ಯಾರಾದರೂ ನಿಮ್ಮನ್ನು ಇಷ್ಟ ಪಡ್ತಾ ಇದ್ದಾರೆ ಅಂತ ಸೂಚಯಿಸುವ 8 ಲಕ್ಷಣಗಳು… ನೀನೆ ಎಲ್ಲ ನೀನಿಲ್ಲದೆ ಬಾಳೆ ಇಲ್ಲ ಅನ್ನುವುದು ಪ್ರೇಮ ಅಲ್ಲ ಮರಗಳನ್ನು ಸುತ್ತೋದಲ್ಲ ಕವನಗಳ ಗೀಚೋದಲ್ಲ ನೆತ್ತರಲಿ ಬರೆಯುವುದಲ್ಲ ವಿಷಯವನ್ನು ಕುಡಿಯುವುದಲ್ಲ ಮೌನವೇನೆ ಧ್ಯಾನವೇ ಪ್ರೇಮ ಎಂಬ ಉಪೇಂದ್ರ ಅವರು ಬರೆದಿರುವ ಅದ್ಭುತ ಸಾಲುಗಳು ಅದೆಷ್ಟು.

WhatsApp Group Join Now
Telegram Group Join Now

ಅರ್ಥಪೂರ್ಣವಾಗಿವೆ ಅಲ್ಲವೇ ಪ್ರೀತಿ ಪ್ರೇಮ ಇರುವ ಅದ್ಭುತ ಅನುಬೂತಿಯೇ ಅಂತಹದ್ದು ನಮ್ಮ ಜೀವನದಲ್ಲಿ ನಾವು ಪ್ರೀತಿಸಿರುವ ವ್ಯಕ್ತಿಯನ್ನು ಮರೆಯಲು ಸಾಧ್ಯವೇ ಇಲ್ಲ ಪ್ರೀತಿಯಿಂದ ಯಾರನ್ನ ಬೇಕಾದರೂ ಗೆಲ್ಲಬಹುದು ಪ್ರೀತಿಗೆ ಅಂಥದೊಂದು ದಿವ್ಯ ಶಕ್ತಿ ಇದೆ ನಮ್ಮಲ್ಲಿ ಹಲವರು ಅದು ಹುಡುಗಿಯಾಗಿರಲಿ ಹುಡುಗರೇ ಆಗಿರಲಿ ಹೇಗೆಂದರೆ .


ಕಾಲೇಜಿನಲ್ಲಾಗಲಿ ಆಫೀಸ್ನಲ್ಲಾಗಲಿ ಯಾರನ್ನಾದರೂ ಅತಿಯಾಗಿ ಇಷ್ಟಪಡುತ್ತಾ ಇರುತ್ತಾರೆ ಆದರೂ ಅವರಿಗೆ ಹೇಳಲು ಭಯಪಡುತ್ತಾರೆ ಹೇಳಿದರೆ ಎಲ್ಲಿಯವರು ನಿರಾಕರಿಸುತ್ತಾರೋ ಅಥವಾ ಈಗಿರುವ ಸ್ನೇಹವು ಕೊನೆಗೊಳ್ಳುತ್ತದೆಯೋ ಎಂಬ ಭಯ ಅವರನ್ನು ಬಹುವಾಗಿ ಕಾಡುತ್ತಲೇ ಇರುತ್ತದೆ ಆದರೆ ಹಲವು ವರ್ಷಗಳ ನಂತರ ನೀವು ಪ್ರೀತಿಸಿದ ಆ ವ್ಯಕ್ತಿಗೂ ನಿಮ್ಮ.

ಮೇಲೆ ಪ್ರೀತಿ ಇತ್ತು ಎಂದು ತಿಳಿಯುತ್ತದೆ ಅಷ್ಟರಲ್ಲಿ ಆಗಲೇ ಸಮಯ ಮಿಂಚಿ ಹೋಗಿರುತ್ತದೆ ಇಲ್ಲಿ ವಿಷಯ ಏನು ಎಂದರೆ ನಮ್ಮನ್ನ ಯಾರಾದರೂ ಇಷ್ಟಪಡುತ್ತಾ ಇದ್ದರೆ ಪ್ರೀತಿಸುತ್ತಾ ಇದ್ದರೆ ಅವರು ಕೆಲವು ಸೂಚನೆಗಳನ್ನು ನೀಡುತ್ತಾರೆ ಅವುಗಳನ್ನು ಗಮನಿಸುವ ಸೂಕ್ಷ್ಮತೆ ನಮಗೆ ಇರಬೇಕು ಅಷ್ಟೇ ನಾವೇ ಒಬ್ಬರನ್ನ ಪ್ರೀತಿಸುತ್ತಾ ಇದ್ದರೆ ಅವರ ಮುಂದೆ ಮಾತನಾಡುವ ರೀತಿ.

