ಈ ಒಂದು ಗಿಡ ಯಾರ ಮನೆಯಲ್ಲಿರಿತ್ತೋ ಅಲ್ಲಿ ಮಹಾಲಕ್ಷ್ಮಿ ದೇವಿ ಶಾಶ್ವತವಾಗಿ ನೆಲೆಸುತ್ತಾಳೆ…ಈ ಒಂದು ಗಿಡವನ್ನ ನಿಮ್ಮ ಮನೆಯಲ್ಲಿ ಈ ಒಂದು ಪ್ರತ್ಯೇಕ ಜಾಗದಲ್ಲಿ ಬೆಳೆಸಿದ್ದೆ ಆದರೆ ನಿಮಗಿರುವಂತಹ ಸಕಲ ಸಂಕಷ್ಟಗಳು ದಾರಿದ್ರಿಯ ದೋಷಗಳು ನಕಾರಾತ್ಮಕ ಶಕ್ತಿಗಳು ತೊಲಗಿ ಹೋಗುತ್ತದೆ ಯಾರ ಮನೆಯಲ್ಲಿ ಕಷ್ಟಗಳು ಹೆಚ್ಚಾಗಿ ಇರುತ್ತದೆಯೋ ಲಕ್ಷ್ಮಿ ದೇವಿಯ ಅನುಗ್ರಹ.

WhatsApp Group Join Now
Telegram Group Join Now

ಅನ್ನುವುದು ಮನೆಯಲ್ಲಿ ಇರುವುದಿಲ್ಲವೋ ಅಂತಹವರು ಈ ಒಂದು ಗಿಡವನ್ನು ಈ ಒಂದು ದಿಕ್ಕಿನಲ್ಲಿ ಬೆಳೆಸುತ್ತಾ ಈ ಒಂದು ಸಣ್ಣ ಕೆಲಸವನ್ನು ಮಾಡುತ್ತಾ ಬಂದರೆ ಮನೆಗೆ ವಿಶೇಷವಾಗಿ ಲಕ್ಷ್ಮಿ ದೇವಿಯ ಅನುಗ್ರಹದಿಂದ ಹೇಳಿಗೆ ಅನ್ನುವುದು ಆಗುತ್ತಾ ಹೋಗುತ್ತದೆ ಎಲ್ಲಾ ಕಷ್ಟಗಳು ಎಲ್ಲಾ ನಕಾರಾತ್ಮಕ ಶಕ್ತಿಗಳು ಕಳೆದು ವಿಶೇಷವಾಗಿ ಮನೆಯ ಅಭಿವೃದ್ಧಿ ಅನ್ನುವುದು ಆಗುತ್ತಾ.

ಹೋಗುತ್ತದೆ ಈ ಒಂದು ಗಿಡ ಯಾವುದು ಈ ಗಿಡವನ್ನು ಯಾವ ದಿಕ್ಕಿನಲ್ಲಿ ಬೆಳೆಸಬೇಕು ಯಾವ ಒಂದು ಸಣ್ಣ ಕೆಲಸವನ್ನ ಮಾಡಬೇಕು ಎಂದು ಇವತ್ತಿನ ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ.ಲೋಳೆಸರದ ಗಿಡ ಅಂದರೆ ಅಲೋವೆರಾ ಗಿಡವೆಂದು ನೀವು ಕೇಳಿರುತ್ತೀರಾ ಈ ಒಂದು ಲೋಳೆಸರ ಗಿಡಕ್ಕೆ ಪರಿಹಾರ ಶಾಸ್ತ್ರದಲ್ಲಿ ವಿಶೇಷವಾದಂತಹ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಮಹತ್ವವಿದೆ ಈ ಒಂದು ಗಿಡ ಎಲ್ಲಾ ಗಿಡಗಳಲ್ಲಿಯೇ ಅತ್ಯಂತ ಶಕ್ತಿಯುತವಾದಂತಹ ಗಿಡವಾಗಿದೆ,ಯಾವ ಗಿಡವಾದರೂ ಸರಿ ನೀರನ್ನ ಹಾಕಿದಾಗ ಆ ಗಿಡಕ್ಕೆ ಪೋಷಣೆಯನ್ನ ನೀಡಿದಾಗ ಬೆಳೆಯುತ್ತಾ ಹೋಗುತ್ತದೆ ಆದರೆ ಈ ಒಂದು ಲೋಳೆಸರದ ಅಲೋವೆರಾ ಗಿಡದ ಪ್ರತ್ಯೇಕತೆ ಏನು ಎಂದು ಹೇಳುವುದಾದರೆ ನಾವು ನೀರನ್ನ ಆಕಲಿ ಹಾಕದೆ ಇರಲಿ ಜೀವಂತವಾಗಿರುತ್ತದೆ.

