ಮನೆಯಲ್ಲಿ ನವಿಲುಗರಿ ಇಡುವುದರಿಂದಾಗುವ ಪ್ರಯೋಜನವೇನು ಗೊತ್ತಾ?….ರಮೇಶ್ ಕಾಮತ್ ಯಾವತ್ತು ನಿಮ್ಮನ್ನು ತೊಂದರೆಗೆ ಸಿಕ್ಕಿಸುವುದಿಲ್ಲ ವಾಸ್ತು ಎಂದು ಹೇಳಿ ಅದನ್ನು ಹೊಡೆಯಿರಿ ಇದನ್ನು ಅಲ್ಲಿ ಹೊಡೆಯಿರಿ ಎಂದು ಯಾವತ್ತು ಹೇಳುವುದಿಲ್ಲ ಅದರ ಬದಲಿಗೆ ಸುಲಭವಾದ ವಿಚಾರಗಳನ್ನ ನಿಮಗೆ ಹೇಳುತ್ತಾ ಹೋಗುತ್ತೇನೆ.
ಬಹಳಷ್ಟು ಮಂದಿ ಅದನ್ನು ಹೇಳುವುದಿಲ್ಲ ಕಾರಣ ಇಷ್ಟೇ ಒಂದು ಸುಲಭ ವಿಚಾರದಲ್ಲಿ ವಾಸ್ತು ತಜ್ಞರಿಗೆ ದುಡ್ಡು ಸಿಗುವುದಿಲ್ಲ ರಮೇಶ್ ಕಾಮತ್ ಕೆ ದುಡ್ಡು ಬೇಕಿಲ್ಲ ಆದಕಾರಣ ನಿಮಗೆ ಸುಲಭ ವಿಚಾರ ಬೇಕಾದರೆ ನನ್ನ ಕಾರ್ಯಕ್ರಮಗಳನ್ನ ವೀಕ್ಷಿಸಿ ಇಂದು ನಾನು ಮಾತನಾಡುವ ವಿಷಯ ಯಾವುದು ಎಂದರೆ ವಾಸ್ತುವಿಗೂ ನವಿಲುಗರಿಗು ಇರುವ ಸಂಬಂಧ ನೋಡಿ ಇದು.
ನವಿಲು ಗಿರಿ ಎಷ್ಟು ಚೆನ್ನಾಗಿದೆಯಲ್ಲವೇ ಅದೇ ರೀತಿ ನವಿಲುಗರಿ ಮೇಲಗಡೆ ತುಂಡು ಮಾಡಿದಾಗ ಅದರ ಬಾಲ ಮಾತ್ರ ಈ ರೀತಿ ಇರುತ್ತದೆ ನವಿಲುಗರಿಯಲ್ಲಿ ಎರಡು ಭಾಗ ಕೂಡ ಬಹಳ ಮುಖ್ಯವಾದದ್ದು ವಾಸ್ತು ಶಾಸ್ತ್ರದಲ್ಲಿ ನೆನಪಿಟ್ಟುಕೊಳ್ಳಿರಿ, ನಾನು ನವಿಲುಗರಿಯನ್ನು ಹೇಗೆ ಉಪಯೋಗಿಸಬೇಕು ಎಲ್ಲಿ ಉಪಯೋಗಿಸಬೇಕು ಎಂದು ಹೇಳಿದಾಗ ಕೆಲವರು ನನ್ನ.
ಕಾರ್ಯಕ್ರಮದ ಬಗ್ಗೆ ಪ್ರತಿ ಉತ್ತರ ನೀಡಿದರು ಅವರಿಗೆ ನಾನು ನನ್ನ ಸಂಜಾಯಿಸಿ ಹೇಳಿಬಿಡುತ್ತೇನೆ ಅವರು ಹೇಳುತ್ತಾರೆ ನೀವು ನವಿಲುಗಿರಿ ಉಪಯೋಗಿಸಿ ಎಂದು ಹೇಳುತ್ತಿರಲ್ಲ ಎಂದು ಹೇಳಿದರೆ ನೀವು ಪರೋಕ್ಷವಾಗಿ ನವಿಲನ್ನು ಸಾಯಿಸಿ ಎಂದು ಹೇಳುತ್ತಿದ್ದೀರಾ ಎಂದು ಹೇಳುತ್ತಾರೆ ಎಂಥ ಮೂಡರಿದ್ದಾರೆ ಅವರು ಅಲ್ಲ ನವಿಲುಗಿರಿ ಬೇಕಾದರೆ ನವಿಲನ್ನು ಸಾಯಿಸಬೇಕಾ.
