ಮನೆಗೆ ಬಡತನ ಬರಲು 30 ಬಹು ಮುಖ್ಯ ಕಾರಣಗಳು..ಗಂಡ ಹೆಂಡತಿ ಸದಾ ರಾತ್ರಿಯ ಹೊತ್ತು…?
ಮನೆಗೆ ಬಡತನ ಬರಲು ಬಹು ಮುಖ್ಯ ಕಾರಣಗಳು ಒಂದು ಮುರಿದ ಬಾಚಣಿಕೆಯಿಂದ ತಲೆಬಾಚುವುದು ಎರಡು ಮನೆಯಲ್ಲಿ ಯಾವಾಗಲೂ ಪಾತ್ರೆಗಳನ್ನು ಶಬ್ದ ಮಾಡುವುದು.
ಮೂರು ಮನೆಯಲ್ಲಿ ಒಡೆದಿರುವ ಗಾಜಿನ ವಸ್ತುಗಳನ್ನು ಇಟ್ಟುಕೊಳ್ಳುವುದು ನಾಲ್ಕು ಸೂರ್ಯೋದಯ ಆದಮೇಲೂ ಕೂಡ ಇನ್ನು ಮಲಗಿರುವುದು.
ಐದು ಬಾತ್ರೂಮ್ ಬಾಗಿಲನ್ನು ಯಾವಾಗಲೂ ತೆರೆದಿಡುವುದು ಆರು ಕತ್ತಲೆಯಲ್ಲಿ ಊಟ ಮಾಡುವುದು ಮನೆಯ ಹೊಸ್ತಿಲಿನ ಮೇಲೆ ಕುಳಿತುಕೊಳ್ಳುವುದು ಏಳು ಮನೆಯ ಅಂಗಳದಲ್ಲಿ ಸ್ನಾನ ಮಾಡುವುದು ಅಥವಾ ರಂಗೋಲಿ ಹಾಕದಿರುವುದು.
ರಾತ್ರಿ ಹೊತ್ತು ಮನೆಯ ಕಸಗುಡಿಸಿ ಹೊರಗೆ ಹಾಕುವುದು ಎಂಟು ಮನೆಯಲ್ಲಿ ಯಾವಾಗಲೂ ಹಲ್ಲುಗಳಿಂದ ಉಗುರು ಕಚ್ಚುವುದು ಒಂಬತ್ತು ಹರಿದಿರುವ ಬಟ್ಟೆಗಳನ್ನು ಧರಿಸುವುದು 10 ಮಹಿಳೆಯರು ರೊಟ್ಟಿ ಸುಡುವ ಹಂಚನ್ನು ಉಲ್ಟಾ ಇಡುವುದು.
11 ಒಡೆದ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವುದು ಸುಮ್ಮ ಸುಮ್ಮನೆ ಕಾರಣವಿಲ್ಲದೆ ನಗುವುದು, 12 ಮನೆಯಲ್ಲಿ ದೇವರ ಮುಂದೆ ದೀಪ ಹಚ್ಚದೆ ಹಾಗೆ ಇರುವುದು, 13 ಹೊತ್ತು ಮುಳುಗಿದ ಮೇಲೆ ಮನೆಯನ್ನು ಕತ್ತಲೆ ಬಿಡುವುದು, 14 ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದಿರುವುದು.
ಹಬ್ಬ ಹರಿದಿನ ಆಚರಿಸದಿರುವುದು, 15 ಮನೆಯಲ್ಲಿ ಯಾವಾಗಲೂ ಕೆಟ್ಟ ಪದಗಳನ್ನು ಬಳಸುವುದು, 16 ಮನೆಯ ಮುಂದೆ ಚಪ್ಪಲಿಗಳನ್ನು ಉಲ್ಟಾ ಹಾಕಿ ಹಾಗೆ ಬಿಡುವುದು 17 ಪ್ರತಿದಿನ ಮಾಂಸಾಹಾರಿ ಆಹಾರ ಸೇವಿಸುವುದು.
18 ಕಾಲ ಮೇಲೆ ಕಾಲು ಹಾಕಿ ಕುಳಿತು ಕಾಲು ಅಲುಗಾಡಿಸುವುದು 19 ಮಂಗಳವಾರ ಮತ್ತು ಶುಕ್ರವಾರ ಮನೆಯಲ್ಲಿ ಹೆಣ್ಣುಮಕ್ಕಳು ಕಣ್ಣೀರು ಹಾಕುವುದು, 20 ಮೊಸರು ಹುಣಸೆಹಣ್ಣು ಉಪ್ಪನ್ನು ಮುಸ್ಸಂಜೆ ವೇಳೆ ಬೇರೆಯವರಿಗೆ ಕೊಡುವುದು 21 ಅತಿಥಿಗಳು ಬಂದರೆ ಬೇಸರ ಮಾಡಿಕೊಳ್ಳುವುದು.
ಅವರಿಗೆ ಅಪಮಾನಿಸುವುದು 22 ಗಳಿಸುವುದಕ್ಕಿಂತ ಹೆಚ್ಚು ಖರ್ಚು ಮಾಡುವುದು 23 ಪ್ರತಿದಿನ ಮನೆಯಲ್ಲಿ ಕಾಲು ಕೆದರಿ ಜಗಳ ಮಾಡುವುದು 24 ಮನೆಯ ಹಿರಿಯರನ್ನು ಗೌರವಿಸದಿರುವುದು.
ಏಕವಚನದಲ್ಲಿ ಮಾತನಾಡುವುದು 25 ಗಂಡ ಹೆಂಡತಿ ಸದಾ ಜಗಳವಾಡುತ್ತಿರುವುದು 26 ಮನೆಯ ಹೆಂಗಸರು ಸದಾ ಬೆಂಕಿ ಹೆಚ್ಚುವ ಕೆಲಸ ಮಾಡುವುದು 27 ಮನೆಯ ಹೆಂಗಸರು ಸದಾ ಕೋಪದಲ್ಲಿ ಇರುವುದು 29 ಮನೆಯ ಗಂಡಸರು ಕೆಲಸವಿಲ್ಲದೆ.
ಎಣ್ಣೆ ಹೊಡೆಯುತ್ತಾ ಕೂರುವುದು 30 ಮನೆಯ ಹೆಂಗಸರು ಚಾಡಿ ಹೇಳುತ್ತಾ ಸದಾ ಹೊರಗಡೆ ಇರುವುದು ಈ ಮೇಲಿನವನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸಿ ನೆಮ್ಮದಿಯ ಜೀವನ ಸಾಗಿಸಿ ಸ್ನೇಹಿತರೆ.
ಈ ಮಾಹಿತಿ ನಿಮಗೆಲ್ಲ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಇಷ್ಟವಾಗಿದ್ದರೆ ಲೈಕ್ ಕಾಮೆಂಟ್ ಹಾಗೂ ಶೇರ್ ಮಾಡಿ ಇದುವರೆಗೂ ಸಬ್ಸ್ಕ್ರೈಬ್ ಮಾಡಿಲ್ಲ ಅಂದ್ರೆ ಸಬ್ಸ್ಕ್ರೈಬ್ ಮಾಡಿ ಕೇಳಿದ್ದಕ್ಕಾಗಿ ಧನ್ಯವಾದಗಳು