ಮೆಟ್ಟಿಲುಗಳು ಯಾವ ದಿಕ್ಕಿನಲ್ಲಿರಬೇಕು ವಾಸ್ತು ಪ್ರಕಾರ ಮೆಟ್ಟಿಲು ಇಲ್ಲ ಅಂದ್ರೆ ಬದುಕಿನಲ್ಲೂ ಕೆಳಗೆ ಇಳಿಯುತ್ತೀರಿ… ಮೆಟ್ಟಿಲು ಯಾವ ದಿಕ್ಕಿನಲ್ಲಿ ಇರಬೇಕು ದಿಕ್ಕು ತಪ್ಪಿದರೆ ಜೀವನದ ಮೆಟ್ಟಿಲಿನಲ್ಲಿಯೂ ಕೆಳಗೆ ಇಳಿಯುತ್ತೇವೆ ಮನೆ ಎಂದರೆ ಮೆಟ್ಟಿಲುಗಳು ಇರುತ್ತವೆ ಅದು ಮನೆಯ ಮಾಳಿಗೆ ಯನ್ನು ಸಂಪರ್ಕಿಸಬಹುದು ಮೇಲ್ಭಾಗದ ಮಹಡಿಗೆ ಸಂಪರ್ಕಿಸಬಹುದು.

WhatsApp Group Join Now
Telegram Group Join Now

ಅಥವಾ ಡುಪ್ಲೆಕ್ಸ್ ಮನೆಗಳಲ್ಲಿ ಮಹಡಿಯ ಇನ್ನೊಂದು ಮಹಡಿಗೆ ಹೋಗುವ ದಾರಿ ಇರಬಹುದು ಈ ದಿನಗಳಲ್ಲಿ ಮೆಟ್ಟಿಲುಗಳನ್ನು ಆಕರ್ಷಿಕವಾಗಿ ಕಟ್ಟಿಸುತ್ತಾರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿಸುವಂತಹ ಮೆಟ್ಟಿಲುಗಳು ವಾಸ್ತು ಪ್ರಕಾರ ಇರದೇ ಇದ್ದರೆ ಅದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ ಈ ಮೆಟ್ಟಿಲುಗಳು ಹೇಗೆ ಮೇಲಕ್ಕೆ ಹತ್ತುವುದಕ್ಕೆ ಅವಕಾಶಗಳನ್ನು.

ಮಾಡಿಕೊಡುತ್ತೇವೆಯೋ ಅದೇ ರೀತಿ ಜೀವನದಲ್ಲಿಯೂ ಮೇಲೆ ಬರುವುದಕ್ಕೆ ವಾಸ್ತು ಪ್ರಕಾರ ಮೆಟ್ಟಿಲುಗಳು ಸಹಾಯ ಮಾಡುತ್ತವೆ ಅದೇ ಮೆಟ್ಟಿಲು ಸರಿಯಾದ ದಿಕ್ಕಿನಲ್ಲಿ ಇಲ್ಲ ಎಂದರೆ ಜೀವನದಲ್ಲಿ ಕೆಳಗೆ ಇಳಿಸಿಬಿಡುತ್ತವೆ ಮನೆಯಲ್ಲಿನ ಮೆಟ್ಟಿಲುಗಳ ದಿಕ್ಕು ತಪ್ಪಾಗಿದ್ದರೆ ಹಣಕಾಸಿನ ತೊಂದರೆ ಬರುವಂತಹ ಸಾಧ್ಯತೆ ಇರುತ್ತದೆ ಸಂಪತ್ತಿನ ನಷ್ಟವಾಗುತ್ತದೆ ಸಾಲ ಮತ್ತು ಬಡತನ.

See also  ಶನಿಯ ವಕ್ರಗತಿ ಅಂತ್ಯ ಈ ರಾಶಿಯವರಿಗೆ ಕಣ್ಣೀರಿಗೆ ಶನಿದೇವ ಮುಕ್ತಿ ಕೊಡಲಿದ್ದಾರೆ ನಿಮ್ಮ ರಾಶಿ ಇದೆಯಾ ನೋಡಿ..?

ಆವರಿಸುತ್ತದೆ ಆರೋಗ್ಯ ಸಂಬಂಧಿತ ಸಮಸ್ಯೆಗಳು ಕೂಡ ಬರುವಂತಹ ಸಾಧ್ಯತೆಗಳಿರುತ್ತದೆ ಇನ್ನು ಹಾಗಾಗ ಅಪಘಾತಗಳು ಸಂಭವಿಸುತ್ತದೆ ಕುಟುಂಬದಲ್ಲಿರುವ ಮಕ್ಕಳಿಗೆ ಪದೇ ಪದೇ ಅನಾರೋಗ್ಯ ಕಾಡುತ್ತದೆ ಈ ರೀತಿ ತೊಂದರೆಗಳು ಮೆಟ್ಟಿಲು ಸರಿಯಾದ ದಿಕ್ಕಿನಲ್ಲಿ ಇಲ್ಲ ಎಂದರೆ ಆಗುವಂಥ ಸಾಧ್ಯತೆ ಇರುತ್ತದೆ.ಮನೆಯಲ್ಲಿನ ಮೆಟ್ಟಿಲುಗಳನ್ನು ನೈರುತ್ಯ ಮೂಲೆ.

