ಮನೆಯ ಟೆರೆಸ್ ಅಥವಾ ಶೆಡ್ ನಿಂದ ಪ್ರಾರಂಭಿಸಿ ಅಣಬೆ ಬಿಸಿನೆಸ್ ಮತ್ತು ಗಳಿಸಿ ಲಕ್ಷ ಲಕ್ಷ….ಇಂದಿನ ದಿನ ನಾನು ನಿಮಗೆ ಅಣಬೆಯ ಕೃಷಿ ಬಗ್ಗೆ ತಿಳಿಸಿಕೊಡುತ್ತೇನೆ ಯಾಕೆ ಅಣಬೆಯ ಕೃಷಿ ಬಗ್ಗೆ ನಾನು ವಿಡಿಯೋ ಮಾಡುತ್ತಿದ್ದೇನೆ ಎಂದರೆ ಇದರಲ್ಲಿ ಇರುವಂತಹ ಲಾಭ ಹಾಗೂ ಡಿಮ್ಯಾಂಡ್.ಕೆಲವು ವರ್ಷಗಳ ಹಿಂದೆ ಇಷ್ಟೊಂದು ಡಿಮ್ಯಾಂಡ್ ಇರಲಿಲ್ಲ ಕೇವಲ ಫಾರಿನ್ ಕಂಟ್ರೀಸ್.
ಅಲ್ಲಿ ರಫ್ತು ಜಾಸ್ತಿ ಆಗುತ್ತಿತ್ತು ನಮ್ಮ ದೇಶದಲ್ಲಿ ಅಣಬೆ ಬರ್ತಾ ಬರ್ತಾ ಆಹಾರದಲ್ಲೂ ಕೂಡ ಅಣಬೆಯನ್ನ ಉಪಯೋಗಿಸಲು ಶುರು ಮಾಡಿದರು ಭಾರತೀಯರು ಅಷ್ಟೇ ಅಲ್ಲದೆ ಮೆಡಿಕಲ್ ವಿಭಾಗದಲ್ಲೂ ವೈದ್ಯಕೀಯ ವಿಭಾಗದಲ್ಲೂ ಅಣಬೆಗೆ ಒಳ್ಳೆಯ ಬೇಡಿಕೆಯನ್ನು ಇಟ್ಟರು ಏಕೆಂದರೆ ಇದರಲ್ಲಿರುವ ವಿಟಮಿನ್ ಪ್ರೋಟೀನ್ ಕಬ್ಬಿಣದ ಅಂಶ ಮುಂತಾದ ಉಪಯೋಗಗಳಿಂದ.
ಬಹಳ ಬೇಡಿಕೆಯನ್ನ ಅಣಬೆ ವಂದಿಸಿಕೊಂಡಿದೆ ಅದಕ್ಕೆ ಡಿಮ್ಯಾಂಡ್ ಜಾಸ್ತಿ ಇರುವುದು ಹಾಗೂ ಮುಖ್ಯವಾದದ್ದು ಎಂದರೆ ಇದಕ್ಕೆ ತಗಲುವ ಬಂಡವಾಳ ತುಂಬಾ ಜಾಸ್ತಿ ಬಂಡವಾಳ ಏನು ಬೇಕಾಗಿಲ್ಲ ಮೊದಲನೆಯದಾಗಿ ಹೆಚ್ಚಿನ ಬಂಡವಾಳ ಬೇಕಾಗಿಲ್ಲ ಎರಡನೆಯದಾಗಿ ಅನುಭವ ಕೂಡ ಹೆಚ್ಚಾಗಿ ಬೇಕಾಗಿಲ್ಲ ಕೇವಲ ಯೂಟ್ಯೂಬ್ ವಿಡಿಯೋಗಳನ್ನು ನೋಡುವ ಮೂಲಕ ಕೂಡ.
ನೀವು ಈ ವ್ಯವಹಾರವನ್ನು ಶುರು ಮಾಡಬಹುದು ಅಣಬೆಯ ಕೃಷಿಯನ್ನು ಪ್ರಾರಂಭಿಸಬಹುದು ಇನ್ನು ಮಾರ್ಕೆಟಿಂಗ್ ವಿಚಾರಕ್ಕೆ ಬಂದರೆ ನಾನು ಮುಂಚೇನೆ ಹೇಳಿದ ಹಾಗೆ ತುಂಬಾ ಬೇಡಿಕೆ ಇರುವುದರಿಂದ ಇದನ್ನು ತುಂಬಾ ಸುಲಭವಾಗಿ ಮಾರಬಹುದು ನೀವು ಒಂದು ಚಿಕ್ಕ ಊರು ಅಥವಾ ಹಳ್ಳಿಯಲ್ಲಿ ಇದ್ದೀರಾ ಎಂದರು ಕೂಡ ಅಲ್ಲಿಂದನೂ ನೀವು ಅದನ್ನು ಬೆಳೆದು ಸಿಟಿಗೆ.
