ನಮಸ್ಕಾರ ಪ್ರಿಯ ವೀಕ್ಷಕರೇ, ಮಹಾದೇವನಿಗೆ ಈ ರಾಶಿಯವರು ಬಹಳ ಇಷ್ಟ ಇವರ ಮೇಲಿರುತ್ತೆ ಶಿವನ ಕೃಪೆ. ಶಿವ ಅತ್ಯಂತ ಶಕ್ತಿಶಾಲಿ ದೇವತೆಗಳಲ್ಲಿ ಒಬ್ಬ. ಶಿವನ ಆಶೀರ್ವಾದವನ್ನು ಪಡೆಯುವುದು ಜೀವನದಲ್ಲಿ ಅತ್ಯಂತ ದೊಡ್ಡವರ. ಆದರೆ ಕೆಲವು ರಾಷ್ಟ್ರೀಯ ಜನರು ಜನ್ಮದಿನದಿಂದ ಮಹಾದೇವನ ಆಶೀರ್ವಾದವನ್ನು ಪಡೆಯುತ್ತಾರೆ. ಹೀಗೆ ಶಿವನ ಆಶೀರ್ವಾದ ಪಡೆದವರಿಗೆ ಯಾವುದೇ ಸಮಸ್ಯೆಗಳಿರುವುದಿಲ್ಲ. ಹಾಗಾಗಿ ಯಾವ ರಾಶಿಯವರು ಶಿವನಿಗೆ ಅತ್ಯಂತ ಪ್ರಿಯ ಎಂಬುದು ಇಲ್ಲಿದೆ ನೋಡಿ.
ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕ್ಕೆ ಎಂದು ಕೊನೆಯಿಲ್ಲ, ಶಿವನನ್ನು ನಂಬಿದವರನ್ನು ಎಂದಿಗೂ ಕೈ ಬಿಡಲ್ಲ ಎಂಬುವುದು ಜೀವಭಕ್ತರ ಮಾತುಗಳು. ಶಿವನ ಮೇಲೆ ಭಾರ ಹಾಕಿ ಭಕ್ತಿಯಿಂದ ಪೂಜಿಸಿ ಎಷ್ಟೋ ಕಷ್ಟಗಳಿಂದ ಮುಕ್ತರಾದವರು ಇದ್ದಾರೆ. ಆದರೆ ಕುತೂಹಲಕರ ವಿಚಾರವೇನೆಂದರೆ ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ, ಶಿವನಿಗೆ ಕೆಲವು ರಾಶಿಗಳು ಅಚ್ಚುಮೆಚ್ಚು. ವಿಶೇಷವಾಗಿ ಈ ರಾಶಿಯವರಿಗೆ ಕಷ್ಟ ಎದುರುವಾಗಾದರೂ ಅದನ್ನು ಯಶಸ್ವಿಯಾಗಿ ಎದುರಿಸುವ ತಾಕತ್ತು ಶಿವ ನೀಡುತ್ತಾನೆ ಎಂಬ ನಂಬಿಕೆ.
ಹಾಗಾಗಿ ಶಿವನಿಗೆ ಪ್ರಿಯವಾದ ಆ ಐದು ರಾಶಿಗಳ ಬಗ್ಗೆ ತಿಳಿಯೋಣ ಬನ್ನಿ. ಮೊದಲನೆಯದಾಗಿ ಮೇಷ ರಾಶಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿ ಶಿವನಿಗೆ ಪ್ರಿಯವಾದ ರಾಶಿಗಳಲ್ಲಿ ಒಂದು. ಈ ರಾಶಿಯವರಿಗೆ ಶಿವನ ವಿಶೇಷ ಅನುಗ್ರಹ ಇರುತ್ತದೆ ಎನ್ನುವುದು ಪ್ರತಿತಿ. ಹಾಗಂತ ಈ ರಾಶಿಯವರಿಗೆ ಸವಾಲುಗಳೇ ಬರುವುದಿಲ್ಲ ಅಂತೇನು ಇಲ್ಲ. ಆದರೆ ಬಂದ ಸವಾಲುಗಳನ್ನೆಲ್ಲ ಎದುರಿಸುವ ಶಕ್ತಿಯನ್ನು ಶಿವನು ಕರುಣಿಸುತ್ತಾನೆ. ಶಿವನ ಅನುಗ್ರಹದಿಂದ ಈ ರಾಶಿಯವರು ವೃತ್ತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.
