ಖರ್ಚಿಲ್ಲದೆ ನಿಮ್ಮ ಮನೆಯ ಟ್ಯಾಂಕನ್ನು ಶುಚಿ ಮಾಡಿ.. ಸಾಮಾನ್ಯವಾಗಿ ಮನೆಯಲ್ಲಿ ಟ್ಯಾಂಕ್ಗಳನ್ನು ಇರಿಸಿ ಅದರಿಂದ ನೀರು ಎಲ್ಲಾ ಜಾಗಕ್ಕೂ ಹರಿಯುವ ಹಾಗೆ ಮಾಡುವುದು ಇಂದಿನ ವಯೋಮಾನದವರು ಮಾಡಿಕೊಂಡಿರುವ ಒಂದು ಹೊಸ ತಂತ್ರಜ್ಞಾನ ಎಂದು ಹೇಳಬಹುದು ಹಿಂದಿನ ಕಾಲದಲ್ಲಿ ತಂಬಿಗೆಯಿಂದ ನೀರನ್ನು ತೆಗೆದುಕೊಂಡು ಬಂದು.
ಉಪಯೋಗಿಸುತ್ತಿದ್ದರು ಆದರೆ ಇದೀಗ ಮನೆಯಲ್ಲಿಯೇ ಪೈಪ್ ಗಳ ಸಹಾಯದಿಂದ ಮತ್ತು ಟ್ಯಾಂಕ್ ಸಹಾಯದಿಂದ ಎಲ್ಲಾ ಕಡೆ ನೀರು ಸರಾಗವಾಗಿ ಹರಿದಾಡುವಷ್ಟು ಮತ್ತು ನಮ್ಮ ಅವಶ್ಯಕತೆಗೆ ಆ ಸಮಯಕ್ಕೆ ಅನುಗುಣವಾಗಿ ಸಿಗುವಂತೆ ಮಾಡಿಕೊಂಡಿದ್ದೇವೆ ಹಾಗೆ ಇಷ್ಟು ತಂತ್ರಜ್ಞಾನ ಉಪಯೋಗಿಸಿ ಶುದ್ಧವಾದ ನೀರು ನಮಗೆ ಎಲ್ಲಾ ರೀತಿಯಲ್ಲೂ ದೊರಕುತ್ತಿರುವ ಸಂದರ್ಭದಲ್ಲಿ.
ಅದನ್ನು ಅಷ್ಟೇ ಶುಚಿಯಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಆದರೆ ಅದು ತುಂಬಾ ಕಷ್ಟವಾದ ಕೆಲಸ ಎಂದು ಅನೇಕರು ಭಾವಿಸಿದ್ದಾರೆ ಟ್ಯಾಂಕಿನ ಮೇಲ್ಬದಿಯಲ್ಲಿ ಸ್ವಚ್ಛಗೊಳಿಸಬಹುದು ಅದರ ಮೇಲೆ ನೀರನ್ನು ಹಾಕಿ ಆದರೆ ಕೆಳಗಡೆ ಕಸದ ರೀತಿಯಲ್ಲಿ ಉಳಿದುಬಿಟ್ಟರೆ ಅದನ್ನು ಸ್ವಚ್ಛ ಮಾಡಲು ತುಂಬಾ ಕಷ್ಟವಾಗುತ್ತದೆ ಮತ್ತು ಅದು ಮಧ್ಯದಲ್ಲಿ.
ಸಿಲುಕಿ ಅದು ಅರ್ಧವಾಗಿ ನಿಂತುಕೊಳ್ಳುವ ಪರಿಸ್ಥಿತಿ ಬರುತ್ತದೆ ಹಾಗಾಗಿ ಅದನ್ನು ಸುಲಭವಾಗಿ ಸ್ವಚ್ಛಗೊಳಿಸಲು ಬೇಕಾದಂತಹ ಕೆಲ ವಸ್ತುಗಳಿಂದ ಅದನ್ನು ಪೂರ್ತಿಯಾಗಿ ಸೃಷ್ಟಿ ಮಾಡಿ ಸ್ವಚ್ಛವಾಗಿ ಇರಿಸಬಹುದು,ಮೊದಲಿಗೆ ಒಂದು ಲೀಟರ್ ಅಥವಾ ಅರ್ಧ ಲೀಟರ್ ಪ್ಲಾಸ್ಟಿಕ್ ಬಾಟಲನ್ನು ಕಾಲಿಯಾಗಿ ತೆಗೆದುಕೊಳ್ಳಬೇಕು ನಂತರ ಅದನ್ನು ಮುಚ್ಚುಳದಿಂದ ಸ್ವಲ್ಪ.
