ಮೋದಿ ಹೊಸ ಯೋಜನೆ ರೇಷನ್ ಕಾರ್ಡ್ ಇದ್ದವರಿಗೆ ಅದರಲ್ಲೂ ಮಹಿಳೆಯರಿಗೆ ಉಚಿತವಾಗಿ 5000 ಸಿಗುತ್ತದೆ..ಈ ವಿಡಿಯೋ ನೋಡಿ

WhatsApp Group Join Now
Telegram Group Join Now

ಮಹಿಳೆಯರಿಗೆ ಉಚಿತವಾಗಿ ಐದು ಸಾವಿರ ರೂಪಾಯಿ ಸಿಗುತ್ತದೆ… ರೇಷನ್ ಕಾರ್ಡ್ ಇದ್ದಂತಹ ಮಹಿಳೆಯರಿಗೆ ಕೇಂದ್ರ ಸರ್ಕಾರದ ಕಡೆಯಿಂದ ಉಚಿತವಾಗಿ 5000 ನೀಡುವಂತಹ ಯೋಜನೆಯ ಬಗ್ಗೆ ಇವತ್ತು ಮಾಹಿತಿಯನ್ನು ನೋಡೋಣ. ಇದು ಮೋದಿ ಸರ್ಕಾರದ ಒಂದು ಯೋಜನೆಯಾಗಿದ್ದು ಈ ಒಂದು ಯೋಜನೆಯ ಮೂಲಕ ಮಹಿಳೆಯರು ಉಚಿತವಾಗಿ 5000.

ಪಡೆಯಬಹುದು ಆದರೆ ಅವರು ಒಂದೇ ಬಾರಿ 5,000ವನ್ನು ನೇರವಾಗಿ ಕೊಡುವುದಿಲ್ಲ ಹಂತ ಹಂತವಾಗಿ ಐದು ಸಾವಿರ ರೂಪಾಯಿಯನ್ನು ಕೊಡುತ್ತಾರೆ ಅದು ಯಾವ ರೀತಿಯಾಗಿ ಎಂದು ನೋಡುವುದಾದರೆ ಮೂರು ಕಂತುಗಳ ಪ್ರಕಾರ ಅವರು ನಿಮಗೆ ಹಣವನ್ನು ಕೊಡುತ್ತಾರೆ ಮೊದಲನೇ ಕತ್ತಿನಲ್ಲಿ ನಿಮಗೆ ಒಂದು ಸಾವಿರ ಬರುತ್ತದೆ ಎರಡು ಮತ್ತು ಮೂರನೇ ಕಂತಿನಲ್ಲಿ.

ನಿಮಗೆ ಎರಡು ಸಾವಿರ ರೂಪಾಯಿ ಬರುತ್ತದೆ ಒಟ್ಟಾರೆಯಾಗಿ ನಿಮಗೆ ಐದು ಸಾವಿರ ರೂಪಾಯಿಯನ್ನು ಕೊಡುತ್ತಾರೆ ಎಂದು ಹೇಳಬಹುದು ಹಾಗಾದರೆ ಇದು ಯಾವ ಯೋಜನೆ ಹೇಗೆ ಅರ್ಜಿಯನ್ನು ಸಲ್ಲಿಸುವುದು ಯಾವೆಲ್ಲ ದಾಖಲಾತಿಗಳು ಬೇಕು ಎನ್ನುವುದನ್ನು ಈಗ ನೋಡೋಣ ಈ ಒಂದು ಯೋಜನೆಯ ಹೆಸರು ಪ್ರಧಾನ ಮಂತ್ರಿ ಮಾತೃ ವಂದನ ಯೋಜನಾ ಎಂದು ಈ.

ಯೋಜನೆಯ ಕಡೆಯಿಂದ ಮಹಿಳೆಯರಿಗೆ ಹಣವನ್ನು ಖಾತೆಗೆ ಜಮಾ ಮಾಡುತ್ತಾರೆ ಹಾಗಾದರೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸುವುದಕ್ಕೆ ಬೇಕಾದ ದಾಖಲಾತಿಗಳು ಏನು ಮತ್ತು ನೀವು ಯಾವ ರೀತಿಯಾಗಿ 5000 ಪಡೆದುಕೊಳ್ಳಬಹುದು ಎಂದು ಈಗ ತಿಳಿಯೋಣ. ಈ ಯೋಜನೆಯ ಬಗ್ಗೆ ಈಗಾಗಲೇ ಹಲವಾರು ಜನರಿಗೆ ಗೊತ್ತಿರಬಹುದು ಇನ್ನೂ ಹಲವಾರು ಜನರಿಗೆ.

