ಮನೆಗೆ ಬಡತನ ದರಿದ್ರ ಬರುವ ಮುನ್ನ ಈ 6 ಲಕ್ಷಣಗಳು ಗೋಚರಿಸುತ್ತವೆ…. ಮನೆಗೆ ಬಡತನ ಬರಲು ಇವು ಸೂಚನೆ ನೀಡುತ್ತವೆ ಎನ್ನುವ ಕುತೂಹಲ ಕಾರಿ ಮಾಹಿತಿಯನ್ನು ಈ ವಿಡಿಯೋದಲ್ಲಿ ತಿಳಿಸುತ್ತೇನೆ ಕೆಲವರು ಹೇಳುವುದನ್ನು ನೀವು ಕೇಳಿರುತ್ತೀರಾ ಮನೆಯಲ್ಲಿ ದರಿದ್ರ ಲಕ್ಷ್ಮಿ ನೆಲೆಸಿದ್ದಾಳೆ ಏನು ಮಾಡಿದರು ಲಾಭವಿಲ್ಲ ಎಲ್ಲದರಲ್ಲೂ ನಷ್ಟವಾಗುತ್ತಿದೆ ಎಂದು ಬಾಯಿ ಮಾತಿಗೆ ಹೇಳಿದರೂ ಕೂಡ ನಿಮ್ಮ ಮನೆಯಲ್ಲಿ ದರಿದ್ರ ಲಕ್ಷ್ಮಿ ನೆಲೆಸಿದ್ದಾಳೆ ಅನ್ನುವುದಕ್ಕೆ ಸೂಚನೆ ಇದು,ಇದೇ ರೀತಿಯ ಇನ್ನೂ ಹಲವು ಸೂಚನೆಗಳ ಮೂಲಕ ನಿಮ್ಮ ಮನೆಯಲ್ಲಿ ದರಿದ್ರ ಲಕ್ಷ್ಮಿ ನೆಲೆಸಿದ್ದಳು ಅಥವಾ ಇಲ್ಲವೋ ಎಂದು ತಿಳಿದುಕೊಳ್ಳ ಬಹುದು. ಸಾಮಾನ್ಯವಾಗಿ ಯಾವ ಕೆಲಸ ಮಾಡುವುದಕ್ಕೂ ಉತ್ಸಾಹ ವಿಲ್ಲ ಸದಾ ಮಲಿನವಾದ ಕೊಳೆಯಾದ ಹಳೆಯ ಬಟ್ಟೆಗಳನ್ನು ಧರಿಸುತ್ತಿರುವುದು ಹೊಸ ಬಟ್ಟೆ ಧರಿಸಲು ಮನಸೇ ಬರದಿರುವುದು ಹೊರಗಿನಿಂದ ಬಂದಾಗ ಕೈ ಕಾಲು ಮುಖವನ್ನು ಸರಿಯಾಗಿ ತೊಳೆಯುವುದಿಲ್ಲ ಕಾಲುಗಳ ಹಿಮ್ಮಡಿಯನ್ನು ಸರಿಯಾಗಿ ಒದ್ದೆ ಮಾಡುವುದಿಲ್ಲ ಪಾದಗಳು ಸದಾ ಶುಭ್ರವಾಗಿರುವುದಿಲ್ಲ ಇವೆಲ್ಲ ಮನೆಗೆ ದರಿದ್ರ ಆವರಿಸುವ ಸೂಚನೆಗಳು.