ಪ್ರಮಾಣಕ್ಕೆ ಕತ್ತರಿಸಿಕೊಳ್ಳಬೇಕು ನಂತರ ಅದನ್ನು ಕತ್ತರಿಯಿಂದ ಮುಚ್ಚುಳದ ಹಿಂಬದಿರುವ ಜಾಗದಲ್ಲಿಯೂ ಕತ್ತರಿಯಿಂದ ಕತ್ತರಿಸಬೇಕು ನಂತರ ಸ್ವಲ್ಪ ಕತ್ತರಿಸಿದ ಜಾಗದಲ್ಲಿ ಅದನ್ನು ಹೂವನ್ನು ಅಂದರೆ ಮುದುಡಿರುವ ಹೂವನ್ನು ಹೊರ ತೆಗೆಯುವ ರೀತಿ ಸ್ವಲ್ಪ ಅಗಲ ಮಾಡಿಕೊಳ್ಳಬೇಕು ನಂತರ ಒಂದು ಎಲೆಕ್ಟ್ರಿಕ್ ಪೈಪನ್ನು ತೆಗೆದುಕೊಳ್ಳಬೇಕು ನಂತರ ಅದು ನಿಮ್ಮ ಟ್ಯಾಂಕಿನ.
ಆಳದವರೆಗೂ ಹೋಗುವಷ್ಟು ಉದ್ದ ಇರಬೇಕು ನೀವು ಕತ್ತರಿಸಿದ ಒಂದು ಬಾಟಲಿನ ಮುಂಭದಿ ಅಂದರೆ ಮುಚುಳ ತೆಗೆಯುವ ಜಾಗಕ್ಕೆ ಅದನ್ನು ನುಗ್ಗಿಸಿ ಅದಕ್ಕೆ ಒಂದು ಟೇಪನ್ನು ಹಾಕಬೇಕು ನಂತರ ಸಾಮಾನ್ಯವಾಗಿ ಮನೆಯಲ್ಲಿ ಉಪಯೋಗಿಸುವ ಪೈಪನ್ನು ಒಂದು ಎಲೆಕ್ಟ್ರಿಕ್ ಪೈಪ್‌ಗೆ ನುಗ್ಗಿಸಬೇಕು ನಂತರ ಅದನ್ನು ತುಂಬಾ ಬಿಗಿಯಾಗಿ ನುಗ್ಗಿಸಿ ಅದಕ್ಕೂ ಕೂಡ ಟೇಪನ್ನು.
ಹಾಕಬೇಕು ನಂತರ ಬಾಟಲಿನ ಮುಂಬದಿಯಲಿ ಟ್ಯಾಂಕ್ ಒಳಗೆ ಹಾಕಬೇಕು ನಂತರ ಅದನ್ನು ನಿಧಾನವಾಗಿ ಶುಚಿಗೊಳಿಸುತ್ತದೆ ನಂತರ ಈ ಬದಿ ಇರುವ ಪೈಪನ್ನು ಅರ್ಧಕ್ಕೆ ಮಡಚಿ ಇಟ್ಟುಕೊಂಡಿರಬೇಕು ನಂತರ ಅಲ್ಲಿಯ ಕೊಳೆಯನ್ನು ತೆಗೆಯುವುದು ತೆಗೆಯುತ್ತ ಅದರಲ್ಲಿರುವ ಕಸ ಈ ಪೈಪಿನ ಮೂಲಕ ಹೊರಗೆ ಹೋಗುತ್ತದೆ ಆಗ ನೀವು ಸುಲಭವಾಗಿ ನಿಮ್ಮ.
ಟ್ಯಾಂಕನ್ನು ಶುಚಿಗೊಳಿಸಬಹುದು ಇದ ನೀವು ಕೇವಲ ನಿಮ್ಮ ಮನೆಯಲ್ಲಿ ಇರುವ ವಸ್ತುಗಳನ್ನು ಬಳಸಿ ನೀವು ತಯಾರಿಸಿ ನಿಮ್ಮ ಮನೆಯ ಟ್ಯಾಂಕನ್ನು ಶುದ್ಧವಾಗಿರಿಸಲು ಈ ಕೆಲವು ವಸ್ತುಗಳಿಂದ ನಿಮಗೆ ದೊರೆಯುತ್ತದೆ.ಇದನ್ನು ನೀವು ಮನೆಯಲ್ಲಿಯೇ ಮಾಡಿಕೊಳ್ಳಬಹುದು.
ಆದ್ದರಿಂದ ಇದು ನಿಮಗೆ ತುಂಬಾ ಸಾಯಕಾರಿಯಾಗಿರುತ್ತದೆ ಮತ್ತು ಈ ರೀತಿ ಮಾಡುವುದನ್ನು ನೀವು ಮತ್ತೊಬ್ಬರಿಗೂ ಹೇಳಿಕೊಡಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.