ಸಾಮಾನ್ಯ ಜ್ಞಾನ ರಸಪ್ರಶ್ನೆ… ಮೊದಲನೇ ಪ್ರಶ್ನೆ ಯಾವ ತರಕಾರಿಯನ್ನು ತಿಂದರೆ ಮೂಳೆಗಳ ಶಕ್ತಿ ಕಡಿಮೆ ಆಗುತ್ತದೆ? ಎ.ಟೊಮ್ಯಾಟೋ ಬಿ.ಆಲೂಗಡ್ಡೆ ಸಿ.ಬದನೆಕಾಯಿ ಡಿ.ಕ್ಯಾಪ್ಸಿಕಂ ಸರಿಯಾದ ಉತ್ತರ ಬಿ ಆಲೂಗಡ್ಡೆ ತರಕಾರಿಗಳಲ್ಲಿ ಜೀವ ಸತ್ವಗಳು ಖನಿಜಗಳು ಮತ್ತು ಪ್ರೋಟೀನ್ ಗಳು ಇರುತ್ತವೆ ಆದರೆ ಕೆಲವೊಂದು ತರಕಾರಿಗಳಲ್ಲಿ ನಿಮ್ಮ ಮೂಳೆಗಳನ್ನು.

WhatsApp Group Join Now
Telegram Group Join Now

ಉರಿಯುತ್ತವನ್ನು ಉಂಟು ಮಾಡಬಹುದು ಅದರಲ್ಲಿ ಒಂದು ಆಲೂಗೆಡ್ಡೆ ಯಾಗಿರುತ್ತದೆ. ಎರಡನೇ ಪ್ರಶ್ನೆ ಯಾವ ಮಾಂಸವನ್ನು ತಿಂದರೆ ಬೆಳ್ಳಗಾಗುತ್ತಾರೆ? ಎ. ಕೋಳಿ ಬಿ. ಮೇಕೆ ಸಿ. ಹಂದಿ ಡಿ. ಮೀನು ಸರಿಯಾದ ಉತ್ತರ ಡಿ ಮೀನುಮಾಂಸ ವಾರದಲ್ಲಿ ಎರಡು ಬಾರಿ ಮೀನಿನ ಮಾಂಸವನ್ನು ತಿನ್ನುವುದರಿಂದ ನಿಮ್ಮ ಚರ್ಮವನ್ನು ಹೊಳೆಯುವುದಕ್ಕೆ ಸಹಾಯಮಾಡುತ್ತದೆ.

ಏಕೆಂದರೆ ಇದರಲ್ಲಿ ಒಮೇಗಾ ತ್ರೀ ಫ್ಯಾಟಿ ಆಸಿಡ್ ವಿಟಮಿನ್ ಇ ಮತ್ತು ಮಿನರಲ್ಸ್ ಇರುವುದರಿಂದ ನೀವು ನಿಮ್ಮ ಚರ್ಮವನ್ನು ಗ್ಲೋ ಆಗಿ ಮಾಡಲು ಹಾಗೂ ಚರ್ಮವನ್ನು ಹೊಳೆಯುವಂತೆ ಮಾಡುವುದಕ್ಕೆ ಸಹಾಯಮಾಡುತ್ತದೆ.ಮೂರನೇ ಪ್ರಶ್ನೆ ದೇವರ ಕೋಣೆಯಲ್ಲಿ ಯಾವ ದೇವರ ಫೋಟೋವನ್ನು ಇಡಲೇಬಾರದು? ಎ. ಲಕ್ಷ್ಮಿ ಬಿ. ದುರ್ಗಾದೇವಿ ಸಿ. ಚಂಡಿ ಮಾತೆ ಡಿ. ಶನೇಶ್ವರ.

ಸರಿಯಾದ ಉತ್ತರ ಡಿ ಶನೇಶ್ವರ ಹಿಂದೂ ಧರ್ಮದಲ್ಲಿ ಪೂಜೆ ಪುನಸ್ಕಾರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ ಈ ಧರ್ಮದಲ್ಲಿ ನಿಯಮಿತ ಪೂಜೆಗೆ ವಿಶೇಷ ನಿಯಮಗಳಿವೆ ಮನೆಯ ಪೂಜಾ ಸ್ಥಳದಲ್ಲಿ ಅನೇಕ ದೇವಾನುದೇವತೆಗಳ ವಿಗ್ರಹ ಅಥವಾ ಫೋಟೋವನ್ನು ಇರಿಸಲಾಗುತ್ತದೆ ಆದರೆ ಹಿಂದೂ ಧರ್ಮದಲ್ಲಿ ಶನಿ ದೇವರ ವಿಗ್ರಹಗಳನ್ನು ಅಥವಾ ಫೋಟೋಗಳನ್ನು.

ಮನೆಯಲ್ಲಿ ಇಡುವುದನ್ನು ನಿಷೇಧಿಸಲಾಗಿದೆ ಏಕೆಂದರೆ ಇವರು ಕರ್ಮದ ದೇವರು ಆಗಿರುತ್ತಾರೆ ಹಾಗೂ ಇವರು ತನ್ನ ಹೆಂಡತಿಯಿಂದ ಶಾಪಗ್ರಸ್ತರಾಗಿರುತ್ತಾರೆ ಶನಿದೇವರನ್ನು ನೋಡುವುದು ಹಾಗೂ ಶನಿದೇವರು ವಕ್ರದೃಷ್ಟಿಯಿಂದ ನೋಡಿದರೆ ತುಂಬಾ ತೊಂದರೆ ಅನುಭವಿಸುತ್ತಾರೆ ಹಾಗಾಗಿ ಶನಿದೇವರ ಫೋಟೋವನ್ನು ಮನೆಯಲ್ಲಿ ಇಡಲಾಗುವುದಿಲ್ಲ.