ಬೇರೆಯಾಗುತ್ತದೆ ಒಂದು ಸಹಜವಾದ ನಾಚಿಕೆ ಸಂಕೋಚ ನಮ್ಮಲ್ಲಿ ಇರುತ್ತದೆ ಮಾತನಾಡಲು ಸಾಕಷ್ಟು ಇದ್ದರೂ ಏನು ಮಾತನಾಡುವುದಿಲ್ಲ ನಮ್ಮ ಆವಭಾವ ಆ ವ್ಯಕ್ತಿಯೊಡನೆ ಭಿನ್ನವಾಗಿಯೇ ಇರುತ್ತದೆ ಎಂದಾದರೂ ನಿಮಗೆ ಇಂತಹ ಅನುಭವ ವಾಗಿದ್ದೀಯ ಸೈಕಾಲಜಿಯ ಪ್ರಕಾರ ಯಾರಾದರೂ ನಮ್ಮನ್ನು ಪ್ರೀತಿಸುತ್ತಾ ಇದ್ದರೆ ಅವರ ಬಾಡಿ ಲಾಂಗ್ವೇಜ್ ಅವರ.

ವರ್ತನೆಯಿಂದಲೇ ಅದು ನಮಗೆ ತಿಳಿಯುತ್ತದೆ ಅವರ ಸ್ವಭಾವದಲ್ಲಿನ ಕೆಲವು ಸೂಚನೆಗಳಿಂದ ನಾವು ನಮ್ಮ ಮೇಲೆ ಅವರಿಗೆ ಪ್ರೀತಿ ಇರುವ ವಿಷಯವನ್ನು ತಿಳಿಯಬಹುದು ಅಂತಹ ಏಳು ಸೂಚನೆಗಳನ್ನು ಇಂದಿನ ವಿಡಿಯೋದಲ್ಲಿ ತಿಳಿಸುತ್ತಾ ಇದ್ದೇವೆ. ಮೊದಲನೆಯ ಸೂಚನೆ ಪ್ರಾಕ್ಸಿಮಿಟಿ ಅಂದರೆ ಸಾಮಿಪ್ಯ.

ನಿಮ್ಮನ್ನು ಯಾರಾದರೂ ಪ್ರೀತಿಸುತ್ತ ಇದ್ದರೆ ಅವರು ನಿಮ್ಮ
ಸಾಹಿತ್ಯವನ್ನು ಬಯಸುತ್ತಾರೆ ನಿಮ್ಮ ಒಡನೆ ದೀರ್ಘಕಾಲ ಇರಲು ಬಯಸುತ್ತಾರೆ ನಿಮ್ಮ ಸಮೀಪದಲ್ಲಿ ಕೂರಲು ನಿಲ್ಲಲು ಇಷ್ಟಪಡುತ್ತಾರೆ ಸೈಕಲಾಜಿಸ್ಟ್ಗಳ ಪ್ರಕಾರ ಆಕರ್ಷಣೆಯ ಪ್ರಮುಖ ಸೂಚನೆ ಈ ಪ್ರಾಕ್ಸಿಮಿಟಿ ಆ ವ್ಯಕ್ತಿ ನಿಮ್ಮೆಡೆ.

ಆಕರ್ಷಿತರಾಗುತ್ತಿದ್ದಾರೆ ಎಂದು ಈ ಸೂಚನೆ ತಿಳಿಸುತ್ತದೆ ಇದನ್ನು ಫಿಸಿಕಲ್ ಕ್ಲೋಸ್ ನೆಸ್ ಎಂದು ಹೇಳುತ್ತಾರೆ ಇದು ಒಂದು
ಸಹಜವಾದ ಹ್ಯೂಮನ್ ನೇಚರ್ ಅಥವಾ ಮಾನವ ಸಹಜ ಗುಣ ನಮಗೆ ಇಷ್ಟ ಆಗದವರ ಸಾಮೀಪ್ಯ ನಮಗೆ ಬೇಡ ಎಂದು ಅನಿಸುತ್ತದೆ ನಮಗೆ ಇಷ್ಟ ಇರುವವರ ಜೊತೆ ನಡೆಯುವುದು.

ಕೂರುವುದು ಮಾತನಾಡುವುದು ಇಷ್ಟವಾಗುತ್ತದೆ ಹೀಗೆ ನಿಮ್ಮ ಸಾಮರ್ಥ್ಯ ಬಯಸುವವರು ನಿಮ್ಮ ಸುತ್ತಮುತ್ತ ಇದ್ದರೆ ಯಾವುದೇ ಸಂಶಯವಿಲ್ಲ ಅವರು ನಿಮ್ಮನ್ನು ಇಷ್ಟ ಪಡುತ್ತಿದ್ದಾರೆ ಎಂದು ಅರ್ಥ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god