ಯಾವುದೇ ಪರಿಸ್ಥಿತಿಯಲ್ಲೂ ಈ ನಾಲ್ಕು ಜನರ ಹತ್ತಿರ ಸಹಾಯ ಕೇಳಬೇಡಿ…ಹಸಿವಿನಿಂದ ಈ ಕಾಗೆಯೂ ಹೀಗೆ ಹೇಳಲು ಕಾರಣವೇನು ಅದು ಏನೆಂದರೆ ನೀವುಗಳು ಹಸಿವಿನಿಂದ ಸತ್ತರೂ ಪರವಾಗಿಲ್ಲ ಆದರೆ ಈ ನಾಲ್ಕು ಜನರ ಹತ್ತಿರ ಸಹಾಯವನ್ನು ಕೇಳಬಾರದು ಅದು ಏನೆ ತೊಂದರೆಗಳು ಬರಲಿ ಯಾವುದೇ ದೊಡ್ಡ ಕಷ್ಟಕಾರ್ಪಣ್ಯಗಳು ಬರಲಿ ಈ ನಾಲ್ಕು ಜನರ ಹತ್ತಿರ.
ಸಹಾಯವನ್ನು ಎಂದು ಬೇಡಬಾರದು,ಈ ಒಂದು ಕಾಗೆಯ ಕಥೆ ಈಗಿನ ಮನುಷ್ಯರಿಗೆ ಒಂದು ಬುದ್ಧಿ ಮಾತಾಗಿ ಸಿಗುತ್ತದೆ ಆ ಕಥೆಯ ಪ್ರಾರಂಭದಲ್ಲಿ ಎರಡು ಜೋಡಿ ಕಾಗೆ ಗಳು ಇರುತ್ತವೆ ಮತ್ತು ಮರದ ಮೇಲೆ ಕುಳಿತುಕೊಂಡು ಸುತ್ತಮುತ್ತ ನೋಡುತ್ತಲೇ ಇರುತ್ತವೆ ತಮಗೆ ತಿನ್ನಲು ಏನಾದರೂ ಆಹಾರ ಸಿಗಬಹುದೇ ಎಂದು ಆ ಒಂದು ಕಾಲದಲ್ಲಿ ಆ ಕಾಡೆಲ್ಲವೋ.
ಬರಡಾಗಿ ಹೋಗಿತ್ತು.ಅಲ್ಲಿಂದ ಎಲ್ಲಾ ಪ್ರಾಣಿಗಳು ವಲಸೆ ಹೋಗಿದ್ದವು ಕೆಲವೊಂದು ಸಣ್ಣ ಪುಟ್ಟ ಪ್ರಾಣಿ ಪಕ್ಷಿಗಳು ಮಾತ್ರ ಆ ಒಂದು ಕಾಡಿನಲ್ಲಿ ಇದ್ದವು ಆದರೆ ಆ ಎರಡು ಕಾಗೆಗಳು ಮಾತ್ರ ಹೊಟ್ಟೆಗೆ ಆಹಾರವಿಲ್ಲದೆ ಹಸುವಿನಿಂದ ಎಷ್ಟು ದಿನಗಳನ್ನು ಕಳೆದವು ಸ್ವಲ್ಪ ಸಮಯದ ಬಳಿಕ ಆ ಸ್ಥಳಕ್ಕೆ ಎಲ್ಲಿಂದಲೋ ಒಂದು ನರಿಯು ಸ್ವಲ್ಪ ಆಹಾರವನ್ನು ತನ್ನ ಬಾಯಿಯಲ್ಲಿ.
ಕಚ್ಚಿಕೊಂಡು ಆ ಕಾಗೆಗಳು ಇದ್ದ ಮರದ ಕೆಳಗೆ ಬಂದು ತಿನ್ನಲು ಪ್ರಾರಂಭ ಮಾಡುತ್ತದೆ ಆ ಸಂದರ್ಭದಲ್ಲಿ ಆ ಕಾಗೆಗಳು ನರಿಯನ್ನು ನೋಡಿ ಹೀಗೆ ಕೇಳುತ್ತವೆ ಅದನ್ನು ನಮಗೂ ಸ್ವಲ್ಪ ತಿನ್ನಲು ಕೊಡಿ ನಾವು ಊಟವನ್ನು ಮಾಡಿ ಎರಡು ದಿನವಾಯಿತು ಎಂದು ಸಾಮಾನ್ಯವಾಗಿ ನರಿಯ ಕುತಂತ್ರಿ ಬುದ್ಧಿ ಯಾವ ರೀತಿ ಎಂದು ಎಲ್ಲರಿಗೂ ಗೊತ್ತು ನಂತರ ಆ ನರಿಯು ಸರಿ ಆಯ್ತು.
