ಮನೆಯಲ್ಲಿ ಜೇಡರ ಬಲೆ ಕಟ್ಟಿದರೆ ಹೀಗೆ ಮಾಡಿ ಸಾಕು ಒಂದು ಜೇಡ ಕೂಡ ಮನೆಯಲ್ಲಿ ಇರೋದಿಲ್ಲ..ಮನೆಯಲ್ಲಿ ಪದೇ ಪದೇ ಜೇಡರ ಬಲೆ ಕಟ್ಟುತ್ತಿದೆಯಾ ಇದನ್ನು ಶುಚಿ ಮಾಡಿ ಬೇಜಾರು ಆಗುತ್ತಿದೆಯಾ ಹಾಗಾದರೆ ಈ ಒಂದು ಸೂಪರ್ ಮನೆ ಮದ್ದನ್ನು ಮಾಡಿ ಸಾಕು ಒಂದೇ ಒಂದು ಜೇಡ ಕೂಡ ನಿಮ್ಮ ಮನೆಯಲ್ಲಿ ಇರುವುದಿಲ್ಲ.ಮನೆಯನ್ನು ಎಷ್ಟೇ ಸ್ವಚ್ಛವಾಗಿ ಇಟ್ಟರೂ ಕೂಡ.
ಆಗಾಗ ಜೇಡರ ಬಲೆ ಕಟ್ಟಿಕೊಳ್ಳುವುದು ಸಾಮಾನ್ಯ ಇದನ್ನ ಎಷ್ಟೇ ಬಾರಿ ಶುಚಿ ಮಾಡಿದರು ಮತ್ತೆ ಮತ್ತೆ ಜೇಡರ ಬಲೆ ಕಟ್ಟಿಕೊಳ್ಳುತ್ತದೆ ಇನ್ನು ಈ ಜೇಡಗಳನ್ನು ಮನೆಯಿಂದ ಓಡಿಸುವುದಕ್ಕೆ ನಾನಾ ರೀತಿಯ ಕೆಮಿಕಲ್ ಇರುವ ವಸ್ತುಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ ಅದರಲ್ಲಿ ನಾನ ರೀತಿಯ ಬೇಡದ ಕೆಮಿಕಲ್ಗಳು ಇರುವುದರಿಂದ ಆರೋಗ್ಯಕ್ಕೆ ಇದು ಹಾನಿಕಾರಕ.
ಆದರೆ ನಾನು ಇವತ್ತು ನಿಮ್ಮೆಲ್ಲರಿಗೂ ಒಂದು ನೈಸರ್ಗಿಕ ವಾದ ಉಪಾಯವನ್ನು ತಿಳಿಸಿ ಕೊಡುತ್ತಿದ್ದೇನೆ ಇದನ್ನು ನೀವು ಬಳಸಿದರೆ ಸಾಕು ಒಂದು ಜೇಡವು ನಿಮ್ಮ ಮನೆಯಲ್ಲಿ ಇರುವುದಿಲ್ಲ ಹಾಗಾದರೆ ಇದನ್ನು ಹೇಗೆ ಮಾಡುವುದು ಎಂದು ನೋಡೋಣ.ಒಂದು ಮಿಕ್ಸಿ ಜಾರಿಗೆ 5 ರಿಂದ 6 ಬೆಳ್ಳುಳ್ಳಿ ಎಸಳುಗಳನ್ನು ಹಾಕಿಕೊಳ್ಳಿ ಹಾಗೆ ನಾಲ್ಕು ಚಿಕ್ಕ ಚಿಕ್ಕ ಚಕ್ಕೆ ಪೀಸ್.
ಗಳನ್ನು ಹಾಕಿಕೊಳ್ಳಿ ಹಾಗೆ ಒಂದು ಹಿಡಿ ನಿಂಬೆ ಹಣ್ಣನ್ನು ಈ ರೀತಿ ಕತ್ತರಿಸಿ ಹಾಕಿಕೊಳ್ಳಿ ನಿಂಬೆಹಣ್ಣು ಇಲ್ಲವೆಂದರೆ ನೀವು ವಿನಿಗರ್ ಬೇಕಾದರೂ ಸೇರಿಸಿಕೊಳ್ಳಬಹುದು ಇದಕ್ಕೆ ಎರಡು ಚಮಚದಷ್ಟು ನೀರನ್ನು ಹಾಕಿಕೊಂಡು ಪೇಸ್ಟ್ ರೀತಿ ಮಾಡಿಕೊಳ್ಳಿ ನಂತರ ಒಂದು ಸೊಸುವಿನ ಜಾಲರಿ ಸಹಾಯದಿಂದ ಇದನ್ನು ಈ ರೀತಿ ಸೋರಿಸಿಕೊಳ್ಳಬೇಕಾಗುತ್ತದೆ. ಆಮೇಲೆ ಇದಕ್ಕೆ ಸುಮಾರು.
