ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಭೂ ಒಡೆತನ ಯೋಜನೆಯನ್ನು ಸರ್ಕಾರದಿಂದ ಮಹಿಳೆಯರಿಗೆ ಕೃಷಿ ಭೂಮಿಯನ್ನು ಖರೀದಿ ಮಾಡಿ ನೋಂದಣಿಯನ್ನು ಸಹ ಮಾಡಿಕೊಡಲಾಗುತ್ತದೆ ಎರಡು ಎಕರೆವರೆಗೆ ಜಮೀನನ್ನು ಖರೀದಿಸಿ ಅದನ್ನು ನೋಂದಣಿ ಮಾಡಿಕೊಡಲಾಗುತ್ತದೆ ಈ ಭೂಮಿಯನ್ನು ಖರೀದಿ ಮಾಡುವುದಕ್ಕೆ ಹತ್ತು ಲಕ್ಷ ರೂಪಾಯಿ ಹಾಗೂ 12:30 ಲಕ್ಷ ರೂಪಾಯಿ ಸಹಾಯದನ ಸರ್ಕಾರದಿಂದ ಸಿಗುತ್ತದೆ.
ಉಚಿತವಾಗಿ ಭೂಮಿಯನ್ನ ಖರೀದಿ ಮಾಡುವುದಕ್ಕೆ ಸರ್ಕಾರದಿಂದ ಧನ ಸಹಾಯವನ್ನು ಮಾಡಲಾಗುತ್ತದೆ ಇದು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿದ್ದು ಮಹಿಳೆಯರು ಅರ್ಜಿಯನ್ನು ಸಲ್ಲಿಸುವುದಕ್ಕಾಗಿ ಅವಕಾಶವನ್ನು ಮಾಡಿಕೊಳ್ಳಲಾಗಿದೆ ಸಾಲ ಮತ್ತು ಸಬ್ಸಿಡಿ ಯಾರಿಗೆ ಸಿಗುತ್ತದೆ ಮತ್ತು 12:30 ಲಕ್ಷ ರೂಪಾಯಿ ಹೇಗೆ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಮತ್ತೆ ಈ ಅರ್ಜಿಯನ್ನು ಸಲ್ಲಿಸುವುದಕ್ಕೆ ಬಂದು ತಡೆಯಾಗ್ನೇಯು ಕೂಡ ಇದೆ ಅರ್ಜಿಯನ್ನು ಸಲ್ಲಿಸುವುದಕ್ಕೆ ದಾಖಲೆಗಳು ಸಹ ಬೇಕಾಗಿರುತ್ತದೆ ಎಲ್ಲಿ ಈ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಯಾವ ದಿನಾಂಕದಂದು ಸಲ್ಲಿಸಬೇಕು ಕೊನೆಯ ದಿನಾಂಕ ಯಾವಾಗ ಎಲ್ಲವನ್ನು ಸಹ ತಿಳಿಯೋಣ.
ಸರ್ಕಾರದಿಂದ ನಿಗದುಪಡಿಸುವ ಸಾಲ ಮತ್ತು ಸಬ್ಸಿಡಿ ಯಾವ ರೀತಿ ಸಿಗುತ್ತದೆ ಎಂದರೆ ನೀವು ಖರೀದಿ ಮಾಡುವ ಜಮೀನಿನ ಬೆಲೆ 20 ಲಕ್ಷ ವಾಗಿದ್ದರೆ 50 ಪರ್ಸೆಂಟ್ ಅಷ್ಟು ಸರ್ಕಾರದಿಂದ ಧನ ಸಹಾಯ ಸಿಗುತ್ತದೆ ಅಂದರೆ 10 ಲಕ್ಷದವರೆಗೆ ಉಚಿತವಾಗಿ ಹಣ ಸಿಗುತ್ತದೆ ಇನ್ನು ಬಾಕಿ ಉಳಿದ 50 ಪರ್ಸೆಂಟ್ ಹಣವನ್ನು ಬ್ಯಾಂಕಿಗೆ ಸಾಲದ ರೂಪದಲ್ಲಿ ತೀರಿಸಬೇಕಾಗಿದೆ ಉಳಿದ ಐವತ್ತು ಪರ್ಸೆಂಟ್ ಸಾಲಕ್ಕೆ ವರ್ಷಕ್ಕೆ 6 ಪರ್ಸೆಂಟ್ ಬಡ್ಡಿ ಇರುತ್ತದೆ.
