ಮದುವೆಗೂ ಮುಂಚೆ ಈ ಲಸಿಕೆ ತೆಗೆದುಕೊಳ್ಳಿ…. ಕ್ಯಾನ್ಸರ್ ಎಂದ ತಕ್ಷಣ ಎಲ್ಲರಿಗೂ ಏನೋ ಒಂದು ರೀತಿಯ ಭಯ ನಮ್ಮ ಲಿಂಗಗಳಿಗೆ ಮತ್ತು ಗುದದ್ವಾರಕ್ಕೆ ಸಂಬಂಧಪಟ್ಟ ಹಾಗೆ ಬಹಳಷ್ಟು ಕ್ಯಾನ್ಸರ್ ಗಳು ಬರುತ್ತವೆ ಕ್ಯಾನ್ಸರ್ ಗಳಿಗೆ ಹ್ಯೂಮನ್ ಪಾಪಿಲೋಮ ವೈರಸ್ ಎಂದು ಒಂದು ವೈರಾಣು ಕಾರಣವಾಗುತ್ತದೆ.
ಕ್ಯಾನ್ಸರ್ಗಳು ಹ್ಯೂಮನ್ ಪ್ಯಾಪಿ ಲೋಮ ವೈರಸ್ ಎಂಬ ವೈರಣಿನಿಂದ ಬರುವಂತಹ ಸಾಧ್ಯತೆಗಳು ಇರುತ್ತದೆ. ಕ್ಯಾನ್ಸರ್ ಎಂದ ತಕ್ಷಣ ಎಲ್ಲರಿಗೂ ಏನೋ ಒಂದು ರೀತಿಯ ಭಯ ಬಿತಿ ಲೈಂಗಿಕ ಅಭ್ಯಾಸಗಳಿಂದ ಕಾಯಿಲೆಗಳು ಬರುತ್ತವೆ ಕ್ಯಾನ್ಸರ್ ಬರುತ್ತವೆ ಎನ್ನುವಂತಹ ಪ್ರಶ್ನೆ ಎಲ್ಲರನ್ನು ಕಾಡುತ್ತಾ ಇರುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಕೆಲವೊಂದು ಲೈಂಗಿಕ ಕ್ಯಾನ್ಸರ್ ಗಳಿಗೆ ಲಸಿಕೆ ಬಂದಿದೆ ಸರ್ವೈಕಲ್ ಕ್ಯಾನ್ಸರನ್ನು ತಡೆಯುವುದಕ್ಕೆ ನಾವು ಎಚ್ ಪಿ ವಿ ವ್ಯಾಕ್ಸಿನ್ ಅನ್ನು ಕೊಡುತ್ತೇವೆ ಇದರಿಂದ ಉಪಯೋಗವೇನು ಯಾವಂದು ಕ್ಯಾನ್ಸಲ್ ಗಳಿಗೆ ಈ ಒಂದು ಲಸಿಕೆಯನ್ನು ಕೊಡುತ್ತಾರೆ ಯಾರು ತೆಗೆದುಕೊಳ್ಳಬಹುದು.
ಅದರಿಂದ ವರ್ಷಗಳಲ್ಲಿ ಉಪಯೋಗ ಏನು ಎಂಬುದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಸರ್ವೈಯ್ಕಲ್ ಕ್ಯಾನ್ಸರ್ ತೀನಲ್ ಕ್ಯಾನ್ಸರ್ ಪೆನಲ್ ಕ್ಯಾನ್ಸರ್ ವಲ್ಬಲ್ ಕ್ಯಾನ್ಸರ್ ಹೀಗೆ ನಮ್ಮ ಲಿಂಗಗಳಿಗೆ ಮತ್ತು ಗುಧದ್ವಾರಕ್ಕೆ ಸಂಬಂಧಿಸಿದಂತೆ ಬಹಳಷ್ಟು ಕ್ಯಾನ್ಸರ್ ಗಳು ಬರುತ್ತವೆ, ಈ ಕ್ಯಾನ್ಸರ್ ಗಳಿಗೆ ಕೆಲವು ಬಾರಿ ಹ್ಯುಮನ್ ಪ್ಯಾಪಿಲೋಮ ಎಂಬ ವೈರಸ್ ವೈರಾಣು ಕಾರಣವಾಗುತ್ತದೆ.
