ಮಹಿಳೆಯರು ಮಾಡುವ ಯಾವ ಪಾಪಗಳಿಂದ ಅವಧಿಗೂ ಮುನ್ನವೇ ವಿಧವೆಯರಾಗುತ್ತಾರೆ…. ಒಂದು ಬಾರಿ ಮಾತೆ ಮಹಾಲಕ್ಷ್ಮಿಯು ವಿಷ್ಣು ವನ್ನು ಭೇಟಿಯಾಗಲು ಹೋಗಿ ಈ ರೀತಿಯಾಗಿ ಹೇಳುತ್ತಾಳೆ ಸ್ವಾಮಿ ನಾನು ನಿಮ್ಮನ್ನು ಭೇಟಿಯಾಗಲು ಬರುತ್ತಾ ಇದ್ದಾಗ ನನ್ನ ನೋಟ ಮೃತ್ಯುಲೋಕದ ಮೇಲೆ ಬಿದ್ದಿತ್ತು ಏಕೆಂದರೆ ಅಲ್ಲಿ ನಾನು ಮೂರು ಜನ.

WhatsApp Group Join Now
Telegram Group Join Now

ಸ್ತ್ರೀಯರನ್ನು ನೋಡಿದ ಅವರೆಲ್ಲರೂ ಸಹ ಮೂರು ಜನ ಸ್ನೇಹಿತರು ಆದರೆ ಅವರಲ್ಲಿ ಇಬ್ಬರು ವಿಧವೆಯರಾಗಿದ್ದರು ತುಂಬಾ ದುಃಖದಿಂದ ಅವರ ಜೀವನವನ್ನು ನಡೆಸುತ್ತಾ ಇದ್ದರೂ ಇನ್ನೂ ಉಳಿದಿದ್ದ ಮೂರನೇ ಸ್ತ್ರೀ ಮಾತ್ರ ವಿವಾಹವಾದ ನಂತರ ತನ್ನ ಗಂಡನ ಜೊತೆ ತುಂಬಾ ಸಂತೋಷದ ಜೀವನ ನಡೆಸುತ್ತಾ ಇದ್ದಳು ಆದರೆ ಸ್ವಾಮಿ ನಾನು ಅರ್ಥಮಾಡಿಕೊಳ್ಳಲಾಗದ.

ವಿಷಯವೇನು ಎಂದರೆ ನನ್ನ ಮನಸ್ಸಿನಲ್ಲಿ ಮೂರು ಪ್ರಶ್ನೆಗಳಿವೆ ದಯಮಾಡಿ ನನ್ನ ಮನಸ್ಸಿನಲ್ಲಿ ಇರುವ ಈ ಮೂರು ಪ್ರಶ್ನೆಗಳಿಗೆ ಉತ್ತರವನ್ನು ನೀಡಿ ನನ್ನ ಮನಸ್ಸನ್ನು ತೃಪ್ತಿಪಡಿಸಕೊಳ್ಳಬೇಕು ಎಂದು ಕೇಳಿಕೊಳ್ಳುತ್ತೇನೆ ಪ್ರಭು ಎಂದು ಕೇಳಿದರು ಆಗ ಶ್ರೀ ಮಹಾವಿಷ್ಣು ಲಕ್ಷ್ಮಿ ನಿನ್ನ ಪ್ರಶ್ನೆಗಳನ್ನು ಹೇಳಿಕೊ ನಾನು ನಿನ್ನ ಪ್ರಶ್ನೆಗಳಿಗೆ ಪೂರ್ತಿಯಾಗಿ ಸಮಾಧಾನದಿಂದ ಉತ್ತರವನ್ನು.

ತಿಳಿಸುತ್ತೇನೆ ನಿನ್ನ ಅನುಮಾನಗಳೆಲ್ಲವನ್ನು ತೊಲಗಿಸಿ ಸಂತೃಪ್ತಿಯನ್ನು ನೀಡುತ್ತೇನೆ ಎಂದು ಹೇಳುತ್ತಾನೆ ಆಗ ಲಕ್ಷ್ಮಿ ದೇವಿ ಪ್ರಭು ನನ್ನ ಮೊದಲನೇ ಪ್ರಶ್ನೆ ಏನು ಎಂದರೆ ಯಾವ ಸ್ತ್ರೀ ತಾನು ಸಾಯುವ ಮೊದಲೇ ವಿಧವೆಯಾಗುತ್ತಾಳೆ ಎಂದು ಎರಡನೆಯದು ಯಾವ ಸ್ತ್ರೀಯು ತನ್ನ ಜೀವನದಲ್ಲಿ ಸದಾಕಾಲ ಸಂತೋಷವೇ ನೋಡದೆ ಜೀವಿಸುತ್ತಾಳೆ ಎಂದು ಇನ್ನು.

