ಮನೆಯಲ್ಲಿ ಸದಾ ಹಣ ತುಂಬಿರಬೇಕೆ ? ಗುರುವಾರ ಹಾಲು ಮತ್ತು ಅರಿಶಿಣ ಇಲ್ಲಿ ಸುರಿದು ಬಿಡಿ…
ಮನೆಯಲ್ಲಿ ಸದಾ ಹಣ ತುಂಬಿರಬೇಕೇ ಗುರುವಾರ ಹಾಲು ಅರಿಶಿನ ಇಲ್ಲಿ ಸುರಿದು ಬಿಡಿ…. ಅರಿಶಿಣ ಮತ್ತು ಹಾಲು ಅದನ್ನು ಯಾವ ರೀತಿ ಮಾಡಬೇಕು ಎಂದು ಹೇಳಿ ನಾನು ಈಗ ತೋರಿಸುತ್ತೇನೆ ಜೀವನಕ್ಕೆ ಅತಿ ಕಷ್ಟ ಬಂದಾಗ ಹಾಗೂ ಯಾವ ದಾರಿಯು ತೋಚದೆ ಇದ್ದಾಗ ಕೆಲವೊಂದು ಬಾರಿ ಏನಾಗುತ್ತದೆ ಎಂದರೆ ಅತ್ಯಂತ ದೊಡ್ಡ ಕಷ್ಟ ಬಂದು ಜೀವನಕ್ಕೆ ಎದುರಾಗಿ ಬಿಡುತ್ತದೆ ಮುಂದೆ ಏನು ಮಾಡಬೇಕು ಎಂದು ದಾರಿ ತೋಚುವುದಿಲ್ಲ.
ಅತ್ತಾರು ಕಡೆ ಕೇಳುತ್ತೀರಾ ಹತ್ತಾರು ಜನರ ಸಲಹೆಯನ್ನು ತೆಗೆದುಕೊಳ್ಳುತ್ತೀರಾ ಹತ್ತಾರು ಉಪಾಯವನ್ನು ಮಾಡುತ್ತೀರಾ ಹತ್ತಾರು ಪರಿಹಾರವನ್ನು ಮಾಡುತ್ತೀರಾ ಆದರೆ ಯಾವ ಫಲಿತಾಂಶವೂ ಕಾಣದೆ ಇದ್ದಾಗ ತಲೆ ಮೇಲೆ ಕೈ ಹೊತ್ತುಕೊಂಡು ಕುರುವಂತಹ ಪರಿಸ್ಥಿತಿ ಎದುರಾಗುತ್ತದೆ ದೊಡ್ಡ ಕಷ್ಟ ಜೀವನಕ್ಕೆ ದೊಡ್ಡ ಕಷ್ಟ ಎದುರಾಗಿ ಬಿಡುತ್ತದೆ ಅದರಿಂದ ಹೊರಗೆ ಹೇಗೆ ಬರುವುದು ಕೇವಲ ಎರಡು ಹನಿ ಹಾಲು ಚಿಟಕಿ ಅರಿಶಿಣ ಮತ್ತು ಇದಕ್ಕೆ ಬೇಕಾಗಿರುವಂತದ್ದು ಒಂದು ಮಣ್ಣಿನ ಹಣತೆ.
ಸಾಕು ಈ ಮೂರು ಪದಾರ್ಥ ಇದ್ದರೆ ಸಾಕು ಜೀವನಕ್ಕೆ ಅದೆಂಥದ್ದೇ ದೊಡ್ಡ ಕಷ್ಟ ಬಂದಿರಲಿ ಬೆಟ್ಟದಂತಹ ಕಷ್ಟ ಬಂದರೂ ಮಂಜಿನ ರೀತಿ ಹೊರಗೆ ಕರೆದುಕೊಂಡು ಬರುವಂತಹ ಉಪಾಯ ಈ ಹಾಲು ಅರಿಶಿಣಕ್ಕೆ ಮತ್ತು ಈ ಮಣ್ಣಿನ ದೀಪದ ಉಪಾಯಕ್ಕೆ ಇದೆ ಇದನ್ನು ಯಾವಾಗ ಮಾಡಬೇಕು ಎಂದರೆ ಗುರುವಾರ ಎಷ್ಟು ಗುರುವಾರ ಮಾಡಬೇಕು ಎಂದರೆ 11 ಗುರುವಾರ ಯಾವ ಸಮಯ ಎಂದು ಕೇಳುವುದಾದರೆ ಯಾವ ಸಮಯದಲ್ಲಿ ಆದರೂ ಮಾಡಿಕೊಳ್ಳಬಹುದು.
