ಸಕ್ಕರೆ ಬದಲು ಬೇರೇನು ತಿನ್ನಬಹುದು..? ನೀವು ಕೇಳಬಹುದು ಸಕ್ಕರೆ ಹೇಗೆ ಬಿಡುವುದು ಅದರ ಬದಲು ನೈಸರ್ಗಿಕವಾದ ಬೆಲ್ಲ ಇರುತ್ತದೆ ಅದನ್ನೆಲ್ಲ ತೆಗೆದುಕೊಳ್ಳಬಹುದಾ ಅಥವಾ ಹಣ್ಣುಗಳಿರುತ್ತವೆ ಅದನ್ನು ತಿನ್ನಬಹುದ ಎಂದು ನಿಮಗೆ ಸಕ್ಕರೆ ಕಾಯಿಲೆ ಇದ್ದರೆ ಅದನ್ನು ಕಡಿಮೆ ಮಾಡಿಕೊಳ್ಳಬೇಕೆಂದರೆ ಮಾತ್ರೆಗಳನ್ನು ಕಡಿಮೆ ಮಾಡಿಕೊಳ್ಳಬೇಕೆಂದಿದ್ದರೆ ಇದನ್ನೆಲ್ಲ.
ಬಿಡಲೇಬೇಕು ಯಾವುದೇ ಸಕ್ಕರೆ ಬೆಲ್ಲ ಆಗಲಿ ಅದನ್ನೆಲ್ಲ ಬಿಡಲೇಬೇಕು ನಾನು ಅದನ್ನು ತಿಂದ ಮೇಲೆ ನಮ್ಮ ದೇಹದಲ್ಲಿ ಸಕ್ಕರೆ ಕಾಯಿಲೆ ಜಾಸ್ತಿ ಆಗುತ್ತದೆಯೋ ಇಲ್ಲವೋ ಎಂದು ನಾನು ಒಂದು ಕಾನ್ಸ್ಟೇಂಟಲ್ ಗ್ಲುಕೋಸ್ ಮಾನಿಟರಿ ಎಂಬ ಎಕ್ಯುಪ್ಮೆಮೆಂಟನ್ನು ಹಾಕಿದ್ದೇನೆ ನನಗೆ 24×7 ಪ್ರತಿ 10 ನಿಮಿಷಕ್ಕೊಮ್ಮೆ ನಾನು ಹೊಸ ಸಕ್ಕರೆ ಕಾಯಿಲೆಯನ್ನು.
ಕಂಡುಹಿಡಿಯಬಹುದು ಅದರ ಉಪಯೋಗವೇನೆಂದರೆ ಎಲ್ಲರಿಗೂ ಒಂದು ಪದಾರ್ಥ ತಿಂದರೆ ಅದೇ ರೀತಿ ಪ್ರತಿಕ್ರಿಯೆ ಇರುವುದಿಲ್ಲ ನನ್ನ ದೇಹಕ್ಕೆ ನನಗೆ ಇರುವ ಕಾಯಿಲೆಗೆ ನಾನು ಇಂಥ ಪದಾರ್ಥ ತಿಂದರೆ ಸಕ್ಕರೆಯ ಹಂತ ಹೇಗೆ ಮೇಲಾಗುತ್ತದೆ ಎಂದು ಈ ಕಾನ್ಸ್ಟಂಟ್ ಗ್ಲುಕೋಸ್ ಮಾನಿಟರಿಯಿಂದ ನಾನು ತಿಳಿದುಕೊಳ್ಳುತ್ತೇನೆ ಹಾಗಾದರೆ ನಾನು ಯಾವುದೇ ಆಗಲಿ ಬೆಲ್ಲ.
ಹಣ್ಣುಗಳು,ಹಣ್ಣುಗಳ ಬಗ್ಗೆ ಅಂತೂ ನಾನು ಹೇಳಲೇಬೇಕು ಈಗ ಬರುತ್ತಿರುವ ಹಣ್ಣುಗಳನ್ನು ಹೈಬ್ರಿಡ್ ಆಗಿ ಮಾಡುತ್ತಿದ್ದಾರೆ ನಾವು 50 60 ವರ್ಷದ ಹಿಂದೆ ನೋಡಿದರೆ ಸೇಬು ಚಿಕ್ಕದಾಗಿರುತ್ತಿತ್ತು ಮತ್ತು ಸಿಹಿ ಇಷ್ಟೊಂದು ಇರುತ್ತಿರಲಿಲ್ಲ ಈಗ ಅದು ದಪ್ಪ ಇದು ಮಾವಿನಹಣ್ಣಿನ ರೀತಿ ರುಚಿ ಇದೆ ಇದೆಲ್ಲದಕ್ಕೂ ಕಾರಣ ಅದಕ್ಕೆ ಹಾಕುತ್ತಿರುವ ಔಷಧಿಗಳು ಅದು ನಮ್ಮ ದೇಹಕ್ಕೆ ಒಳ್ಳೆಯದಲ್ಲ.
