ಮಹಿಳೆಯರಲ್ಲಿ ಈ ರೀತಿ ಲಕ್ಷಣಗಳು ಕಂಡು ಬಂದರೆ ಮನೆಯಲ್ಲಿ ದಾರಿದ್ರಿಯ ಆವರಿಸುತ್ತದೆ…1. ಸೋಮಾರಿತನ ಇರುವ ಮಹಿಳೆಯರು ಮಹಿಳೆಯರ ಸೋಮಾರಿತನದಿಂದ ಮನೆಯ ಅಭಿವೃದ್ಧಿ ಆಗುವುದಿಲ್ಲ ಮತ್ತು ಯಶಸ್ಸು ಕೂಡ ಕಾಣುವುದಿಲ್ಲ 2. ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇರುವುದು ಇಂತಹ.
ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557
ಮಹಿಳೆಯರು ಮನೆಯನ್ನು ಯಾವಾಗಲೂ ಗಲೀಜಾಗಿಟ್ಟು ಕೊಂಡಿರುತ್ತಾರೆ ಮತ್ತು ಮನೆಯಲ್ಲಿ ದೀಪಾರಾಧನೆ ಅಥವಾ ಪೂಜೆಯಾಗಲಿ ಪುನಸ್ಕಾರಗಳು ಮಾಡುವುದಿಲ್ಲ 3. ಸ್ನಾನ ಮಾಡದೆ ಕೊಳಕಾಗಿರುವ ಮಹಿಳೆಯರು ಈ ರೀತಿಯ ಮಹಿಳೆಯರು ದಿನವಿಡೀ ಸ್ನಾನ ಮಾಡದೆ ಹಾಗೆ ಇರುತ್ತಾರೆ.
ಮಹೇಶ್ ವಾಚವಿಲ್ಲದಿದ್ದರೆ ಸಕಾರಾತ್ಮಕ ಶಕ್ತಿ ಇರುವುದಿಲ್ಲ 4. ಬೆಳಗ್ಗೆ ಸೂರ್ಯೋದಯ ಆದಮೇಲೆ ಎದ್ದೇಳುವ ಮಹಿಳೆಯರು ಈ ರೀತಿಯ ಮಹಿಳೆಯರು ತಡವಾಗಿ ಹೇಳುತ್ತಾರೆ ಎದ್ದ ತಕ್ಷಣ ಮೊಬೈಲ್ ನೋಡುವ ಅಭ್ಯಾಸ ಅಥವಾ ಮನೆಯ ಸದಸ್ಯರೊಂದಿಗೆ ಜಗಳ ಆಡುತ್ತಾರೆ.
ಈ ತರಹ ಮಾಡುವುದರಿಂದ ಮನೆಯಲ್ಲಿ ದಾರಿದ್ರಿಯ ಉಂಟಾಗುತ್ತದೆ 5. ತಮ್ಮನ್ನು ತಾವೇ ಬೈದುಕೊಳ್ಳುವ ಮಹಿಳೆಯರು ಈ ರೀತಿಯ ಮಹಿಳೆಯರು ತಮ್ಮ ಬಗ್ಗೆ ತಾವೇ ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡಿರುವುದಿಲ್ಲ ನಮ್ಮ ಹತ್ತಿರ ಏನು ಇಲ್ಲ ನಾವು ದರಿದ್ರ ನಮಗೆ ಬಡತನ ಇದೆ ಎಂದು ಅವರ.
ಅಷ್ಟಕ್ಕೆ ಅವರೇ ಅಂದುಕೊಳ್ಳುತ್ತಾರೆ 6. ಯಾವಾಗಲೂ ಜಗಳ ಮಾಡುವ ಮಹಿಳೆಯರು ಚಿಕ್ಕ ಚಿಕ್ಕ ವಿಷಯಕ್ಕೂ ಜಗಳವಾಡುತ್ತಿರುತ್ತಾರೆ ಚಿಕ್ಕ ಚಿಕ್ಕ ವಿಷಯಕ್ಕೂ ಅಳುತ್ತಿರುತ್ತಾರೆ ಹೀಗೆ ಮಾಡುವುದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ಎಂದಿಗೂ ಇರುವುದಿಲ್ಲ 7. ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತನಾಡುವ.
ಮಹಿಳೆಯರು ಈ ರೀತಿಯ ಮಹಿಳೆಯರು ಬೇರೆಯವರ ಜೀವನದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಮತ್ತು ಬರೀ ಚಾಡಿ ಹೇಳುವುದೇ ಇವರ ಪರಮಭ್ಯಾಸವಾಗಿರುತ್ತೆ 8. ತನ್ನ ಪತಿಯನ್ನು ಕೂಡ ಗೌರವಿಸುವುದಿಲ್ಲ ಈ ರೀತಿಯ ಮಹಿಳೆಯರು ತನ್ನ ಪತಿಗು ಕೂಡ ಗೌರವ ಕೊಡುವುದಿಲ್ಲ ಮತ್ತು ತಮ್ಮ ಪತಿಯನ್ನು ಬೊಂಬೆ.
ತರಹ ಆಡಿಸುತ್ತಾ ಇರುತ್ತಾರೆ,ಹೆಣ್ಣು ಏನು ಬೇಕಾದರೂ ಮಾಡಬಹುದು ಪ್ರತಿ ಹೆಣ್ಣು ಆದಷ್ಟು ಪ್ರೀತಿಸುವುದನ್ನು ಕಲಿಯಬೇಕು ಗೌರವ ಕೊಡುವುದನ್ನು ಕಲಿಯಬೇಕು ಎಲ್ಲರ ಜೊತೆಯಲ್ಲೂ ಹೊಂದಿಕೊಂಡು ಹೋಗುವುದನ್ನು ಕಲಿಯಬೇಕು ಹೆಣ್ಣು ಎಂದರೆ ತಾಳ್ಮೆ, ತ್ಯಾಗ, ಸಹನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.