ಮಹಾ ಚಮತ್ಕಾರ ಅಯೋಧ್ಯೆಗೆ ತಲುಪಿದವು ಸಾವಿರಾರು ಸರ್ಪಗಳ ಹಿಂಡು
ಇದ್ದಕ್ಕಿದ್ದ ಹಾಗೆ ಈ ಸಾವಿರಾರು ಹಾವುಗಳು ಅಯೋಧ್ಯೆಯ ದೇವಸ್ಥಾನ ಸುತ್ತಮುತ್ತ ನೋಡಿ ಅಯೋಧ್ಯೆಯ ಸ್ಥಳೀಯರು ಮತ್ತು ಭಕ್ತರು ದಿಗ್ಭ್ರಾಂತರಾಗಿದ್ದಾರೆ. ಈ ನಾಗಗಳ ಸಂಬಂಧ ನಾಗಲೋಕಕ್ಕೆ ಇದೆ ಎಂದು ನಂಬಲಾಗಿದೆ. ಆದ್ರೆ ಯಾಕೆ ಅಯೋಧ್ಯೆಯ ರಾಮಮಂದಿರ ಸುತ್ತಮುತ್ತ ಇದ್ದಕ್ಕಿದ್ದ ಹಾಗೆ ಇಂತಹ ಹಲವಾರು ಪವಾಡಗಳು ಯಾಕೆ ನಡೆಯುತ್ತವೆ? ಮೊದಲಿಗೆ ನೂರಾರು ಹದ್ದು ಗಳು, ರಾಮ ಮಂದಿರ ಸುತ್ತಲು ಪ್ರತ್ಯಕ್ಷವಾಗಿದ್ದವು.
ಇವುಗಳು ಜಟಾಯು ಪಕ್ಷಿಗಳ ವಂಶಕ್ಕೆ ಸೇರಿದ್ದು ಎಂದು ಭಕ್ತರು ನಂಬಿದ್ದರು. ಕಾರಣ ಜಟಾಯು ಮತ್ತು ರಾಮಾಯಣಕ್ಕೂ ಸಂಬಂಧ ಇತ್ತು. ಹಾಗೆಯೇ ಕೆಲವು ದಿನಗಳ ನಂತರ ನೂರಾರು ಕರಡಿಗಳು ರಾಮ ಮಂದಿರ ಸುತ್ತಲು ಕಂಡು ಬಂದಿದ್ದವು ಆಗಡಿಗಳು ಜಾಂಬವಂತ ವಂಶ ಕ್ಕೆ ಸೇರಿದಂತಹ ಪ್ರಾಣಿಗಳು ಎಂದು ನಂಬಲಾಗಿದ್ದು ಯಾಕಂದ್ರೆ ಜಾಂಬವಂತನಿಗೂ ರಾಮಾಯಣಕ್ಕೂ ಅವಿನಾಭಾವ ಸಂಬಂಧವಿದೆ. ಆದರೆ ಈಗ ಇದ್ದಕ್ಕಿದ್ದ ಹಾಗೆ ಸಾವಿರಾರು ಹಾವುಗಳು ಅದು ಹೇಗೆ? ದೇವಸ್ಥಾನದ ಸುತ್ತಮುತ್ತಲು ಕಂಡುಬರುತ್ತವೆ ಎಂದು ನೋಡಿ ಅಲ್ಲಿನ ಜನರು ಅಚ್ಚರಿ ಪಟ್ಟಿದ್ದು ಸಹಜವೇ.
ಅಷ್ಟಕ್ಕೂ ಈ ಸರ್ಪಗಳಿಗೂ ರಾಮಾಯಣಕ್ಕೂ ರಾಮನಿಗೂ ಎಲ್ಲಿಯ ಸಂಬಂಧ ಅನ್ನೋದೇ ಹಲವಾರು ಭಕ್ತರಲ್ಲಿ ಭಯ ಮತ್ತು ಭಕ್ತಿಯನ್ನ ಉಂಟು ಮಾಡಿದೆ. ನಿಜ ಹೇಳಬೇಕೆಂದರೆ ಈ ಹಾವುಗಳ ಹಿಂಡು ಅಯೋದ್ಯೆಯ ನಾಗರಿಕರಲ್ಲಿ ಹೆಚ್ಚು ಭಯವನ್ನುಂಟು ಮಾಡಿದೆ. ಅಷ್ಟ ಕ್ಕೂ ಈ ತರದ ಚಮತ್ಕಾರಗಳು, ಈ ತರದ ಪವಾಡಗಳು ಅಯೋಧ್ಯೆಯ ರಾಮಮಂದಿರ ಸುತ್ತಮುತ್ತ ನಡೆಯಲು ನಿಜವಾದ ಕಾರಣ ಏನು? ಇಷ್ಟಕ್ಕೂ ಶ್ರೀರಾಮಚಂದ್ರನಿಗೂ ಈ ಸರ್ಪಗಳಿಗೂ ಎಲ್ಲಿಯ ಸಂಬಂಧ ಎಂಬುದು ಈ ವಿಡಿಯೋದಲ್ಲಿ ನಿಮಗೆ ಗೊತ್ತಾಗ ಲಿದೆ.
