ದೇಶವೇ ಬೆಚ್ಚಿಬಿದ್ದ ಘಟನೆ ಅಯೋಧ್ಯೆಯ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಕಮಾಂಡ್ ಗಳು ಮೇಲೆ ಹತ್ತಿದ್ದೇಕೆ?
ಅಯೋಧ್ಯೆಯಲ್ಲಿ ರಾಮಲ್ಲ ಅಂದ್ರೆ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ನಂತರ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಮಾನ್ಯ ಪ್ರಧಾನ ಮಂತ್ರಿಗಳು ಅಲ್ಲಿ ಸೇರಿದ್ದ ಏಳು ಸಾವಿರಕ್ಕೂ ಹೆಚ್ಚು ಅತಿಥಿಗಳನ್ನ ಉದ್ದೇಶಿಸಿ ದೇವಸ್ಥಾನದ ಉದ್ಘಾಟನೆ ಬಗ್ಗೆ ಭಾಷಣ ಮಾಡುತ್ತಿದ್ದರು. ಆದರೆ ಈ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೆ ಪ್ರಧಾನ ಮಂತ್ರಿಗಳನ್ನು ಕಾಯುವಂತಹ ಕಮಾಂಡೋಗಳು ದೇವಾಲಯದ ಮೊದಲ ಮಾಡಿದ ಮೇಲೆ ಕೆಲವು ರೋಗಗಳನ್ನು ಮಾಡಬೇಕಾದಂತಹ ಪರಿಸ್ಥಿತಿ ಬಂದಿತ್ತು. ಕೆಲ ಕಾಲ ಅಯೋಧ್ಯೆ ರಾಮ ಮಂದಿರ ಪ್ರಾಂಗಣದಲ್ಲಿ ಉದ್ರಿಕ್ತ ಸ್ಥಿತಿ ಉಂಟಾಗಿತ್ತು ಎಂದು ಕೆಲವು ಉನ್ನತ ಮಾಹಿತಿಗಳು ತಿಳಿಸಿವೆ. ಅಷ್ಟಕ್ಕೂ ಅಂತಹ ಪರಿಸ್ಥಿತಿ ಹುಟ್ಟಲು ಕಾರಣವೇನು? ಅಲ್ಲಿ ಏನಾಗಿತ್ತು? ಕಮಾಂಡೋಗಳಿಗೆ ಸಿಕ್ಕ ಸೂಚನೆ ಏನು? ಈ ಎಲ್ಲಾ ರಹಸ್ಯಮಯ ಮಾಹಿತಿಯನ್ನ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ಕೊಡ್ತಾ ಇದ್ದೀನಿ.
ಸುಮಾರು ಐದು ಶತಮಾನಗಳ ಸುದೀರ್ಘ ಹೋರಾಟದ ಬಳಿಕ ಕೋಟ್ಯಂತರ ಭಾರತೀಯರ ಕನಸು ಜನವರಿ 22 ಸೋಮವಾರದಂದು ನನಸಾಗಿದೆ. ಸುಮಾರು 70 ವರ್ಷಗಳ ಟೆಂಟ್ ವಾಸದಿಂದ ಭವ್ಯ ಮಂದಿರಕ್ಕೆ ರಾಮನ ಪುನರಾಗಮನವಾಗಿದೆ. ಅಯೋಧ್ಯೆಯಲ್ಲಿ ತಲೆ ಎತ್ತಿದ್ದ ಭವ್ಯ ರಾಮಮಂದಿರದಲ್ಲಿ ಬಾಲರಾಮ ಅಂದ್ರೆ ರಾಮ್ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದ್ದರು. ಐತಿಹಾಸಿಕ ಮೈಲುಗಲ್ಲು ಒಂದಕ್ಕೆ ಇಡೀ ದೇಶ ಅಲ್ಲದೆ ಇಡಿ ವಿಶ್ವವೇ ಸಾಕ್ಷಿಯಾಗಿತ್ತು. ಆದರೆ ಪ್ರಾಣ ಪ್ರತಿಷ್ಠಾಪನೆ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ತಮ್ಮೊಳಗಿನ ದೈವಿಕ ಶಕ್ತಿಯನ್ನು ಸ್ವಯಂ. ಆಹ್ವಾನ ಮಾಡಿಕೊಳ್ಳಬೇಕು.
