ಯುಗಾದಿ ಹಬ್ಬದ ದಿನ ಈ ಪಕ್ಷಿ ಮುಖ ನೋಡಿದರೆ ಅದೃಷ್ಟ ಖುಲಾಯಿಸುತ್ತೆ…. ಯುಗಾದಿ ಹಬ್ಬದ ದಿನ ಈ ಬರುವ ಏಪ್ರಿಲ್ ಒಂಬತ್ತನೇ ತಾರೀಕಿಗೆ ಯುಗಾದಿ ಹಬ್ಬ ನಮ್ಮೆಲ್ಲರ ಹೊಸ ವರ್ಷ ಹೆಮ್ಮೆಯ ಹೊಸ ವರ್ಷ ಆ ದಿನದಂದು ಈ ಪಕ್ಷಿಯ ಮುಖ ನೋಡಿದರೆ ಅಥವಾ ನೋಡಿದ್ದೆ ಆದರೆ ಆ ವರ್ಷ ಪೂರ್ತಿ ನಮಗೆ ಅದೃಷ್ಟವೋ ಅದೃಷ್ಟ ಕೈ ಹಾಕಿದ ಕೆಲಸಗಳೆಲ್ಲವೂ ಸಕ್ಸಸ್.

WhatsApp Group Join Now
Telegram Group Join Now

ಆಗುತ್ತಾ ಹೋಗುತ್ತದೆ ಹಾಗಂತ ಕಷ್ಟಪಟ್ಟು ದುಡಿಯುವುದನ್ನು ನಿಲ್ಲಿಸುವುದು ಬೇಡ ಮೇಲ್ನೋಟಕ್ಕೆ ಬಹಳ ಸುಲಭ ಎನಿಸಿದರು ಕೂಡ ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ರೆಮಿಡಿಗಳನ್ನು ಮಾಡಿಕೊಂಡು ಜೀವನದಲ್ಲಿ ಗೆಲ್ಲುವುದನ್ನು ನಿಲ್ಲಿಸುವುದು ಬೇಡ ಯುಗಾದಿ ಹಬ್ಬದ ದಿವಸ ಯಾವ ಪಕ್ಷಿಯನ್ನು ನೋಡಿದರೆ ಯಾವ ಪಕ್ಷಿಯ ಮುಖವನ್ನು ನೋಡಿದರೆ ನಿಮಗೆ ವರ್ಷಪೂರ್ತಿ ಅದೃಷ್ಟ.

ಎನ್ನುವುದನ್ನು ತೋರಿಸುತ್ತೇನೆ ಅದನ್ನು ನೋಡಿದೆ ಆದರೆ ವಿಶೇಷವಾಗಿ ಇನ್ನೊಂದು ರಹಸ್ಯ ಏನು ಎಂದರೆ ಬೇರೆ ದಿವಸ ಆ ಪಕ್ಷಿ ಕಾಣಿಸಿಕೊಳ್ಳುತ್ತದೆ ಇಲ್ಲವೋ ಗೊತ್ತಿಲ್ಲ ನಾನು ವೈಯಕ್ತಿಕವಾಗಿ ನೋಡಿರುವ ಪ್ರಕಾರ ಯುಗಾದಿ ಹಬ್ಬದ ದಿವಸ ಅದು ಕಡ್ಡಾಯವಾಗಿ ಕಾಣಿಸಿಕೊಳ್ಳುತ್ತದೆ ಮರೆಯಬೇಡಿ ನೋಡುವುದಕ್ಕೆ ಅದು ಪ್ರಕೃತಿಯ ವಿಚಿತ್ರ ಭಗವಂತನ.

ಆಶೀರ್ವಾದ ಆ ದಿವಸ ಭಗವಂತನೇ ಆಶೀರ್ವಾದ ಮಾಡಿ ಕಳಿಸಿರುತ್ತಾನೆ ಎಂದು ನನಗೆ ಅನಿಸುತ್ತದೆ ಏಕೆಂದರೆ ಅದರ ದರ್ಶನ ಮಾಡಿದರೆ ವರ್ಷ ಪೂರ್ತಿ ನೆಮ್ಮದಿ ವರ್ಷಪೂರ್ತಿ ಹಣಕಾಸಿಗೆ ತೊಂದರೆ ಇರುವುದಿಲ್ಲ ಕೈ ಹಾಕಿದ ಕೆಲಸದಲ್ಲಿ ಯಶಸ್ಸು ಸಿಕ್ಕೆ ಸಿಗುತ್ತದೆ ಚಿಂತೆ ಬೇಡ ಅಕಸ್ಮಾತ್ ನಿಮಗೆ ಯುಗಾದಿ ಹಬ್ಬದ ದಿನ ಪಕ್ಷಿಯನ್ನು ನೋಡುವುದಕ್ಕೆ ಆಗದೇ.

