ಮನೆಯಲ್ಲಿ ಮನಿ ಪ್ಲಾಂಟ್ ಇಡುವ ಮೊದಲು ಇದನ್ನು ತಿಳಿಯಿರಿ..ಇದರಿಂದ ಹಣ ಬರುತ್ತಾ ? ಇಂತಹ ತಪ್ಪು ಮಾಡಬೇಡಿ
ಮನೆಯಲ್ಲಿ ಮಣಿ ಪ್ಲಾಂಟ್ ಇಡುವ ಮೊದಲು ಇದನ್ನು ತಿಳಿಯಿರಿ… ಯಾವ ರೀತಿಯ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದರೆ ಆ ಮನೆ ಹೇಗೆ ಬೆಳವಣಿಗೆಯಾಗುತ್ತ ಇದೆ ಎಂದು ಆ ಗಿಡಗಳನ್ನು ನೋಡಿ ನೀವು ತಿಳಿದುಕೊಳ್ಳಬಹುದು ಆ ಗಿಡಗಳು ಯಾವ ರೀತಿ ಆರೋಗ್ಯವಾಗಿ ಬೆಳೆಯುತ್ತಿದೆ ಎಂದು ನೋಡಿದರೆ ನಿಮಗೆ ಗೊತ್ತಾಗುತ್ತದೆ. ಇವತ್ತಿನ ಮಾಹಿತಿ ಏನು ಎಂದರೆ ತುಂಬಾ.
ಜನಗಳು ಮನೆಯ ಹೊರಗಡೆ ಹಾಗೂ ಮನೆಯ ಒಳಗಡೆ ತುಂಬಾ ಗಿಡಗಳನ್ನು ಬೆಳೆಸಿರುತ್ತಾರೆ ಗಿಡ ಬೆಳೆಸುವುದು ತುಂಬಾನೇ ಒಳ್ಳೆಯ ಅಭ್ಯಾಸ ಎಂದು ಹೇಳುತ್ತೇನೆ ಗಿಡಗಳು ಕೂಡ ನಮ್ಮ ಬೆಳವಣಿಗೆಯನ್ನು ಸೂಚಿಸುತ್ತದೆ ಯಾವ ರೀತಿಯಾಗಿ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದರೆ ಆ ಮನೆಗೆ ಹೇಗೆ ಆಗುತ್ತಾ ಇದೆ ಎಂದು ಕೂಡ ಅ ಗಿಡಗಳನ್ನು ನೋಡಿ ನೀವು.
ತಿಳಿದುಕೊಳ್ಳಬಹುದು ಆ ಮನೆಯಲ್ಲಿ ಗಿಡಗಳು ಯಾವ ರೀತಿ ಆರೋಗ್ಯವಾಗಿ ಬೆಳೆಯುತ್ತಿದೆ ಎಂದು ನೋಡಿದರೆ ನಿಮಗೆ ಗೊತ್ತಾಗುತ್ತದೆ ಆ ಮನೆ ಎಷ್ಟು ಸಕಾರಾತ್ಮಕ ಶಕ್ತಿಯನ್ನು ಹೊಂದಿದೆ ಎಂದು ತಿಳಿಸುತ್ತದೆ ತುಂಬಾ ಜನಗಳನ್ನು ನೀವು ನೋಡಿರುತ್ತೀರಾ ಮನಿ ಪ್ಲಾಂಟ್ ಗಿಡವನ್ನು ತಂದು ಬೆಳೆಸುತ್ತಾ ಇರುತ್ತಾರೆ ಸಾಕಷ್ಟು ಜನ ಅದನ್ನು ಮನೆಯ ಮುಂಭಾಗದಲ್ಲಿ.
ಬೆಳೆಸುತ್ತಾ ಇರುತ್ತಾರೆ ಉತ್ತರ ದಿಕ್ಕಿಗೆ ಅಥವಾ ಈಶಾನ್ಯ ದಿಕ್ಕಿಗೆ ಅದನ್ನು ತಂದು ಬೆಳೆಸುತ್ತಾ ಇರುತ್ತಾರೆ ಅದನ್ನು ನೀವು ಯಾವತ್ತಾದರೂ ಗಮನವಿಟ್ಟು ನೋಡಿ ಅದು ತುಂಬಾ ಚೆನ್ನಾಗಿ ಬೆಳೆದಿರುತ್ತದೆ ಆದರೆ ಇನ್ನು ಅವರಿಗೆ ಹಣಕಾಸಿನ ಸಮಸ್ಯೆ ಜಾಸ್ತಿ ಆಗುತ್ತಲೇ ಇರುತ್ತದೆ ಯಾವ ಉದ್ದೇಶಕ್ಕಾಗಿ ಅದನ್ನು ತಂದು ಬೆಳೆಸುತ್ತೇವೆ ಎಂದರೆ ಮನೆಯಲ್ಲಿ ತುಂಬಾ ಹಣ ವೃದ್ಧಿಯಾಗಲಿ.
