ಮಹಾಶಿವರಾತ್ರಿಯ ದಿನ ಮನೆಗೆ ತನ್ನಿ ಈ ಒಂದು ವಸ್ತು ಎಷ್ಟು ಹಣ ಬರುತ್ತದೆ ಅಂದರೆ ಇಡಲು ಸ್ಥಳಸಾಲುವುದಿಲ್ಲ…. ಧರ್ಮಶಾಸ್ತ್ರಗಳ ಅನುಸಾರವಾಗಿ ಪ್ರಕೃತಿಯ ನಿಯಮ ಯಾವ ರೀತಿಯಾಗಿ ಇದೆ ಎಂದರೆ ಮಹಾಶಿವರಾತ್ರಿಯ ಹಬ್ಬವು ಗಂಗಾಜಲದ ಪ್ರತಿಯೊಂದು ಹನಿಯ ರೀತಿ ಪವಿತ್ರವಾಗಿರುತ್ತದೆ ಶುಭಕಾರಕ ಎಂದಲೂ ತಿಳಿಯಲಾಗಿದೆ ನಮ್ಮ ಹಿಂದೂ.

WhatsApp Group Join Now
Telegram Group Join Now

ಪರಂಪರೆಯಲ್ಲಿ ಶಿವರಾತ್ರಿ ಹಬ್ಬಕ್ಕೆ ತುಂಬಾನೇ ವಿಶೇಷವಾದ ಮಹತ್ವವಿದೆ ಈ ಹಬ್ಬವು ಪಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯ ದಿನದಂದೇ ಆಚರಿಸಲಾಗುತ್ತದೆ ಮಾಹಿತಿಯ ಪ್ರಕಾರ ಈ ದಿನ ಪ್ರಕಾಶದ ರೂಪದಲ್ಲಿ ಭಗವಂತನಾದ ಶಿವನು ಪ್ರಕಟವಾಗಿದ್ದರು ಶಿವನ ಮದುವೆಯು ತಾಯಿ ಪಾರ್ವತಿಯ ಜೊತೆಗೆ ಇದೆ ದಿನವೇ ಆಗಿತ್ತು ಶಾಸ್ತ್ರಗಳ ಮಾಹಿತಿ.

ಅನುಸಾರವಾಗಿ ಈ ಮಹಾಶಿವರಾತ್ರಿಯ ದಿನದಿಂದಲೇ ಸೃಷ್ಟಿಯ ಆರಂಭ ಕೂಡ ಆಗಿತ್ತು ಸ್ಕಂದಪುರಾಣ ಗರುಡ ಪುರಾಣ ಪದ್ಮಪುರಾಣ ವಾಗಲಿ ಮತ್ತು ಅಗ್ನಿಪುರಾಣ ಇತ್ಯಾದಿಗಳಲ್ಲಿ ಈ ಶಿವರಾತ್ರಿ ಹಬ್ಬದ ವರ್ಣನೆ ಸಿಗುತ್ತದೆ ಈ ದಿನ ನೀವು ಕೇವಲ ಪೂಜೆ ಪಟ್ಟಣಗಳನ್ನು ಮಾಡಿದರು ಸರಿ ನಂಬಿಕೆ ಇಡಿ ಜೀವನದಲ್ಲಿ ಸುಖದ ಪ್ರಾಪ್ತಿಯಾಗುತ್ತದೆ ಈ ದಿನ ಭಗವಂತನಾದ ಶಿವನ.

ಸಾಧನೆ ಮಾಡುವುದರಿಂದ ಧನ ಧಾನ್ಯ ಸುಖ ಸೌಭಾಗ್ಯ ದಲ್ಲಿ ಅಪಾರ ವೃದ್ಧಿ ಆಗುತ್ತದೆ ಶಿವನನ್ನ ಒಲಿಸಿಕೊಳ್ಳಲು ಈ ದಿನ ತುಂಬಾನೇ ವಿಶೇಷವಾಗಿದೆ ಎಂದು ತಿಳಿಯಲಾಗಿದೆ ಭಗವಂತನಾದ ಬೋಲೆನಾಥರು ಬೋಲೇ ಭಂಡಾರಿ ಆಗಿದ್ದಾರೆ ಇವರು ಒಂದು ಲೋಟ ನೀರಿನಿಂದಲೂ ನಿಮಗೆ ಬೇಗನೆ ಒಲಿಯುತ್ತಾರೆ ಕೇವಲ ಒಂದು ಬಿಲ್ವಪತ್ರೆ ಎಲೆಯನ್ನ ಅರ್ಪಿಸಿದರೆ.

ಅವರು ನಿಮಗೆ ಒಲಿಯುತ್ತಾರೆ ಆದರೆ ಶಿವನಿಗೆ ಬೇಗನೆ ಸಿಟ್ಟು ಕೂಡ ಬರುತ್ತದೆ ಇಲ್ಲಿ ಕೆಲವು ವಸ್ತುಗಳು ಶಿವನಿಗೆ ಪ್ರಿಯವಾಗಿದೆ ಮತ್ತು ಕೆಲವು ವಸ್ತುಗಳು ಇಷ್ಟವೇ ಆಗುವುದಿಲ್ಲ ಕೆಲವು ವಸ್ತುಗಳು ಯಾವ ರೀತಿ ಇವೆ ಎಂದರೆ ಇವುಗಳನ್ನು ಶಿವನ ಪೂಜೆಯಲ್ಲಿ ನೀವು ಬಳಸಲಿಲ್ಲವೆಂದರೆ ಆ ಪೂಜೆ ಅಪೂರ್ಣವಾಗುತ್ತದೆ ಇನ್ನೊಂದೆಡೆ ಕೆಲವು ವಸ್ತುಗಳು ಯಾವ.

