ದೇಹದ ಉಷ್ಣಣಂಶವನ್ನು ಕಮ್ಮಿ ಮಾಡುವ ವಿಧಾನಗಳು.. ಬೇಸಿಗೆಗಾಲ ಬಂತು,ತುಂಬಾ ಬಿಸಿಲು ಈ ಸಮಯದಲ್ಲಿ ಪಿಂಪಲ್ ಬರುವುದು ಹೇರ್ ಫಾಲ್ ಆಗುವುದು ಗ್ಯಾಸ್ಟ್ರಿಕ್ ಅತಿಯಾದ ದಾವಾ ಕೆಲವೊಂದು ಬಾರಿ ತಲೆನೋವು ತುಟಿಗಳು ಡ್ರೈ ಯಾಗುವುದು ಇವೆಲ್ಲಾ ಸಮಸ್ಯೆ ಇದೆ ಎಂದರೆ ಖಂಡಿತ ನೀವು ತಿಳಿದುಕೊಳ್ಳಲೇಬೇಕಾದ ವಿಷಯ ನಿಮ್ಮ ದೇಹ ಉಷ್ಣತೆಯಿಂದ.
ಕೂಡಿದೆ ಎಂದು ಅಷ್ಟೇ ಅಲ್ಲದೆ ನವೆ ಬಾಯಲ್ಲಿ ಉಣ್ಣು ಬೆವರು ಜಾಸ್ತಿಯಾಗುವುದು ಕೂಡ ಬಾಡಿ ಹೀಟ್ ಆಗಿದ್ದೆ ಎಂದು ತೋರಿಸುವ ಲಕ್ಷಣ ನಿಮ್ಮ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಲಿಲ್ಲ ಎಂದರೆ ನೀವು ಯಾವ ಪ್ರಾಡಕ್ಟ್ ಅನ್ನು ಉಪಯೋಗಿಸಿದರು ಸರಿ ಪ್ರಯೋಜನ ಇರುವುದಿಲ್ಲ ಈ ತೊಂದರೆಗೆ ಪೂರ್ಣವಾಗಿ ನಿವಾರಣೆ ಸಿಗುವುದು ತುಂಬಾ ಕಷ್ಟ.
ಆದರೆ ಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆಗಳನ್ನ ಮಾಡಿಕೊಳ್ಳುವುದರಿಂದ ಈ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಬಹುದು ಈ ವಿಡಿಯೋದಲ್ಲಿ ನಾವು ದೇಹದ ಉಷ್ಣಾಂಶವನ್ನು ಕಡಿಮೆ ಮಾಡುವ ಕೆಲವು ಟಿಪ್ಸನ್ನು ಹೇಳುತ್ತೇವೆ ಆದ್ದರಿಂದ ಈ ವಿಡಿಯೋವನ್ನು ಕೊನೆಯವರೆಗೂ ವೀಕ್ಷಿಸಿ.ಈಗ ಬೇಸಿಗೆಕಾಲ ಬಿಸಿಲು ಜಾಸ್ತಿ ಇದೆ ಈ ಸಮಯದಲ್ಲಿ ದೇಹದ.
ಉಷ್ಣಾಂಶ ಕೂಡ ಜಾಸ್ತಿಯಾಗುತ್ತದೆ ನಮ್ಮ ದೇಹದಲ್ಲಿ ಪಿತ್ತದೋಷ ಜಾಸ್ತಿಯಾಗುವುದಕ್ಕೆ ಕಾರಣ ಈ ಸಮಸ್ಯೆಗಳೆಲ್ಲವೂ ಬರುತ್ತದೆ ಹವಮಾನ ಮತ್ತು ಪರಿಸರ ಅಂಶಗಳು ಅಲ್ಲದೆ ಒತ್ತಡ ಕೋಪ ಮದ್ಯಪಾನ ಧೂಮಪಾನ ತಂಬಾಕು ಮತ್ತು ರಾಂಗ್ ಫುಡ್ ನಿಂದ ಕೂಡ ನಮ್ಮ ದೇಹದಲ್ಲಿ ಬಿಸಿ ಜಾಸ್ತಿಯಾಗುತ್ತದೆ ಆದರೆ ಭಯ ಬೇಡ ಇದನ್ನ ಅಂದರೆ ನಿಮ್ಮ ದೇಹದ.