ಇಲ್ಲಿ ಸಾಲ ಮತ್ತು ಸಬ್ಸಿಡಿ ನಿಗದಿತ ಪ್ರಮಾಣದಲ್ಲಿ ಇರುವುದಿಲ್ಲ ಅಂದರೆ ನೀವು ಖರೀದಿ ಮಾಡುವ ಬೆಲೆ ಜಮೀನಿನ ಆಧಾರದ ಮೇಲೆ ಸಾಲವನ್ನು ನೀಡಲಾಗುತ್ತದೆ ಹಾಗೂ ಸಹಾಯಧನವನ್ನ ಮಂಜೂರು ಮಾಡಲಾಗುತ್ತದೆ ಸರ್ಕಾರದಿಂದ ಎರಡು ಎಕರೆ ಜಮೀನಿಗೆ ಮಾತ್ರ ಅರ್ಜಿಯನ್ನು ಸಲ್ಲಿಸಲು ಸಾಧ್ಯ.
12.5 ಲಕ್ಷ ಸಹಾಯದನ ಯಾರಿಗೆ ಸಿಗುತ್ತದೆ ಮತ್ತೆ ಇದಕ್ಕೆ ಸಲ್ಲಿಸಬೇಕಾದ ಅರ್ಜಿಗಳು ಯಾವುವು ಇಲ್ಲಿ ನಾಲ್ಕು ಜಿಲ್ಲೆಯ ಅವರಿಗೆ ಸಿಗುತ್ತದೆ ಮೊದಲಿಗೆ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ರಾಮನಗರ ಜಿಲ್ಲೆ ಈ ನಾಲ್ಕು ಜಿಲ್ಲೆಯ ಅವರಿಗೆ ಮಾತ್ರ 12ವರೆ ಲಕ್ಷ ರೂಪಾಯಿ ಸಬ್ಸಿಡಿ ಸಿಗುತ್ತದೆ ಇನ್ನು ಉಳಿದಂತಹ ಜಿಲ್ಲೆಗಳಿಗೆ 10 ಲಕ್ಷ ರೂಪಾಯಿ ಸಬ್ಸಿಡಿ ಸಿಗುತ್ತದೆ.
ಈ ಒಂದು ಅರ್ಜಿ ಹಾಕಲು ಅರ್ಹತೆಗಳು
ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು
ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು
ಮಹಿಳಾ ಕೃಷಿ ಕಾರ್ಮಿಕರಾಗಿರಬೇಕು
ಕೃಷಿ ಭೂಮಿ ಇರಬಾರದು
ಅರ್ಜಿ ಸಲ್ಲಿಸುವವರು ಅಥವಾ ಕುಟುಂಬದ ಸದಸ್ಯರು ಸರ್ಕಾರಿ ಅಥವಾ ಅರೆ ಸರ್ಕಾರಿ ಕೆಲಸದಲ್ಲಿ ಇರಬಾರದು
ಸಾಲ ಮತ್ತು ಸಹಾಯಧನ ಮಂಜೂರಾದ ನಂತರ ಅನರ್ಹ ಅಂತ ಗೊತ್ತಾದರೆ ಯಾವುದೇ ಹಂತದಲ್ಲಿ ರದ್ದು ಮಾಡಲಾಗುತ್ತದೆ ಇದು ಸರ್ಕಾರದಿಂದ ಒಂದು ನಿರ್ದಿಷ್ಟ ತಡೆಯಾಗ್ನೇಯಾಗಿರುತ್ತದೆ ಮಾಡಲಾಗುತ್ತದೆ ಈ ಒಂದು ಯೋಜನೆಗೆ ಬೇಕಾಗಿರುವಂತಹ ದಾಖಲೆಗಳು ಭಾವಚಿತ್ರ, ಜಾತಿ ಪತ್ರ ಇದರಲ್ಲಿ (ಆರ್ ಡಿ ಸಂಖ್ಯೆ ಹೊಂದಿರಬೇಕು) ಆದಾಯ ಇದರಲ್ಲಿ (ಆರ್ ಡಿ ಸಂಖ್ಯೆ ಹೊಂದಿರಬೇಕು) ಕಾರ್ಡ್, ಕೃಷಿಕಾರ್ಮಿಕರ ದೃಢೀಕರಣ ಪತ್ರ ಇದಿಷ್ಟು ಅರ್ಜಿ ಸಲ್ಲಿಕೆಯ ಆಧಾರಗಳಾಗಿರುತ್ತವೆ.
ಮತ್ತು ಈ ಅರ್ಜಿಯನ್ನು ಸಲ್ಲಿಸಬೇಕಾದ ಸ್ಥಳ ಸೇವಾ ಸಿಂಧು ಪೋರ್ಟಲ್ ಆನ್ಲೈನ್ ಮುಖಾಂತರ ಸೇವಾ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಗ್ರಾಮ ಒನ್ ಕರ್ನಾಟಕ ಒನ್, ಬೆಂಗಳೂರು ಒನ್ ಇವುಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಮತ್ತಷ್ಟು ಮಾಹಿತಿಗಳನ್ನ ತಿಳಿಸಿಕೊಡುತ್ತೇವೆ.