ಯಾವ ಹೇರ್ ಕಲರ್ ಬೇಡ ಹೇರ್ ಡ್ರೈ ಬೇಡ 2 ಸರಿ ಇದನ್ನು ಹಚ್ಚಿ ಆಮೇಲೆ ಮ್ಯಾಜಿಕ್ ನೋಡಿ…ತಲೆ ಕೂದಲು ತುಂಬಾ ಬೆಳ್ಳಗೆ ಆಗಿದೆಯಾ ಯಾವುದೇ ಹೇರ್ ಡ್ರೈ ಹಾಕದೆ ಸಹಜವಾಗಿ ತಲೆಕೂದಲು ಕಪ್ಪಾಗುವ ಹಾಗೆ ಮಾಡಬೇಕ ಹಾಗಾದರೆ ಈ ವಿಡಿಯೋವನ್ನು ಪೂರ್ತಿಯಾಗಿ ವೀಕ್ಷಿಸಿ ಇನ್ನು ಮುಂದೆ ತಲೆ ಕೂದಲು ಬೆಳ್ಳಗಾಯಿತು ಎಂದು ಹೇರ್ ಡ್ರೈಯಲ್ಲ.
ಹಾಕಿಕೊಳ್ಳಬೇಡಿ ಅದಕ್ಕಾಗಿ ನಾನು ಸೂಪರ್ ಆದ ನೈಸರ್ಗಿಕವಾದ ಮನೆಮದ್ದನ್ನು ನಿಮಗೆ ತಿಳಿಸುತ್ತೇನೆ ಇದು ಏನು ಎಂದರೆ ಇದನ್ನು ನಾನು ಕೂಡ ಉಪಯೋಗಿಸುತ್ತೇನೆ ನನ್ನ ತಲೆ ಕೂದಲು ಕೂಡ ಅಲ್ಲಲ್ಲಿ ಬೆಳ್ಳಗೆ ಆಗಿದೆ ಆದರೆ ನಾನು ಯಾವುದೇ ಹೇರ್ ಡ್ರೈಯರ್ ನ ಬಳಸುವುದಿಲ್ಲ ನಾನು ಕೇವಲ ಇದನ್ನು ಮಾತ್ರ ಬಳಸುತ್ತೇನೆ ಏಕೆಂದರೆ ಯಾವುದೇ ಬೇರೆ ಹೇರ್ ಡ್ರೈ ಬಳಸಿದರು.
ಬಿಳಿ ಕೂದಲು ಜಾಸ್ತಿಯಾಗುತ್ತದೆ ಎಂದು ಹೇಳುತ್ತಾರೆ ಹಾಗೂ ಅದಕ್ಕೆ ಬಳಸಲಾಗಿರುವಂತಹ ಕೆಮಿಕಲ್ಸ್ ಗಳನ್ನು ಬಳಸಿರುತ್ತಾರೆ ಎಂದು ನಮಗೆ ಗೊತ್ತಿರುವುದಿಲ್ಲ ಹಾಗಾಗಿ ನಾನು ಈ ಮನೆಮದ್ದನ್ನು ಉಪಯೋಗಿಸುತ್ತೇನೆ ಇದನ್ನು ಉಪಯೋಗಿಸಿದ ಮೊದಲನೇ ಬಾರಿಗೆ ನಿಮಗೆ ಇದರ ಉಪಯೋಗ ತಿಳಿಯುತ್ತದೆ ಆದರೆ ಒಂದೇ ಬಾರಿಗೆ ನಿಮ್ಮ ಕೂದಲು ಕಪ್ಪಾಗದೆ ಇರಬಹುದು.
ಆದರೆ ಸ್ವಲ್ಪ ಬ್ರೌನ್ ಕಲರ್ ಆಗಿ ನಿಮಗೆ ಕಾಣಿಸುತ್ತದೆ ಅಂದರೆ ಕಂದು ಬಣ್ಣ ಅಥವಾ ಡಾರ್ಕ್ ಬ್ರೌನ್ ಕಲರ್ ಗೆ ಬರುತ್ತದೆ ಅದು ನಿಮಗೆ ಗೊತ್ತಾಗುತ್ತದೆ ಹಾಗೂ ಕೂದಲು ಒಳ್ಳೆಯ ಶೈನ್ ಆಗುತ್ತದೆ, ಉದುರುವುದು ನಿಲ್ಲುತ್ತದೆ ಈ ಮನೆಯಲ್ಲೇ ತಯಾರಿಸುವ ಹೇರ್ ಡ್ರೈ ಯಿಂದ ಇದನ್ನು ತುಂಬಾನೇ ಸುಲಭವಾಗಿ ತಯಾರಿಸಬಹುದು.
