ಯಾವ ಹೇರ್ ಕಲರ್ ಹೇರ್ ಡೈ ಬೇಡ ಇದನ್ನು ಹಚ್ಚಿ ನೀವೇ ಆಶ್ಚರ್ಯ ಪಡುತ್ತೀರಾ… ಬಿಳಿ ಕೂದಲಿನ ಸಮಸ್ಯೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ ಅದು ನಾವು ತಿನ್ನುವಂತಹ ಆಹಾರದಿಂದ ನಾಗರಬಹುದು ನಾವು ಬಳಸುವಂತಹ ಶ್ಯಾಂಪೂ ಇಂದ ಆಗಿರಬಹುದು ನಾವು ತಿನ್ನುವಂತಹ ಆಹಾರದಿಂದ ಆಗಿರಬಹುದು ಅಥವಾ ತುಂಬಾನೇ ಸಮಯ ಕೆಲಸದ ಒತ್ತಡದಿಂದ ಟೆನ್ಶನ್ ಮಾಡಿಕೊಳ್ಳುವುದಾಗಿರಬಹುದು.

WhatsApp Group Join Now
Telegram Group Join Now

ಆ ರೀತಿಯಾದಂತಹ ಬೇರೆ ಬೇರೆ ಸಮಸ್ಯೆಯಿಂದ ಕೂದಲು ಬೆಳ್ಳಗೆ ಆಗಿರುತ್ತದೆ ಮತ್ತು ಈಗ ಅದು ಸಾಮಾನ್ಯವಾಗಿದೆ ನಾವು ಹೊರಗಡೆಯಿಂದ ತಂದು ಕಲರ್ ಮಾಡುವುದರಿಂದ ಇನ್ನೂ ಬಿಳಿ ಕೂದಲು ಜಾಸ್ತಿ ಆಗುತ್ತದೆ ತಲೆಯಲ್ಲಿ ಕಡಿಮೆ ಅಂತೂ ಆಗುವುದಿಲ್ಲ ಹಾಗಾಗಿ ನಾವು ಮನೆಯಲ್ಲಿಯೇ ನೈಸರ್ಗಿಕವಾಗಿ ಕಲರ್ ಅನ್ನು ಮಾಡಿಕೊಳ್ಳಣ ನಾನು ಇಲ್ಲಿ ಕಾಫಿ ಪೌಡರ್ ಅನ್ನು ತೆಗೆದುಕೊಂಡಿದ್ದೇನೆ ನೀವು ಬ್ಲೂ ಆಗಬಹುದು ನೆಸ್ಕೇಫೆ ಆಗಬಹುದು.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

See also  ಲೇಡಿ ಅಘೋರಿ ಯಾರು ? ಎಲ್ಲೂರಿ ಶ್ರೀನಿವಾಸ್ ಅಘೋರಿಯಾಗಿ ಬದಲಾಗಿದ್ದೇಗೆ ಸಕತ್ ವೈರಲ್ ಆಗುತ್ತಿರುವ ಈಕೆ ಯಾರು ನೋಡಿ

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಯಾವುದಾದರೂನ್ನು ಸರಿ ಎರಡು ಚಮಚದಷ್ಟು ತೆಗೆದುಕೊಂಡು ಅದಕ್ಕೆ ನೀರನ್ನು ಹಾಕಿ ಒಂದು ಗ್ಲಾಸ್ ನಷ್ಟು ಅದನ್ನು ಚೆನ್ನಾಗಿ ತಿರುಗಿಸಬೇಕು ನಾನು ಇದಕ್ಕೆ ಕಬ್ಬಿಣದ ಬಾಣಲಿಯನ್ನು ತೆಗೆದುಕೊಂಡಿದ್ದೇನೆ ಯಾಕೆ ತೆಗೆದುಕೊಂಡಿದ್ದೇನೆ ಎಂದರೆ ತುಂಬಾ ಚೆನ್ನಾಗಿ ಬಣ್ಣ ಬರುತ್ತದೆ ಆ ಕಾರಣಕ್ಕಾಗಿ ಎಷ್ಟು ಸಮಯ ಕುದಿಸಬೇಕು ಎಂದರೆ ಅದು ಬಣ್ಣ ಬದಲಾಯಿಸುತ್ತದೆ ಕಬ್ಬಿಣದ ಬಾಂಡಲಿಯಲ್ಲಿ ಬಿಸಿ ಮಾಡುವುದರಿಂದ ಅದು ತುಂಬಾನೇ ಒಳ್ಳೆಯದು.

ನಮ್ಮ ಕೂದಲಿಗೆ ಬಣ್ಣ ಬರುವುದಕ್ಕೆ ಇದು ತುಂಬಾ ಚೆನ್ನಾಗಿ ಕೆಲಸವನ್ನು ಮಾಡುತ್ತದೆ ಆ ಕಾರಣಕ್ಕಾಗಿ ನಾನು ಕಬ್ಬಿಣದ ಬಾಂಡಲಿಯನ್ನು ತೆಗೆದುಕೊಂಡಿದ್ದೇನೆ ನೀವು ಕಬ್ಬಿಣದ ಬಾಂಡ್ಲಿ ಇಲ್ಲ ಎಂದರೆ ಸಾಮಾನ್ಯವಾಗಿ ಬಾಂಡಲಿಯನ್ನು ತೆಗೆದುಕೊಳ್ಳಬಹುದು ಆದರೆ ಕಬ್ಬಿಣದ ಬಾಂಡಲಿಯನ್ನು ತೆಗೆದುಕೊಂಡರೆ ಫಲಿತಾಂಶ ಚೆನ್ನಾಗಿ ಬರುತ್ತದೆ ಅದನ್ನು ತಣ್ಣಗೆ ಆಗುವುದಕ್ಕೆ ಹಾಗೆ ಬಿಟ್ಟು ಒಂದು ಬೀಟ್ರೂಟ್ ಅನ್ನು ತುರಿದುಕೊಳ್ಳಬೇಕು.