ಅಥವಾ ಹಣ ಬರುವಂತಹ ಅವಕಾಶ ಚೆನ್ನಾಗಿ ಆಗಲಿ ಎಂದು ಹೇಳಿ ನಾವು ಅದನ್ನು ಬೆಳೆಸುತ್ತಾ ಇರುತ್ತೇವೆ ಆದರೆ ನಾವು ಅದನ್ನು ಬೆಳೆಸುವುದು ತಪ್ಪಲ್ಲ ಆದರೆ ಅದು ಯಾವ ದಿಕ್ಕಿನಲ್ಲಿ ಇಡಬೇಕು ಎಂದು ಇರುವುದೇ ಇಲ್ಲಿನ ಗುಟ್ಟು ಲಕ್ಷ್ಮಿಯ ಸಂಕೇತ ಅಥವಾ ಶುಕ್ರನ ಸಂಕೇತವೇ ಆ ಮನಿ ಪ್ಲಾಂಟ್ ಗಿಡ ಮನಿ ಪ್ಲಾಂಟ್ ಗಿಡ ದೇವಮೂಲೆಯಾಗುತ್ತದೆ ಉತ್ತರ ಮತ್ತು ಈಶಾನ್ಯ.
ದಿಕ್ಕಿನಲ್ಲಿ ಏನು ಇಡುತ್ತೀರಾ ಅದು ದೇವಮೂಲೆಯಾಗುತ್ತದೆ ಇದು ರಾಕ್ಷಸ ಗುರುವಿಗೆ ಸಂಬಂಧಪಟ್ಟಂತಹ ಗಿಡ ಅದು ದೇವಾ ಗುರುವಿಗೆ ಸಂಬಂಧಪಟ್ಟಂತಹ ಗಿಡ ಆಗಿ ಬರುತ್ತದೆ ಹಾಗಾಗಿ ಅದಕ್ಕಿನಲ್ಲಿ ನೀವು ಅದನ್ನು ಇಡುತ್ತೀರಾ ಅವನು ನೀವೇನಾದರೂ ಆಗ್ನೇಯ ದಿಕ್ಕಿನಲ್ಲಿ ಇಟ್ಟರೆ ಚೆನ್ನಾಗಿ ನಿಮ್ಮ ಮನೆಯಲ್ಲಿ ಹಣ ವೃದ್ಧಿಯಾಗುತ್ತದೆ ಶುಕ್ರನ ಸಂಕೇತ ಆಗಿರುವುದರಿಂದ ಅದನ್ನು.
ದಕ್ಷಿಣ ದಿಕ್ಕು ಅಥವಾ ಅಗ್ನಿ ಮೂಲೆ ಎಂದು ಏನು ಹೇಳುತ್ತೇವೆ ಅದಕ್ಕಿನಲ್ಲಿ ಇಟ್ಟು ಬೆಳೆಸುವುದರಿಂದ ಅಲ್ಲಿ ಚೆನ್ನಾಗಿ ಬೆಳೆದರೆ ನಿಮ್ಮ ಮನೆಯಲ್ಲಿ ಕೂಡ ಹಣ ಚೆನ್ನಾಗಿ ಬರುವಂತಹ ಅವಕಾಶವಾಗುತ್ತದೆ ಇಲ್ಲಿ ಚೆನ್ನಾಗಿ ಬೆಳೆದರೆ ಗಿಡ ಚೆನ್ನಾಗಿ ಬೆಳೆಯಬಹುದು ನಿಮಗೆ ಖುಷಿ ಅನಿಸಬಹುದು ಗಿಡ ಚೆನ್ನಾಗಿ ಬರುತ್ತಾ ಇದೆ ನನಗೆ ತುಂಬಾ ಅನುಕೂಲವಾಗಬಹುದು ಇಂದು.
ನಿಮಗೆ ಒಂದು ರೀತಿಯ ಆಶಾ ಭಾವನೆ ತುಂಬಿಸುತ್ತದೆಯ ಹೊರತು ನಿಮಗೆ ಹಣಕಾಸಿನ ಮುಗ್ಗಟ್ಟು ಜಾಸ್ತಿ ಆಗುತ್ತದೆ ನಿಮಗೆ ಇದರಿಂದ ಯಾವ ರೀತಿಯಾಗಿ ಆಗಬೇಕು? ದುಡ್ಡು ಬರುವಂತೆ ಆಗಬೇಕಾ ಅಥವಾ ದುಡ್ಡು ಹೋಗಬೇಕಾಗಿ ಆಗಬೇಕಾ ಇದನ್ನು ನೋಡಿಕೊಳ್ಳಿ ಆ ರೀತಿ ಆಗಿ ನೋಡಿಕೊಂಡು ಮನಿ ಪ್ಲಾಂಟ್ ಗಿಡವನ್ನು ನಾವು ಬೆಳೆಸಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.