ನೀವು ನವಿಲುಗಳು ಹಾಗೆ ಸಾಯುತ್ತದೆ ನವಿಲುಗರಿ ಏನು ಮಾಡುತ್ತಾರೆ ಅದನ್ನ ಮಾರುಕಟ್ಟೆಗೆ ಹಾಕುತ್ತಾರೆ ಎನ್ನುವ ವಿಷಯ ಅವರಿಗೆ ಗೊತ್ತಿಲ್ಲ ನವಿಲುಗರಿ ಬೇಕಾದರೆ ನವಿಲನ್ನು ಸಾಯಿಸಬೇಕು ಎಂದು ಕೇಳುತ್ತಾರಲ್ಲ ಅವರಿಗಿಂತ ಮೂಢರು ಬೇರೆ ಯಾರು ಇಲ್ಲ ಆದ್ದರಿಂದ ಅವರ ಮಾತಿಗೆ ನಾನು ಹೆಚ್ಚು ಬೆಲೆ ಕೊಡುವುದಿಲ್ಲ ನಾನು ನಿಮಗೆ ನವಿಲು ಗರಿ ವಿಷಯವನ್ನು ಮತ್ತೆ.
ಮತ್ತೆ ಹೇಳುತ್ತಾ ಹೋಗುತ್ತೇನೆ ನವಿಲುಗರಿ ನೋಡಿದರೆ ಇಷ್ಟು ಸುಂದರವಾಗಿ ಇದೆಯಲ್ಲ ಈ ಸುಂದರವಾದ ನವಿಲುಗರೆ ಹೆಣ್ಣು ನವಿಲುಗರಿದೋ ಗಂಡು ನವಿಲು ಗರಿದೋ ಎಂದು ನಿಮ್ಮನ್ನು ಕೇಳಿದಾಗ ನಿಮ್ಮ ಬಾಯಲ್ಲಿ ಬರುವ ಉತ್ತರ ಎಂದರೆ ಹೆಣ್ಣು ನವಿಲುಗರಿ ಎಷ್ಟು ಸುಂದರವಾಗಿ ಇರುತ್ತದೆ ಎನ್ನುವ ಅದು ಸುಂದರವಾಗಿದೆ ಆದರೆ ಇದು ಹೆಣ್ಣು ನವಿಲುಗರಿ ಎಂದು.
ಹೇಳುತ್ತೀರಾ ಖಂಡಿತ ಅಲ್ಲಾ ಇದು ಗಂಡು ನವಿಲಿನ ಗರಿ ಅದು ಮಾತ್ರ ಬಹಳ ಸುಂದರವಾಗಿ ಇರುತ್ತದೆ ಹೆಣ್ಣು ನವಿಲಿನ ಗರಿ ಕಂದು ಬಣ್ಣದಲ್ಲಿ ಇರುತ್ತದೆ ಈ ನವಿಲುಗರಿಯಾ ಸ್ವಲ್ಪ ವಿಶೇಷತೆ ಹೇಳುತ್ತೇನೆ ಗಂಡು ಅಥವಾ ಹೆಣ್ಣು ನವಿಲು ಸಂಭೋಗ ಮಾಡಿ ತಮ್ಮ ಮರಿಗಳನ್ನು ಹುಟ್ಟಿಸುವುದಿಲ್ಲ ಗಂಡು ನವಿಲಿನ.
ಕಣ್ಣೀರನ್ನು ಕುಡಿದು ಹೆಣ್ಣು ಮೊಟ್ಟೆ ಇಡುತ್ತದೆ ಆ ಮೊಟ್ಟೆಯ ನಂತರ ಮರಿಯಾಗಿ ಬರುತ್ತದೆ ಎಂತಹ ವಿಶೇಷವಾಗಿದೆ ಅಲ್ಲವಾ ಇದು ಇಂತಹ ವಿಚಾರವೇ ನಮ್ಮ ವಾಸ್ತುವಿನಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ ಇದು ನಿಮ್ಮ ಮನೆಯ ವಾಸ್ತುವನ್ನ ಸರಿ ಮಾಡುವುದಕ್ಕೆ ಉಪಯೋಗಿಸುತ್ತೇವೆ ನಿಮ್ಮ ಆರೋಗ್ಯವನ್ನು.
ಸರಿ ಮಾಡುವುದಕ್ಕೆ ಉಪಯೋಗಿಸುತ್ತೇವೆ ವಿದ್ಯಾರ್ಥಿಗಳ ವಿದ್ಯೆಯನ್ನ ಹೆಚ್ಚು ಮಾಡುವುದಕ್ಕೆ ಅವರ ಬುದ್ಧಿಶಕ್ತಿ ಹೆಚ್ಚು ಮಾಡುವುದಕ್ಕೂ ಕೂಡ ಉಪಯೋಗಿಸುತ್ತೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಬೆಳಗಿನ ವಿಡಿಯೋವನ್ನು ವೀಕ್ಷಿಸಿ.