ಪ್ರತಿದಿನ ನಮ್ಮ ಸುತ್ತಮುತ್ತ ನಂಬಲಾಗದ ಆಸಕ್ತಿಕರ ವಿಷಯಗಳು ನಡೆಯುತ್ತಿರುತ್ತದೆ ಅದರ ಬಗ್ಗೆ ಇವತ್ತು ನಾವು ನಿಮಗೆ ತಿಳಿಸಿಕೊಡುತ್ತೇವೆ
ರಾಜಸ್ಥಾನದ ಶ್ರೀ ಗಂಗಾ ನಗರದಲ್ಲಿರುವ ಒಂದು ಗ್ರಾಮೀಣ ಬ್ಯಾಂಕ್ ನಲ್ಲಿ ಒಬ್ಬ ಕಳ್ಳ ಮುಖವನ್ನು ಮುಚ್ಚಿಕೊಂಡು ದರೋಡೆಗಾಗಿ ಬ್ಯಾಂಕನ್ನು ಮುತ್ತಿಗೆ ಹಾಕುತ್ತಾನೆ ಅಲ್ಲಿಂದ ಸಿಬ್ಬಂದಿಗಳಿಗೆ ಚಾಕು ತೋರಿಸಿ ಭಯಪಡಿಸುತ್ತಾನೆ ತಕ್ಷಣ ಕ್ಯಾಬಿನ್ ನಲ್ಲಿದ್ದ ಪೂನಂ ಗುಪ್ತ ಎಂಬ ಲೇಡಿ ಬ್ಯಾಂಕ್ ಮ್ಯಾನೇಜರ್ ಬಹಳ ತಾಳ್ಮೆಯಿಂದ ಅವನನ್ನು ತಡೆಯಲು ಪ್ರಯತ್ನ ಮಾಡುತ್ತಾರೆ ನಂತರ ಒಂದು ಕಟಿಂಗ್ ಪ್ಲೇಯರನ್ನು ಹಿಡಿದು ಅವನ ಜೊತೆ ಜಾಣಮೆಯಿಂದ ಹೋರಾಟ ಮಾಡಲು ಶುರು ಮಾಡುತ್ತಾರೆ ನಂತರ ಬ್ಯಾಂಕನ ಸಿಬ್ಬಂದಿಗಳು ಅವರೊಟ್ಟಿಗೆ ಕಳ್ಳನ ವಿರುದ್ಧ ಹೋರಾಡುತ್ತಾರೆ ನಂತರ ಕಳ್ಳ ಭಯದಿಂದ ಓಡಿಹೋಗುತ್ತಾನೆ ಒಬ್ಬ ಮಹಿಳೆಯಾಗಿದ್ದರೂ ಕೂಡ ಯಾವುದೇ ಭಯವಿಲ್ಲದೆ ತಮ್ಮ ಬ್ಯಾಂಕನ್ನು ರಕ್ಷಿಸಿಕೊಳ್ಳಲು ಕಳ್ಳನನ್ನು ಎದುರಿಸಿ ಓಡಿಸುತ್ತಾರೆ ಬಹಳ ಹೆಮ್ಮೆ ಪಡುವ ವಿಷಯವಿದು.
ಇಂಟರ್ನ್ಯಾಷನಲ್ ವಿಮಾನದ ಮೇಲೆ ನೀರು ಸ್ಪ್ರೇ ಆಗೋದನ್ನ ಎಲ್ಲರೂ ಸಾಮಾನ್ಯವಾಗಿ ನೋಡಿರುತ್ತೀರಾ ಅದನ್ನು ವಿಮಾನವನ್ನು ವಾಶ್ ಮಾಡುತ್ತಿದ್ದಾರೆ ಎಂದು ತಿಳಿದಿದ್ದೀರಾ ಆದರೆ ಅದು ಸುಳ್ಳು ಇದು ವಿಮಾನಕ್ಕೆ ವಾಟರ್ ಸಲ್ಯೂಟ್ ಮಾಡುತ್ತಿರುವುದು ಮೊದಲು ಇದು ಶುರುವಾಗಿದ್ದು ಶಿಪ್ಸ್ ಗೆ ಮಾಡುತ್ತಿದ್ದರು ಆನಂತರ ಇದನ್ನು ಏರ್ ಬೆಸ್ ಕೂಡ ಅಭ್ಯಾಸ ಮಾಡಿಕೊಂಡರು ಇದನ್ನು ಆ ವಿಮಾನದ ಸರ್ವಿಸ್ ಮುಗಿದಾಗ ಅಥವಾ ವಿಮಾನ ಓಡಿಸುವ ಸರ್ವಿಸ್ ಮುಗಿದಾಗ ಅಥವಾ ಹೊಸ ವಿಮಾನವನ್ನು ಖರೀದಿ ಮಾಡಿದಾಗ ಮಾಡುತ್ತಾರೆ ಯಾವುದಾದರೂ ಹೇರ್ ಲೈನ್ಸ್ ಅನ್ನ ಕ್ಲೋಸ್ ಮಾಡಿದಾಗ ಈ ರೀತಿ ವಾಟರ್ ಸಲ್ಯೂಟ್ ಅನ್ನು ಮಾಡುತ್ತಾರೆ ಆದರೆ ಈ ವಿಮಾನ ಕಾಲಿಯಾಗಿದ್ದಾಗ ಈ ರೀತಿ ಮಾಡುವುದಿಲ್ಲ ಪ್ಯಾಸೆಂಜರ್ ಒಳಗಿರುವಾಗ ಅವರಿಗೆ ತಿಳಿಸಿ ವಾಟರ್ ಸಲ್ಯೂಟ್ ಅನ್ನ ಮಾಡಿಸುತ್ತಾರೆ
