ಮದುವೆ ಆದವರೇ ಅನೈತಿಕ ಸಂಬಂಧ ಇಟ್ಟುಕೊಳ್ಳುವುದು ಯಾಕೆ?..ಈಗ ಆಧುನಿಕ ಯುಗ ಆನ್ಲೈನ ಎಲ್ಲವೂ ನಮಗೆ ಯಾರೋ ನಾವು ಇಲ್ಲಿ ಕೂತಿಕೊಂಡು ಬೇರೆ ದೇಶದಲ್ಲಿ ಇರುವಂತಹ ವ್ಯಕ್ತಿಯ ಜೊತೆ ಸಂಪರ್ಕ ಮಾಡಬಹುದು ಅಥವಾ ಇಡೀ ಪ್ರಪಂಚವನ್ನ ಅಕ್ಸೆಸ್ ಮಾಡುವಂತಹ ಶಕ್ತಿ ನಮ್ಮ ಮೊಬೈಲ್ ಫೋನಿಗೆ ಇದೆ.
ಮೊಬೈಲ್ ಫೋನ್ ಹೆಚ್ಚಾಗುತ್ತಿದ್ದಂತೆ ನೀವು ನೋಡುತ್ತಿರಬಹುದು ಇದರಿಂದ ಉಪಯೋಗಕ್ಕಿಂತ ದುರುಪಯೋಗವೇ ತುಂಬಾ ಹೆಚ್ಚಾಗುತ್ತಾ ಹೋಗುತ್ತಿದೆ ಹಾಗೆ ಈ ಮೊಬೈಲ್ ಫೋನ್ ನಿಂದ ಎಷ್ಟೊಂದು ಸಂಬಂಧಗಳು ಮೂಡಿವೆ ಎಷ್ಟೋ ಜನ ಫೇಸ್ಬುಕ್ನಲ್ಲಿ ಖುಷಿಯಾಗಿ ಮದುವೆ ಕೂಡ ಆಗಿದ್ದಾರೆ.
ಎಷ್ಟೋ ಜನ ಯಾವುದೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿ ಮದುವೆಯಾಗಿ ಸಂತೋಷವಾಗಿರುವುದನ್ನು ನಾವು ನೋಡುತ್ತಿದ್ದೇವೆ ಹಾಗೆ ಮದುವೆಯಾಗಿರುವವರು ಹೆಚ್ಚಾಗಿ ಅನೈತಿಕ ಸಂಬಂಧಗಳಲ್ಲಿ ತಮ್ಮನ ತಾವು ತೊಡಗಿಸಿಕೊಂಡಿರುವುದನ್ನು ನೋಡಿದ್ದೇವೆ.
ಕೆಲವೊಂದು ರಿಸರ್ಚ್ ಪ್ರಕಾರ ಹೆಚ್ಚಾಗಿ ಡೇಟಿಂಗ್ ವೆಬ್ಸೈಟ್ನಲ್ಲಿ ಇರುವವರು ಮದುವೆಯಾಗಿರುವವರಂತೆ ಈ ಅನೈತಿಕ ಸಂಬಂಧ ಒಬ್ಬ ವ್ಯಕ್ತಿಗೆ ಏಕೆ ಇಟ್ಟುಕೊಳ್ಳಬೇಕು ಎಂದು ಅನಿಸುತ್ತದೆ ಮದುವೆಯಾದವರು ಯಾಕೆ ಅನೈತಿಕ ಸಂಬಂಧಕ್ಕೆ ಒಳಗಾಗುತ್ತಾರೆ ಅಂತವರು ಯಾಕೆ ಕಾಮೆಂಟ್ಮೆಂಟಿಗೆ ಒಳಗಾಗುತ್ತಾರೆ ಅನ್ನೋದನ್ನ ಕೇಳಿದರೆ.
ಇವತ್ತು ನಾನು ಅದಕ್ಕೆ ಉತ್ತರ ಕೊಡುತ್ತೇನೆ ಮತ್ತೆ ಈ ಅನೈತಿಕ ಸಂಬಂಧದ ವಿರುದ್ಧ ಹೇಗೆ ಮಾನಸಿಕವಾಗಿ ಕಾಯಿಲೆಗೆ ಒಳಗಾಗುತ್ತಾರೆ ಎನ್ನುವುದರ ಬಗ್ಗೆಯೂ ಹೇಳುತ್ತೇನೆ.ಮನುಷ್ಯನಿಗೆ ಒಂದು ಬದಲಾವಣೆ ಬೇಕು ಪ್ರಕೃತಿ ಹೇಗೆ ಬದಲಾಗುತ್ತ ಹೋಗುತ್ತದೆ ಹಾಗೆ ಮನುಷ್ಯನು ಕೂಡ ಒಂದು ಬದಲಾವಣೆಯನ್ನು ಬಯಸುತ್ತಾನೆ.