ಈ ವೈರಾಣು ನಮ್ಮ ದೇಹದಲ್ಲಿ ಸೇರಿಕೊಂಡು ಅಂಗಗಳಿಗೆ ಸೇರಿಕೊಂಡರೆ ಅದರಿಂದ ಯೋನಿಯ ಒಂದು ಕ್ಯಾನ್ಸರ್ ಆಗುವಂತಹ ಸಾಧ್ಯತೆ ಇರುತ್ತದೆ ಸರ್ವಯ್ಕಲ್ ಕ್ಯಾನ್ಸರ್ ಅಂದರೆ ಗರ್ಭಕೋಶದ ಕತ್ತಿಗೆ ಕ್ಯಾನ್ಸರ್ ಆಗುವಂತಹ ಸಂಭವವಿರುತ್ತದೆ ಗುದದ್ವಾರದಲ್ಲಿ ಕ್ಯಾನ್ಸರ್ ಆಗುವುದು ಮತ್ತು ನಮ್ಮ ಲಿಂಗದ ಕ್ಯಾನ್ಸರ್ ಆಗುವಂತಹ ಸಂಭವ ಇರುತ್ತದೆ.
ಹಾಗಾಗಿ ಈ ರೀತಿಯಾದಂತಹ ಕ್ಯಾನ್ಸರ್ಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಒಂದು ಲಸಿಕೆ ಬಂದಿದೆ ಸರ್ವೈಯ್ಕಲ್ ಕ್ಯಾನ್ಸರ್ ಎಂದು ಹೇಳುತ್ತೇವೆ ಅಂದರೆ ಪ್ರತಿ ಹೆಣ್ಣು ಮಗುವಿಗೂ ಒಂದು ವಯಸ್ಸಿನ ನಂತರ ಸ್ಮೇರ್ ರೆಂದು ಮಾಡುತ್ತೇವೆ ಆ ಸ್ಮೇರ್ ನಲ್ಲಿ ಕೆಟ್ಟ ಕಣಗಳು ಇದೆಯಾ ಎಂದು ನೋಡಿ ತಿಳಿದುಕೊಳ್ಳುತ್ತೇವೆ ಹಾಗೇನಾದರೂ ಇದ್ದರೆ ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಕೊಟ್ಟಾಗ.
ಆ ಒಂದು ಕ್ಯಾನ್ಸರ್ ಆಗುವಂತಹ ಸಂದರ್ಭವನ್ನ ತಡೆಹಿಡಿಯಬಹುದು ಅಥವಾ ಕ್ಯಾನ್ಸರ್ ನ ಮೊದಲ ಹಂತದಲ್ಲಿ ಇದ್ದರೆ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಕೊಟ್ಟು ಗುಣಮುಖ ಪಡಿಸಬಹುದು ಅದು ಸರ್ವೈಕಲ್ ಸ್ಕ್ರೀನಿಂಗ್ ಆದರೆ ಆ ಕ್ಯಾನ್ಸರ್ ಬರದೇ ಇದ್ದ ಹಾಗೆ ಆಕಣಗಳು ಬದಲಾಗದೆ ಇದ್ದ ಹಾಗೆ ನೋಡಿಕೊಳ್ಳುವುದಕ್ಕೆ.
ಈ ಒಂದು ಲಸಿಕೆಯನ್ನು ಕೊಡುತ್ತೇವೆ ಇದನ್ನ ನಾವು ಹ್ಯೂಮನ್ ಪ್ಯಾಪಿಲೋಮ ವೈರಸ್ ವ್ಯಾಕ್ಸಿನ್ ಎಂದು ಹೇಳುತ್ತೇವೆ ಎಚ್ ಪಿ ವಿ ಲಸಿಕೆ ಎಂದು ಕೂಡ ಹೇಳುತ್ತೇವೆ ಈ ಒಂದು ಲಸಿಕೆಯನ್ನು ಕೊಟ್ಟಾಗ ಹೆಣ್ಣು ಮಕ್ಕಳಲ್ಲಿ ಆಗಲಿ ಗಂಡು ಮಕ್ಕಳಲ್ಲಿ ಆಗಲಿ ಈ ಒಂದು ಅಂಗಗಳಿಗೆ.
ಆ ಒಂದು ವೈರಾಣುವಿನಿಂದ ಬರುವಂತಹ ಕ್ಯಾನ್ಸರ್ ಅನ್ನು ನಾವು ತಡೆಗಟ್ಟಬಹುದು ಈ ಒಂದು ಶತಮಾನದಲ್ಲಿ ಈ ಒಂದು ದಶಕದಲ್ಲಿ ಈ ಒಂದು ನಾಲ್ಕೈದು ವರ್ಷಗಳಲ್ಲಿ ಈ ಒಂದು ಲಸಿಕೆ ಬಹಳ ಹೆಚ್ಚಾಗಿ ಉಪಯೋಗ ಆಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.