ಅಯೋಧ್ಯೆಯ ರಾಮಮಂದಿರ ಗರ್ಭ ಗುಡಿಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಜನವರಿ 22 ತಾರೀಖ್ ಅನ್ನೇ ಆರಿಸಿಕೊಂಡಿದ್ದು ಯಾಕೆ ಗೊತ್ತಾ? ಹೌದು ಅಂದು ವೈದಿಕ ಜ್ಯೋತಿಷ್ಯ ಪ್ರಕಾರ ಅಭಿಜಿತ್ ಮುಹುರ್ತ ಎಂಬ ವಿಶೇಷ ಹಾಗು ಅತ್ಯಂತ ವಿರಳ ಮಹತ್ವವಿದೆ. ನಾವು ಯಾವುದೇ ಕೆಲಸವನ್ನು ಮಾಡುವ ಮೊದಲು ಶುಭ ಮುಹೂರ್ತವನ್ನ ಪರಿಗಣಿಸುತ್ತೇವೆ. ಯಾಕಂದ್ರೆ ಅದು ಧನಾತ್ಮಕ ಫಲಿತಾಂಶವನ್ನು ನೀಡುತ್ತದೆ. ಅಭಿಜಿತ್ ಮುಹುರ್ತ ಅವಧಿಯು 48 ನಿಮಿಷಗಳವರೆಗೆ ಇರುತ್ತದೆ ನಕ್ಷತ್ರ ಬದಲಾವಣೆಯ 24 ನಿಮಿಷಗಳ ಮೊದಲು ಮತ್ತು ತದನಂತರ ಈ ಅವಧಿಯ ಅಭಿಜಿತ್ ಮುಹುರ್ತ ಎಂದು ಕರೆಯ ಲಾಗುತ್ತದೆ.
ಮೂಲವಾಗಿ ಇದು 48 ನಿಮಿಷಗಳವಾಗಿರುತ್ತದೆ. ಆದರೆ ದಿನವೂ ಚಿಕ್ಕದಾಗಿದ್ದರೆ ಅವಧಿಯೂ ಕಡಿಮೆಯಾಗಬಹುದು. ಅಭಿಜಿತ್ ಮುಹುರ್ತವು ಮಂಗಳಕರವಾಗಿರುವುದರಿಂದ ಜನರು ತಮ್ಮ ಕೆಲಸ ಗಳನ್ನು ನಿರ್ವಹಿಸಲು ಈ ಮೊತ್ತವನ್ನ ಆರಿಸಿಕೊಳ್ಳುತ್ತಾರೆ. ಅಭಿಜಿತ್ ಮುಹುರ್ತವು ದಿನವು ಅಶುಭವಾಗಿದ್ದರೂ ಸಹ ಆ ಗಳಿಗೆಯಲ್ಲಿ ಮಾಡುವ ಕೆಲಸವೂ ಶುಭವಾಗುತ್ತದೆ. ಇದೇ ಕಾರಣ ಹೆಚ್ಚಾಗಿ ಹಿಂದೂಗಳಲ್ಲಿ ಮದುವೆಗಳನ್ನ ಅಭಿಜಿತ್ ಮುಹುರ್ತದಲ್ಲಿಯೇ ಮಾಡಲಾಗುತ್ತದೆ.
ಯಾಕಂದ್ರೆ ಅಭಿಜಿತ್ ಮುಹುರ್ತವು ಎಲ್ಲಾ ದೋಷಗಳನ್ನು ತೆಗೆದುಹಾಕುವ ಸಾಮರ್ಥ್ಯವನ್ನ ಹೊಂದಿದೆ. ಯಾವುದೇ ರೀತಿಯ ಕೆಲಸವನ್ನು ಮಾಡಲು ಇದು ಮಂಗಳಕರ ಸಮಯ ಎಂದು ಕೂಡ ಪರಿಗಣಿಸಲಾಗಿದೆ. ಸ್ನೇಹಿತರೆ ಇದಕ್ಕೆ ಪೌರಾಣಿಕ ಹಿನ್ನೆಲೆ ಕೂಡ ಇದೆ. ಮಂಗಳಕರವೆಂದು ಪರಿಗಣಿಸಲಾದ ರಾತ್ರಿಯ ಸಮಯವು ಬ್ರಹ್ಮ ಮುಹೂರ್ತವಾಗಿದೆ. ಈ ಸಮಯದಲ್ಲಿ ಹೆಚ್ಚಿನ ಕಾರ್ಯಗಳನ್ನು ಪ್ರಾರಂಭಿಸಬಹುದು. ಶಿವನು ಅಭಿಜಿತ್ ಮುಹೂರ್ತದಲ್ಲಿ ತ್ರಿಪುರಾಸುರನ ಶಿರಚ್ಛೇದನ ಮಾಡಿದನು ಹಿಂದೂ ಪುರಾಣಗಳ ಪ್ರಕಾರ ಅಭಿಜಿತ್ ಮುಹುರ್ತ ಸಮಯದಲ್ಲಿ ಈ ಸುದರ್ಶನ ಚಕ್ರದ ಸಹಾಯ ದಿಂದ ಅನೇಕ ದೋಷಗಳನ್ನು ನಿವಾರಿಸಿದೇ ಭಗವಾನ್ ವಿಷ್ಣುವಿನ ಆಶೀರ್ವಾದವನ್ನು ಅಭಿಜಿತ್ ಮುಹುರ್ತ ಹೊಂದಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.