ನಮಸ್ಕಾರ ಪ್ರಿಯ ವೀಕ್ಷಕರೆ, ಈ ಗಿಡವನ್ನು ನೆಟ್ರೆ ಸಾಕು ರಾತ್ರಿ ಬದಲಾಗುತ್ತೆ ನಿಮ್ಮ ಅದೃಷ್ಟ ಅನ್ನೋ ರಹಸ್ಯದ ಮಾಹಿತಿಯನ್ನು ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ. ಬೆಳಗಾಯಿತು ಅಂದ್ರೆ ಸಾಕು ಶುರು ಆಗುತ್ತೆ ನೋಡಿ ಒಂದಾದ ಮೇಲೆ ಒಂದು ನಾನ್ ಸ್ಟಾಪ್ ಕೆಲಸ ದಿನ ಕಳಿಯೋಷ್ಟರಲ್ಲಿ ದೇಹ ಅಷ್ಟೇ ಅಲ್ಲ ಮನಸು ಕೂಡ ಬಳಲಿ ಬೆಂಡಾಗಿ ಬಿಡುತ್ತೆ ಆಗ ನೀವು ಮಾಡಬೇಕಾಗಿರುವ ಮೊದಲ ಕೆಲಸ ಏನು ಅಂತ ಅಂದ್ರೆ ಎರಡು ದಿನ ರಜೆ ಹಾಕಿ ಪ್ರಕೃತಿ ಸಂಪತ್ತು ಸಮೃದ್ಧವಾಗಿರುವ ಸ್ಥಳಗಳಿಗೆ ಹೋಗಿರೋದು.
ಅಲ್ಲಿ ಹೋದರೆ ಸಾಕು ಅಲ್ಲಿಂದ ವಾಪಸ್ ಬರೋದಕ್ಕೆ ಮನಸ್ಸೇ ಆಗಲ್ಲ ಅಲ್ಲೇ ನೆಮ್ಮದಿಯಾಗಿದ್ ಬೇಡ ಅಂತ ಅನ್ನಿಸಿಬಿಡುತ್ತೆ. ರೇಸ್ ಲೆಸ್ ಲೈಫ್ ನಿಂದ ಬ್ರೇಕ್ ಬೇಕು ಅಂತ ಅಂದ್ರೆ ಆಗಾಗ ಕಾಡು ನೀಡು ಅಲ್ಲಿ ತರ್ಬೇಕು ಕಣ್ರೀ. ಹಾಗಂತ ಅಲ್ಲೇ ಸೆಟಲ್ ಆಗಿ ಬಿಡಬೇಕಾಗುತ್ತದೆ. ಆದರೆ ನಾವು ಮಾಡೋ ಈ ಒಂದು ಕೆಲಸದಿಂದ ಮನಸ್ಸು ಕೊಂಚ ರಿಲ್ಯಾಕ್ಸ್ ಆಗಿರುತ್ತೆ. ಆದರೆ ಈ ವಿಡಿಯೋದಲ್ಲಿ ಒಂದು ಮರದ ಬಗ್ಗೆ ಹೇಳ್ತಾ ಇದ್ದೀವಿ ನೋಡಿ ಆ ರಹಸ್ಯ ನಿಮ್ಮ ಜೀವನವನ್ನೇ ಬದುಕ್ಬುಡುತ್ತೆ ಹಾಗಾಗಿ ಈ ವಿಡಿಯೋವನ್ನು ಕಂಪ್ಲೀಟ್ ಆಗಿ ನೋಡಿ.
ಈಗ ನಾವು ಹೇಳೋ ಕೆಲ ಅದ್ಭುತ ಶಕ್ತಿಯ ಗಿಡಗಳನ್ನು ಬೆಳೆಸಿ ಆಗ ನೋಡಿ ನಿಮ್ಮ ಮನೆಯ ವಾತಾವರಣ ಹೇಗೆ ಬದಲಾಗುತ್ತಾ ಹೋಗುತ್ತೆ ಅಂತ ಅಷ್ಟೇ ಅಲ್ಲ ನಿಮ್ಮ ಆರ್ಥಿಕ ಪರಿಸ್ಥಿತಿ ಸುದರ್ಸ್ತಾ ಹೋಗುತ್ತೆ ಆರೋಗ್ಯವೂ ಕೂಡ ವೃದ್ಧಿಯಾಗುವಂತೆ ಮಾಡುತ್ತೆ ಅಂತ ಶಕ್ತಿ ಇರುವಂತಹ ಗಿಡಗಳು ಯಾವುವು ಅವುಗಳನ್ನ ಯಾವ ದಿಕ್ಕಲಿಟ್ಟರೆ ಉತ್ತಮ ಅದನ್ನೇ ಈಗ ನಾವು ಹೇಳುತ್ತಿದ್ದೇವೆ. ಕೆಲವರ ಮನೆಯಲ್ಲಿ ಹೂದಾನಿಗಳಲ್ಲಿ ಬಣ್ಣ ಬಣ್ಣದ ಹೂಗಳಿರುವಂತಹ ಗಿಡಗಳನ್ನು ನೆಟ್ಟುತ್ತಾರೆ. ಇನ್ನು ಕೆಲವರು ತಮ್ಮ ಆಫೀಸ್ ಟೇಬಲ್ ಮೇಲೆ ಪುಟ್ಟ ಪುಟ್ಟ ಗಿಡಗಳನ್ನು ಇಟ್ಟಿರುತ್ತಾರೆ.