ಕಳುಹಿಸಿಕೊಡಬಹುದು.ಇನ್ನು ಸಿಟಿಯಲ್ಲಿ ಇರುವವರು ಕೂಡ ಇದನ್ನು ಬೆಳೆದು ನೀವು ನೇರವಾಗಿ ಮಾರುಕಟ್ಟೆಗೆ ಮಾರಬಹುದು ಬೇರೆ ಬೇರೆ ಊರಿನಲ್ಲಿ ಇರುವವರು ಹೋಲ್ ಸೇಲ್ ಹಾಗೂ ಮಂಡಿಗಳಿಗೆ ತಲುಪಿಸಬೇಕಾಗುತ್ತದೆ ಆದರೆ ಸಿಟಿಯಲ್ಲಿ ಇರುವವರು ನೀವೇ ಬೆಳೆದು ನಿಮ್ಮದೇ ಬ್ರಾಂಡ್ ಅಲ್ಲಿ ಅಥವಾ ಮಾಮೂಲಿ ಪ್ಯಾಕಿಂಗ್ ಮಾಡಿಯೂ ಕೂಡ ನೀವು ಲೋಕಲ್.
ಮಾರ್ಕೆಟಿಂಗ್ ಮಾರಬಹುದು ಮುಖ್ಯವಾಗಿ ಬರುವಂತಹ ಲಾಭದ ವಿಚಾರ ನಾನು ನಿಮಗೆ ಕೊನೆಯಲ್ಲಿ ತಿಳಿಸಿ ಕೊಡುತ್ತೇನೆ ಇಲ್ಲಿ ರೂ.300% ಲಾಭ ಎಷ್ಟು ತರ ಯಾವ ರೀತಿಯಾಗಿ ಬರುತ್ತದೆ ಎಂದು ನಿಮಗೆ ಕೊನೆಯದಾಗಿ ತಿಳಿಸಿಕೊಡುತ್ತೇನೆ ನಿಮಗೆ ರಫ್ತು ಮತ್ತು ಆ ಮದ್ದುವಿನ ಬಗ್ಗೆ ತಿಳಿದಿದೆ ಎಂದರೆ ಫಾರಿನ್ ಕಂಟ್ರಿಗು ಕೂಡ ನೀವು ಬೆಳೆದಿರುವಂತಹ ಅಣಬೆಗಳನ್ನ ರಫ್ತು.
ಮಾಡಬಹುದು ಸೂಪರ್ ಆದ ಬೆಲೆಗೆ ಏನು ನಿಮಗೆ ಇಂಡಿಯನ್ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತದಲ್ಲ ಅದಕ್ಕಿಂತ ಮೂರು ಪಟ್ಟು ಬೆಲೆ ಅಂದರೆ ನಿಮಗೆ 900 %ಲಾಭ ಸಿಗುವ ಅವಕಾಶ ಕೂಡ ಇದೆ ಒಂದು ವೇಳೆ ನಿಮಗೆ ಆಮದ್ದು ಮತ್ತು ರಫ್ತಿನ ಬಗ್ಗೆ ತಿಳಿದಿದ್ದರೆ. ಇದು ಅಷ್ಟೊಂದು ಬೇಡಿಕೆ ಇದೆ ಹಾಗೂ ವೈದ್ಯಕೀಯಕ್ಕೂ ಕೂಡ ಅಷ್ಟೊಂದು ಬೇಡಿಕೆ ಇರುವುದರಿಂದ.
ಇದನ್ನ ನೀವು ಸೂಪರ್ ಆಗಿ ಮಾಡಬಹುದು,ನಂತರ ಬರುವುದು ಜಾಗದ ವಿಷಯ ಒಂದು ಅಣಬೆಯ ಬೆಳೆ ಮಾಡಬೇಕೆಂದರೆ ನಿಮ್ಮ ಟೆರೇಸ್ ಮೇಲೆ ಒಂದು ಶೆಡ್ ಅನ್ನು ಮಾಡಿಕೊಂಡು ಅಕ್ಕ ಪಕ್ಕದಲ್ಲಿ ನಿಮಗೆ ಖಾಲಿ ಜಾಗ ಇದೆ ಎಂದರೆ ಅಲ್ಲಿಯೂ ಮಾಡಬಹುದು ನಿಮ್ಮದೇ ಆದ ಹೊಲ ಇದೆ ಎಂದರೆ ಅಲ್ಲಿಯೂ ಮಾಡಬಹುದು ಒಂದು ಒಳ್ಳೆಯ ರೀತಿಯಾಗಿ ಶಡ್ ಅನ್ನು.
ಮಾಡಿಕೊಂಡು ಮಾಡುವಂಥದ್ದು ಇಲ್ಲವೆಂದರೆ ನಿಮಗೆ ಒಂದು ಕೋಣೆ ಇದೆ ಅಥವಾ ರೂಮ್ ಇದೆ ಎಂದರೆ ಅಲ್ಲಿಯೂ ಕೂಡ ಸರಿಯಾಗಿ ವ್ಯವಸ್ಥೆ ಮಾಡಿಕೊಂಡು ನೀವು ಅಣಬೆ ಬೆಳೆಯನ್ನು ಮಾಡಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