ಈ ಒಂದು ಗಿಡ ಆರು ತಿಂಗಳುಗಳ ಕಾಲ ಒಣಗದೆ ನೀರಿಲ್ಲದೆ ಜೀವಿಸುವಂತಹ ಏಕೈಕ ಗಿಡ ಇದಾಗಿದ್ದು ಈ ಒಂದು ಲೋಳೆಸರದ ಗಿಡವನ್ನು ಮನೆಯಲ್ಲಿ ಪ್ರತ್ಯೇಕವಾದ ದಿಕ್ಕಿನಲ್ಲಿ ಬೆಳೆಸಿದ್ದೆ ಆದಲ್ಲಿ ಸಕಲ ದಾರಿದ್ರಿಯ ದೋಷಗಳು ತೊಲಗಿ ಹೋಗುತ್ತದೆ ಯಾರ ಮನೆಯಲ್ಲಾದರೂ ಸರಿ ಈಶಾನ್ಯ ದಿಕ್ಕಿನಲ್ಲಿ ಆಗಿರಬಹುದು ವಾಯುವ್ಯ ದಿಕ್ಕಿನಲ್ಲಿ ಆಗಿರಬಹುದು ಈ ಒಂದು ಲೋಳೆಸರದ.

ಗಿಡವನ್ನ ಬೆಳೆಸಬೇಕು ಯಾವ ಪರಿಸ್ಥಿತಿಯಲ್ಲೂ ಕೂಡ ಆಗ್ನೇಯ ದಿಕ್ಕಿನಲ್ಲಿ ಮಾತ್ರ ಲೋಳೆಸರದ ಗಿಡವನ್ನ ಮನೆಯಲ್ಲಿ ಬೆಳೆಸಬಾರದು ಏಕೆಂದರೆ ಯಾರ ಮನೆಯಲ್ಲಾದರೂ ಸರಿ ಆಗ್ನೇಯ ದಿಕ್ಕಿಗೆ ಈ ಒಂದು ಗಿಡವನ್ನ ಬೆಳೆಸಿದರೆ ಬಹಳ ಕಷ್ಟಗಳು ಮನೆಗೆ ಬರುತ್ತದೆ ಸಾಧ್ಯವಾದಷ್ಟು ಈಶಾನ್ಯ ದಿಕ್ಕಿನಲ್ಲಿ ಅಥವಾ ವಾಯುವ್ಯ ದಿಕ್ಕಿನಲ್ಲಿ ನೀವು ಲೋಳೆಸರದ ಗಿಡವನ್ನು.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಬೆಳೆಸಬೇಕು ಆಗ ಮಾತ್ರ ವಿಶೇಷವಾಗಿ ಲಕ್ಷ್ಮಿ ದೇವಿ ಅನುಗ್ರಹ ಅನ್ನುವುದು ಪ್ರಾಪ್ತಿಯಾಗುತ್ತದೆ ಮನೆಯಲ್ಲಿನ ಸಕಲ ಸಕಾರಾತ್ಮಕ ಶಕ್ತಿಗಳು ತೊಲಾಗಬೇಕೆಂದರೆ ಲೋಳೆಸರದ ಗಿಡವನ್ನ ಮನೆಯ ಮುಂಭಾಗ ಬಾಗಿಲಿನ ಮೇಲ್ಭಾಗ ದಲ್ಲಿ ನೇತು ಹಾಕಬೇಕು ಯಾವ ರೀತಿಯಾಗಿ ಎಂದರೆ ಬೇರು ಮೇಲೆನ ಭಾಗಕ್ಕೆ ಬರಬೇಕು ಗಿಡ ಕೆಳಗೆ ಬರುವಂತೆ ಬಾಗಿಲಿನ ಮೇಲೆ ಉಲ್ಟಾ ನೇತು ಹಾಕಬೇಕು.

ಮಂಗಳವಾರದ ದಿನ ಬೆಳಿಗ್ಗೆ 6 ಗಂಟೆಯಿಂದ 7 ಗಂಟೆಯ ಒಳಗಾಗಿ ಲೋಳೆ ಸರದ ಗಿಡವನ್ನ ಮನೆಯ ಮುಂಭಾಗದಲ್ಲಿ ನೇತು ಹಾಕಿದ್ದೆಯಾದಲ್ಲಿ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತವೆ ಈ ರೀತಿ ನೇತು ಹಾಕುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹದ ಜೊತೆಗೆ ನಿಮಗಿರುವಂತಹ ಶನಿದೋಷಗಳು ಕಳೆದುಹೋಗುತ್ತವೆ ನೀವು ಆ ಒಂದು ಗಿಡವನ್ನ.

ಮನೆಯ ಬಾಗಿಲಿನ ಮುಂಭಾಗದಲ್ಲಿ ನೇತು ಹಾಕಿರುತ್ತೀರಾ ಆ ಗಿಡದ ಕೆಳಗೆ ಪ್ರತಿನಿತ್ಯ ಓಡಾಡಿದಾಗ ಶನಿದೋಷಗಳು ಕಳೆದು ಹೋಗುತ್ತವೆ ಲಕ್ಷ್ಮೀದೇವಿ ಅನುಗ್ರಹದಿಂದ ಹಣಕಾಸಿನ ಕಷ್ಟಗಳು ಕಳೆಯುತ್ತಾ ಬರುತ್ತದೆ ಇನ್ನು ಶುಕ್ರವಾರದ ಸಂಜೆ ಪ್ರದೋಷ ಕಾಲದಲ್ಲಿ ಲಕ್ಷ್ಮಿ ದೇವಿಗೆ ಲೋಳೆಸರದ ರಸವನ್ನ ನೈವೇದ್ಯವಾಗಿ ಅರ್ಪಿಸಿದರೆ ಹಣಕಾಸಿನ ಕಷ್ಟಗಳು ಕಳೆದು ಹೋಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.