ಅದು ಯಾಕೆ ಗೊತ್ತಾ ಆ ಗಿಡ ಮನಸ್ಸಿನ ಮೇಲೆ ಪರಿಣಾಮ ಬೀರುವಂತಹ ಗಿಡವಾಗಿರುತ್ತದೆ. ಜೊತೆಗೆ ಅದೃಷ್ಟವೂ ಸದಾ ನಿಮ್ಮ ಜೊತೆಗಿರುವಂತೆ ಮಾಡುತ್ತೆ ಕೇಳಿದರೆ ಅಚ್ಚರಿಯ ನಿಜ ಮನೇಲಿ ಹಸಿರಿರೋದು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಗಮನಾರ್ಹ ಪರಿಣಾಮ ಬೀರುತ್ತೆ ಶಾಸ್ತ್ರದ ಪ್ರಕಾರ ಕೆಲವು ಒಳಾಂಗಣ ಸಸ್ಯಗಳು ಗಾಳಿಯನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ ಅದರ ಜೊತೆ ಅದೃಷ್ಟವು ನಿಮ್ಮ ಜೊತೆಗಿರುವಂತೆ ಮಾಡುತ್ತೆ ತುಳಸಿ ಗಿಡ ಹಿಂದುಗಳ ಮನೆ ಮುಂದೆ ಇರುವಂತ ಗಿಡ.
ಇದು ಶಾಸ್ತ್ರದಲ್ಲಿ ಈ ಗಿಡಕ್ಕೆ ತುಂಬಾ ಪವಿತ್ರವಾದ. ಈ ಗಿಡದ ಇನ್ನೊಂದು ವಿಶೇಷತೆ ಏನಪ್ಪಾ ಅಂತ ಅಂದ್ರೆ ಇದರಲ್ಲಿ ಔಷಧೀಯ ಗುಣಗಳಿವೆ ಹಾಗೇನೆ ನೈಸರ್ಗಿಕ ಗಾಳಿಯನ್ನು ಶುದ್ಧೀಕರಣ ಗೊಳಿಸುವ ಶಕ್ತಿಯು ಈ ಗಿಡದಲ್ಲಿದೆ ದೇಹದಲ್ಲಿ ಏನಾದ್ರೂ ವಿಷಕಾರಿ ಅಂಶ ಸೇರಿಕೊಂಡಿದೆ ಪ್ರಮಾಣ ಕಡಿಮೆ ಮಾಡುತ್ತೆ ಇದೇ ತುಳಸಿ ಗಿಡ ವಿಷ್ಣುವಿಗೆ ಪ್ರಿಯವಾದ ಗಿಡದಂತೆ ಈ ಗಿಡ ಇದ್ದಲ್ಲಿ ಲಕ್ಷ್ಮಿ ವಾಸಮಾಡ್ತಾಳೆ. ಅಲ್ಲಿಗೆ ಈ ಗಿಡ ಇದ್ದಲ್ಲೆಲ್ಲಾ ಸುಖ ಸಂತೋಷ ಸಮೃದ್ಧಿ ಏನು ಕೊರತೆ ಇರೋದಿಲ್ಲ.
ಹಾಗಂತ ಈ ಗಿಡವನ್ನು ಕಂಡು ಕಂಡಲ್ಲಿ ಬೆಳೆಸಬೇಡಿ ಸಾಮಾನ್ಯವಾಗಿ ಊರ್ ಕಡೆಗಳೆಲ್ಲ ಮನೆ ಮಂದಿನ ಅಂಗಳದಲ್ಲಿ ಈಗಿದವನ್ನು ಬೆಳೆಸಲಾಗುತ್ತದೆ ಆದರೆ ಸಿಟಿಗಳಲ್ಲಿ ಅಪಾರ್ಟ್ಮೆಂಟ್ ಗಳಲ್ಲಿ ಬಾಲ್ಕನಿಯಲ್ಲೇ ಪುಟ್ಟ ಹೋದನೆಯಲ್ಲಿ ಈ ಗಿಡವನ್ನು ಬೆಳೆಸುತ್ತಾರೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.