ಮಿಕ್ಸಿ ಮೇಲೆ ಪೌಡರ್ ಹಾಕಿ ನೋಡಿ 20 ವರ್ಷ ಆದರೂ ಮಿಕ್ಸಿ ರಿಪೇರಿ ಆಗೋದಿಲ್ಲ..ಅದ್ಬುತ ಟಿಪ್ಸ್ ಇಲ್ಲಿದೆ ನೋಡಿ
ಪೌಡರ್ ಇದಿಯಾ ಇನ್ನು ನಿಮ್ಮ ಮಿಕ್ಸಿ 20 ವರ್ಷ ಆದ್ರೂ ರಿಪೇರಿ ಬರಲ್ಲ… ಇವತ್ತು ನಾವು ಪ್ರತಿಯೊಬ್ಬರಿಗೂ ಕೂಡ ಉಪಯುಕ್ತವಾಗುವಂತ ಕೆಲವೊಂದು ಟಿಪ್ಸ್ ಗಳನ್ನು ನೋಡುತ್ತಾ ಹೋಗೋಣ ಈ ಟಿಪ್ಸ್ ಗಳು ನಿಮಗೆ ತುಂಬಾನೇ ಸಹಾಯವಾಗುತ್ತದೆ.
ಮೊದಲನೆಯದಾಗಿ ಎಲ್ಲರ ಮನೆಯಲ್ಲಿಯೂ ಕೂಡ ಕತರಿಗಳು ಇದ್ದೇ ಇರುತ್ತದೆ ಅದನ್ನು ನಾವು ಅಡುಗೆ ಮನೆಯಲ್ಲಿ ಉಪಯೋಗಿಸುತ್ತಿರುತ್ತೇವೆ ಅದೇ ರೀತಿ ಟೈಲರ್ಗಳಿಗೂ ಕೂಡ ತುಂಬಾ ಸಹಾಯವಾಗುತ್ತದೆ ಈ ಉಪಾಯ ಸ್ವಲ್ಪ ದಿನ ಉಪಯೋಗಿಸಿದ ನಂತರ ಕತ್ತರಿಯ ಹರಿತ ಕಡಿಮೆಯಾಗುತ್ತದೆ.
ಆಗ ಒಂದು ಹಳೆಯ ಮಾತ್ರೆ ಚೀಟಿಗಳು ಇದ್ದರೆ ಅದನ್ನು ಕತ್ತರಿಯಿಂದ ಕತ್ತರಿಸಿಕೊಂಡರೆ ಸಾಕು ಆ ಮಾತ್ರೆ ಚೀಟಿಯ ಮೆಟೀರಿಯಲ್ ನಮ್ಮ ಕತ್ತರಿಯನ್ನು ಒಳ್ಳೆ ಹರಿತಾ ಬರುವಂತೆ ಮಾಡುತ್ತದೆ ತುಂಬಾ ಸಹಾಯವಾಗುತ್ತದೆ.
ಎಲ್ಲರ ಮನೆಯಲ್ಲೂವೇ ಕವರ್ ಗಳು ಇದ್ದೇ ಇರುತ್ತದೆ ಅಂದರೆ ಮದುವೆ ಇನ್ವಿಟೇಶನ್ ಕಾರ್ಡ್ ಆಗಿರಬಹುದು ಅಥವಾ ಗೃಹಪ್ರವೇಶದ ಕಾರಣ ಆಗಿರಬಹುದು ಅದನ್ನು ಕೊಟ್ಟಿರುತ್ತಾರೆ ಅದರ ಕವರನ್ನು ನಾವು ಸಾಮಾನ್ಯವಾಗಿ ಅದರ ದಿನಾಂಕ ಮುಗಿದ ನಂತರ ಅದನ್ನು ಬಿಸಾಕುತ್ತೇವೆ.
ಅದನ್ನು ಬಿಸಾಕುವಿದಕ್ಕಿಂತ ಮೊದಲು ಅದರ ತುದಿಯ ಭಾಗವನ್ನು ಒಂದು ಪೀಸ್ ಆಗಿ ಕತ್ತರಿಸಿಕೊಂಡು ತೆಗೆದುಕೊಳ್ಳಬೇಕು ಇದರಿಂದ ಒಳ್ಳೆಯ ಒಂದು ಉಪಯೋಗವಿದೆ. ತುಂಬಾ ಜನ ಬುಕ್ ಗಳನ್ನು ಓದುತ್ತಾ ಇರುತ್ತಾರೆ ಆದರೆ ಈಗಿನ ಜನರಂತು ತುಂಬಾ ಓದುವುದಿಲ್ಲ ಆದರೂ ಕೂಡ ಕೆಲವರು ಬುಕ್ಕುಗಳನ್ನು ಓದುವವರು ಇರುತ್ತಾರೆ.
ಅದೇ ರೀತಿ ಶಾಲೆಗೆ ಹೋಗುವ ಮಕ್ಕಳು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಎಲ್ಲರೂ ಕೂಡ ಬುಕ್ಕುಗಳನ್ನು ಓದುತ್ತಾ ಇರುತ್ತಾರೆ ಅವರು ಎರಡು ಮೂರು ಪೇಜ್ ಗಳನ್ನು ಓದಿ ಅದನ್ನು ಮಾರ್ಕ್ ಮಾಡಿ ಇಟ್ಟುಕೊಳ್ಳಬೇಕು ಒಂದೊಂದು ಬಾರಿ ಎಲ್ಲಿ ಓದುತ್ತಿದ್ದೆವು ಎಂದು ಮರೆತು ಕೂಡ ಹೋಗುತ್ತದೆ.
