ಕೂದಲು ಉದುರುವುದು ಸುಸ್ತು ಇದ್ರೆ ತಪ್ಪದೆ ಈ ವಿಡಿಯೋ ನೋಡಿ… ಇವತ್ತಿನ ವಿಡಿಯೋದಲ್ಲಿ ರಕ್ತಹೀನತೆ ಬಗ್ಗೆ ತಿಳಿಸಿಕೊಡುತ್ತೇನೆ ರಕ್ತಹೀನತೆಯಿಂದ ಬಳಲುತ್ತಿರುವವರು ಯಾವ ಆಹಾರವನ್ನು ಸೇವಿಸಬೇಕು ಹಾಗೂ ರಕ್ತ ಹೀನತೆಯಿಂದ ಬಳಲುತ್ತಿದ್ದರೆ ಯಾವ ತಪ್ಪನ್ನು ಮಾಡಬಾರದು ಎಂದು ತಿಳಿಸುತ್ತೇನೆ.ರಕ್ತ ಹೀನತೆ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ.

WhatsApp Group Join Now
Telegram Group Join Now

ಕಡಿಮೆಯಾದರೆ ಅದನ್ನು ರಕ್ತಹೀನತೆ ಎಂದು ಕರೆಯಲಾಗುತ್ತದೆ ರಕ್ತ ಹೀನತೆಗೆ ಪ್ರಮುಖ ಕಾರಣ ದೇಹದಲ್ಲಿ ಕಬ್ಬಿನಾಂಶದ ಕೊರತೆ ನಮ್ಮ ದೇಹಕ್ಕೆ ಅತ್ಯಗತ್ಯವಾದ ಕಬ್ಬಿಣದ ಅಂಶವು ದಿನನಿತ್ಯ ಸೇವಿಸುವ ಆಹಾರದಿಂದ ದೊರೆಯುತ್ತದೆ ಈ ಕಬ್ಬಿಣ ಅಂಶದ ಕೊರತೆಯಿಂದ ರಕ್ತ ಹೀನತೆ ಕಂಡು ಬರುತ್ತದೆ ರಕ್ತ ಹಿನತೆಯಿಂದ ನಿಶಕ್ತಿ ಸುಸ್ತು ಜೀರ್ಣಶಕ್ತಿ ಕಡಿಮೆಯಾಗುವುದು ಉಸಿರಾಟದಲ್ಲಿ.

ಕಷ್ಟವಾಗುವುದು ಮುಂತಾದವು ಕಂಡುಬರುತ್ತದೆ ಇನ್ನು ಮಕ್ಕಳು ಹರಿಹರಿಯದವರು ಮತ್ತು ಮಹಿಳೆಯರಲ್ಲಿ ರಕ್ತ ಹೀನತೆ ಹೆಚ್ಚಾಗಿ ಕಂಡುಬರುತ್ತದೆ ರಕ್ತಹೀನತೆ ಇದ್ದವರಿಗೆ ಕಣ್ಣಿನ ರೆಪ್ಪೆಯ ಒಳಭಾಗ ನಾಲಿಗೆ ತುಟಿ ಉಗುರು ಅಂಗೈಗಳು ಬಿಳಿಚಿಕೊಳ್ಳುತ್ತದೆ ಈ ಕೆಲವು ಲಕ್ಷಣಗಳಿಂದ ರಕ್ತ ಹೀನತೆಯನ್ನು ಪತ್ತೆ ಹಚ್ಚಬಹುದು ಇನ್ನೂ ರಕ್ತ ಹೀನತೆಯ ಹಲವಾರು ಲಕ್ಷಣಗಳೇ ಇವೆ.

ಅವುಗಳೇನೆಂದು ತಿಳಿಯೋಣ ಸುಸ್ತು ಚಿಕ್ಕ ಪುಟ್ಟ ಕೆಲಸ ಮಾಡಲು ಸಾಧ್ಯವಾಗದೇ ಇರುವುದು ಎದೆ ನೋವು ಉಸಿರಾಟದ ತೊಂದರೆ ಕೂದಲು ಉದುರುವುದು ರೋಗನಿರೋಧಕ ಶಕ್ತಿ ಕಡಿಮೆಯಾಗಿ ಹಾಗಾಗ ಕಾಯಿಲೆ ಬೀಳುವುದು ಹೃದಯ ಬಡಿತ ಹೆಚ್ಚಾಗುವುದು ಉಗುರು ತುಂಡಾಗುವುದು ಇವೆಲ್ಲವೂ ರಕ್ತಹೀನತೆಯ ಪ್ರಮುಖ ಲಕ್ಷಣಗಳು ಈ ರೀತಿಯ.

ತೊಂದರೆಗಳು ನಿಮಗೆ ಕಾಡುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ ನಿಮ್ಮ ದೇಹ ನೀಡುತ್ತಿರುವ ಸೂಚನೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ ಕೂಡಲೇ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಿ ಇದರಿಂದ ರಕ್ತ ಹೀನತೆಯನ್ನು ಪತ್ತೆ ಹಚ್ಚಬಹುದು,ಇನ್ನು ರಕ್ತಹೀನತೆಗೆ ಪ್ರಮುಖ ಕಾರಣ ಕಬ್ಬಿಣ ಅಂಶದ ಕೊರತೆ ಆದ್ದರಿಂದ ಕಬ್ಬಿಣ ಅಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು.

