ಯಾರ ಮನೇಲಿ ಸ್ನಾನದ ಮನೆ ಚೆನ್ನಾಗಿರಲ್ವ ಅವರಿಗೆ ಅದು ಆಗುತ್ತೆ… ಒಂದು ವಾರ ಕೆಂಪು ಕಲರ್ ಬಾಟಲಲ್ಲಿ ನೀರನ್ನು ಕುಡಿಯಿರಿ ಒಂದು ವಾರ ಬ್ಲೂ ಅಥವಾ ಗ್ರೇ ಕಲರ್ ಬಾಟಲ್ ನಲ್ಲಿ ನೀರನ್ನು ಕುಡಿರಿ ಬದಲಾವಣೆಯನ್ನು ನೀವೇ ನೋಡಿ, ನೀವು ಸೂರ್ಯನ ಕಡೆಗೆ ಮುಖ ಮಾಡಿ ಸ್ನಾನ ಮಾಡುವುದರಿಂದ ಧನಾಕರ್ಷಣೆ ಆರೋಗ್ಯ ಮತ್ತು ಒಳ್ಳೆಯ ಉರುಪು ಬರುತ್ತದೆ.

WhatsApp Group Join Now
Telegram Group Join Now

ಸ್ನಾನದ ಮನೆಗೆ ಹೋಗುವುದಕ್ಕಿಂತ ಮೊದಲು ಒಂದು ಹ್ಯಾಂಡ್ ವಾಶ್ ಅನ್ನು ಇಡಿ ಪೂರ್ವಕ್ಕೆ ಗ್ಲಾಸ್ ಬರಬೇಕು ನಾನು ಗ್ಲಾಸ್ ಅನ್ನು ಇಟ್ಟಿದ್ದೇನೆ ಮತ್ತು ನಾನು ಇಲ್ಲಿ ಬಳಸಿರುವಂತಹ ಪ್ರತಿಯೊಂದು ವಸ್ತುಗಳು ಕೂಡ ಗ್ರೇ ಬಣ್ಣದ್ದೇ ಆಗಿದೆ ಸ್ನಾನದ ಮನೆ ಹೇಗೆ ಇರಬೇಕು ಎನ್ನುವುದೇ ಮುಖ್ಯವಾದುದು ಯಾರ ಮನೆಯಲ್ಲಿ ಸ್ನಾನದ ಮನೆ ಚೆನ್ನಾಗಿರುತ್ತದೆ.

ಅವರ ಜೀವನದಲ್ಲಿಯೂ ಕೂಡ ಚೆನ್ನಾಗಿರುತ್ತಾರೆ ಎಂದು ನಾವು ವಾಯುವ್ಯ ದಿಕ್ಕಿನಲ್ಲಿ ಸ್ನಾನದ ಮನೆಯನ್ನು ಮಾಡಿದ್ದೇವೆ ಅಂದರೆ ಚಂದ್ರ ಇರುವಂತಹ ದಿಕ್ಕು ಈ ದಿಕ್ಕಿನಲ್ಲಿ ಗ್ರೇ ಬ್ಲೂ ಅಥವಾ ಬಿಳಿ ಬಣ್ಣದ್ದು ಇರಬೇಕು ಈ ಮೂರು ಬಣ್ಣವನ್ನು ಮಾತ್ರ ಬಳಸಬೇಕು ನಮ್ಮ ಮನೆಯ ಪಶ್ಚಿಮದಲ್ಲಿ ಈಗ ನಾನು ಇದ್ದೇನೆ ಪಶ್ಚಿಮ ದಿಕ್ಕು ಬಂದು ಮೆಟಲ್ ಜೋನ್ ಎಂದು ಈ ಜಾಗದಲ್ಲಿ ನಾವು ಬ್ಲೂ ಬಳಸಬೇಕು ಇಲ್ಲವಾದರೆ ಗ್ರೆ ಬಳಸಬೇಕು ಇಲ್ಲವಾದರೆ ಕಪ್ಪು ಬಣ್ಣವನ್ನು ಬಳಸಬೇಕು.

See also  ಲೇಡಿ ಅಘೋರಿ ಯಾರು ? ಎಲ್ಲೂರಿ ಶ್ರೀನಿವಾಸ್ ಅಘೋರಿಯಾಗಿ ಬದಲಾಗಿದ್ದೇಗೆ ಸಕತ್ ವೈರಲ್ ಆಗುತ್ತಿರುವ ಈಕೆ ಯಾರು ನೋಡಿ

ಅದನ್ನು ಬಿಟ್ಟು ಬೇರೆ ಯಾವುದನ್ನು ಬಳಸಬಾರದು ಅದಕ್ಕೋಸ್ಕರ ನಾವು ಸ್ನಾನದ ಮನೆಗೆ ಹೋಗುವುದಕ್ಕಿಂತ ಮೊದಲು ಹ್ಯಾಂಡ್ ಇಟ್ಟಿದ್ದೇವೆ ಮತ್ತು ಪೂರ್ವಕ್ಕೆ ಗ್ಲಾಸನ್ನು ಮಾಡಿಸಿದ್ದೇವೆ ಅದಕ್ಕೆ ಬಳಸಿರುವುದನ್ನು ನೀವು ಕೇಳುವುದಾದರೆ ನಾನು ಪ್ರತಿಯೊಂದು ವಸ್ತುಗಳನ್ನು ಕೂಡ ಗ್ರೇ ಬಣ್ಣದನ್ನು ಬೆಳೆಸಿದ್ದೇನೆ ನಾವು ಇಲ್ಲಿ ಹೆಚ್ಚು ಗ್ರೇ ಮತ್ತು ಕಪ್ಪು ಬಣ್ಣವನ್ನು ಉಪಯೋಗಿಸುವುದರಿಂದ ಏನಾಗುತ್ತದೆ ಎಂದರೆ ಮಕ್ಕಳ ಅಭಿವೃದ್ಧಿಯಾಗುತ್ತದೆ.