ಹೋದರು ಕೂಡ ಇವತ್ತು ನಾನು ನಿಮಗೆ ಲೈವ್ ಆಗಿ ಆ ಪಕ್ಷಿಯ ಫೋಟೋವನ್ನು ತೋರಿಸುತ್ತೇನೆ ನಿಮಗೆ ಏನಾದರೂ ಸಿಕ್ಕಿದರೆ ಪ್ರಯತ್ನವನ್ನು ಮಾಡಿ ನೋಡಿ ಮನೆಯ ಅಕ್ಕಪಕ್ಕ ನೀವು ಹೊರಗಡೆ ಓಡಾಡಬೇಕಾದರೆ ದೇವಸ್ಥಾನಕ್ಕೆ ಹೋಗಿರುತ್ತೀರಾ ಆ ದಿನ ಎಲ್ಲಾದರೂ ಹೊರಗಡೆ ಹೋದಾಗ ಸಿಕ್ಕಿದ್ದರೆ ಒಳ್ಳೆಯದು ಅಕಸ್ಮಾತ್ ಸಿಗದೆ ಹೋದರೆ ನಾನು ವಿಡಿಯೋದಲ್ಲಿ ಏನು.

ತೋರಿಸುತ್ತೇನೆ ಆ ಪಕ್ಷಿಯ ಫೋಟೋವನ್ನು ಇನ್ನೊಂದು ಬಾರಿ ಈ ವಿಡಿಯೋವನ್ನು ಅವತ್ತಿನ ದಿವಸ ನೋಡಿ ರಿವೈಂಡ್ ಮಾಡಿಕೊಂಡು ಆ ಪಕ್ಷ ಫೋಟೋವನ್ನು ನೋಡಿ ಒಂದು ಬಾರಿ ಕೈಮುಗಿದು ಈ ವರ್ಷ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿಕೊಳ್ಳಿ ಎರಡು ಆಪ್ಷನ್ ಇದೆ ನೀವು ಹೊರಗಡೆ ಹೋದಾಗಲೂ ಕೂಡ ನೋಡಬಹುದು ಸಿಗಲಿಲ್ಲ ಎಂದರೆ ಈ.

ವಿಡಿಯೋದಲ್ಲಿ ತೋರಿಸಿರುವುದನ್ನು ಇನ್ನೊಂದು ಬಾರಿ ನೋಡಿಕೊಳ್ಳಬಹುದು ಅದನ್ನು ಈಗ ತೋರಿಸುತ್ತೆ ಇದ್ದೇನೆ ಆ ಪಕ್ಷಿಗೆ ಮೊದಲು ನೋಡಿ ಬಿಡಿ ಆನಂತರ ನಾನು ಹೇಳುತ್ತೇನೆ ನೋಡಬಹುದು ಇದೇ ಆ ಪಕ್ಷಿ ಈ ಪಕ್ಷಿಯ ದರ್ಶನವನ್ನು ಯುಗಾದಿ ಹಬ್ಬದ ದಿವಸ ಸಿಕ್ಕಿದೆ ಯಾಗಲಿ ಆ ವರ್ಷಪೂರ್ತಿ ನಿಮಗೆ ಅದೃಷ್ಟ ಎನ್ನುವುದು ಬಹಳ ಕೈ ಹಿಡಿಯುತ್ತದೆ ಎಂದು.

ಹೇಳುತ್ತಾರೆ ಈ ಪಕ್ಷಿಗೆ ರತ್ನ ಪಕ್ಷಿ ಎಂದು ಹೇಳುತ್ತಾರೆ ಆಮೇಲೆ ಕೆಂಬೂತ ಎಂದು ಕೂಡ ಕರೆಯುತ್ತಾರೆ ಮತ್ತು ಇದಕ್ಕೆ ಉತ್ತರ ಕರ್ನಾಟಕದ ಕಡೆಯಲ್ಲ ಸಾಂಬಾರ್ ಕಾಗೆ ಎಂದು ಕರೆಯುತ್ತಾರೆ ಮತ್ತು ಭಾರದ್ವಾಜ ಹಕ್ಕಿ ಎಂದು ಕೂಡ ಕರೆಯುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god