ಯಾರಿಗೂ ತಿಳಿಯದ ದುಬೈನ ಅತಿ ಕೆಟ್ಟದಾದ ಕಾನೂನುಗಳು..ಇಲ್ಲಿ ನಡೆಯುವ ಕೆಲವು ವಿಚಿತ್ರ ಘಟನೆಗಳು ನೋಡಿದರೆ ಶಾಕ್ ಆಗ್ತೀರಾ
ನಮಸ್ಕಾರ ಸ್ನೇಹಿತರೆ ಈ ವಿಡಿಯೋದಲ್ಲಿ ನಾವು ದುಬೈಗೆ ಸಂಬಂಧಪಟ್ಟ ಕೆಲವು ಆಸಕ್ತಿಕರ ವಿಷಯಗಳನ್ನು ತಿಳಿದುಕೊಳ್ಳೋಣ ಈ ವಿಡಿಯೋ ತುಂಬಾ ಇಂಟರೆಸ್ಟಿಂಗ್ ಆಗಿ ಇರುತ್ತೆ.
ಆದ್ದರಿಂದ ಕೊನೆವರೆಗೂ ನೋಡಿ ಇಷ್ಟ ಆದ್ರೆ ಲೈಕ್ ಮಾಡಿ ದುಬೈನಲ್ಲಿರುವ ಪೊಲೀಸರು ಅವರು ಬಳಸುವ ಕಾರುಗಳಿಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಾರೆ ಅಂದರೆ ಅಲ್ಲಿನ ಪೊಲೀಸರು ಪೊಲೀಸರ ರೀತಿ ಅಲ್ಲದೆ ದೊಡ್ಡ ದೊಡ್ಡ ಧನವಂತರ ರೀತಿ ತುಂಬಾ ಕಾಸ್ಟ್ಲಿ ಕಾರ್ ನಲ್ಲಿ ಓಡಾಡುತ್ತಾರೆ.
ದುಬೈ ಪೊಲೀಸರ ಹತ್ತಿರ ಲಂಬೋರ್ಘಿನಿ ಕಾರ್ ನಿಂದ ಹಿಡಿದು ಫೆರಾರಿ ಬುಗಾಟಿ ಈ ರೀತಿ ಪ್ರಪಂಚದಲ್ಲಿರುವ ಟಾಪ್ ಕಾರ್ ಬ್ರಾಂಡ್ಸ್ ಇರುತ್ತೆ ದುಬೈನಲ್ಲಿ ರೋಡ್ಗಳು ತುಂಬಾ ಚೆನ್ನಾಗಿರುತ್ತೆ.
ಅದೇ ರೀತಿ ಆ ರೋಡ್ಗಳು ತುಂಬಾ ಉದ್ದ ಕೂಡ ಇರುತ್ತೆ ಒಂದು ವೇಳೆ ಯಾರಾದರೂ ಕಳ್ಳ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ್ರೆ ಸಾಮಾನ್ಯ ಕಾರುಗಳಿಂದ ಅವರನ್ನ ಚೇಜ್ ಮಾಡಲು ಸಾಧ್ಯ ಆಗೋದಿಲ್ಲ.
ಆದ್ದರಿಂದ ಇಂತಹ ಸೂಪರ್ ಕಾರ್ಸ್ ಅನ್ನ ಬಳಸುತ್ತಾರೆ ದುಬೈ ನ ಅಲ್ಲ ಅರಬ್ ಹೋಟೆಲ್ನಲ್ಲಿ ಈ ಪ್ರಪಂಚದಲ್ಲಿ ಯಾವ ಹೋಟೆಲ್ನಲ್ಲಿ ಇಲ್ಲದಿರುವಷ್ಟು ಬಂಗಾರ ಇದೆ.
ಇದು ಒಂದು ಲಕ್ಸುರಿ ಹೋಟೆಲ್ ಈ ಹೋಟೆಲ್ನಲ್ಲಿ ಎರಡು ರೀತಿಯ ಫೆಸಿಲಿಟಿಸ್ ಇವೆ ಅಂದ್ರೆ ನಾರ್ಮಲ್ ವ್ಯಕ್ತಿಗಳಿಗೆ ಒಂದು ರೀತಿಯಾದಂತಹ ರೂಮ್ಸ್ ಅನ್ನ ಕೊಡುತ್ತಾರೆ.
ಅದೇ ರೀತಿ ವಿಐ ಪಿ ಗಳಿಗೆ ಒಂದು ರೀತಿಯಾದಂತಹ ರೂಮ್ಗಳನ್ನ ಕೊಡುತ್ತಾರೆ ವಿಐ ಪಿ ಗಳಿಗೆ ಕೊಡುವ ರೂಮ್ಸ್ ನ ಒಳಗೆ ಬಂಗಾರದಿಂದ ಡಿಸೈನ್ ಮಾಡಿದ ಅಲಂಕಾರಗಳು ಇರುತ್ತೆ ಕೈ ತೊಳೆಯುವ ವಾಶ್ ಬೇಸನ್ ಕೂಡ ಬಂಗಾರದಿಂದಲೇ ಮಾಡಿರುತ್ತಾರೆ.