ಎರಡು ಗ್ಲಾಸ್ ನಷ್ಟು ನೀರನ್ನು ಸೇರಿಸಿಕೊಳ್ಳಿ ನೋಡಿ ಇದು ಈಗ ತಯಾರಾಗಿದೆ ಇದನ್ನು ಒಮ್ಮೆ ಚೆನ್ನಾಗಿ ಮಿಶ್ರಣ ಮಾಡಿಕೊಂಡರೆ ಸಾಕು ನಂತರ ಇದನ್ನು ಒಂದು ಬಾಟಲಿಗೆ ಹಾಕಿ ಫ್ರಿಡ್ಜ್ ನಲ್ಲಿ ಇಟ್ಟರೆ ಸುಮಾರು ದಿನದವರೆಗೆ ಬರುತ್ತದೆ ಕೆಡುವುದಿಲ್ಲ ನೀವು ಯಾವಾಗ ಬೇಕಾದರೂ ಇದನ್ನು ಎಲ್ಲಿ ನಿಮಗೆ ಜೇಡರ ಬಲೆ ಕಾಣುತ್ತದೆಯೋ ಮುಖ್ಯವಾಗಿ ಕಿಚನ್ ನ ಕೆಳಗಡೆಯಲ್ಲ ಜೇಡರ ಬಲೆ ಕಟ್ಟುತ್ತದೆ.
ಅಲ್ಲಲ್ಲಿ ಈ ನೀರನ್ನು ಹೆರಚಿ ಇದನ್ನು ವರಸಿಕೊಂಡರೆ ಸಾಕು ತುಂಬಾ ದಿನದವರೆಗೆ ಅಲ್ಲಿ ಜೇಡರ ಬಲೆ ಕಟ್ಟುವುದಿಲ್ಲ ಮೊದಲಿಗೆ ಈ ರೀತಿ ಜೇಡರ ಬಲೆಗಳನ್ನೆಲ್ಲ ತೆಗೆದುಕೊಳ್ಳಿ ಸಾಮಾನ್ಯವಾಗಿ ಜೇಡರ ಬಲೆ ಈ ರೀತಿ ಮೂಲೆಗಳಲ್ಲಿ ಮೇಲಿನ ಭಾಗದಲ್ಲಿ ಕಟ್ಟಿಕೊಳ್ಳುತ್ತದೆ ಹೆಚ್ಚಿನ ಬೆಳಕು ಬೀಳುವ ಜಾಗದಲ್ಲಿ ಕಟ್ಟಿಕೊಳ್ಳುವಂತದ್ದು ಈ ಬಲೆಗಳನ್ನೆಲ್ಲ ತೆಗೆದ ನಂತರ ಏನು.
ಮಾಡಬೇಕೆಂದರೆ ಒಂದು ಮಾಪ್ ತೆಗೆದುಕೊಂಡು ನಾವು ಮಾಡಿಕೊಂಡಿರುವುದರಲ್ಲಿ ಅಜ್ಜಿಕೊಳ್ಳಬೇಕು ಚೆನ್ನಾಗಿ ಇದರಲ್ಲಿ ಅಜ್ಜಿ ನಂತರ ಚೆನ್ನಾಗಿ ಹಿಂಡುಕೊಳ್ಳಿ ಜಾಸ್ತಿ ನೀರು ಬಿಡಬಾರದು ನಂತರ ಈ ರೀತಿಯಾಗಿ ಒರೆಸಿಕೊಳ್ಳಬೇಕು.
ಹೀಗೆ ಮಾಡುವುದರಿಂದ ಇದರ ವಾಸನೆಯಿಂದ ಅದು ಹಾಗೆ ಗೋಡೆಯಲ್ಲಿ ಉಳಿದುಬಿಡುತ್ತದೆ ಇದರಿಂದ ಮತ್ತೆ ಜೇಡರ ಬಲೆ ಕಟ್ಟುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.