ದಿನ ನೀವು ಅನ್ನ ಸಾರು ತಿನ್ನು ಎಂದರೆ ತಿನ್ನುವುದಕ್ಕೆ ಸಾಧ್ಯವಾ ನಾವೆಲ್ಲರೂ ಮೋಸ ಮಾಡುತ್ತೇವೆ ಉದಾಹರಣೆಗೆ ಎಕ್ಸಾಮಲ್ಲಿ ಮೋಸ ಮಾಡಿರುತ್ತೇವೆ ತಿಂಡಿಯಲ್ಲಿ ಮೋಸ ಮಾಡುತ್ತಿವೆ ಚೀಟ್ ಡೇ ಎಂದು ಇಟ್ಟುಕೊಂಡಿರುತ್ತೇವೆ ಪ್ರತಿದಿನ ಮೋಸ ಮಾಡುತ್ತೇವೆ ಹಾಗೆ ನಾವೇನು ಅಂದುಕೊಳ್ಳುತ್ತೇವೆ.
ಎಂದರೆ ಸಂಬಂಧಗಳಲ್ಲಿ ಮೋಸ ಮಾಡುವುದು ತಪ್ಪೇನಿಲ್ಲ ಎಂದು ನಾವು ಅಂದುಕೊಳ್ಳುತ್ತೇವೆ ಆದರೆ ಅದು ನಮ್ಮ ಸಂಗಾತಿಗೆ ಅನ್ಯಾಯವಾಗುತ್ತದೆ ಇಲ್ಲವೋ ಗೊತ್ತಿಲ್ಲ ನಮಗೆ ನಾವು ಅನ್ಯಾಯ ಮಾಡಿಕೊಳ್ಳುತ್ತಾ ಹೋಗುತ್ತೇವೆ ಹೇಗೆ ಎಂದರೆ ಯಾವಾಗ ನಾವು ಒಬ್ಬರ ಒಟ್ಟಿಗೆ ದೈಹಿಕ ಸಂಬಂಧವನ್ನು ಇಟ್ಟುಕೊಳ್ಳುತ್ತೇವೆ ಅವರ ಮೇಲೆ ಭಾವನಾತ್ಮಕವಾಗುತ್ತೇವೆ.
ಆದರೆ ನಾವು ಮೊದಲೇ ಮದುವೆಯಾಗಿದ್ದೀವಿ ಸಮಾಜಕ್ಕೆ ಏನು ಎಂದು ಹೇಳಿದರೆ ಮದುವೆ ಎನ್ನುವುದು ಒಂದು ಭಾವನಾತ್ಮಕ ಸೈಕಲಾಜಿಕಲಿ ಬಯಾಲಾಜಿಕಲಿ ಎಲ್ಲವನ್ನು ಒಂದು ಮದುವೆ ಎನ್ನುವ ಸಂಬಂಧ ನೀಡುತ್ತದೆ ಆದರೆ ಈ ಅನೈತಿಕ ಸಂಬಂಧದಿಂದ ಆರಂಭದಲ್ಲಿ ಡಿಸ್ಟ್ರಕ್ಷನ್ ಬೇಕಾಗಿರುತ್ತದೆ.
ಒಂದು ವ್ಯಕ್ತಿಯಿಂದ ಬಳಿ ನಾಲ್ಕು ಮೂರು ಗಂಟೆಗಳ ಕಾಲ ಸಮಯ ಅವರ ಜೊತೆ ಕಳಿಯಲು ಒಬ್ಬ ವ್ಯಕ್ತಿಯ ಜೊತೆ ಹಗಲು ರಾತ್ರಿ ಕಳೆಯುವುದಕ್ಕೂ ವ್ಯತ್ಯಾಸವಿದೆ ನೀವು ಮನೆಗೆ ಬಂದ ತಕ್ಷಣ ಏನಾಗುತ್ತದೆ ಎಂದರೆ ಈ ಹೆಂಡತಿ ತಾಯಿಯ ಬಗ್ಗೆ ಆರೋಪ ಮಾಡುತ್ತಾರೆ ಇಲ್ಲವಾದರೆ ಮಕ್ಕಳ ಬಗ್ಗೆ ಆರೋಪ.
ಮಾಡುತ್ತಾರೆ ಅಥವಾ ಇಡೀ ದಿನ ಏನಾಗಿರುತ್ತದೆ ಅದರ ಬಗ್ಗೆ ಆರೋಪ ಮಾಡುತ್ತಾ ಹೋಗುತ್ತಾರೆ ನಮಗೆ ಏನ್ ಅನಿಸುತ್ತದೆ ಎಂದರೆ ಅಯ್ಯೋ ಇವರದ್ದು ಇದ್ದಿದ್ದೆ ಗೋಳು ಎಂದು ಆಚೆ ಬೇರೊಂದು ಸಂಬಂಧವನ್ನು ಇಟ್ಟುಕೊಳ್ಳುತ್ತೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.