ಅದರಂತೆ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದ ಸಾರಥ್ಯ ವಹಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 11 ದಿನಗಳ ಕಾಲ ಅನುಷ್ಠಾನ ಕೈಗೊಳ್ಳುವ ಮೂಲಕ ತಮ್ಮನ್ನು ತಾವು ದೇವರ ಸೇವೆಗೆ ಸಮರ್ಪಿಸಿಕೊಂಡಿದ್ದರು ಅಂದ್ರೆ 11 ದಿನಗಳ ಕಾಲ ಉಪವಾಸ ಮಾಡಿ ರಕ್ತವನ್ನ ಕೂಡ ಆಚರಿಸಿದರು. ತಮ್ಮ 11 ದಿನಗಳ ಅನುಷ್ಠಾನದ ಸಮಯದಲ್ಲಿ ಯಮ ನಿಯಮ ಎಂಬ ಪಂಚ ತತ್ವಗಳನ್ನ ಪಾಲಿಸುವ ಮೂಲಕ ಮನ ಶುದ್ಧೀಕರಣ ಕಾರ್ಯ ಕೈಗೊಂಡಿದ್ದರು. ಸತ್ಯ ಅಹಿಂಸೆ, ಬ್ರಹ್ಮಚರ್ಯ ಪಾಲನೆ, ಅಪರಿಗ್ರಹ ಅಂದ್ರೆ ಆಸೆಯ ನಿಗ್ರಹ ನಿಯಮ ಪಾಲನೆ ಮಾಡುವ ಮೂಲಕ ಅಯೋಧ್ಯೆಯ ರಾಮ ಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಶಾರೀರಿಕವಾಗಿ ಮಾನಸಿಕವಾಗಿ ಮೋದಿ ಸಜ್ಜಾಗಿದ್ದರು.
ಭಾನುವಾರ ಅಯೋಧ್ಯೆಗೆ ಕಾಲಿಡುವ ಮೊದಲು ರಾಮನ ಹೆಜ್ಜೆ ಗುರುತುಗಳು ಹಾದಿಯಲ್ಲಿ ಮೋದಿ ನಡೆದು ಬಂದಿದ್ದಾರೆ ಅಂದ್ರೆ ಅಯ್ಯೋದಿಂದ ಪ್ರಾರಂಭವಾಗಿ ರಾಮೇಶ್ವರದವರೆಗೂ ಮೋದಿ ಎಲ್ಲೆಲ್ಲಿ ರಾಮ ಸೀತೆಯರು ಓಡಾಡಿದರು. ಆ ಜಾಗಕ್ಕೆ ಭೇಟಿ ಕೊಟ್ಟಿದ್ದಾರೆ. ಭಗವದ್ಗೀತೆಯ ನೈತಿಕ ನಿಯಮ ಪಾಲನೆ ಮಾಡುವ ಮೂಲಕ ರಾಮಾಯಣ ಕಾಲಘಟ್ಟದಲ್ಲಿ ರಾಮ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಪ್ರಾಣ ಪ್ರತಿಷ್ಠಾಪನೆಗೆ ದೈವಿಕ ಶಕ್ತಿ ಮೋದಿ ಪಡೆದುಕೊಂಡಿದ್ದರು. ಕಾಲ ರಾಮ್ದರ್ಶನದಿಂದ ಆರಂಭವಾಗಿ ಮಹಾರಾಷ್ಟ್ರ ರಾಜ್ಯದ ನಾಸಿಕ್ ನಲ್ಲಿರುವ ಪಂಚವಟಿಯಿಂದ ಪ್ರಧಾನ ಮೋದಿ ಅವರು ರಾಮಾಯಣ ಯಾತ್ರೆ ಆರಂಭವಾಗಿತ್ತು.