ನಮ್ಮ ಪ್ರಪಂಚದಲ್ಲಿ ತುಂಬಾ ವಿಚಿತ್ರ ಆಚಾರ ಪದ್ಧತಿಗಳಿವೆ ಅವುಗಳ ಬಗ್ಗೆ ನಮಗೂ ಸಹ ತಿಳಿದಿದೆ ಪ್ರತಿದಿನದ ಜರ್ನಿಯಲ್ಲಿ ವಿಚಿತ್ರವಾದ ಆಚಾರ ವಿಚಾರಗಳನ್ನು ನಾವು ಸಹ ತಿಳಿದಿರುತ್ತೇವೆ ಆದರೆ ಹಾಗೆ ಇಲ್ಲೊಂದು ಊರು ವೆನೂಜೂಲ ಇಲ್ಲಿ ಪಾರ್ಟಿ ಮತ್ತು ಸಮಾರಂಭಗಳಿಗೆ ಲೇಟಾಗಿ ಹೋಗುವುದು ಸರಿ ಸರಿಯಾದ ಸಮಯಕ್ಕೆ ಹೋದರೆ ನಿಮ್ಮನ್ನ ಸ್ವಾರ್ಥಿಗಳು ಮಾಡುವುದಕ್ಕೆ ಕೆಲಸ ಏನು ಇಲ್ಲ ಎಂದು ಕೊಳ್ಳುತ್ತಾರೆ ಅಂದರೆ ಆ ಊರಿನಲ್ಲಿ ಸರಿಯಾದ ಸಮಯಕ್ಕೆ ಪಾರ್ಟಿಗೆ ಹೋಗುವುದು ಕೂಡ ತಪ್ಪು.
ಇನ್ನು ನಾರ್ದನ್ ಬೋರ್ನಿಯಾ ಎಂಬ ಸ್ಥಳದಲ್ಲಿ ಮದುವೆಯಾದ ನಂತರ ಮೂರು ದಿನಗಳ ಕಾಲ ಬಾತ್ರೂಮ್ ಬ್ಯಾನ್ ಮಾಡುತ್ತಾರೆ ನಾರ್ಧನ್ ಬೋರ್ನಿಯಾದಲ್ಲಿ ತೆರಿಂಗೂ ಟ್ರಿಪ್ಸ್ ಆಚಾರವನ್ನು ಅನುಸರಿಸುತ್ತಾರೆ ಅಂದರೆ ಮದುವೆಯಾದ ನಂತರ ದಂಪತಿಗಳನ್ನು ಒಂದು ರೂಮಿನಲ್ಲಿ ಇಟ್ಟು ಲಾಕ್ ಮಾಡುತ್ತಾರೆ ಈ ರೀತಿ ಮೂರು ದಿನಗಳ ಕಾಲ ಸ್ನಾನ ಇರುವುದಿಲ್ಲ ಬಾತ್ರೂಮ್ ಬಳಸುವಂತಿಲ್ಲ ಅಲ್ಲಿನ ಜನರ ನಂಬಿಕೆಗಳೇನೆಂದರೆ ಈ ಮೂರು ದಿನಗಳ ಕಾಲ ಅವರು ಆ ರೂಮಿನಲ್ಲಿ ಎಷ್ಟು ಕಷ್ಟಪಡುತ್ತಾರೋ ಅಂದರೆ ಸ್ನಾನ ಮಾಡದೇ ಇರುವಾಗ ಬರುವ ವಾಸನೆ ಬಾತ್ರೂಮಿಗೆ ಅರ್ಜೆಂಟ್ ಆದರೆ ಆ ರೂಮಿನೊಳಗಡೆನೆ ಮಾಡಿರುತ್ತಾರೆ ಹೀಗೆ ಆ ವಾಸನೆಗಳನ್ನು ಕಷ್ಟವನ್ನು ಅರಿತು ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಜೀವನ ಪರ್ಯಂತ ಸುಖವಾಗಿ ಇರುತ್ತಾರೆಂದು ಅವರು ನಂಬುತ್ತಾರೆ.