ಮತ್ತು ಇದು ಶನಿಯ ದಿಕ್ಕು ಐಶ್ವರ್ಯದ ಸಂಕೇತ ಹಣದ ಆಕರ್ಷಣೆಯನ್ನು ಇದು ನಮಗೆ ಕೊಡುತ್ತದೆ ಆದರೆ ಇಲ್ಲಿ ಯಾವುದೇ ಕಾರಣಕ್ಕೂ ಕೆಂಪು ಬಣ್ಣದ ಪೇಂಟನ್ನು ಮಾಡಬಾರದು ಅಕಸ್ಮಾತಾಗಿ ಏನಾದರೂ ನೀವು ಕೆಂಪು ಬಣ್ಣವನ್ನು ಇಲ್ಲಿ ಮಾಡಿಸಿದ್ದೀರಿ ಎಂದರೆ ನಿಮ್ಮ ಜೀವನದಲ್ಲಿ ಎಲ್ಲವನ್ನು ಕಳೆದುಕೊಳ್ಳುತ್ತೀರಾ ತುಂಬಾ ಸಮಸ್ಯೆ ಮಾಡಿಕೊಳ್ಳುತ್ತೀರಾ,

ಹಣಕಾಸಿನ ಸಮಸ್ಯೆ ಉಂಟಾಗುತ್ತದೆ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಹಾಗಾಗಿ ನಾವು ವೆಸ್ಟ್ ಜೋನನ್ನು ನಾವು ಯಾವಾಗಲೂ ಈ ಬಣ್ಣದಲ್ಲಿ ಇಟ್ಟುಕೊಳ್ಳಬೇಕು ಇದರ ಜೊತೆಗೆ ಇನ್ನೊಂದು ಪ್ರಮುಖವಾದ ವಿಷಯ ಏನು ಎಂದರೆ ಸ್ನಾನದ ಮನೆ, ಸ್ನಾನದ ಮನೆ ಹೇಗೆ ಇರಬೇಕು ಎನ್ನುವುದೇ ಬಹಳ ಪ್ರಮುಖವಾದದ್ದು ಯಾರ ಮನೆಯಲ್ಲಿ ಸ್ನಾನದ ಮನೆ ತುಂಬಾ ಚೆನ್ನಾಗಿರುತ್ತದೆ.

See also  ಲೇಡಿ ಅಘೋರಿ ಯಾರು ? ಎಲ್ಲೂರಿ ಶ್ರೀನಿವಾಸ್ ಅಘೋರಿಯಾಗಿ ಬದಲಾಗಿದ್ದೇಗೆ ಸಕತ್ ವೈರಲ್ ಆಗುತ್ತಿರುವ ಈಕೆ ಯಾರು ನೋಡಿ

ಅವರು ಜೀವನದಲ್ಲಿಯೂ ಕೂಡ ತುಂಬಾ ಚೆನ್ನಾಗಿರುತ್ತೆ ನೀಟಾಗಿ ಇಟ್ಟುಕೊಳ್ಳಬೇಕು ವಾಸನೆ ಬರಬಾರದು ಅಷ್ಟು ನೀಟಾಗಿ ಸ್ನಾನದ ಮನೆಯನ್ನು ಇಟ್ಟುಕೊಳ್ಳಬೇಕು ಸ್ನಾನದ ಮನೆಗೆ ವಾಯುವ್ಯ ದಿಕ್ಕಿನಲ್ಲಿ ಇರುತ್ತದೆ ನಾವು ವಾಯುವ್ಯ ಸ್ಥಾನದಲ್ಲಿಯೇ ಸ್ನಾನದ ಮನೆಯನ್ನು ಮಾಡಿರುವುದು ಮತ್ತು ಅದು ಚಂದ್ರ ಇರುವಂತ ದಿಕ್ಕು ಈ ದಿಕ್ಕಿನಲ್ಲಿ ಬಿಳಿ ನೀಲಿ ಅಥವಾ ಗ್ರೇ ಬಣ್ಣ ಇರಬೇಕು ಇಲ್ಲಿ ಯಾವುದೇ ಕಾರಣಕ್ಕೂ ಕೆಂಪು ಬಣ್ಣವನ್ನು ಬಳಸಬಾರದು.

ಸ್ನಾನದ ಮನೆಯಲ್ಲಿ ಕೆಂಪು ಬಣ್ಣದ ಚೊಂಬನ್ನು ಕೂಡ ಇಡಬಾರದು ಎಂದು ಹೇಳುತ್ತೇವೆ ನಾವು ಯಾಕೆ ಎಂದರೆ ಸ್ನಾನದ ಮನೆ ನೀರಿನ ತತ್ವ ಆದರೆ ಕೆಂಪು ಬಣ್ಣ ಅಗ್ನಿಯ ತತ್ವವಾಗಿರುತ್ತದೆ ಆ ಕಾರಣದಿಂದ ಬಳಸಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.