ಕಾಲ ರಾಮ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೋದಿ ಮುನ್ನುಡಿ ಬರೆದಿದ್ದರು. ರಾಮ ವನವಾಸ ಕಾಲಘಟ್ಟದಲ್ಲಿ ಕೆಲಕಾಲ ಪತ್ನಿ ಸೀತಾ ಸೋದರ ಲಕ್ಷ್ಮಣ ಜೊತೆ ವಾಸವಾಗಿದ್ದರು ಎಂದು ಹೇಳಲಾದ ಪಂಚವಟಿ ಯಲ್ಲಿ ಮೋದಿ ಅವರು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಕೂಡ ನಡೆಸಿದರು. 1:05 ಅವಧಿಯಲ್ಲಿ 14,000 ರಾಕ್ಷಸರನ್ನು ರಾಮ ಸಂಹರಿಸಿದ ಕಾರಣಕ್ಕೆ ಕಾಲರಾ ಮತ್ತು ವಾ ಕಾಲರೂಪ ಎಂದು ಹೆಸರಿಗೆ ಬಂದಿದೆ ಎಂದು ಇಲ್ಲಿನ ದೇವಸ್ಥಾನದ ಅರ್ಚಕರು ಹೇಳುತ್ತಾರೆ. ಲೇಪಾಕ್ಷಿಯಲ್ಲಿ. ಈ ಜಟಾಯು ದರ್ಶನ ನಾಸಿಕ್ ಪಂಚವಟಿಯಿಂದ ನೇರವಾಗಿ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಡಿಯಲ್ಲಿರುವ ಲೇಪಾಕ್ಷಿಗೆ ಪ್ರಧಾನಿ ಮೋದಿ ಆಗಮಿಸಿದರು.
ವೀರಭದ್ರ ದೇಗುಲದಲ್ಲಿ ಪೂಜೆ ಸಲ್ಲಿಸಿದ ಮೋದಿ ಅವರು ರಂಗನಾಥ ರಾಮಾಯಣ ಕತೆ ಆಲಿಸಿದರು. ಇದೇ ಸ್ಥಳದಲ್ಲಿ ರಾವಣನಿಂದ ಪೆಟ್ಟು ತಿಂದು ರಾಮನಿಂದ ಮೋಕ್ಷ ಪಡೆದಿದ್ದ ಜಟಾಯುವಿನ ದರ್ಶನ ಪಡೆದುಕೊಂಡಿದ್ದಾರೆ. ರಾಮನಿಗೆ ಸೀತೆ ಗುರುತು ಸಿಕ್ಕ ಸ್ಥಳ ಆಂಧ್ರಪ್ರದೇಶದಿಂದ ಮುಂದೆ ನೇರವಾಗಿ ಕೇರಳಕ್ಕೆ ಸಾಗಿದ ಮೋದಿ ಅವರ ರಾಮೋತ್ಸವ ಯಾತ್ರೆ ಪ್ರಯಾಗ್ ನ ರಾಮಸ್ವಾಮಿ ದೇಗುಲದತ್ತ ಸಾಗಿತು. ಅಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮೋದಿ ಅವರು ಹನುಮಂತ ದರ್ಶನ ಪಡೆದಿದ್ದರು. ರಾವಣನಿಂದ ಅಪಹರಣಕ್ಕೀಡಾಗಿದ್ದ ಸೀತಾ ಮಾತೆ ತನ್ನ ಪತಿ ರಾಮನಿಗೆ ನೀಡುವಂತೆ ನೀಡಿದ ಉಂಗುರ ತೆಗೆದುಕೊಂಡು ಬಂದ ಹನುಮಂತ ಭಗವಾನ್ ರಾಮನಿಗೆ ನೀಡಿದ ಸ್ಥಳ ಇದೆ ಎಂದು ನಂಬಿಕೆ ಇದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.