ಸಣ್ಣ ಸಣ್ಣ ಹೆಜ್ಜೆ ಇಟ್ಟು ದೊಡ್ಡದಾಗಿ ಬೆಳೆಯುತ್ತಾರೆ . ಇವರಿಗೆ ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ. ಮನ್ನಣೆ ಸಿಗುತ್ತದೆ. ಆರ್ಥಿಕವಾಗಿ ತೊಂದರೆ ಅನುಭವಿಸುವ ಸ್ಥಿತಿ ಬರುವುದು ಬಹಳ ಕಡಿಮೆ. ದೈಹಿಕವಾಗಿ ಎಲ್ಲಾ ಸೌಕರ್ಯಗಳನ್ನು ಅನುಭವಿಸುವ ಶಕ್ತಿ ಒದಗಿಸುತ್ತದೆ. ಸಂತೋಷದ ಜೀವನ ಸಾಗುತ್ತಿರುತ್ತದೆ. ಅವರು ಏನೇ ಮಾಡಿದರೂ ಅದನ್ನು ಅತೀವ ಶ್ರದ್ಧೆಯಿಂದ ಮಾಡುತ್ತಾರೆ. ಅಪಾರವಾದ ಆಶಾವಾದ ಹೊಂದಿರುತ್ತಾರೆ. ಇವರ ಆತ್ಮಸ್ಥೈರ್ಯಕ್ಕೆ ಸಾಟಿಯೇ ಇರುವುದಿಲ್ಲ.
ಈ ರಾಶಿಯವರು ಪ್ರತಿ ಶನಿವಾರ ಶಿವಲಿಂಗಕ್ಕೆ ನೀರು ಅರ್ಪಿಸುವ ಮೂಲಕ ಮಹಾದೇವನ ಅನುಗ್ರಹಕ್ಕೆ ಪಾತ್ರರಾಗುವುದನ್ನು ಮುಂದುವರಿಸಬೇಕು. ಇನ್ನು ಎರಡನೆಯದಾಗಿ ಮಕರ ರಾಶಿ, ಮಕರ ರಾಶಿ ಶಿವನಿಗೆ ಪ್ರಿಯವಾದ ಮತ್ತೊಂದು ರಾಶಿ ಶನಿ ಮಕರ ರಾಶಿಯ ಅಧಿಪತಿ. ಶನಿಯು ಶಿವನ ಅನುಯಾಯಿ ಎಂದು ಕರೆಯಲಾಗುತ್ತದೆ. ಹಾಗಾಗಿ ಶಿವನಿಗೂ ಮಕರ ರಾಶಿಗೂ ಆಪ್ತತೆ ಬೆಳದಿದೆ. ಮಕರ ರಾಶಿಯ ವ್ಯಕ್ತಿಗಳ ಮೇಲೆ ಶಿವನ ಅನುಗ್ರಹ ಇರುತ್ತದೆ. ಅವರ ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ಏರಬಲ್ಲರು.
ಸಮಾಜದಲ್ಲಿ ಖ್ಯಾತಿಗಳಿಸುತ್ತಾರೆ. ಮುನ್ನಡೆಗೆ ಪಾತ್ರರಾಗುತ್ತಾರೆ. ಪರಿಸ್ಥಿತಿಗಳು ಅವರ ಕುಟುಂಬಕ್ಕೆ ಸಮಸ್ಯೆಗಳನ್ನು ತಂದು ದೊಡ್ಡ ಬಹುದಾದರೂ ಅವರು ತಮ್ಮ ಬುದ್ಧಿವಂತಿಕೆಯಿಂದ ಮತ್ತು ಶಿವನ ಆಶೀರ್ವಾದದಿಂದ ಸಮಸ್ಯೆಗಳನ್ನು ಗೆದ್ದು ಬರುತ್ತಾರೆ. ಅವರಿಗೆ ತೊಂದರೆಗಳನ್ನು ಎದುರಿಸುವ ಸಾಮರ್ಥ್ಯ ಜಾಸ್ತಿಯೇ ಇರುತ್ತದೆ. ಶಿವನಂದ ಪ್ರಾಮಾಣಿಕವಾಗಿ ಆರಾಧಿಸಿದರೆ ಅವರು ಜೀವನದಲ್ಲಿ ಯಾವತ್ತೂ ವೈಫಲ್ಯ ಅನುಭವಿಸುವುದಿಲ್ಲ ಎಂಬುದು ನಂಬಿಕೆ. ಈ ರಾಶಿಯವರು ಕಷ್ಟಕಾಲದಲ್ಲಿ ಶಿವನ ಪಂಚಾಕ್ಷರಿ ಮಂತ್ರ ಓಂ ನಮಃ ಶಿವಾಯ ಜಪಿಸಬೇಕು .
ಇನ್ನು ಮೂರನೆಯದಾಗಿ ಕುಂಭ ರಾಶಿ, ಕುಂಭ ರಾಶಿಯ ವ್ಯಕ್ತಿಗಳು ಮಹದೇವನ ಕೃಪೆಗೆ ಪಾತ್ರರಾಗಿರುವವರೇ. ಈ ರಾಶಿಯವರು ಕೂಡ ಶಿವನ ಅಪಾರ ಅನುಗ್ರಹಕ್ಕೆ ಪಾತ್ರರಾಗಿರುತ್ತಾರೆ. ಶಿವನ ಕೃಪೆಯಿಂದ ಇವರು ಸಂಪತ್ತು ಗಳಿಸುತ್ತಾರೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.