ಅಥವಾ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ನಿರ್ಮಿಸಬೇಕು ಮನೆಯ ಹೊರಗಿನ ಮೆಟ್ಟಿಲುಗಳನ್ನು ಆಗ್ನೇಯ ಮೂಲೆಯಿಂದ ಪೂರ್ವಕ್ಕೆ ಮುಖ ಮಾಡಿದ ಹಾಗೆ, ಈಶಾನ್ಯ ಮೂಲೆಯಿಂದ ಪಶ್ಚಿಮಕ್ಕೆ ಮುಖ ಮಾಡಿದ ಹಾಗೆ ನೈರುತ್ಯ ಮೂಲೆಯಿಂದ ಪಶ್ಚಿಮಕ್ಕೆ ಮುಖ ಮಾಡಿದ ಹಾಗೆ ಈಶಾನ್ಯ ದಿಕ್ಕಿನಿಂದ ಉತ್ತರ ನೈರುತ್ಯ ಮತ್ತು ದಕ್ಷಿಣ ದಿಕ್ಕಿಗೆ ಮುಖ ಮಾಡಿದಂತೆ.

ನಿರ್ಮಿಸಬಹುದು ಮೆಟ್ಟಿಲುಗಳ ಮೂಲಕ ಹೋಗುವಾಗ ಪಶ್ಚಿಮ ಅಥವಾ ದಕ್ಷಿಣದ ಕಡೆಗೆ ಏರಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ ಮತ್ತು ಇಳಿಯುವಾಗ ಪೂರ್ವ ಅಥವಾ ಉತ್ತರ ದಿಕ್ಕಿನ ಕಡೆಗೆ ಇರಬೇಕು ಎಂದು ಹೇಳುತ್ತದೆ ಮೆಟ್ಟಿಲುಗಳನ್ನು ಸಾಧ್ಯವಾದಷ್ಟು ಪ್ರದಕ್ಷಿಣ ಆಕಾರವಾಗಿ ನಿರ್ಮಿಸುವುದರಿಂದ ಒಳ್ಳೆಯದಾಗುತ್ತದೆ ಮೆಟ್ಟಿಲಿನ ಕೆಳಭಾಗ ವನ್ನು ಸ್ಟೋರ್ ಅಥವಾ.

See also  ಶನಿಯ ವಕ್ರಗತಿ ಅಂತ್ಯ ಈ ರಾಶಿಯವರಿಗೆ ಕಣ್ಣೀರಿಗೆ ಶನಿದೇವ ಮುಕ್ತಿ ಕೊಡಲಿದ್ದಾರೆ ನಿಮ್ಮ ರಾಶಿ ಇದೆಯಾ ನೋಡಿ..?

ವಸ್ತುಗಳ ಸಂಗ್ರಹಕ್ಕಾಗಿ ಬಳಸಬಹುದು.ಮೆಟ್ಟಿಲಿನಿಂದ ಎಳೆಯುವಂತಹ ಭಾಗ ಪೂರ್ವ ಅಥವಾ ಉತ್ತರ ಭಾಗದಲ್ಲಿ ಇದ್ದರೆ ಒಳ್ಳೆಯದು ಮೆಟ್ಟಿಲುಗಳ ಸಂಖ್ಯೆ ಕೂಡ ತುಂಬಾನೇ ಮುಖ್ಯ ಮೆಟ್ಟಿಲುಗಳ ಸಂಖ್ಯೆ ಯಾವಾಗಲೂ ಬೆಸ ಸಂಖ್ಯೆ ಯಾಗಿರಬೇಕು ಏರುಗತಿಯ ಮೆಟ್ಟಿಲುಗಳನ್ನು ಮೂರರಿಂದ.

ಎಣಿಸಿದಾಗ ಎರಡು ಬರಬೇಕು ಉದಾಹರಣೆಗೆ 5.11.17 ಈ ರೀತಿಯ ಸಂಖ್ಯೆಗಳಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಬೇಕು ಇನ್ನು ಮೆಟ್ಟಿಲುಗಳಿಗೆ ಬೆಳೆಯುವಂತಹ ಬಣ್ಣ ತಿಳಿಯಾಗಿರಬೇಕು ಯಾವುದೇ ಕಾರಣಕ್ಕೂ ಕಪ್ಪು ಅಥವಾ ಕೆಂಪು ಬಣ್ಣದ ಬಣ್ಣಗಳನ್ನು ಮೆಟ್ಟಲಿಗೆ ಬಳಸಬಾರದು ಮೆಟ್ಟಿಲುಗಳೆನಾದರೂ.

ರಿಪೇರಿಗೆ ಬಂದರೆ ತಕ್ಷಣವೇ ಅದನ್ನು ರಿಪೇರಿ ಮಾಡಿಸಿ ಇಲ್ಲವಾದರೆ ನಿಮಗೆ ಅಪಘಾತಗಳು ಎದುರಾಗಬಹುದು ಅಥವಾ ಮನೆಯಲ್ಲಿನ ಸದಸ್ಯರ ಮಾನಸಿಕ ಸ್ಥಿತಿಯಲ್ಲಿ ಏರುಪೇರು ಆಗಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god