ಮುಟ್ಟಿನ ಕಪ್ ಬಳಕೆ ಹೇಗೆ…. ನಾನು ನೋಡಿರುವುದು ನನ್ನ ಹತ್ತಿರದ ಒಬ್ಬ ಸಂಬಂಧಿಕರಲ್ಲಿ ಅತಿ ಚಿಕ್ಕ ವಯಸ್ಸು ಅಂದರೆ ಎಂಟು ವರ್ಷಕ್ಕೆ ಮುಟ್ಟಾಗಿರುವಂಥದ್ದು ಅಂದರೆ ಒಂದು ಹೆಣ್ಣು ಮಗಳು ಒಂದು ತಿಂಗಳಿಗೆ ಒಂದು 15 ಪ್ಯಾಡ್ ಉಪಯೋಗಿಸಿದರೆ ಅವಳ ಜೀವಮಾನದಲ್ಲಿ 10 ರಿಂದ 12 ಸಾವಿರ ಪ್ಯಾಡ್ ಗಳನ್ನು ಉಪಯೋಗಿಸುತ್ತಾಳೆ ಅದೆಲ್ಲದಕ್ಕೂ ಪರಿಹಾರ ಎಂದರೆ.
ಮೆನ್ಸ್ಟ್ರಾಲ್ ಕಪ್ ಮೊದಲು ನಮ್ಮ ತಲೆಗೆ ಬರುವುದು ಏನಾದರೂ ಸೈಡ್ ಎಫೆಕ್ಟ್ ಇದೆಯಾ ಎಂದು ದೈನಂದಿನ ಚಟುವಟಿಕೆ ಯೋಗ ಎಕ್ಸಸೈಜ್ ಯಾವುದೇ ಚಟುವಟಿಕೆಗಳನ್ನು ಸಹಿತ ಅಡ್ಡಿ ಇಲ್ಲದೆ ಆರಾಮವಾಗಿ ಮಾಡಬಹುದು. ಇಂದಿನ ಸಂದರ್ಭದಲ್ಲಿ ಅಂದರೆ ಇಷ್ಟು ಓಪನ್ ಆಗಿ ಮುಟ್ಟಿನ ಬಗ್ಗೆ ಮಾತನಾಡುವುದು ಯಾಕೆ ಅವಶ್ಯಕತೆ ಇದೆ ಎಂದರೆ ಈಗಿನ.
ಕಾಲದಲ್ಲಿ ನೋಡುತ್ತಾ ಇದ್ದೀರಾ ತುಂಬಾ ಬೇಗ ಮುಟ್ಟಾಗುತ್ತಾ ಇದ್ದಾರೆ ಹೆಣ್ಣು ಮಕ್ಕಳು ನಾನು ನೋಡಿರುವುದು ನನ್ನ ಹತ್ತಿರದ ಒಬ್ಬ ಸಂಬಂಧಿಕರಲ್ಲಿ ಅತಿ ಚಿಕ್ಕ ವಯಸ್ಸು ಅಂದರೆ ಎಂಟು ವರ್ಷಕ್ಕೆ ಮುಟ್ಟಾಗಿರುವಂಥದ್ದು ಆದರೆ ಏನಾಗಿದೆ ಈ ಸಂದರ್ಭದಲ್ಲಿ ಒಂದನ್ನು ಹೇಳುವುದಕ್ಕೆ ಇಷ್ಟಪಡುತ್ತೇನೆ ಭಾರತದಲ್ಲಿ ಯಾವಾಗಲೂ ಮುಟ್ಟು ಗುಟ್ಟಾಗಿಯೇ ಇದೆ ಆ.
ಹುಟ್ಟಿನಿಂದ ಹೊರಗಡೆ ಬಂದು ಹೆಣ್ಣು ಮಕ್ಕಳಿಗೂ ಸಹಿತ ಒಂದಿಷ್ಟು ಒಳ್ಳೆಯ ಮಾಹಿತಿಯನ್ನು ರವಾನೆ ಮಾಡೋಣ ಅವರಿಗೆ ಒಂದಿಷ್ಟು ತಿಳಿಸೋಣ ಎಂದು ನನ್ನ ಉದ್ದೇಶ ನಾವು ನಮ್ಮ ಪ್ರತಿ ತಿಂಗಳು ಅಂದರೆ ಪ್ರತಿಯೊಬ್ಬ ಹೆಣ್ಣು ಮಗಳು ಮೂರರಿಂದ 5 ದಿವಸ ಮುಟ್ಟಾಗುತ್ತಾಳೆ ಎಂದು ಹೇಳಿದರೆ ಅವಳು ಅವಳ ಜೀವಮಾನದ ಆರು ವರ್ಷ ಮುಟ್ಟಿನಿಂದಲೇ.
ಕಳೆಯುತ್ತಾಳೆ ಆರು ವರ್ಷಗಳ ಕಾಲ ಅಂದರೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಆಚರಣೆಗಳು ಇವೆ ಏನಾಗಿದೆ ಎಂದರೆ ಅದರ ಸುತ್ತಮುತ್ತ ಇರುವಂತಹ ಒಂದಷ್ಟು ಮೂಢನಂಬಿಕೆಗಳು ಮುಟ್ಟಿನ ಬಗ್ಗೆ ಮಾತನಾಡದೆ ಇರುವ ಹಾಗೆ ಒಂದು ಭಯವನ್ನು ಸೃಷ್ಟಿ ಮಾಡಿದೆ ಒಂದು ಸಮಾಜ ಅದರಿಂದ ಆಚೆ ಬಂದು ನಾವು ಮುಟ್ಟಿನ ಬಗ್ಗೆ.