ನೀವು ಇದನ್ನು 3 ವಾರ ತಪ್ಪದೇ ಏಳು ದಿನಕ್ಕೆ ಒಂದು ಸಲ ಮಾಡಿದರೆ ನಿಮಗೆ ಅದ್ಭುತವಾದ ನೈಸರ್ಗಿಕವಾದ ಕಪ್ಪು ಕೂದಲು ಸಿಗುತ್ತದೆ ಇದನ್ನು ಬಳಸಿದ ಮೊದಲನೇ ದಿನವೇ ನಿಮಗೆ ವ್ಯತ್ಯಾಸ ಗೊತ್ತಾಗುತ್ತದೆ ಆದರೆ ಮೂರು ವಾರ ತಪ್ಪದೇ ಮಾಡುವುದರಿಂದ ನಿಮಗೆ ಪೂರ್ತಿಯಾಗಿ ಕಪ್ಪು ಕೂದಲು ಸಿಗುತ್ತದೆ,ಇದಕ್ಕೆ ತುಂಬಾ ಪ್ರಮುಖವಾಗಿ ಬೇಕಾಗಿರುವುದು ಮೆಹಂದಿ ಪುಡಿ.
ಅಥವಾ ಮದರಂಗಿ ಪುಡಿ ಇದು ನಿಮಗೆ ಹತ್ತಿರದ ಮೆಡಿಕಲ್ ಗಳಲ್ಲಿ ಹಾಗೂ ಆಯುರ್ವೇದಿಕ್ ಅಂಗಡಿಗಳಲ್ಲಿ ನಿಮಗೆ ಇದು ಸಿಗುತ್ತದೆ ನೈಸರ್ಗಿಕವಾದ ತಲೆಗೆ ಹಚ್ಚುವ ಮೆಹಂದಿ ಪುಡಿ ಆರ್ಗಾನಿಕ್ ಆಗಿ ನಿಮಗೆ ಸಿಗುತ್ತದೆ ಇದು ತುಂಬಾನೇ ಒಳ್ಳೆಯದು ಆರ್ಗಾನಿಕ್ ಆಗಿರುವುದನ್ನೇ ತೆಗೆದುಕೊಂಡು ಬನ್ನಿ ಅಥವಾ ಹರ್ಬಲ್ ಎಂದು ಇರುವುದನ್ನು ತೆಗೆದುಕೊಂಡು ಬನ್ನಿ.
ಏನು ಮಾಡಿಕೊಳ್ಳಬೇಕೆಂದರೆ ಒಂದು ಡಿಕಾಕ್ಷನ್ ಅನ್ನು ಮಾಡಬೇಕು ಆ ಡಿಕಾಕ್ಷನ್ ಅನ್ನು ರೆಡಿ ಮಾಡಲು ಒಂದು ಲೋಟದಷ್ಟು ನೀರನ್ನು ತೆಗೆದುಕೊಂಡು ಒಂದುವರೆ ಚಮಚದಷ್ಟು ಕಾಫಿ ಪುಡಿ ಪುಡಿಯನ್ನು ಉಪಯೋಗಿಸಬೇಕು ಒಳ್ಳೆಯ ಕಾಫಿ ಪುಡಿ ಹಾಗೂ ಟೀ ಪುಡಿಯನ್ನು ಉಪಯೋಗಿಸಬೇಕು ಏಕೆಂದರೆ ಕೆಮಿಕಲ್ ಮಿಶ್ರಣವಾದ ಕಾಫಿ ಪುಡಿ ಹಾಗೂ ಟೀಪುಡಿಯನ್ನು.
ಅಷ್ಟೊಂದು ಒಳ್ಳೆಯದಲ್ಲ ಏಕೆಂದರೆ ಇದನ್ನು ತಲೆಗೆ ಹಾಕುವುದರಿಂದ ಹಾಗಾಗಿ ಒಳ್ಳೆಯ ಕ್ವಾಲಿಟಿ ಆಗಿರುವುದನ್ನು ತೆಗೆದುಕೊಳ್ಳಿ ಇದನ್ನು ಕುದಿಯಲು ಬಿಡಬೇಕು ಇದು ತುಂಬಾ ಚೆನ್ನಾಗಿ ಕುದ್ದು ಡಿಕಕ್ಷನ್ ತುಂಬಾ ಡಾರ್ಕಾಗಿ ಬರಬೇಕು ಡಿಕಕ್ಷನ್ ಚೆನ್ನಾಗಿ ಕುದ್ದ ನಂತರವೂ.
ಮೀಡಿಯಂ ಫ್ಲೇಮ್ ನಲ್ಲಿ ಇಟ್ಟು ಚೆನ್ನಾಗಿ ಮೂರರಿಂದ ನಾಲ್ಕು ನಿಮಿಷ ಕುದಿಸಬೇಕು ನಾವು ಒಂದು ಲೋಟ ನೀರು ಇಟ್ಟಿದ್ದರೆ ಅದು ಅರ್ಧ ಲೋಟದಷ್ಟು ಹಾಕುವವರೆಗೂ ಅದನ್ನು ಚೆನ್ನಾಗಿ ಕುದಿಸಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