ಉಷ್ಣಾಂಶವನ್ನು ಕಡಿಮೆ ಮಾಡಲು ಈಗ ನಾವು 5 ಟಿಪ್ಸ್ ಅನ್ನು ಹೇಳುತ್ತೇವೆ ಅದನ್ನ ಪಾಲಿಸಿದರೆ ನಿಮ್ಮ ದೇಹದ ಉಷ್ಣಾಂಶ ಖಂಡಿತ ಕಡಿಮೆಯಾಗುತ್ತದೆ,ಆಹಾರ ಇದು ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳಿಗೆ ಮುಖ್ಯ ಕಾರಣ ಕೆಲವು ಆಹಾರಗಳು ದೇಹದ ಉಷ್ಣಾಂಶವನ್ನು ಜಾಸ್ತಿ ಮಾಡುತ್ತದೆ ಇನ್ನು ಕೆಲವು ಆಹಾರಗಳು ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ.
ಉಪ್ಪು, ಖಾರ ಉಳಿ ಇವು ದೇಹದ ಉಷ್ಣಾಂಶವನ್ನು ಜಾಸ್ತಿ ಮಾಡುತ್ತದೆ ಆದರೆ ನಿಂಬೆಹಣ್ಣು ಹುಳಿ ಇದ್ದರೂ ಅದರಿಂದ ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ ಒಂದು ವೇಳೆ ನಿಮ್ಮ ದೇಹದ ಉಷ್ಣಾಂಶ ಆಗಲೇ ಜಾಸ್ತಿ ಇದ್ದರೆ ಮಸಾಲೆ ಪದಾರ್ಥಗಳನ್ನು ಮತ್ತು ಕಾರವನ್ನು ನಿಯಂತ್ರಿಸಿ ಅದೇ ರೀತಿ ಪ್ಯಾಕೆಟ್ ಫುಡ್ ಗಳನ್ನು.
ಕಡಿಮೆ ಮಾಡಿ ಅಂದರೆ ಚಿಪ್ಸ್ ಬಿಸ್ಕೆಟ್ ಇಂಥವುಗಳನ್ನ ತಿನ್ನುವುದನ್ನು ಕಡಿಮೆ ಮಾಡಿ ಅದೇ ರೀತಿ ಸ್ಟ್ರೀಟ್ ಫುಡ್ ತಿನ್ನುವುದನ್ನು ಕೂಡ ಕಡಿಮೆ ಮಾಡಿ ಇನ್ನೊಂದು ಕಡೆ ಸಿಹಿ ಮತ್ತು ಕಹಿ ಪದಾರ್ಥಗಳು ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ ಸಿಹಿ ಎಂದರೆ ಸಕ್ಕರೆಯಿಂದ ಮಾಡಿದ ಸಿಹಿಯಲ್ಲ ಬೆಲ್ಲ ಅಥವಾ ಕಲ್ಲು ಸಕ್ಕರೆಯಿಂದ ಮಾಡಿದ ಸಿಹಿ ತಿನ್ನುವುದು ತುಂಬಾ.
ಒಳ್ಳೆಯದು.ನೀರನ್ನು ಹೆಚ್ಚಾಗಿ ಕುಡಿಯಬೇಕು ಆದರೆ ಫ್ರಿಜ್ಜಿನಲ್ಲಿ ಇಡುವ ನೀರನ್ನು ಕುಡಿಯಬಾರದು ಏಕೆಂದರೆ ಇದರಿಂದ ದೇಹದ ಉಷ್ಣಾಂಶ ಜಾಸ್ತಿ ಆಗುತ್ತದೆ ಮಡಿಕೆ ನೀರು ಕುಡಿಯುವುದು ತುಂಬಾನೇ ಒಳ್ಳೆಯದು ಡ್ರೈ ಫ್ರೂಟ್ಸ್ ಅನ್ನ ನೇರವಾಗಿ ತಿನ್ನಬೇಡಿ ಅದನ್ನು ನೀರಿನಲ್ಲಿ ನೆನೆಸಿ ಆನಂತರ ತಿನ್ನಿರಿ ಅದೇ ರೀತಿ ಕಲ್ಲಂಗಡಿ.
ಹಣ್ಣು ಸೌತೆಕಾಯಿ, ಕರ್ಬುಜ ಕುಂಬಳಕಾಯಿ ಸೋರೆಕಾಯಿ ಇವು ಪಿತ್ತ ದೋಷವನ್ನು ಕಡಿಮೆ ಮಾಡುತ್ತದೆ ಎಳನೀರು ಕೂಡ ದೇಹದ ಉಷ್ಣಾಂಶವನ್ನು ಕಡಿಮೆ ಮಾಡುವುದರಲ್ಲಿ ಮುಖ್ಯ ಪಾತ್ರವನ್ನು ಬಯಸುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.