ಮಾತನಾಡೋಣ ನಮ್ಮ ಭಾರತದಲ್ಲಿ ಸರಿ ಸುಮಾರು ಒಂದು ಅಂದಾಜಿನ ಪ್ರಕಾರ ಒಂದು ಸರ್ವೇ ಪ್ರಕಾರ ಸರಿ ಸುಮಾರು 33.6 ಕೋಟಿ ಹೆಣ್ಣು ಮಕ್ಕಳು ಪ್ರತಿ ವರ್ಷ ಕೇವಲ ಭಾರತದಲ್ಲಿ ಪ್ರತಿ ವರ್ಷ ಮುಟ್ಟಾಗುತ್ತಾರೆ ಅದರಲ್ಲಿ 12.1 ಕೋಟಿ ಹೆಣ್ಣು ಮಕ್ಕಳು ಪ್ಯಾಡನ್ನು ಉಪಯೋಗಿಸುತ್ತಾರೆ ಅಂದರೆ ಒಂದು ಹೆಣ್ಣು ಮಗಳು ಒಂದು ತಿಂಗಳಿಗೆ 15 ಪ್ಯಾಡುಗಳನ್ನು.
ಉಪಯೋಗಿಸುತ್ತಾಳೆ ಎಂದರೆ ಅವಳು ಅವಳ ಜೀವಮಾನದಲ್ಲಿ ಹತ್ತರಿಂದ 12,000 ಪ್ಯಾಡ್ ಗಳನ್ನು ಉಪಯೋಗಿಸುತ್ತಾಳೆ ಒಂದು ಕ್ಯಾಲ್ಕುಲೇಷನ್ ನ ಪ್ರಕಾರ ಕೇವಲ ಭಾರತದಲ್ಲಿ ಪ್ರತಿ ವರ್ಷ ಒಂದು ಲಕ್ಷದ 13000 ಟನ್ ಅಷ್ಟು ಪ್ಯಾಡ್ ವೇಸ್ಟೇಜ್ ಜನರೇಟ್ ಆಗುತ್ತದೆ ಯೋಚನೆ ಮಾಡಿ ಅದನ್ನು ಡಿಸ್ಪೋಸ್ ಮಾಡುವುದು ಹೇಗೆ ಎಲ್ಲರಿಗೂ ಗೊತ್ತಿರುವ ಹಾಗೆ ಪ್ಯಾಡ್ 90%.
ಪ್ಲಾಸ್ಟಿಕ್ ಅದು 800 ರಿಂದ 900 ವರ್ಷಗಳ ಕಾಲ ಮಣ್ಣಿನಲ್ಲಿ ಕರಗದ ಹಾಗೆ ಇರುತ್ತದೆ ಅಷ್ಟೊಂದು ಉತ್ಪಾದಿಸುವಂತಹ ಪ್ಯಾಡನ್ನ ಡಿಸ್ಪೋಸ್ ಮಾಡುವುದು ಹೇಗೆ ಖಂಡಿತವಾಗಿಯೂ ಬಹಳಷ್ಟು ಗ್ರಾಮ ಪಂಚಾಯಿತಿಯಲ್ಲಿ ಇನ್ಸ್ತೂಲೇಟರ್ ಅಳವಡಿಕೆಗಳು ಹಾಗಿದೆ ತುಂಬಾ ಶಾಲೆಗಳಲ್ಲಿ ನಾನು ಸರ್ವೆ ಮಾಡಿರುವ ಪ್ರಕಾರ ಅದರ ಸರಿಯಾದ ಉಪಯೋಗ ಎಲ್ಲಾ.
ಕಡೆಗಳಲ್ಲಿ ನಡೆಯುತ್ತಾ ಇಲ್ಲ ತುಂಬಾ ಹಳ್ಳಿಗಳಲ್ಲಿ ಏನಾಗಿದೆ ಎಂದರೆ ಒಂದಿಷ್ಟು ಗುಂಡಿಗಳನ್ನು ಮಾಡಿ ಅಲ್ಲಿ ಹಾಕುವಂತದ್ದು ಅಥವಾ ಅಲ್ಲಿ ಇರುವಂತಹ ಹತ್ತಿರದ ನದಿಗಳಿಗೋ ಕೆರೆಗಳಿಗೋ ಹಾಗೆ ಡಿಸ್ಪೋಸ್ ಮಾಡುವಂತದ್ದು ಅದನ್ನು ಬೆಂಕಿಗೆ ಹಾಕುವುದು ಬೆಂಕಿಗೆ ಹಾಕಿದರೂ ಸಹಿತ ಆಮ್ ಫ್ಲೋ ಕೆಮಿಕಲ್ ನಲ್ಲಿ ನಾವೇ ಉಸಿರಾಡುತ್ತೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.