ಮಾರ್ಚ್ 7 ಭಯಂಕರ ಹುಣ್ಣಿಮೆ ಮುಗಿದ ನಂತರ ಐದು ರಾಶಿಯವರಿಗೆ ಶನಿ ದೇವರ ಕೃಪೆ ಆಗರ್ಭ ಶ್ರೀಮಂತರು… ಮಾರ್ಚ್ ಏಳು ಭಯಂಕರ ಹುಣ್ಣಿಮೆ ಮುಗಿದ ನಂತರ 5 ರಾಶಿಅವರಿಗೆ ಗುರುಬಲ ಶುರುವಾಗುತ್ತದೆ ಶನಿದೇವರ ಕೃಪೆಯಿಂದಾಗಿ ಆಗರ್ಭ ಶ್ರೀಮಂತರಾಗುತ್ತಾರೆ.
ಹಾಗಾದರೆ ಈ ಹೋಳಿ ಹುಣ್ಣಿಮೆಯ ನಂತರ ಇಷ್ಟೆಲ್ಲ ಲಾಭ ಅದೃಷ್ಟವನ್ನು ಪಡೆದೋ ಶನಿ ದೇವರ ಕೃಪೆಗೆ ಪಾತ್ರರಾಗಲಿರುವ ಆ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ.ಈ 5 ರಾಶಿಯವರಿಗೆ ಶನಿ ದೇವರ ಕೃಪೆ ಇರುವುದರಿಂದ ಸಾಕಷ್ಟು ರೀತಿಯ ಒಳ್ಳೆಯ ಫಲಗಳನ್ನು ಪಡೆದುಕೊಳಬಹುದು.
ಗುರುಬಲ ಮತ್ತು ರಾಜಯೋಗ ಒಟ್ಟಿಗೆ ಆರಂಭವಾಗುತ್ತದೆ ಇವರು ತುಂಬಾನೇ ಅದೃಷ್ಟವಂತರು ಇವರ ಜೀವನದಲ್ಲಿ ಸಾಕಷ್ಟು ರೀತಿಯ ಬದಲಾವಣೆಯನ್ನು ಕಾಣಲು ಸಾಧ್ಯವಾಗುತ್ತದೆ ಈ ರಾಶಿಯವರು ಯಾವುದಾದರೂ ನಿರ್ಧಾರವನ್ನು ತೆಗೆದುಕೊಳ್ಳುವಾಗ ತುಂಬಾನೇ ಯೋಚನೆ ಮಾಡಿ.
ನಿರ್ಧಾರವನ್ನು ತೆಗೆದುಕೊಳ್ಳುವುದು ಮುಖ್ಯವಾಗಿರುತ್ತದೆ ವೃತ್ತಿ ಜೀವನ ಅನುಕೂಲಕರವಾಗಿ ಇರುವುದನ್ನು ಕಾಣಬಹುದು ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ಅದನ್ನು ಧೈರ್ಯವಾಗಿ ಎದುರಿಸುವ ಮುಖ್ಯ ಕಾರಣ ನಿಮ್ಮದಾಗುತ್ತದೆ ಹಣಕಾಸಿನ ಸಮಸ್ಯೆಗಳು ಬಂದರೂ ದೂರವಾಗುತ್ತದೆ.
ಹಾಗೆ ಸಾಲವನ್ನು ತೀರಿಸಲು ಮುಂದಾಗುತ್ತೀರಾ ಈ ರೀತಿಯ ಸಾಲದ ಸಮಸ್ಯೆಯಿಂದಾಗಿ ನಿಮ್ಮ ಎಲ್ಲವೂ ಕೂಡ ಹಾನಿಯಾಗುತ್ತದೆ ನಿಮ್ಮ ಕೈಲಾದಷ್ಟು ಮಾತ್ರ ಸಾಲವನ್ನು ಮಾಡಿ ತೀರಿಸಲು ಮುಂದಾದರೆ ತುಂಬಾ ಒಳ್ಳೆಯದು ಕೆಲವರು ಕಷ್ಟಗಳನ್ನು ಎದುರಿಸುತ್ತಾರೆ ಅದೇ ರೀತಿಯಾಗಿ ಜೀವನವನ್ನೇ.
ಕಳೆದುಕೊಳ್ಳಲು ಮುಂದಾಗುತ್ತಾರೆ ಇಂಥವರಿಗೆ ಶನಿದೇವರು ಒಳ್ಳೆಯ ಫಲಗಳನ್ನು ನೀಡುತ್ತಿದ್ದಾರೆ ನೀವು ಮಾಡುವ ಕೆಲಸ ಕಾರ್ಯದಲ್ಲಿ ಅಡೆತಡೆಗಳು ಇದ್ದರೆ ಅವು ದೂರವಾಗಲು ಸಾಧ್ಯವಾಗುತ್ತದೆ ಈ ರಾಶಿಯವರು ತುಂಬಾನೇ ಸಂತೋಷದಿಂದ ಇರಲು ಸಾಧ್ಯವಾಗುತ್ತದೆ ಸಂಪೂರ್ಣವಾಗಿ ಮುಕ್ತಿಯನ್ನು.
ಹೊಂದುತ್ತೀರಾ ಕುಟುಂಬದ ಜೀವನವು ಕೂಡ ಉತ್ತಮವಾಗಿರುತ್ತದೆ ಕುಟುಂಬದಲ್ಲಿ ಬರುವ ಸಮಸ್ಯೆಗಳು ದೂರವಾಗಿ ಸಾಂಸಾರಿಕ ಜೀವನ ಉತ್ತಮವಾಗಿರುವುದನ್ನು ಕಾಣಬಹುದು ವಿದ್ಯಾರ್ಥಿಗಳು ಕೂಡ ಉನ್ನತ ವಿದ್ಯಾಭ್ಯಾಸ ಮಾಡಲು ಮುಂದಾಗುತ್ತಾರೆ ಯಾವುದೇ ರೀತಿಯ.
ಸಮಸ್ಯೆಗಳಿದ್ದರೂ ಕೂಡ ದೂರವಾಗುತ್ತದೆ ದಾರಿದ್ರಿಯ ಕೂಡ ಸಂಪೂರ್ಣವಾಗಿ ದೂರವಾಗುತ್ತದೆ ಶನಿ ದೇವರ ಕೃಪೆ ಇರುವುದರಿಂದ ಆದಷ್ಟು ಪ್ರಮಾಣದ ಧನ ಲಾಭವನ್ನು ಪಡೆದುಕೊಳ್ಳಬಹುದು ಮುಂದಿನ ದಿನಗಳಲ್ಲಿ ಕೋಟ್ಯಾಧಿಪತಿ ಆಗುವ ಯೋಗವಿದೆ ನಿಮ್ಮ ಮನೆಯಲ್ಲಿ ಸುಖ ಶಾಂತಿ ಸಂಪತ್ತು.
ನೆಲೆಸುತ್ತದೆ ಇಷ್ಟೆಲ್ಲ ಲಾಭ ಅದೃಷ್ಟವನ್ನು ಪಡೆಯುವ ಆ ರಾಶಿಗಳು ಯಾವುದು ಎಂದರೆ ವೃಷಭ ರಾಶಿ ಕನ್ಯಾ ರಾಶಿ ಕರ್ಕಾಟಕ ರಾಶಿ ಮಕರ ರಾಶಿ ತುಲಾ ರಾಶಿ ಈ ರಾಶಿಯವರು ತುಂಬಾನೇ ಅದೃಷ್ಟ ವನ್ನು ಮಾಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.