ನಮಸ್ಕಾರ ಪ್ರಿಯ ವೀಕ್ಷಕರೆ, ಮುಸ್ಲಿಂ ಧರ್ಮದವರು 786 ಈ ಸಂಖ್ಯೆಯನ್ನು ಬಳಸಿಕೋತಾರೆ. ಇದೊಂದು ಪವಿತ್ರವಾದಂತಹ ಸಂಖ್ಯೆ ಅಂತ ಅವರ ಭಾವನೆಯಲ್ಲಿ. ಹಾಗಾದರೆ ಹಿಂದುಗಳಿಗೆ ಅದೃಷ್ಟವಿಲ್ಲವೇ, ಅದೃಷ್ಟ ಇದ್ದೇ ಇರುತ್ತದೆ. ಯಾವ ಸಂಖ್ಯೆ ಅದೃಷ್ಟ ಸಂಖ್ಯೆ ಆಗಿರುತ್ತದೆ. ಎಲ್ಲವನ್ನು ಸೇರಿಸಿದಾಗ 3 ಬರುವ ಸಂಖ್ಯೆ ಯಾವುದು. ಅದು ಅತ್ಯಂತ ವಿಶೇಷವಾಗಿರುವಂತ ಸಂಖ್ಯೆ.

WhatsApp Group Join Now
Telegram Group Join Now

ಮುಸ್ಲಾಂ ಧರ್ಮದವರು 768 ಈ ಸಂಖ್ಯೆಯನ್ನು ಬಳಸಿಕೊಳ್ಳುತ್ತಾರೆ. ಇದೊಂದು ಪವಿತ್ರವಾದಂತಹ ಸಂಖ್ಯೆ ಅಂತಹ ಅವರ ಭಾವನೆಯಲ್ಲಿ. ಇದು ಅವರಲ್ಲಿದೆ ಅಂದರೆ ಅವರಿಗೆ ಕೋಟಿ ಕೋಟಿ ಕೊಡುತ್ತದೆ ಅನ್ನುವಂತಹ ಭಾವನೆ. ಕೆಲವರಿಗೆ ವಾಹನಕ್ಕೆ ಇರಬಹುದು. ಕೆಲವರಿಗೆ ಮನೆಗೆ ಬರದಿರಬಹುದು. ಅಥವಾ ಮೊಬೈಲ್ ನಲ್ಲಿ 786 ಅಂತ ಹಾಕೊಳ್ಬಹುದು.

ಒಟ್ಟಾರೆ 786 ಇಸ್ಲಾಂ ಧರ್ಮದ ಅವರಿಗೆ ಒಂದು ಅದೃಷ್ಟ. ಅದೇ ರೀತಿಯಲ್ಲಿ ಹಿಂದುಗಳಿಗೆ ಅದೃಷ್ಟ ಇಲ್ಲವೇ, ಅದೃಷ್ಟ ಇದ್ದೇ ಇರುತ್ತದೆ. ಯಾವ ಸಂಖ್ಯೆ ಅದೃಷ್ಟ ಸಂಖ್ಯೆ ಆಗಿರುವಂತದ್ದು. ಹಾಗಿದ್ದರೆ ಹಿಂದುಗಳಿಗೆ. 111 222 ಅಥವಾ 333 444 ಈ ಸಂಖ್ಯೆಗಳೆಲ್ಲವೂ ಅದೃಷ್ಟ ಸಂಖ್ಯೆ ಆಗಿರುವಂತದ್ದು. ಇದು 9ರವರೆಗೂ ಇದೆ.999 888 777 666 ಈ ಒಂಬತ್ತು ರೀತಿಯ ಸಂಖ್ಯೆಗಳಲ್ಲಿ ಯಾವುದೇ ಸಂಖ್ಯೆಯನ್ನು ನೀವು ಬಳಸಿದರು ಅದೃಷ್ಟ.

ಆದರೆ ಮೂರು ಗುರುವಿನ ಸಂಖ್ಯೆ ಆಗಿರುವಂಥದ್ದು ಎಲ್ಲವನ್ನು ಸೇರಿಸಿದಾಗ ಮೂರು ಬರುವ ಸಂಖ್ಯೆ ಯಾವುದು, ಅದು ಅತ್ಯಂತ ವಿಶೇಷವಾಗಿರುವ ಸಂಖ್ಯೆ ಅನ್ನುವಂತದ್ದು. ಅದರಿಂದ ಅದೃಷ್ಟಕಲಾ ಜಾಸ್ತಿ ಇರುತ್ತದೆ. ಯಾಕೆ ಇಲ್ಲಿ ಮೂರು ಅದು ಗುರುವಿನ ಸಂಖ್ಯೆ ಯಾಗಿರುವಂತದ್ದು. ಆದ್ದರಿಂದಲೇ ಮೂರು ಅತ್ಯಂತ ವಿಶೇಷ.333 ಇದು ನಿಮಗೆ ಸಿಗುತ್ತದೆಯೋ ಅದು ನಿಮಗೆ ಅದೃಷ್ಟದ ಸಂಖ್ಯೆ ಆಗಿರುತ್ತದೆ.

ಮೂರಕ್ಕೆ ಮೂರು ಸೇರಿಸಿದಾಗ ಲಕ್ಷ್ಮಿ ಸಂಖ್ಯೆ ಆಗಿರುವಂಥದ್ದು. ಆರು ಶುಕ್ರದ ಸಂಖ್ಯೆ, ಕೊನೆಯದಾಗಿ ಅದಕ್ಕೆ ಮೂರು ಸೇರಿಸಿದರೆ ಒಂಬತ್ತು ಸಂಖ್ಯೆಯಾಗಿರುವಂತದು . ಇದು ಅತ್ಯಂತ ವಿಶೇಷವಾಗಿ ಇರುವಂತದ್ದು.999 ಇದನ್ನು ಸೇರಿಸಿದಾಗ 27 ಆಗುತ್ತದೆ. ಇದಕ್ಕೆ ಎರಡು ಸೇರಿಸಿದಾಗ ಮತ್ತೆ 9 ಆಗುತ್ತದೆ.

ಮತ್ತೆ ಇದು ಜೀವ ಸಂಖ್ಯೆಯಾಗುತ್ತದೆ. ಇವತ್ತಿಂದ ವಿಶೇಷವಾದ ಸಂಖ್ಯೆ. ಇಲ್ಲಿ ಮೂರು ಯಾಕೆ ಇರುವಂತಹ ಪ್ರಶ್ನೆ ಯಾಕೆ ನೋಡಿ. 786 ಇರುವಂತಹ ಸಂಖ್ಯೆಯಲ್ಲಿ ಅದನ್ನು ಒಟ್ಟಿಗೆ ಸೇರಿಸಿ ನೋಡಿ ಯಾವುದು ಬರುತ್ತದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು

By god