ಮನೆಯ ಯಜಮಾನ ಯಾವಾಗಲೂ ಹಣೆಗೆ ಒಂದು ಗಂಧದ ಬೊಟ್ಟು ಬಸ್ಮಾದ ಲೇಪನ ಅಥವಾ ಕುಂಕುಮದ ತಿಲಕ ಇಡಬೇಕು ದಿನಕ್ಕೆ ಒಮ್ಮೆಯಾದರೂ ಮನೆಯ ದೇವರ ಫೋಟೋಗೆ ನಮಸ್ಕರಿಸಬೇಕು ಮನೆಯ ಯಜಮಾನಿ ತಲೆ ಕೂದಲನ್ನು ಬಾಚಿ ಹಣೆಗೆ ಕುಂಕುಮದ ಬೋಟ್ಟನ್ನು ಇಟ್ಟು ಮುಡಿಗೆ ಒಂದು ಹೂವನ್ನು ಮುಡಿದಿರಬೇಕು ಇಂತಹ ಪವಿತ್ರ ಕೆಲಸಗಳಲ್ಲಿ ಕೊಂಚ ಹೂ ಶ್ರದ್ಧೆ ತೋರಿಸದೆ ಇದ್ದಲ್ಲಿ ಅಲ್ಲಿ ದರಿದ್ರ ಲಕ್ಷ್ಮಿಯ ವಾಸವಿದೆ ಎಂದು ಅರ್ಥ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಮನೆಯ ಹಿರಿಯರು ಅರಿದ ಬಟ್ಟೆಯನ್ನು ಧರಿಸಿ ಓಡಾಡುತ್ತಿದ್ದರೆ ಅದು ಕೂಡ ದಾರಿದ್ರದ ಸೂಚನೆಯಾಗಿದೆ ಮನೆಯಲ್ಲಿ ಒಂದು ಒತ್ತಾದರೂ ವಲಯ ಬೆಂಕಿ ಉಳಿಸದೇ ಸದಾ ತಂಗಳಿನ ಊಟ ಅಥವಾ ಹೊರಗಿನ ಊಟವನ್ನು ಸೇವಿಸುತ್ತಿದ್ದರೆ ಅದು ಕೂಡ ದರಿದ್ರದ ಲಕ್ಷಣ ಮನೆಯಲ್ಲಿ ಲಕ್ಷ್ಮಿ ಆಗಮಿಸುವ ಸಮಯದಲ್ಲಿ ಬೈಗುಳಗಳ ವಿನಿಮಯವಾಗುತ್ತಿದ್ದರೆ ಬಂದ ಲಕ್ಷ್ಮಿ ಹಾಗೆ ಹೋಗುತ್ತಾಳೆ ಬದಲಾಗಿ ದರಿದ್ರ ಲಕ್ಷ್ಮಿ ಮನೆಗೆ ಪ್ರವೇಶಿಸುತ್ತಾಳೆ ಮನುಷ್ಯನಿಗೆ ಕೆಟ್ಟ ಸಮಯ ದಟ್ಟ ದಾರಿದ್ರ ಶುರುವಾಗುವ ಮುಂಚೆ ಈ ಕೆಲವು ಸೂಚನೆಗಳು ಕಾಣಿಸಿಕೊಳ್ಳುತ್ತವೆ ಮನೆಗೆ ಕಷ್ಟಗಳು ಬರುವ ಸೂಚನೆ ಹಾಗೆ ಗೋವುಗಳು ಆ ಮನೆಯ ಹತ್ತಿರ ಬರುವುದಿಲ್ಲ.
ಬದಲಾಗಿ ಬೇರೆಯ ದಾರಿಯಲ್ಲಿ ಹಾದು ಹೋಗುತ್ತವೆ ಗೋವುಗಳು ದೈವಿ ಸ್ವರೂಪ ಅವುಗಳಿಗೆ ಕಷ್ಟಗಳು ಬರುವುದು ಮೊದಲೇ ತಿಳಿದಿರುತ್ತದೆ ಯಾವ ಮನೆಯಲ್ಲಿ ಪ್ರತಿದಿನ ಕಲಹಗಳು ಜಗಳಗಳು ಆಗುತ್ತಿರುತ್ತವೋ ಅಂತಹ ಮನೆಯಲ್ಲಿ ರೊಟ್ಟಿ ಅಥವಾ ಆಹಾರ ಪದಾರ್ಥವನ್ನು ತಿನ್ನುವುದಕ್ಕೆ ಇಷ್ಟಪಡುವುದಿಲ್ಲ ಇದನ್ನ ಮನೆಗೆ ಆವರಿಸೋ ಕೆಟ್ಟ ಸಂಕೇತದ ಸೂಚನೆ ಎಂದು ತಿಳಿಸಲಾಗುತ್ತದೆ ಕಸಗುಡಿಸುವ ಪೊರಕೆ ಪದೇಪದೇ ಹಾಳಾಗುತ್ತಿದ್ದರೆ ಅಥವಾ ತುಂಡಾಗುತ್ತಿದ್ದರೆ ಅದು ಕೂಡ ದಾರಿದ್ರೆ ಆರಂಭದ ಸೂಚನೆಯಾಗಿದೆ ಇದು ಅಶುಭದ ಸೂಚನೆಯನ್ನು ನೀಡುತ್ತದೆ ನಕಾರಾತ್ಮಕ ಶಕ್ತಿ ಮನೆಯನ್ನು ಆವರಿಸುತ್ತಿದ್ದು ದರಿದ್ರ ಮನೆಗೆ ಬರುತ್ತಿದೆ ಎನ್ನುವ ಸೂಚನೆ ಇದು ವಾಸ್ತು ಪ್ರಕಾರ ಹಾಲು ಮತ್ತು ಬೆಣ್ಣೆಯ ಬಟ್ಟಲು ಕೈಯಿಂದ ಪದೇ ಪದೇ ಜಾರಿ ಬೀಳುತ್ತಿದೆ ಎನ್ನುವುದು ಕೂಡ ಅಶುಭ ಎನ್ನಲಾಗುತ್ತದೆ ಇದು ಮುಂದೆ ಮನೆಗೆ ಎದುರಾಗಬಹುದಾದ ಸಂಕಟದ ಸೂಚನೆ ನೀಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