ಯ ದೀಪ ಹಚ್ಚುವುದಕ್ಕೂ ಸಹ ಅಥವಾ ತಟ್ಟೆಯ ಬದಲು ವಿಳ್ಳೇದೆಲೆ ಇಡಬಹುದು . ಅಥವಾ ಅರಳಿ ಮರದ ಎಲೆಯನ್ನು ಇಡಬಹುದು. ಅಥವಾ ಎಕ್ಕದ ಎಲೆಯನ್ನು ಸಹ ಇಟ್ಟು ದೀಪವನ್ನು ಹಚ್ಚಬಹುದು.

ಯಾವ ದೇವರಿಗೆ ಹಚ್ಚಬೇಕು ಅನ್ನೋದನ್ನ ಸಹ ತಿಳಿದುಕೊಂಡು ಹಚ್ಚಬೇಕು. ಎಕ್ಕದ ಎಲೆಯ ಮೇಲೆ ದೀಪವನ್ನು ಹಚ್ಚಿ ವಿಗ್ನೇಶನನ್ನು ಮುಂದೆ ಹಚ್ಚಿದಾಗ. ಅದರ ಮೇಲೆ ಸ್ವಸ್ತಿಕ್ ಅನ್ನು ಬರೆದು ಕುಂಕುಮ ಗಂಧವನ್ನು ಹಚ್ಚಿ . ನಂತರ ಮಣ್ಣಿನ ದೀಪವನ್ನು ಹಚ್ಚಿ. ಆ ಭಗವಂತನನ್ನು ಪ್ರಾರ್ಥಿಸುವುದರಿಂದ ಎಲ್ಲಾ ವಿಘ್ನಗಳು ಕೂಡ ದೂರವಾಗಿ ಬಿಡುತ್ತದೆ. ನೋಡಿ ಇದು ವಿಘ್ನೇಶ್ವರನಿಗೆ ಹಚ್ಚುವಂತಹ ದೀಪ . ಗಣೇಶನ ಮುಂದೆ ಈತರ ಐದು ಎಲೆಗಳನ್ನು ತೆಗೆದುಕೊಂಡು ಅದರ ಮೇಲೆ ಸ್ವಸ್ತಿಕ್ಕನ್ನು ಬರೆದು ಗಂಧವನ್ನು ಮತ್ತು ಕುಂಕುಮವನ್ನು ಹಚ್ಚಿ ದೀಪವನ್ನು ಇಟ್ಟು.

ಆ ವಿಘ್ನೇಶ್ವರನಿಗೆ ಆರತಿಯನ್ನು ಮಾಡಿದಾಗ ಅಥವಾ ದೀಪದ ಜ್ಯೋತಿಯನ್ನು ತೋರಿಸಿದಾಗ ಜೀವನದಲ್ಲಿ ಇರುವಂತಹ ಸಂಕಷ್ಟಗಳು ಅಡ್ಡಿ ಆತಂಕಗಳು. ಕೆಲಸದಲ್ಲಿರುವಂತಹ ಎಲ್ಲಾ ವಿಘ್ನಗಳು ಸಹ ದೂರವಾಗಿ ಬಿಡುತ್ತವೆ. ನಾವು ದಿನನಿತ್ಯ ಅದನ್ನು ಹಚ್ಚುವುದಕ್ಕೆ ಆಗುವುದಿಲ್ಲ ಅಂದರೆ . ಮಂಗಳವಾರ ಅಥವಾ ಬುಧವಾರ ವಿಘ್ನೇಶ್ವರ ನಿಗೆ ದೀಪವನ್ನು ಹಚ್ಚಬಹುದು. ಶನಿವಾರ ಸೋಮವಾರ ಶುಕ್ರವಾರ ಅರಳಿ ಎಲೆಯ ಮೇಲೆ ದೀಪವನ್ನು ಹಚ್ಚಿ ಬಿಟ್ಟು. ಹಾಗೆ ತಂಬಿಟ್ಟನ್ನು ಮಾಡಿ. ಅಂದರೆ ಅಕ್ಕಿ ಹಿಟ್ಟು ಬೆಲ್ಲ ತುಪ್ಪ ಮತ್ತು ಸ್ವಲ್ಪ ಹಾಲನ್ನು ಹಾಕಿ.

ಹಿಟ್ಟನ್ನು ಮಾಡಿಕೊಂಡು ಅದರಿಂದ ದೀಪವನ್ನು ಮಾಡಿ. ವೆಂಕಟೇಶ್ವರನ ಮುಂದೆ ಹಚ್ಚಿದಾಗ ಅಥವಾ ಶಿವನ ಮುಂದೆ ಹಚ್ಚಿದಾಗ ಎಲ್ಲಾ ರೀತಿಯ ಸಕಲ ದೋಷಗಳು ನಿರ್ವಹಣೆಯಾಗಿ. ಸರ್ವ ಸಿದ್ದಿ ಪ್ರಾಪ್ತಿಯಾಗುತ್ತದೆ. ಯಾವ ಕೋರಿಕೆ ಅಥವಾ ಯಾವ ಒಂದು ಕಿಚ್ಚನ್ನು ಬಲಪಡಿಸಿ ಆ ದೀಪವನ್ನು ಹಚ್ಚಿರುತ್ತಾರೋ. ಅಂತಹವಾದ ಶ್ರೇಷ್ಠವಾದ ಇಚ್ಛೆ. ನೆರವೇರಿ ಬಿಡುತ್ತದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

By god