ಮೋಸ ಮಾಡಿದ ಹುಡುಗನ ಅಣ್ಣನ ಜೊತೆ ಸಂಬಂಧ ಬೆಳೆಸಿ ಬದುಕು,ಹಾಳು ಮಾಡಿಕೊಂಡೆ…ನಮಸ್ತೆ ತಾಯಿ ಎಲ್ಲಿಂದ ಕರೆ ಮಾಡುತ್ತಿದ್ದೀರಾ ಸರ್ ನಾನು ಮಂಗಳೂರಿನಿಂದ, ಮಂಗಳೂರಿನಿಂದ ಏನು ಮಾಡಿಕೊಂಡು ಇರುವುದು ಕೆಲಸ ಮಾಡುತ್ತಿದ್ದೇನೆ ಸರ್ ಹಾಗಾದರೆ ನೀವು ಮೂಲತಃ ಮಂಗಳೂರಿನವರು ಅಲ್ಲವಾ ಇಲ್ಲ ಸರ್.
ನಾನು ಮಂಗಳೂರಿನವಳೇ, ಎಷ್ಟು ವರ್ಷದಿಂದ ಕೆಲಸ ಮಾಡುತ್ತಿದ್ದೀರಾ ನಾನು ಎಂಟು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ ಕಾರ್ಯಕ್ರಮವನ್ನು ನೋಡುತ್ತಿದ್ದೀರಾ ಹೌದು ಸರ್ 3-4 ತಿಂಗಳಿನಿಂದ ನೋಡುತ್ತಿದ್ದೇನೆ, ಹೇಳಮ್ಮ ಸರ್, ನಿಮ್ಮ ಬಳಿ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ ಪರವಾಗಿಲ್ಲ ಅಮ್ಮ ಮನಸ್ಸು ಬಿಚ್ಚಿ ಮಾತನಾಡಿ ಯಾವುದೇ ರೀತಿಯ.
ಗೊಂದಲ ಅಥವಾ ಹಿಂಜರಿಕೆ ಬೇಡ ನೀ ಎಷ್ಟು ಮುಕ್ತವಾಗಿ ಮಾತನಾಡುತ್ತಿಯೋ ಅಷ್ಟು ಭಗವಂತ ನಿಮಗೆ ದಾರಿ ತೋರಿಸುತ್ತಾನೆ ಹೇಳಿ ತಾಯಿ, ನಾನು ತುಂಬಾ ಸ್ವಾರ್ಥಿ ಸರ್ ನನ್ನ ಜೀವನದಲ್ಲಿ ನಾನು ತುಂಬಾ ಕೆಟ್ಟ ಕೆಲಸ ಮಾಡಿದ್ದೇನೆ ಹೀಗಾದರಿಂದ ತುಂಬಾ ಕಷ್ಟವಾಗುತ್ತಿದೆ ನನಗೆ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ, ಸ್ವಾರ್ಥಿ ಎಂದು ನೀನೆ.
ಒಪ್ಪಿಕೊಂಡು ಬಿಟ್ಟ, ಹೇಳು ತಾಯಿ ಏನಾಯಿತು.ಇವಾಗಿನ ಕಷ್ಟಕ್ಕೆ ನಾನು ನನ್ನನ್ನು ಸ್ವಾರ್ಥಿ ಎಂದು ಒಪ್ಪಿಕೊಳ್ಳಲೇ ಬೇಕಾಗಿದೆ ಆ ರೀತಿಯಾಗಿ ನಾನು ಒಪ್ಪಿಕೊಂಡಿದ್ದೇನೆ, ಸ್ವಯಂ ಶರಣತಿ ಆಗಾಗ ಬಹಳ ಒಳ್ಳೆಯದೇ ಅದ್ಯಾವುದೇ ವಿಚಾರವಿರಲಿ ಹೇಳಿ,ಸರ್ ನಾನು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೆ,ಈಗ ಎಷ್ಟು ವರ್ಷ ನಿಮಗೆ,ನನಗೆ ಈಗ 31, ನಿಮ್ಮ ಈ ಪ್ರೀತಿ ವಿಚಾರ ಯಾವಾಗ.