ಮೂರನೆಯದು ಯಾವ ಹೆಂಡತಿಯು ತನ್ನ ಗಂಡನಿಗೆ ಜೀವನಪೂರ್ತಿ ಕೊಡಲಾರದೆ ಇರುವುದು ಈ ರೀತಿಯಾಗಿ ಲಕ್ಷ್ಮಿದೇವಿಯು ಕೇಳಿದಂತಹ ಪ್ರಶ್ನೆಗಳಿಗೆ ವಿಷ್ಣುಮೂರ್ತಿಯು ಉತ್ತರವನ್ನು ಹೇಳುತ್ತಾ ಹೋಗುತ್ತಾರೆ ಲಕ್ಷ್ಮಿ ನೀನು ಯಾವ ಸ್ತ್ರೀಯ ಬಗ್ಗೆ ಮಾತನಾಡುತ್ತಾ ಇದ್ದಿವೋ ಅವರಲ್ಲಿ ಇಬ್ಬರು ವಿಧವೆಯರಾಗಿ ತುಂಬ ದುಃಖ ಭರಿತ ಜೀವನವನ್ನು.

ಅನುಭವಿಸುತ್ತಾ ಇದ್ದಾರೆ ಇನ್ನು ಮೂರನೇ ಸ್ತ್ರೀಯು ಮದುವೆ ಮಾಡಿಕೊಂಡು ತನ್ನ ಗಂಡನ ಜೊತೆ ತುಂಬಾ ಸಂತೋಷದ ಜೀವನವನ್ನು ಮಾಡುತ್ತಾ ಇರುತ್ತಾಳೆ ಆದರೆ ನೀನು ಕೇಳಿದ ಮೂರು ಪ್ರಶ್ನೆಗಳಿಗೆ ನಾನು ಉತ್ತರವನ್ನು ಹೇಳುತ್ತೇನೆ ಆದರೆ ಅದಕ್ಕೂ ಮೊದಲು ನಿನಗೆ ಒಂದು ಸಣ್ಣ ಕಥೆಯನ್ನು ಹೇಳುತ್ತೇನೆ ನೀನು ಈ ಕಥೆಯನ್ನು ಸಂಪೂರ್ಣವಾಗಿ ಕೇಳು ಏಕೆಂದರೆ ಈ.

ಕಥೆಯನ್ನು ಅರ್ಧ ಕೇಳಿದರೆ ಸಂಪೂರ್ಣವಾಗಿ ಅರ್ಥವಾಗುವುದಿಲ್ಲ ಏಕೆಂದರೆ ನೀನು ಕೇಳಿದ ಆ ಮೂರು ಪ್ರಶ್ನೆಗಳಿಗೆ ಉತ್ತರ ಈಗ ನಾನು ಹೇಳುವ ಈ ಕಥೆಯಲ್ಲಿ ಇದೇ ಆದ್ದರಿಂದ ಶ್ರದ್ಧೆಯಿಂದ ಕೇಳಿದರೆ ನಿನ್ನ ಮೂರು ಪ್ರಶ್ನೆಗಳಿಗೂ ಉತ್ತರ ಪಡೆಯಬಹುದು ಹಾಗೆ ನಿನ್ನ ಅನುಮಾನವೆಲ್ಲ ತೊಲಗಿ.

ನೀನು ಸಂತೃಪ್ತಿಯಾಗಿ ಇರಬಹುದು ಎಂದು ವಿಷ್ಣು ದೇವರು
ಮಾತೆ ಮಹಾಲಕ್ಷ್ಮಿಗೆ ಹೇಳುತ್ತಾರೆ ಅದಕ್ಕೆ ಲಕ್ಷ್ಮೀದೇವಿಯು ನಗುಮುಖದಿಂದ ಅಂಗೀಕರಿಸುತ್ತಾರೆ ಆದ್ದರಿಂದ ವಿಷ್ಣುಮೂರ್ತಿಯು ಲಕ್ಷ್ಮಿ ದೇವಿಗೆ ಹೇಳಿದ ಆ ಅದ್ಭುತ ಕಥೆಯನ್ನು ತಿಳಿದುಕೊಳ್ಳುವ ಮುನ್ನ ನೀವು ಕೂಡ ಈ ಪೂರ್ತಿ.

ಕಥೆಯನ್ನು ನೋಡಿ. ಮಹಾವಿಷ್ಣು ಲಕ್ಷ್ಮಿ ದೇವಿಯನ್ನು ಕುರಿತು ಲಕ್ಷ್ಮಿ ಯಾವ ಸ್ತ್ರೀಯದರೆ ಮದುವೆಯಾಗಿ ತುಂಬಾ ಸಂತೋಷದಿಂದ ಇದ್ದಾಳೆ ಎಂದುಕೊಳ್ಳುತ್ತಿದ್ದೆಯೋ ಆಕೆಯ ಕಥೆಯನ್ನು ಈಗ ಹೇಳುತ್ತೇನೆ ಎಂದು ಹೇಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god