ನಾಲ್ಕನೇ ಪ್ರಶ್ನೆ ಮನೆ ಮುಂದೆ ಯಾವ ವಸ್ತುವನ್ನು ಇಡಲೇಬಾರದು? ಎ. ಚಪ್ಪಲಿ ಬಿ. ಕಾರ್ ಸಿ. ಪೊರಕೆ ಡಿ. ಮೇಲಿನ ಎಲ್ಲವೂ ಸರಿಯಾದ ಉತ್ತರ ಎ ಚಪ್ಪಲಿ ಸಿ ಪೊರಕೆ ಸ್ವಚ್ಛವಾದ ಮನೆಯ ವಿಶೇಷವಾಗಿ ಮುಖ್ಯ ಬಾಗಿಲಿನ ಪ್ರವೇಶ ದ್ವಾರವು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮನೆಯ ಹೊರಗಡೆ ಪೊರಕೆ ಚಪ್ಪಲಿ ಮತ್ತು ಕಸದ ಡಬ್ಬಗಳನ್ನು ಮುಖ್ಯವಾಗಿ.

ಮನೆಯವರದ ಬಳಿ ಇಡುವುದನ್ನು ತಪ್ಪಿಸಬೇಕು ಮನೆ ಬಾಗಿಲಿನ ಮುಂದೆ ಕನ್ನಡಿಯನ್ನು ಎಂದಿಗೂ ಇಡಬಾರದು ಇದು ಮನೆಗೆ ಪ್ರವೇಶಿಸಬಹುದಾದ ಶಕ್ತಿಗಳನ್ನು ಪ್ರತಿಬಿಂಬಿಸುತ್ತದೆ. ಐದನೇ ಪ್ರಶ್ನೆ ಅನ್ನದಾನ ಮಾಡುವುದರಿಂದ ಏನಾಗುತ್ತದೆ ಎ. ಪಾಪ ಹೋಗುತ್ತದೆ ಬಿ. ಆಯುಷ್ಯ ಜಾಸ್ತಿ ಸಿ. ದರಿದ್ರ ಹೋಗುತ್ತದೆ ಡಿ. ನೋವುಗಳು ಮಾಯ ಸರಿಯಾದ ಉತ್ತರ ಎ.

ಪಾಪಹೋಗುತ್ತದೇ ಹಿಂದೂ ಧರ್ಮದಲ್ಲಿ ಹಸಿದ ಜೀವಿಗೆ ಆಹಾರ ನೀಡುವುದಕ್ಕಿಂತ ಉತ್ತಮವಾದ ಪೂಜೆ ಮತ್ತು ಆಚರಣೆ ಯಾವುದು ಇಲ್ಲ ಅನ್ನದಾನವು ಮಹಾದಾನವಾಗಿದೆ ಹಿಂದಿನ ಜನುಮದಲ್ಲಿ ಮಾಡಿದ ಪಾಪಗಳು ಸತತ ಜನ್ಮಗಳಲ್ಲಿ ವ್ಯಕ್ತಿಯನ್ನು ಅನುಸರಿಸುತ್ತದೆ ಎನ್ನುವ ನಂಬಿಕೆ ಇದೆ ಇದನ್ನು ಕೊನೆಗೊಳಿಸಲು ಅನ್ನದಾನವನ್ನು ಮಾಡಲಾಗುತ್ತದೆ.

ಆರನೇ ಪ್ರಶ್ನೆ ಮಲಗಿದ ನಂತರ ಗಾರ್ಡನ್ ನಿದ್ದೆ ಬರುವುದಕ್ಕೆ ಏನನ್ನು ಸೇವಿಸಬೇಕು? ಎ. ಮೆಣಸು ಬಿ. ಗಸಗಸೆ ಸಿ. ಜೇನುತುಪ್ಪ ಡಿ. ಬಾಳೆಹಣ್ಣು ಸರಿಯಾದ ಉತ್ತರ ಬಿ ಗಸಗಸೆ ಗಸಗಸೆ ನಿದ್ರೆಯನ್ನು ಉಂಟುಮಾಡುವಲ್ಲಿ ಪರಿಣಾಮಕಾರಿಯಾಗಿದೆ ಶಾಂತಿಗಳಿಸುವ ಪರಿಣಾಮವನ್ನು ಸೃಷ್ಟಿಸಲು ಹೆಸರುವಾಸಿಯಾದ ಬೀಜಗಳು ಒತ್ತಡದ ಮಟ್ಟವನ್ನ ಕಡಿಮೆ ಮಾಡಲು ಸಹಾಯ.

ಮಾಡುತ್ತವೆ ನಿದ್ರೆಯನ್ನು ಆನಂದಿಸಲು ಅದನ್ನು ಚಹಾದ ರೂಪದಲ್ಲಿ ಸೇವಿಸಬಹುದು ಅಥವಾ ಪೇಸ್ಟ್ ಆಗಿ ತಯಾರಿಸಬಹುದು ಮತ್ತು ಬೆಚ್ಚನೆಯ ಹಾಲಿನೊಂದಿಗೆ ಇದನ್ನು ಬೆರೆಸಿ ಕುಡಿಯಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god