ಗೊತ್ತಿಲ್ಲದೆ ಇರಬಹುದು. ಕೇಂದ್ರ ಸರ್ಕಾರದ ಮೂಲಕ ಗರ್ಭಿಣಿಯರಿಗೆ ಮೊದಲನೇ ಆದ್ಯತೆಯನ್ನು ಗರ್ಭಿಣಿಯರಿಗೆ ನೀಡುವುದರಿಂದ ಇದು ಅವರಿಗಾಗಿಯೇ ಮಾಡಿರುವಂತಹ ಯೋಜನೆಯಾಗಿದ್ದು ಈ ಯೋಜನೆಯ ಮೂಲಕ 5,000 ಸಿಗುತ್ತೆ ಈ ಯೋಜನೆಗೆ ಯಾವೆಲ್ಲಾ ದಾಖಲಾತಿಗಳು ಬೇಕಾಗುತ್ತವೆ ಎಂದರೆ ತಾಯಿ ಕಾರ್ಡ್ ಈ ಒಂದು ಕಾರ್ಡನ್ನು.

ಮಾಡಿಸಿಕೊಳ್ಳಬೇಕು ಇದರ ಜೊತೆಗೆ ಒಂದು ಫಾರಂ ಬರುತ್ತದೆ, ಫಾರಂ ನಂಬರ್ ಎ ಎಂದು ಆ ಫಾರಂ ಅನ್ನು ತುಂಬಿಸಿ ನಿಮ್ಮ ಒಂದು ಫೋಟೋವನ್ನು ಕೊಡಬೇಕಾಗುತ್ತದೆ ಜೊತೆಗೆ ವ್ಯಕ್ತಿಯ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ನಲ್ಲಿ ಒಂದು ಖಾತೆಯನ್ನು ತೆರೆದು ಅದರ ಪುಸ್ತಕವನ್ನು ಕೊಡಬೇಕಾಗುತ್ತದೆ ಈ ಎಲ್ಲಾ ದಾಖಲಾತಿಗಳನ್ನು ನೀವು.

ತೆಗೆದುಕೊಂಡು ನಿಮ್ಮ ಹತ್ತಿರದ ಅಂಗನವಾಡಿ ಎಲ್ಲಿ ಆಶಾ ಕಾರ್ಯಕರ್ತರು ಇರುತ್ತಾರೆ ಅವರ ಕೈಯಲ್ಲಿ ಹೋಗಿ ನೀವು ಈ ದಾಖಲಾತಿಗಳನ್ನು ಕೊಟ್ಟು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಆಗ ನಿಮಗೆ ಮೂರು ಹಂತವಾಗಿ ಹಣ ಬರುತ್ತದೆ ಮೊದಲನೆಯ ಅಂತ ಏನು ಎಂದರೆ ಅರ್ಜಿಯನ್ನು ತುಂಬಿದ ನಂತರ ನಿಮಗೆ ತಾಯಿ ಕಾರ್ಡನ್ನು ಕೊಡುತ್ತಾರೆ ಆನಂತರ ಒಂದು ಸಾವಿರ.

ರೂಪಾಯಿ ಬರುತ್ತದೆ ಅದಾದ ನಂತರ ಮಹಿಳೆಯರು ಗರ್ಭಿಣಿಯಾಗುತ್ತಿರಿ ಆಗ ಆರು ತಿಂಗಳ ನಂತರ ಫಾರಂ ಬಿ ಎಂದು ಬರುತ್ತದೆ ಆ ಫಾರಂ ಅನ್ನು ತುಂಬಿದ ನಂತರ ನಿಮಗೆ 2,000 ಬರುತ್ತದೆ ನಂತರ ನಿಮ್ಮ ಮಗು ಜನನ ಆದ ಮೇಲೆ ನಿಮಗೆ ಮೂರನೇ ಕಂತಿನ ಹಣ ವನ್ನು ಕೊಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god