ಹೆಚ್ಚಾಗಿ ಸೇವಿಸುವುದರಿಂದ ರಕ್ತಹೀನತೆಯನ್ನು ತಡೆಯಬಹುದು ಹಾಗಾದರೆ ಯಾವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು ಬೀಟ್ರೋಟ್ ಬೀಟ್ರೂಟ್ ನಲ್ಲಿ ಕಬ್ಬಿಣ ಅಂಶ ಅಧಿಕ ಪ್ರಮಾಣದಲ್ಲಿ ಇದೆ ಇದರಲ್ಲಿರುವ ಪ್ರೊಟೀನ್ಗಳು ರಕ್ತಕಣಗಳ ಉತ್ಪಾದನೆ ಮತ್ತು ರಕ್ತ ಚಲನೆಯನ್ನು ಹೆಚ್ಚಿಸುತ್ತದೆ ರಕ್ತವನ್ನು ಉತ್ಪಾದಿಸುವುದಲ್ಲದೆ ರಕ್ತ ಶುದ್ಧೀಕರಣಕ್ಕೆ ಬೀಟ್ರೋಟ್.

ಸಹಾಯಕಾರಿ ಬೀಟ್ರೂಟ್ ನಿಂದ ವಿಟಮಿನ್ ಎ ಹೇರಳವಾಗಿ ನಮ್ಮ ದೇಹಕ್ಕೆ ಲಭಿಸುತ್ತದೆ ನಿತ್ಯವು ಬೀಟ್ರೂಟ್ ಸೇವಿಸಿದರೆ ಉತ್ತಮ ಅದರಲ್ಲೂ ಬೀಟ್ರೂಟ್ ಸಲಾಡ್ ರೂಪದಲ್ಲಿ ಅಥವಾ ಜ್ಯೂಸ್ ರೀತಿಯಲ್ಲಿ ತಯಾರಿಸಿ ಸೇವಿಸಿ ಆದರೆ ಜ್ಯೂಸ್ ತಯಾರಿಸುವಾಗ ಸಕ್ಕರೆ ಸೇರಿಸಬಾರದು ಕಲ್ಲಂಗಡಿ ಹಣ್ಣು ಕಲ್ಲಂಗಡಿ ಹಣ್ಣಿನಲ್ಲಿ ಹೇರಳವಾದ ಪೋಷಕಾಂಶವಿದೆ ಕಲ್ಲಂಗಡಿ.

ಹಣ್ಣು ಸೇವಿಸುವುದರಿಂದ ವಿಟಮಿನ್ ಎ ಬಿ ಸಿಕ್ಸ್ ವಿಟಮಿನ್ ಸಿ ಸಿಗುತ್ತದೆ ರಕ್ತ ಹೀನತೆಯಿಂದ ಬಳಲುತ್ತಿರುವವರು ಕಲ್ಲಂಗಡಿ ಹಣ್ಣು ಸೇವಿಸಿದರೆ ಉತ್ತಮ.ಕ್ಯಾರೆಟ್ ಅನ್ನು ರಕ್ತ ಉತ್ಪತ್ತಿ ಮಾಡುವ ಮಿಷಿನ್ ಎಂದರೆ ತಪ್ಪಾಗಲಾರದು ಇದರಲ್ಲಿರುವ ಬೀಟಾ ಕ್ಯಾರಟ್ ಇನ್ ಫೈಬರ್ ವಿಟಮಿನ್ ಕೆ ಇಂದ ರಕ್ತಹೀನತೆ ಸಮಸ್ಯೆ ದೂರವಾಗುವುದು ಖಂಡಿತ ಅದರ ಜೊತೆಗೆ ಇದು.

ಕಣ್ಣುಗಳಿಗೂ ಹಾಗೂ ಚರ್ಮಕ್ಕೂ ಉತ್ತಮ ಪ್ರತಿದಿನ ಕ್ಯಾರೆಟ್ ಜ್ಯೂಸ್ ಅಥವಾ ಸಲಾಡ್ ರೂಪದಲ್ಲಿ ಕ್ಯಾರೆಟ್ ಅನ್ನು ಸೇವಿಸಿ ಅಥವಾ ಬೀಟ್ರೂಟ್ ಕ್ಯಾರೆಟ್ ಜೊತೆಗೆ ಸೇರಿಸಿ ಜ್ಯೂಸ್ ತಯಾರಿಸಿ ಕೂಡ ಕುಡಿಯಬಹುದು ರಕ್ತಹೀನತೆ ಸರಿಯೋಗೂದರ ಜೊತೆಗೆ ಚರ್ಮದ ಕಾಂತಿಯು ಹೆಚ್ಚುತ್ತದೆ ದ್ರಾಕ್ಷಿ, ದ್ರಾಕ್ಷಿಯಲ್ಲಿ ಹೇರಳವಾದ ಪೊಟ್ಯಾಶಿಯಂ ಕ್ಯಾಲ್ಸಿಯಂ.

ಐರನ್ ಇದೆ ಆದ್ದರಿಂದ ಸೀಸನ್ ಇರುವಾಗ ಕಪ್ಪು ದ್ರಾಕ್ಷಿಯನ್ನು ತಪ್ಪದೇ ಸೇರಿಸಿ ಇಲ್ಲಿ ನೀವು ಒಣ ದ್ರಾಕ್ಷಿಯನ್ನು ಕೂಡ ನೀರಿನಲ್ಲಿ ಸೇವಿಸಿ ಕುಡಿಯಬಹುದು ಇದರಿಂದ ಕೂಡ ರಕ್ತಹೀನತೆಯ ಸಮಸ್ಯೆ ಬೇಗ ಕಡಿಮೆ ಯಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god