ಒಳಗಿರುವ ಇಂಟೀರಿಯರ್ ಡಿಸೈನ್ ಕೂಡ 24 ಕ್ಯಾರೆಟ್ ಬಂಗಾರದಿಂದಲೇ ಮಾಡಿರ್ತಾರೆ ಟಾಯ್ಲೆಟ್ ಒಳಗಡೆ ಇರುವ ತುಂಬಾ ವಸ್ತುಗಳು ಕೂಡ ಬಂಗಾರದಿಂದಲೇ ಮಾಡಿರ್ತಾರೆ ಈ ಒಂದು ಹೋಟೆಲ್ ಫೇಮಸ್ ಆಗೋದಕ್ಕೆ ಬಂಗಾರದಿಂದ ಮಾಡಿದ ಡಿಸೈನ್ ಗಳೇ ಕಾರಣ.
ಇವೆಲ್ಲ ವಿಐ ಪಿ ರೂಮ್ಗಳು ನಾರ್ಮಲ್ ವ್ಯಕ್ತಿಗಳಿಗೆ ಇವುಗಳನ್ನ ಕೊಡೋದಿಲ್ಲ ಅವು ಕೂಡ ತುಂಬಾ ಅದ್ಭುತವಾಗಿ ಇರುತ್ತೆ ಬಂಗಾರದಿಂದ ಮಾಡಿದ ವಸ್ತುಗಳು ಕೂಡ ಆ ರೂಮ್ಸ್ ನಲ್ಲಿ ಇರುತ್ತೆ ದುಬೈಗೆ 425 ಕ್ಕಿಂತ ಹೆಚ್ಚು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅನ್ನ ಕೊಡಲಾಗಿದೆ.
ದುಬೈನಲ್ಲಿರುವ ತುಂಬಾ ನಿರ್ಮಾಣಗಳಿಗೆ ಈ ರೆಕಾರ್ಡ್ ಅನ್ನ ಕೊಟ್ಟಿದ್ದಾರೆ ಉದಾಹರಣೆಗೆ ಬುರ್ಜ್ ಖಲೀಫಾವನ್ನ ತೆಗೆದುಕೊಂಡರೆ ಪ್ರಪಂಚದಲ್ಲಿರುವ ಅತಿ ಎತ್ತರವಾದ ಕಟ್ಟಡ ಅಂತ ಇದಕ್ಕೆ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಿಕ್ಕಿದೆ.
ಕೇವಲ ಇದೊಂದೇ ಅಲ್ಲ ಅತಿ ಹೆಚ್ಚು ಫ್ಲೋರ್ಸ್ ಇರುವ ಬಿಲ್ಡಿಂಗ್ ಅಂತ ಲಾಂಗೆಸ್ಟ್ ಎಲಿವೇಟರ್ ಸರ್ವಿಸ್ ಇರುವ ಬಿಲ್ಡಿಂಗ್ ಅಂತ ಈ ರೀತಿ ಎಂಟು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅನ್ನ ಬುರ್ಜ್ ಖಲೀಫಾಗೆ ಕೊಟ್ಟಿದ್ದಾರೆ.
ಅದೇ ರೀತಿ ದುಬೈ ಪೊಲೀಸರಿಗೆ ಫಾಸ್ಟೆಸ್ಟ್ ಪೊಲೀಸ್ ಕಾರ್ಸ್ ಸರ್ವಿಸ್ ಅಂತ ವರ್ಲ್ಡ್ ರೆಕಾರ್ಡ್ ಕೊಟ್ಟಿದ್ದಾರೆ ಅಷ್ಟೇ ಅಲ್ಲ ಡೀಪೆಸ್ಟ್ ಸ್ವಿಮ್ಮಿಂಗ್ ಪೂಲ್ ಲಾರ್ಜೆಸ್ಟ್ ಶಾಪಿಂಗ್ ಮಾಲ್ ಲಾರ್ಜೆಸ್ಟ್ ಅಕ್ವೇರಿಯಂ ಲಾರ್ಜೆಸ್ಟ್ ಫ್ರೇಮ್ ಈ ರೀತಿ ಅನೇಕ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗಳು ದುಬೈಗೆ ಸಿಕ್ಕಿವೆ.
ದುಬೈನಲ್ಲಿ ಸರಿಯಾದ ಅಡ್ರೆಸ್ ಸಿಸ್ಟಮ್ ಇರೋದಿಲ್ಲ ಅಂದ್ರೆ ನೀವು ಒಂದು ಪ್ರದೇಶಕ್ಕೆ ಪಾರ್ಸೆಲ್ ಅನ್ನ ಕಳಿಸಬೇಕು ಅಂದ್ರೆ ಆ ಪ್ರದೇಶಕ್ಕೆ ಸರಿಯಾದ ಪಿನ್ ಕೋಡ್ ಏರಿಯಾ ಕೋಡ್ ಯಾವುದು ಇರೋದಿಲ್ಲ ದುಬೈನಲ್ಲಿರುವ ಎಲ್ಲಾ ಕಟ್ಟಡಗಳಿಗೆ ಒಂದು ವಿಶೇಷ ವಾದ ನಂಬರ್ ಇರುತ್ತೆ.
ಇದನ್ನ ಮಕಾನಿ ನಂಬರ್ ಅಂತ ಕರೆಯುತ್ತಾರೆ ಈ ನಂಬರ್ ಜೊತೆ ಪೋಸ್ಟ್ ಬಾಕ್ಸ್ ನಂಬರ್ ಅದೇ ರೀತಿ ಆ ಪ್ರದೇಶದಲ್ಲಿರುವ ಲ್ಯಾಂಡ್ ಮಾರ್ಕ್ ಅನ್ನ ಬರೆದು ಅವರ ಪೂರ್ತಿ ಡೀಟೇಲ್ಸ್ ಅನ್ನ ಬರೆದು ಪಾರ್ಸೆಲ್ ಕಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