ನಾನು ನಿಮಗೆ ಹೇಳುವುದಾದರೆ ಒಂದು ಬಾಳೆಹಣ್ಣು ತಿಂದರೆ ನನ್ನ ಶುಗರ್ ಲೆವೆಲ್ ಎರಡು ಪಟ್ಟು ಆಗುತ್ತದೆ ಅದು ನನ್ನ ದೇಹಕ್ಕೆ ಏಕೆಂದರೆ ನಾನು ಡಯಾಬಿಟಿಕ್ ಮಾತ್ರೆ ಕೂಡ ತೆಗೆದುಕೊಳ್ಳುತ್ತಿಲ್ಲ ನೀವು ಡಯಾಬಿಟಿಸ್ ಅನ್ನು ಕಡಿಮೆ ಮಾಡಿಕೊಳ್ಳಬೇಕೆಂದರೆ ಖಂಡಿತ ಹಣ್ಣುಗಳನ್ನು ಬಿಡಲೇಬೇಕಾಗುತ್ತದೆ ಅತಿ ಕಡಿಮೆ ಸಿಹಿ ಉಳ್ಳ ಹಣ್ಣುಗಳನ್ನು ತಿನ್ನಬಹುದು ಅದರಲ್ಲಿ ಸ್ಟ್ರಾಬೆರಿ.
ರ್ಯಾಸ್ಬೇರಿ ಬ್ಲಾಕ್ಬೆರಿ ಈ ಬೆರಿಸ್ ಅನ್ನು ಸ್ವಲ್ಪ ಪ್ರಮಾಣದಲ್ಲಿ ನೀವು ತಿನ್ನಬಹುದು ಮೊದಲೆಲ್ಲ ನಾವು ಹೇಳುತ್ತಿದ್ದೇವು ಒಂದು ಸೇಬು ತಿಂದರೆ ವೈದ್ಯ ರಿಂದ ದೂರವಿರಬಹುದೆಂದು ಈಗ ನಾವು ಹೇಳಬೇಕು ಆವಕಾಡೊ ತಿಂದರೆ ವೈದ್ಯರ ಬಳಿ ಹೋಗುವುದನ್ನು ತಪ್ಪಿಸಿಕೊಳ್ಳಬಹುದು ಎಂದು ಆವಕಾಡೊ ಒಂದು ಅದ್ಭುತ ಹಣ್ಣು ಅದಕ್ಕೆ ಬಟರ್ ಫ್ರೂಟ್ ಎಂದು ಹೇಳುತ್ತೇವೆ ಅದರೊಳಗೆ.
ಒಳ್ಳೆಯ ಮತ್ತು ಹೆಚ್ಚಿನ ಅಂಶಗಳಿರುತ್ತದೆ ಅದನ್ನ ತಿಂದರೆ ನಾನು ನನ್ನ ಮಧ್ಯಾಹ್ನ ಊಟಕ್ಕೆ ಒಂದು ಅವಕಾಡೊ ವನ್ನು ತಿಂದರೆ ನನ್ನ ಮಧ್ಯಾಹ್ನದ ಊಟವೇ ಮುಗಿದು ಹೋಗುತ್ತದೆ ನಾನು ಅರ್ಧ ಹೊಟ್ಟೆಯಲ್ಲಿ ಇರುತ್ತಿಲ್ಲ ಅದನ್ನು ತಿಂದರೆ ನನ್ನ ಹೊಟ್ಟೆ ಪೂರ್ತಿಯಾಗುತ್ತದೆ ನನಗೆ ಮತ್ತೆ ಊಟ ಬೇಕೆನಿಸುವುದಿಲ್ಲ ಏಕೆಂದರೆ ಇದರಲ್ಲಿ ಹೆಚ್ಚಿನ ಫ್ಯಾಟ್ ಅಂಶ ಇರುವುದರಿಂದ.
ಹಾಗಾಗಿ ನೀವು ದಿನ ಈ ಹಣ್ಣನ್ನು ಸೇವಿಸಿ ಆದರೆ ನೀವು ಬೇರೆ ಹಣ್ಣುಗಳನ್ನು ಯಾವುದಾದರೂ ತಿಂದರೆ ನೀವೇನಾದರೂ ಡಯಾಬಿಟಿಸ್ ಕಾಯಿಲೆ ಹೊಂದಿರುವವರಾಗಿದ್ದರೆ ಸಕ್ಕರೆಯ ಕಾಯಿಲೆಯ ಲೆವೆಲ್ ಹೆಚ್ಚಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.