ರೀತಿಯಾಗಿ ಇವೆ ಎಂದರೆ ಗೊತ್ತಿಲ್ಲದೆ ನೀವೇನಾದರೂ ಶಿವನಿಗೆ ಅರ್ಪಿಸಿದರೆ ಇದರಿಂದ ಇವನು ಸಿಟ್ಟಾಗುವನು ಹಾಗಾಗಿ ಶಿವನ ಪೂಜೆಯಲ್ಲಿ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ತುಂಬಾನೇ ಪ್ರಮುಖವಾಗಿದೆ ಇಂದಿನ ಈ ವಿಡಿಯೋದಲ್ಲಿ ಮಹಾಶಿವರಾತ್ರಿಯ ಹಬ್ಬದ ದಿನ ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದೆನ್ನುವುದನ್ನು ತಿಳಿಸಿಕೊಡುತ್ತೇವೆ ಯಾವ.

ರೀತಿ ಯ ವಸ್ತುಗಳು ಶಿವನಿಗೆ ಇಷ್ಟವಾಗಿವೆ ಮತ್ತು ಯಾವ ರೀತಿಯ ವಸ್ತುಗಳು ಇಷ್ಟವಾಗುವುದಿಲ್ಲ ಎನ್ನುವುದರ ಬಗ್ಗೆ ತಿಳಿಸಿಕೊಡುತ್ತೇನೆ ಜೊತೆಗೆ ಮರೆತರು ಸಹ ಯಾವ ರೀತಿ ವಸ್ತುಗಳನ್ನ ಶಿವನಿಗೆ ಅರ್ಪಿಸಬಾರದೆನ್ನುವುದನ್ನು ಕೂಡ.ಮಹಾಶಿವರಾತ್ರಿಯ ದಿನ ಭಗವಂತನಾದ ಬೋಲೆನಾಥನ ಪೂಜೆಯನ್ನ ನೀವು ಶುಭ್ರವಾದ ಅಥವಾ ಕೆಂಪು ಬಣ್ಣದ.

ವಸ್ತ್ರಗಳನ್ನ ಧರಿಸಿಕೊಂಡೆ ಮಾಡಿರಿ,ಈ ರೀತಿ ಮಾಡುವುದು ಅತ್ಯಂತ ಶುಭವೆಂದು ತಿಳಿಯಲಾಗಿದೆ ಸಾಧ್ಯವಾದರೆ ಈ ದಿನ ಹೊಲಸದೆ ಇರುವ ವಸ್ತುಗಳನ್ನು ಧರಿಸಿರಿ ಈ ದಿನ ಶಿವಲಿಂಗದ ಪೂಜೆಯನ್ನ ಖಂಡಿತವಾಗಿ ಮಾಡಿರಿ ಶಾಸ್ತ್ರಗಳ ಅನುಸಾರವಾಗಿ ಮಹಾಶಿವರಾತ್ರಿಯ ದಿನವೇ ಶಿವನು ಶಿವಲಿಂಗದ ರೂಪದಲ್ಲಿ ಪ್ರಕಟವಾಗಿದ್ದರು ಹಾಗಾಗಿ ಈ ದಿನ ಶಿವಲಿಂಗವನ್ನ ಪೂಜೆ.

ಮಾಡುವುದು ಸರ್ವಶ್ರೇಷ್ಠ ವೆಂದು ತಿಳಿಯಲಾಗಿದೆ ಶಿವನ ಪೂಜೆಯನ್ನ ಮಹಾಶಿವರಾತ್ರಿಯ ದಿನ ರಾತ್ರಿಯ ನಾಲ್ಕು ವೇಳೆಯಲ್ಲಿ ಮಾಡಲಾಗುತ್ತದೆ ಆದರೆ ಶಿವನ ಪೂಜೆಯನ್ನ ಖಂಡಿತವಾಗಿ ಪ್ರದೋಷ ಕಾಲದಲ್ಲಿ ಮಾಡಬೇಕು ಇದು ಸ್ವತಹ ಭಗವಂತನಾದ ಶಿವನ ಕಾಲವಾಗಿರುತ್ತದೆ ಈ ಸಮಯದಲ್ಲಿ.

ಶಿವಲಿಂಗದಲ್ಲಿ ಅವರು ವಿರಾಜಮಾನ ರಾಗಿರುತ್ತಾರೆ ಈ ಬಾರಿ ಮಹಾಶಿವರಾತ್ರಿ ಹಬ್ಬವನ್ನು ಸರ್ವಾರ್ಥ ಸಿದ್ಧಿ ಯೋಗದಲ್ಲಿ ಆಚರಿಸಲಾಗುತ್ತದೆ ಮಾಹಿತಿಯ ಪ್ರಕಾರ ಮಹಾಶಿವರಾತ್ರಿಗೆ ಪ್ರದೋಷ ಕಾಲವು ಶುಭ ಮುಹೂರ್ತ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god