ಗುರುವಾರದ ದಿನ ಯಾವ ಸಮಯದಲ್ಲಾದರೂ ಸರಿಯೇ ಮಾಡಿಕೊಳ್ಳಬಹುದು ಏನು ಮಾಡಬೇಕು ಎಂಬುದನ್ನು ನಾನು ಈಗ ಹೇಳಿಕೊಡುತ್ತೇನೆ ಯಾಕಾಗಿ ಮಾಡಿಕೊಳ್ಳಬೇಕು ಎಂದು ಕೂಡ ಹೇಳುತ್ತೇನೆ ನಮ್ಮ ಜೀವನದಲ್ಲಿ ಕಷ್ಟಗಳು ಕಡಿಮೆಯಾಗುತ್ತಾ ಇದೆ ಹಣದ ಹರಿವು ಚೆನ್ನಾಗಿದೆ ಏನು ತೊಂದರೆ ಇಲ್ಲ ಎಂದು ಅನ್ನುವವರು ಕೂಡ ಹಣ ಬರುತ್ತಾ ಇದೆ ಅದು ಉಳಿಯಬೇಕು ಇನ್ನು ಬೆಳೆಯಬೇಕು ಎಂದು ಅಂದರೂ ಕೂಡ ಉಪಾಯವನ್ನು ಮಾಡಿಕೊಳ್ಳಬಹುದು.
ಎರಡು ಉದ್ದೇಶಕ್ಕಾಗಿ ಒಂದು ಜೀವನಕ್ಕೆ ಅತ್ಯಂತ ದೊಡ್ಡ ಕಷ್ಟ ಬಂದು ನಿಂತಿದೆ ಅದು ಬಯಲಾಗುತ್ತಾ ಇಲ್ಲ ಕಷ್ಟ ಮಂಜಿನಂತೆ ಕರಗಬೇಕು ಎಂದರು ಕೂಡ ಈ ಉಪಾಯವನ್ನು ಮಾಡಿಕೊಳ್ಳಬೇಕು ಅದೇ ರೀತಿ ನಮ್ಮ ಮನೆಯಲ್ಲಿ ಸದಾ ಹಣ ತುಂಬಿರಬೇಕು ಹಣಕ್ಕೆ ಯಾವುದೇ ರೀತಿ ಕೊರತೆ ಆಗಬಾರದು ಕೈಯಲ್ಲಿ ಸದಾ ಜನ ಕಾಂಚನ ಇರಬೇಕು ಜೇಬಲ್ಲಿ ಸದಾ ಹಣ ಇರಬೇಕು ಪರ್ಸನಲ್ಲಿ ಸದಾ ಹಣ ಇರಬೇಕು ವ್ಯಾನಿಟಿ ಬ್ಯಾಗ್ ನಲ್ಲಿ ಸದಾ ಹಣ ಇರಬೇಕು ನಾವು ಹಣ ಮತ್ತು ಒಡವೆ ಇಡುವಂತಹ ಸ್ಥಳದಲ್ಲಿ ಕಂತೆ ಕಂತೆ ಹಣ ಇರಬೇಕು.
ಹಣಕ್ಕೆ ಯಾವುದೇ ರೀತಿಯ ಕೊರತೆ ಆಗಬಾರದು ಸದಾ ಮನೆಯಲ್ಲಿ ಹಣ ಇರಬೇಕು ಅನ್ನುವವರು ಸದಾ ಹಣ ತುಂಬಿರಬೇಕು ಎನ್ನುವರು ಈ ಹಣತೆಯ ಉಪಾಯವನ್ನು ಮಾಡಿಏನು ಮಾಡಬೇಕು ಎಂದರೆ ಗುರುವಾರದ ದಿನ ಈ ಹಣತೆಯಲ್ಲಿ ಸ್ವಲ್ಪೇ ಸ್ವಲ್ಪ ಅರಿಶಿನದ ಪುಡಿಯನ್ನು ಹಾಕಿಕೊಳ್ಳಬೇಕು ಸ್ವಲ್ಪ ಎಂದರೆ ಚಿಟಿಕೆಯಷ್ಟು ಹಾಕಿಕೊಳ್ಳಬೇಕು ನಂತರ ಇದಕ್ಕೆ ಎರಡು ಹನಿ ಅಷ್ಟು ಹಾಲನ್ನು ಹಾಕಬೇಕು ನಂತರ ಅವೆರಡನ್ನು ಮಿಶ್ರಣ ಮಾಡಿ ಗಟ್ಟಿಯಾಗಿ ಪೇಸ್ಟ್ ರೀತಿ ಮಾಡಿಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.