See also  ಲೇಡಿ ಅಘೋರಿ ಯಾರು ? ಎಲ್ಲೂರಿ ಶ್ರೀನಿವಾಸ್ ಅಘೋರಿಯಾಗಿ ಬದಲಾಗಿದ್ದೇಗೆ ಸಕತ್ ವೈರಲ್ ಆಗುತ್ತಿರುವ ಈಕೆ ಯಾರು ನೋಡಿ

ಆನಂತರ ಕರಿಬೇವು ಸೊಪ್ಪನ್ನು ತೆಗೆದುಕೊಂಡಿದ್ದೇನೆ ಬೀಟ್ರೂಟ್ ಆಗಿರಬಹುದು ಕರಿಬೇವಿನ ಸೊಪ್ಪು ಆಗಿರಬಹುದು ನಮ್ಮ ಕೂದಲಿಗೆ ಬಣ್ಣ ಪಡುವುದಕ್ಕೆ ತುಂಬಾನೇ ಸಹಾಯವಾಗುತ್ತದೆ ಕೂದಲು ಬೆಳೆಯುವುದಕ್ಕಾಗಬಹುದು ಅಥವಾ ನಮ್ಮ ಕೂದಲು ತುಂಬಾನೇ ಚೆನ್ನಾಗಿರುವುದಕ್ಕೆ ಸಾಫ್ಟ್ ಆಗಿ ಶೈನ್ ಆಗಿ ಸಿಲ್ಕಿ ಆಗಿರುವುದಕ್ಕೆ ಇದು ಒಳ್ಳೆಯ ರೀತಿಯಲ್ಲಿ ಸಹಾಯ ಮಾಡುತ್ತದೆ ಇದಕ್ಕೆ ಈಗ ಸ್ವಲ್ಪ ನೀರನ್ನು ಹಾಕಿಕೊಂಡು ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು.

ಆನಂತರ ಅದನ್ನು ಒಂದು ಬಟ್ಟಲಿಗೆ ಶೋಧಿಸಿ ಕೊಳ್ಳಬೇಕು ಇದನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ಚೆನ್ನಾಗಿ ಬಣ್ಣ ಕೂಡ ಬರುತ್ತದೆ ಮತ್ತು ಇದರಿಂದ ಯಾವುದೇ ಸೈಡ್ ಎಫೆಕ್ಟ್ ಕೂಡ ಇರುವುದಿಲ್ಲ. ನಾವು ನೈಸರ್ಗಿಕವಾಗಿ ಕಲರ್ ಹಚ್ಚುವುದರಿಂದ ನಮಗೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಆಗುವುದಿಲ್ಲ ಹೊಟ್ಟಾಗಲಿ ಅಥವಾ ಕೂದಲು ಉದುರುವುದಾಗಲಿ ಹಾಗುವುದಿಲ್ಲ ಮತ್ತು ನಮ್ಮ ಕೂದಲು ಚೆನ್ನಾಗಿ ಬೆಳೆಯುವುದಕ್ಕೆ.

ಮತ್ತು ಶೈನ್ ಆಗಿರುವುದಕ್ಕೆ ಈ ರೀತಿಯಾಗಿ ಮನೆಯಲ್ಲೇ ಮಾಡಿಕೊಂಡು ಹಚ್ಚಿಕೊಳ್ಳಬಹುದು ಇದು ನಮಗೆ ತುಂಬಾನೇ ಒಳ್ಳೆಯ ಉಪಯೋಗವಾಗುತ್ತದೆ ಈಗ ನಾನು ಶೋಧಿಸಿಕೊಂಡಿರುವುದನ್ನು ಮತ್ತು ಆಗಲೇ ನಾವು ಕಾಫಿಪುಡಿಯಿಂದ ತಯಾರಿಸಿಕೊಂಡಿದ್ದನ್ನು ಎರಡು ಸೇರಿಸಿ ಕಬ್ಬಿಣದ ಬಾಂಡಲಿಗೆ ಹಾಕಿದ್ದೇನೆ ಈಗ ಅದನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು.

See also  ಲೇಡಿ ಅಘೋರಿ ಯಾರು ? ಎಲ್ಲೂರಿ ಶ್ರೀನಿವಾಸ್ ಅಘೋರಿಯಾಗಿ ಬದಲಾಗಿದ್ದೇಗೆ ಸಕತ್ ವೈರಲ್ ಆಗುತ್ತಿರುವ ಈಕೆ ಯಾರು ನೋಡಿ

ಎಷ್ಟರ ಮಟ್ಟಿಗೆ ಅದನ್ನು ಬಿಸಿ ಮಾಡಬೇಕು ಎಂದರೆ ಅದರ ಬಣ್ಣವೇ ಬದಲಾಗಿ ಹೋಗುತ್ತದೆ ಅಲ್ಲಿಯವರೆಗೂ ಅದನ್ನು ಚೆನ್ನಾಗಿ ಬಿಸಿ ಮಾಡಬೇಕು ಅದು ಚೆನ್ನಾಗಿ ಕುದ್ದು ಬಣ್ಣ ಬದಲಾಗುತ್ತಿದೆ ಎನ್ನುವಾಗ ನಾವು ಅದಕ್ಕೆ ಎರಡು ಚಮಚ ಆಗುವಷ್ಟು ಮೆಹಂದಿ ಪುಡಿಯನ್ನು ಹಾಕಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.