ಶುರುವಾಗಿದ್ದು, ಸರ್ ಅಂದರೆ 10 ವರ್ಷದ ಮುಂಚೆ ಒಂದು ಹುಡುಗನ ಜೊತೆ ಮಾತನಾಡುತ್ತಿದ್ದೆ ಅವನ ಜೊತೆ ಬೇರೆ ರೀತಿಯಲ್ಲೂ ನನಗೆ ಸಂಬಂಧ ಇತ್ತು ಸರ್,ಆತ ಹೇಗೆ ಪರಿಚಯ,ಅವರು ನನಗೆ ಫೇಸ್ಬುಕ್ ನಲ್ಲಿ ಪರಿಚಯವಾಗಿದ್ದು ಅವರದು ತೊಂದರೆ ಇರಲಿಲ್ಲ ಬೇರೆ ರೀತಿಯಲ್ಲೂ ತೊಂದರೆ ಇರಲಿಲ್ಲ ಒಂದೊಂದು ಬಾರಿ ಮಾತನಾಡುವುದು ತುಂಬಾ.
ಕೋಪದಿಂದ ಮಾತನಾಡುವುದು ಈ ರೀತಿ ಯಾಗೆಲ್ಲಾ ಮಾಡುತ್ತಿದ್ದರು ಆದರೆ ನನಗೆ ಧೈರ್ಯ ಇರಲಿಲ್ಲ, ನಿನ್ನ ತಂದೆ ತಾಯಿ ಎಲ್ಲಿದ್ದಾರೆ ಅಥವಾ ಇದ್ದಾರಾ ತಂದೆ ತಾಯಿ, ತಂದೆ ಇಲ್ಲ ಸರ್, ತಾಯಿ ಇದ್ದಾರೆ ಎಷ್ಟು ಜನ ಮಕ್ಕಳು ನನಗ ನಿನಗಲ್ಲ ನಿನ್ನ ಅಪ್ಪ ಅಮ್ಮನಿಗೆ ಮೂರು ಜನ ಸರ್ ಅಂದರೆ ನೀವು ಕಡೆಯವರ ಇಲ್ಲ ಸರ್ ಮೊದಲನೆಯದು ಅಣ್ಣ ಎರಡನೆಯದಾಗಿ ನಾನು.
ಕೊನೆಯದಾಗಿ ನನ್ನ ತಂಗಿ,ಅಂದರೆ ನಿನಗೆ ಅಣ್ಣ ಮತ್ತು ತಂಗಿ ಇದ್ದಾರೆ ಹೌದು ಸರ್, ಮತ್ತೆ ಈ ಹುಡುಗ ಕೆಲಸ ಮಾಡುವ ಜಾಗದಲ್ಲಿ ಪರಿಚಯನಾ ಅಥವಾ ಬೇರೆ ಏನು, ನನಗೆ ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ ಸರ್ ನಿಜ ಹೇಳಬೇಕು ಎಂದರೆ ಮೊದಲು ನಾನು ಅವರ ತಮ್ಮನ ಜೊತೆ.
ಮಾತನಾಡುತ್ತಿದ್ದೆ ಸರ್, ಅವನ ತಮ್ಮ ಅಂದರೆ ಅವರು ಕೂಡ ಫೇಸ್ಬುಕ್ ಅಲ್ಲ ಅಥವಾ ಬೇರೆಯ, ಇಲ್ಲ ಸರ್ ಅವನು ನನ್ನ ಕಾಲೇಜಿನಲ್ಲಿ ಇದ್ದ,ನಿನ್ನ ಜೊತೆ ಓದುತ್ತಿದ್ದನ, ಹೌದು ಸರ್.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.