ಮಗ ಐಎಎಸ್ ಅಧಿಕಾರಿಯದ್ರು ಬೀದಿ ಬೀದಿಗಳಲ್ಲಿ ಹೋಗಿ ಬಳೆ ಮಾರುತಿದ್ದಾರೆ ತಾಯಿ…ಈ ವ್ಯಕ್ತಿಯ ಹೆಸರು ರಮೇಶ್ ಗೋಲ್ ಪ್ಎಂದು ಇವರು ಮೂಲತಃ ಮಹಾರಾಷ್ಟ್ರದವರು ಅವಂದು ರಾಜ್ಯದ ಒಂದು ಚಿಕ್ಕ ಹಳ್ಳಿಯಲ್ಲಿ ಜನಿಸಿದವರು ಇವರು ತುಂಬಾ ಕಡುಬಡತನದಿಂದ ಬಂದಂತ ವ್ಯಕ್ತಿ ಆದರೆ ಇವರು ಇದೀಗ ಐಎಎಸ್ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ ಇವರ ಬದುಕು.

WhatsApp Group Join Now
Telegram Group Join Now

ಪ್ರತಿಯೊಬ್ಬರಿಗೂ ಒಂದು ಸ್ಪೂರ್ತಿಯಾಗಿ ಕಾಣಲು ಸಿಗುತ್ತದೆ ಇಂತಹ ಕಡುಬಡತನದಿಂದ ಬಂದ ವ್ಯಕ್ತಿಯೇ ಇಷ್ಟರಮಟ್ಟಿಗೆ ಹೋಗಿದ್ದಾರೆ ಎಂದರೆ ಸಾಮಾನ್ಯ ಜನರ ಕೈಯಲ್ಲಿ ಏಕೆ ಸಾಧನೆ ಏನು ಮಾಡಲು ಆಗುವುದಿಲ್ಲ ಎಂದು ತೋರಿಸಿ ಕೊಡುವಂತೆ ಇದೆ ಇವರ ಜೀವನ, ಆದರೆ ಈಗಲೂ ಅವರ ತಾಯಿ ಮನೆ ಮನೆಗೆ ಹೋಗಿ ಬಳೆಯನ್ನು ಮಾರುವ ಕೆಲಸವನ್ನೇ ಮಾಡುತ್ತಿದ್ದಾರೆ.

ಇವರ ಜೀವನದ ಪಯಣವನ್ನು ಕೇಳಿದರೆ ತುಂಬಾ ಕಷ್ಟದ ಸಮಯವನ್ನು ದಾಟಿ ಇವರು ಬಂದಿದ್ದಾರೆ ಎಂದು ತಿಳಿಯುತ್ತದೆ ಇವರು ಹುಟ್ಟುತ್ತಲೇ ಅಂಗವಿಕಲರಾಗಿರುತ್ತಾರೆ ಅಂದರೆ ಅವರ ಎಡಗಾಲು ಸ್ವಾಧೀನವೆ ಇಲ್ಲದಂತೆ ಆಗಿಬಿಡುತ್ತದೆ ಇದರ ಜೊತೆಯಲ್ಲಿ ಅವರ ಮನೆಯಲ್ಲಿ ಬಡತನ ಬೇರೆ ಆಕ್ರಮಿಸಿಬಿಟ್ಟಿತ್ತು ಅವರ ತಾಯಿ ಬೀದಿ ಬೀದಿಯಲ್ಲಿ ವ್ಯಾಪಾರ.

ಮಾಡಿ ಹಣವನ್ನು ತೆಗೆದುಕೊಂಡು ಮನೆಗೆ ಬಂದು ಇಟ್ಟರೆ ಮಧ್ಯಪಾನ ಮಾಡುವ ಆ ಮಹಿಳೆಯ ಗಂಡ ಅದನ್ನೆಲ್ಲ ಕುಡಿದು ಹಾಳು ಮಾಡಿ ಬಿಡುತ್ತಿದ್ದರು ಅವರ ತಂದೆ ಸೈಕಲ್ ಅಂಗಡಿಯಲ್ಲಿ ಸೈಕಲ್ ಗಳನ್ನು ರಿಪೇರಿ ಮಾಡುವ ಕೆಲಸವನ್ನು ಮಾಡುತ್ತಿದ್ದರು ಸ್ವಲ್ಪ ವರ್ಷ ಕಳೆದ ನಂತರ ಅವರ ಕಾಲು ಸ್ವಾಧೀನ ಬರುತ್ತದೆ ನಂತರ ಅವರು ಅವರ ಮನೆ ಪರಿಸ್ಥಿತಿಯನ್ನು ಚಿಕ್ಕ.

