ಮೇ 31 ಪವರ್ ಫುಲ್ ನಿರ್ಜಲ ಏಕಾದಶಿ….|| 10 ರೂ ವಸ್ತುವಿನಿಂದ ನಿಮ್ಮ ಕಷ್ಟ ಪರಿಹರಿಸಿಕೊಳ್ಳಿ……..||
ಈ ಏಕಾದಶಿ ತುಂಬಾ ಶಕ್ತಿಶಾಲಿಯುಳ್ಳಂತಹ ಏಕಾದಶಿಯಾಗಿದ್ದು. ವರ್ಷದಲ್ಲಿ ಬರುವಂತಹ 24 ಏಕಾದಶಿಗಳಿಗೆ ನೀವು ಎಷ್ಟು ಪೂಜೆ ವ್ರತವನ್ನು ಮಾಡುತ್ತಿರೋ ಅಷ್ಟೆಲ್ಲಾ ಶಕ್ತಿ ಈ ಒಂದು ದಿನ ಸಂಭವಿಸು ವಂತಹ ನಿರ್ಜಲ ಏಕಾದಶಿಗೆ ಇದೆ ಎಂದು ಕೇಳಬಹುದು. ಹಾಗಾದರೆ ಈ ದಿನ ನೀರ್ಜಲ ಏಕಾದಶಿ ಎಂದರೆ ಏನು?
ಇದರ ಹಿಂದಿನ ಕಥೆ ಏನು ಮತ್ತು ಈ ದಿನ ನಿರ್ಜಲ ಏಕಾದಶಿಯ ದಿನ ಚಿಕ್ಕ ಪುಟ್ಟ ಅನುಷ್ಠಾನಗಳನ್ನು ಮಾಡಿಕೊಳ್ಳುವುದರಿಂದ ನಮ್ಮ ಆರ್ಥಿಕ ಸಂಕಷ್ಟಗಳಿಂದ ಹೊರ ಬರಬಹುದು ಹಾಗೂ ನಮ್ಮ ಕುಟುಂಬಗಳಲ್ಲಿ ಸಂಭವಿಸುವಂತಹ ಕಿರಿಕಿರಿಗಳಾಗಲಿ ಹಾಗೂ ನಮಗೆ ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಉಂಟಾಗುತ್ತಿದ್ದರೆ ಹೀಗೆ ಇನ್ನೂ ಹಲವಾರು ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳಬೇಕು ಎಂದರೆ
ಈಗ ನಾವು ಹೇಳುವಂತಹ ಈ ಒಂದು ಅನುಷ್ಠಾನವನ್ನು ಮಾಡಿಕೊಳ್ಳು ವುದು ಉತ್ತಮ. ಅದಕ್ಕೂ ಮುನ್ನ ಈ ಒಂದು ನಿರ್ಜಲ ಏಕಾದಶಿ ಎಂದರೆ ಏನು ಎಂದು ತಿಳಿಯೋಣ. ಇದರ ಹೆಸರೇ ತಿಳಿಸಿರುವಂತೆ ನಿರ್ಜಲ ಏಕಾದಶಿ ದಿನವನ್ನು ಯಾರು ಮಾಡುತ್ತಾರೋ ಅವರು ಒಂದು ಹನಿ ನೀರನ್ನು ಕುಡಿಯದೆ ಈ ಒಂದು ವ್ರಥವನ್ನು ಮಾಡುತ್ತಾರೆ. ಹಾಗೂ ಯಾರು ಆರೋಗ್ಯದಲ್ಲಿ ತೊಂದರೆ ಅನುಭವಿಸುತ್ತಿರುತ್ತಾರೋ.
ಹಾಗೂ ಗರ್ಭಿಣಿ ಸ್ತ್ರೀಯರು. ಹಾಗೂ ಇನ್ನೂ ಹಲವಾರು ರೀತಿಯ ಆರೋಗ್ಯ ಸಮಸ್ಯೆ ಅನುಭವಿಸುತ್ತಿರುವವರು ಈ ಒಂದು ವ್ರತವನ್ನು ಮಾಡುವುದು ಹಾಗೂ ಅವರು ಈ ರೀತಿಯ ನಿಯಮಗಳನ್ನು ಅನುಸರಿ ಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವರು ಈ ಒಂದು ವ್ರತವನ್ನು ಮಾಡುವುದು ಸೂಕ್ತವಲ್ಲ. ಹಾಗೂ ಈ ಒಂದು ಏಕಾದಶಿಯ ದಿನ ಈಗ ನಾವು ಹೇಳುವಂತಹ ಈ ಒಂದು ಮಂತ್ರವನ್ನು ಹೇಳುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಸಹ ದೂರವಾಗುತ್ತದೆ.
ಆ ಒಂದು ಮಂತ್ರ ಯಾವುದು ಎಂದು ನೋಡುವುದಾದರೆ ” ಓಂ ನಮೋ ಭಗವತೇ ವಾಸುದೇವಾಯ”. ಇದನ್ನು ಅಂದಿನ ದಿನ ಹೇಳುವುದ ರಿಂದ ಇನ್ನು ಹೆಚ್ಚಿನ ಫಲಗಳನ್ನು ಪಡೆದುಕೊಳ್ಳಬಹುದು. ಇದರ ಜೊತೆ ಮನೆಯಲ್ಲಿ ಪ್ರತಿನಿತ್ಯ ಗಜೇಂದ್ರ ಮೋಕ್ಷ ಸ್ತೋತ್ರ ಕೇಳುವುದು ಉತ್ತಮ. ಇದರ ಜೊತೆ ಈ ದಿನ ನೀವು
ಹೊಸದಾದ ಛತ್ರಿ, ಚಪ್ಪಲಿಗಳು, ಬಟ್ಟೆಗಳು ಇವುಗಳನ್ನು ಅಗತ್ಯ ಇರುವವರಿಗೆ ದಾನ ಮಾಡುವುದರಿಂದ ಬಹಳ ಒಳ್ಳೆಯದಾಗುತ್ತದೆ. ಅದರಲ್ಲೂ ಪ್ರತಿಯೊಬ್ಬರು ನೆನಪಿಟ್ಟುಕೊಳ್ಳಬೇಕಾದ ಮುಖ್ಯ ವಿಷಯ ಏನು ಎಂದರೆ ಯಾರು ಬೇರೆಯವರಿಗೆ ದಾನ ಮಾಡುತ್ತಾರೋ ಕಷ್ಟದ ಸಮಯದಲ್ಲಿ ಅವರಿಗೆ ಸಹಾಯ ಮಾಡುತ್ತಾರೋ ಅವರಿಗೆ ಭಗವಂತ ಒಳ್ಳೆಯದನ್ನು ಮಾಡುತ್ತಾನೆ. ಕಷ್ಟದ ಸಮಯದಲ್ಲಿ ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುತ್ತಾನೆ. ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.