ನಿಮಗೂ ನನ್ನ ಆಹಾರದಲ್ಲಿ ಸ್ವಲ್ಪ ಆಹಾರವನ್ನು ಕೊಡುತ್ತೇನೆ ಕೆಳಗೆ ಬಂದು ತಿಂದುಕೊಳ್ಳಿ ಎಂದು ಹೇಳುತ್ತದೆ ಆದರೆ ಆ ನರಿಯ ತಲೆಯೊಳಗೆ ಆ ಕಾಗೆಗಳು ಬಂದು ತಿನ್ನುವ ಸಮಯದಲ್ಲೇ ಆ ಎರಡು ಕಾಗೆಗಳನ್ನು ಸಹ ಸಾಯಿಸಿ ಒಟ್ಟಿಗೆ ಪೂರ್ತಿ ಆಹಾರವನ್ನು ನಾನು ಸೇವಿಸುತ್ತೇನೆ ಎಂದು ಅದರ ತಲೆಯಲ್ಲಿ ಯೋಚನೆ ಮಾಡಿಕೊಂಡಿತ್ತು ಆ ಸಮಯದಲ್ಲಿ ಗಂಡು ಕಾಗಿಯೂ.
ಪಕ್ಕದಲ್ಲಿದ್ದ ಹೆಣ್ಣು ಕಾಗೆಗೆ ಹೀಗೆ ಹೇಳುತ್ತದೆ ನೀನು ಹೋಗಬೇಡ ಹೋದರೆ ಆ ನರಿಯು ನಿನ್ನನ್ನು ತಿಂದುಬಿಡುತ್ತದೆ ಅದು ಮೋಸಗಾರ ನರಿ ಅದರ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ ಎಂದು ಆಗ ಹೆಣ್ಣು ಕಾಗೆ ಈಗಷ್ಟೇ ನಾನು ಸಹಾಯವನ್ನು ಕೇಳಿದ್ದೇನೆ ಎಂದು ಆಗ ಆ ಗಂಡು ಕಾಗಿಯೂ ಇಂತದ್ದೇ ಒಂದು ಎಡವಟ್ಟಿನಿಂದ ಹಲವು ಜೀವಗಳು ಹೋಗಿದೆ ಹಾಗಾಗಿ ಈ.
ದಡ್ಡತನದ ಕೆಲಸವನ್ನು ನೀನು ಮಾಡಬೇಡ ಎಂದು ಹೇಳುತ್ತದೆ ಹಾಗೆಯೂ ಒಂದು ಕಥೆಯನ್ನು ಕೂಡ ಹೇಳುತ್ತದೆ ಅದು ಗಿಳಿಗಳ ಕಥೆ ಆಗ ಅಲ್ಲಿ ವಾಸವಾಗಿರುತ್ತವೆ, ಅದೇ ಕಾಡಿನ ಆ ಮರದ ಪೊಟರೆಯ ಒಳಗೆ ಒಂದು ಸರ್ಪವು ವಾಸವಾಗಿರುತ್ತದೆ ಈ ಹೆಣ್ಣು ಗಿಳಿಯು ತನ್ನ ಮೊಟ್ಟೆಯನ್ನು ಹಾಕಿ ಅದರಿಂದ ಮರಿ ಹೊರಗಡೆ ಬರುತ್ತಿದ್ದ ಸಂದರ್ಭದಲ್ಲಿಯೇ ಆ ಸರ್ಪವು ಮರಿಗಳನ್ನು ತಿಂದು.
ಹಾಕಿಬಿಡುತ್ತಿತ್ತು ಆದರೆ ಈ ಅಸಹಾಯಕ ಗಿಳಿಗಳು ಏನು ಮಾಡಲು ಆಗುತ್ತಿರಲಿಲ್ಲ ಹಾಗಾಗಿ ಅಂದೊಂದು ದಿನ ಗಿಳಿ ಅಳುತ್ತ ಕುಳಿತಿರುವಾಗ ಅಲ್ಲಿಗೆ ಬಂದ ಒಂದು ಪಕ್ಷಿ ಹೀಗೆ ಕೇಳಿತು ಏನಾಯಿತು ನಿನಗೆ ಎಂದು ಕೇಳುತ್ತದೆ ಆಗ ಗಿಳಿಯು ಇರುವುದನ್ನು ಹೇಳುತ್ತದೆ ಆಗ ಆ ಒಂದು ಪಕ್ಷಿಯು ಒಂದು ಪರಿಹಾರವನ್ನು ಹೇಳುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.