ಮತ್ತು ಹಾಳೆಗಳನ್ನು ಮಡಚಿ ಕೂಡ ಇಡುತ್ತೇವೆ ಅದಕ್ಕಿಂತ ಈ ರೀತಿಯಾಗಿ ಕತ್ತರಿಸಿಕೊಂಡ ಪೇಪರ್ರಿನ ತುದಿಯನ್ನು ನಾಲ್ಕು ಅಥವಾ ಐದು ಪೇಜ್ ಗಳಿಗೆ ಸೇರಿಸಿ ಹಾಕುವುದರಿಂದ ನಾವು ಎಲ್ಲಿ ಓದಿದವು ಎನ್ನುವುದು ನಮಗೆ ನೋಡಿದ ತಕ್ಷಣ ಗೊತ್ತಾಗುತ್ತದೆ ಮತ್ತು ಅದು ಎಲ್ಲಿದೆ ಎನ್ನುವುದು ಕೂಡ ಬೇಗ ತಿಳಿಯುತ್ತದೆ.
ಎಲ್ಲರ ಮನೆಯಲ್ಲೂ ಕೂಡ ಸ್ನಾನ ಮಾಡಲು ಬಳಸುವಂತಹ ಸೋಪ್ಗಳು ಖಾಲಿಯಾಗಿ ಕೊನೆಯಲ್ಲಿ ಚಿಕ್ಕ ಚಿಕ್ಕ ಪೀಸ್ ಗಳಾಗಿ ಉಳಿದುಕೊಳ್ಳುತ್ತವೆ ಇದನ್ನು ನಾವು ಮರುಬಳಿಕೆ ಮಾಡಿಕೊಳ್ಳಬಹುದು ಅದು ಕೂಡ ತುಂಬಾ ಸುಲಭವಾಗಿ ಇದೆ ಒಂದು ಸಣ್ಣ ಸಾಕ್ಸ್ ಅನ್ನು ತೆಗೆದುಕೊಂಡು ಅದರ ಒಳಗಡೆ ಈ ಉಳಿದುಕೊಂಡ ಸಣ್ಣ ಪೀಸ್ ಗಳ ಸೋಪನ್ನು ಹಾಕಬೇಕು.
ಒಂದು ದಾರ ಅಥವಾ ಸಾಕ್ಷಿನ ಮೇಲ್ಭಾಗವನ್ನು ಕತ್ತರಿಸಿಕೊಂಡು ಅದರಿಂದಲೇ ಅದನ್ನು ಕಟ್ಟಿಕೊಳ್ಳಬೇಕು ನಂತರ ಉಳಿದ ಮೇಲ್ಭಾಗದಲ್ಲಿ ಒಂದು ತೂತನ್ನು ಮಾಡಿಕೊಂಡು ಅದನ್ನು ಸಿಂಕಿನ ಟ್ಯಾಬ್ ನ ಮೇಲೆ ನೇತು ಹಾಕಬೇಕು ನಾವು ಯಾವಾಗಲೂ ಕೂಡ ಸಿಂಕನ್ನು ಎಲ್ಲಾ ಕೆಲಸ ಮುಗಿದ ಮೇಲೆ ತೊಳೆಯುತ್ತೇವೆ ಆಗ ಇದನ್ನು ತೆಗೆದುಕೊಂಡು ಬ್ರಷ್ನ ರೀತಿ ಉಜ್ಜಿಕೊಂಡು ತೊಳೆಯುವುದರಿಂದ ನೀಟಾಗಿ ಹೋಗುತ್ತದೆ.
ನನ್ನ ಮಿಕ್ಸಿಯನ್ನು ನಾನು 15 ವರ್ಷದಿಂದ ಉಪಯೋಗಿಸುತ್ತಿದ್ದೇನೆ ಇಲ್ಲಿಯವರೆಗೂ ಕೂಡ ಒಂದು ಬಾರಿಯೂ ಅದನ್ನು ರಿಪೇರಿಗೆ ಎಂದು ಅಂಗಡಿಗೆ ತೆಗೆದುಕೊಂಡು ಕೊಟ್ಟಿಲ್ಲ ಯಾವ ರೀತಿ ನಾನು ಮಿಕ್ಸಿಯನ್ನ ಇಟ್ಟುಕೊಂಡಿದ್ದಾನೆ ಎಂದು ನಿಮಗೆ ಹೇಳುತ್ತೇನೆ ವಾರದಲ್ಲಿ ಒಂದು ಬಾರಿಯಾದರೂ ನಾವು ಮಿಕ್ಸಿಯನ್ನು ಶುಚಿ ಮಾಡಿಕೊಳ್ಳಬೇಕು.
ಮೊದಲಿಗೆ ಕೋಲ್ಗೆಟ್ ಪೇಸ್ಟನ್ನು ತೆಗೆದುಕೊಂಡು ಅದರ ಮೇಲೆ ಹಾಕಿ ಒಂದು ಹಳೆ ಬ್ರಷ್ ನಿಂದ ಅದನ್ನೆಲ್ಲ ನೀಟಾಗಿ ಹುಚ್ಚಿಕೊಳ್ಳಬೇಕು ಇದನ್ನು ನೀರನ್ನು ಹಾಕಿ ತೊಳೆಯಬಾರದು, ಸ್ವಲ್ಪ ಬಟ್ಟೆಯನ್ನು ಒದ್ದೆ ಮಾಡಿಕೊಂಡು ಅದರಿಂದ ಒರೆಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.