ಅದೇ ರೀತಿ ಕಾಟ್ಲೆನ್ನಲ್ಲಿ ಮದುವೆಯಾದ ದಂಪತಿಗಳ ಮೇಲೆ ಕೆಟ್ಟು ಹೋದ ಹಾಲು, ಮೊಟ್ಟೆ ವಾಸನೆ ಬರುವಂತಹ ಪಾನೀಯಗಳನ್ನು ಸುರಿದು ಊರೆಲ್ಲ ಮೆರವಣಿಗೆಯನ್ನು ಮಾಡುತ್ತಾರೆ
ಸಾಮಾನ್ಯವಾಗಿ ಒಂದು ತೋಟದ ಸುತ್ತ ಕಬ್ಬಿಣದ ಸರಪಳಿಯನ್ನು ಹಾಕುತ್ತಾರೆ ಅಥವಾ ಎರಡು ದೇಶಗಳ ಮಧ್ಯ ಇರುವ ಭಾಗದಲ್ಲಿ ಸರಪಣಿಯನ್ನು ಹಾಕುತ್ತಾರೆ ಆದರೆ ಆಸ್ಟ್ರೇಲಿಯಾದಲ್ಲಿ ಪ್ರಪಂಚದಲ್ಲೇ ಉದ್ದವಾದ ಫೆನ್ಸ್ ಇದೆ ಅದು ಕೂಡ ಒಂದು ಎರಡು ಕಿಲೋಮೀಟರ್ ಅಲ್ಲ ಸರಿಸುಮಾರು 5600 ಕಿಲೋಮೀಟರ್ ಉದ್ದವಿದೆ ಅಂದರೆ ನೀವು ಯಾರು ನಿಂದ ಲಂಡನ್ ಗೆ ಎಷ್ಟು ದೂರವಿದೆಯೋ ಅಷ್ಟು ಉದ್ದಕ್ಕೆ ಈ ಸಾರ ಬಳಿಗಳಿವೆ ಇದನ್ನ ಡಿಂಗು ಫೆನ್ಸ್ ಎಂದು ಕರೆಯುತ್ತಾರೆ ಪ್ರಪಂಚದಲ್ಲೇ ಅತಿ ಉದ್ದವಾದ ಮಾನವ ನಿರ್ಮಾಣಗಳಲ್ಲಿ ಇದು ಸಹ ಒಂದಾಗಿದೆ ಸುಮಾರು 135 ವರ್ಷಗಳ ಹಿಂದೆ 400 ಜನ ಸೇರಿ ಐದು ವರ್ಷಗಳ ಕಾಲ ಬಹಳ ಶ್ರಮಪಟ್ಟು ಈ ಫೆನ್ಸ್ ಅನ್ನು ನಿರ್ಮಾಣ ಮಾಡಿದ್ದಾರೆ ಇದನ್ನು ನಿರ್ಮಾಣ ಮಾಡಲು ಕಾರಣ ಡಿಂಗೊ ಎಂಬ ನಾಯಿಯನ್ನು ಹೊರಗಿಡಲು ಆಸ್ಟ್ರೇಲಿಯಾದಲ್ಲಿ ಕುರಿಗಳನ್ನು ಹೆಚ್ಚಾಗಿ ಸಾಗುತ್ತಾರೆ ಇದರಿಂದ ಬರುವಂತಹ ಉಣ್ಣೆ ಮತ್ತು ಮಾಂಸದಿಂದ ಆಸ್ಟ್ರೇಲಿಯಾಗೆ ಪ್ರತಿ ವರ್ಷ 12 ಬಿಲಿಯನ್ ಡಾಲರ್ಸ್ ಲಾಭ ಬರುತ್ತದೆ ಆದರೆ ಈ ಕುರಿಗಳನ್ನು ಬೇಟೆಯಾಡಿ ತಿನ್ನಲು ಈ ಡಿಂಗೊ ನಾಯಿಗಳು ಹೆಚ್ಚಾಗಿ ಸುತ್ತುತ್ತಿತ್ತು ಅವುಗಳಿಂದ ಈ ಕುರಿಗಳನ್ನು ಕಾಪಾಡಲು ಈ ಫ್ರೆಂಡ್ಸ್ ಅನ್ನು ನಿರ್ಮಾಣ ಮಾಡಲಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.