ವಯಸ್ಸಿನಿಂದಲೇ ಗಮನಿಸಿದ್ದ ಅವರು ನಾನು ಏನಾದರೂ ಮಾಡಲೇಬೇಕು ಎಂದು ದೃಢ ನಿರ್ಧಾರವನ್ನು ತೆಗೆದುಕೊಂಡು ಬಾಲ್ಯದಿಂದಲೇ ತುಂಬಾ ಚೆನ್ನಾಗಿ ಓದಲು ಶುರು ಮಾಡುತ್ತಾರೆ, ಸಮಯ ಕಳೆದಂತೆ ಇವರ ವಿದ್ಯಾಭ್ಯಾಸವನ್ನು ಮುಗಿಸಿ ನಂತರ ಬಿಡುವಿನ ಸಮಯದಲ್ಲೂ ತನ್ನ ತಾಯಿಗೆ ಸಹಾಯವಾಗಿ ಬಳೆಗಳನ್ನು ಮಾರುವ ಕೆಲಸ ಕೂಡ ಮಾಡುತ್ತಿರುತ್ತಾರೆ.

ಸ್ವಲ್ಪ ವರ್ಷ ಕಳೆದ ನಂತರ ಅವರ ತಂದೆಯವರು ಕೂಡ ತೀರಿಕೊಳ್ಳುತ್ತಾರೆ ನಂತರ ಮನೆಯ ಪೂರ್ತಿ ಜವಾಬ್ದಾರಿ ಅವರ ತಾಯಿಯ ಮೇಲೆ ಬೀಳುತ್ತದೆ, ನಂತರ ಇವರು ಹಂತ ಹಂತವಾಗಿ ಅವರ ವಿದ್ಯಾಭ್ಯಾಸವನ್ನು ಮುಗಿಸಿ ಶಿಕ್ಷಕರಾಗಿ ಮೊದಲಿಗೆ ಅವರ ಹೆಜ್ಜೆಯನ್ನು ಇಡುತ್ತಾರೆ ಆದರೆ ಅವರು ನನ್ನ ಸೇವೆ ಇಲ್ಲಿಗೆ ಮುಗಿಯಬಾರದು ನಾನು ಜನರಿಗೆ ಏನಾದರೂ ಮಾಡಬೇಕು.

ಎಂದು ತುಂಬಾ ಯೋಚಿಸಲು ಶುರು ಮಾಡುತ್ತಾರೆ ಅವರ ತಾಯಿಯವರು ಚಿಕ್ಕವಯಸ್ಸಿನಿಂದ ತಮ್ಮ ಒಂದು ಮನೆ ಮಾಡಿಕೊಳ್ಳಬೇಕು.ಎಂದು ಆಸೆಯನ್ನು ಇಟ್ಟಿರುತ್ತಾರೆ ಅದಕ್ಕಾಗಿ ಸರ್ಕಾರದಿಂದ ಸೌಲಭ್ಯಗಳು ಸರಿಯಾಗಿ ಬರುತ್ತಲೇ ಇರುವುದಿಲ್ಲ ಇದೇ ರೀತಿ ಎಷ್ಟು ಜನ ತಾಯಂದಿರು ಸರ್ಕಾರದ ಸೌಲಭ್ಯಗಳನ್ನು ಒದಗಿಸಿ ಕೊಡಲಾಗದೆ ಇನ್ನು ಕೂಡ ಕಷ್ಟ ಪಡುತ್ತಿದ್ದಾರೋ.

ಅವರಿಗೆ ನನ್ನಿಂದ ಸಹಾಯವಾಗಿ ಏನಾದರೂ ಮಾಡಬೇಕು ಎಂದು ಯೋಚಿಸಿ ಅವರು ಇನ್ನು ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡಲು ಶುರು ಮಾಡುತ್ತಾರೆ ಅದರಿಂದ ಬಂದ ಪ್ರಯೋಜನ ಅವರು ಐಎಎಸ್ ಅಧಿಕಾರಿಯಾಗಿ ಮಹಾರಾಷ್ಟ್ರದಲ್ಲಿ ಒಂದು ವಿಭಾಗದಲ್ಲಿ ಹೊರಹೊಮ್ಮುತ್ತಾರೆ ನಂತರ ಆ ಗ್ರಾಮದ ಕಷ್ಟಗಳನ್ನು ಆಲಿಸಿ, ನಂತರ ಅದಕ್ಕೆ ಬಗೆಹರಿಸುವ ರೀತಿ ಕೆಲ.

ನಿರ್ಧಾರಗಳನ್ನು ಕೈಗೆತ್ತಿಕೊಂಡು ಅಲ್ಲಿನ ಜನರಿಗೆ ಸಹಾಯವಾಗಿ ಹಲವು ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ, ಮತ್ತು ಚಿಕ್ಕವಯಸ್ಸಿನಲ್ಲಿ ಅವರ ತಂದೆ ಮದ್ಯಪಾನಕ್ಕೆ ಆಹುತಿಯಾಗಿದ್ದನ್ನು ಕಂಡು ಇದೀಗ ಮದ್ಯಪಾನ ನಿಷಿದ್ಧ ಮಾಡಬೇಕು ಎಂದು ಹಲವು ಹಳ್ಳಿಗಳಲ್ಲಿ ನಿಬಂಧನೆಗಳನ್ನು ಕೂಡ ಮಾಡಿ ಅದರ ಕುರಿತಾಗಿ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god