ರಶ್ಮಿಕಾ ಮಂದಣ್ಣ ಗೆ ಅವರದ್ದೆ ಸ್ಟೈಲ್ ನಲ್ಲಿ ತಿರುಗೇಟು ಕೊಟ್ಟ ರಿಷಬ್ ಶೆಟ್ಟಿ!ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಕೃತಜ್ಞತೆ ಎಂಬುದು ಕಡಿಮೆಯಾಗುತ್ತಿದೆ ಆಗ್ತಿರುವ ಏಣಿಯನ್ನು ಒದೆಯುವ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದಕ್ಕೆ ಉದಾಹರಣೆ ಎಂದರೆ ರಶ್ಮಿಕಾ ಮಂದಣ್ಣ. ರಶ್ಮಿಕ ಮಂದಣ್ಣ ಕನ್ನಡದ ನಟಿ ಎಂಬುದಕ್ಕಾಗಿ ಹೆಮ್ಮೆ ಇದೆ ಚಿಕ್ಕವಯಸ್ಸಿನಲ್ಲಿಯೇ ಇಡೀ ದೇಶಾದ್ಯಂತ ಹೆಸರನ್ನು ಮಾಡುತ್ತಾರೆ ಸ್ಟಾರ್ ಪಟ್ಟವನ್ನು ಗಳಿಸಿಕೊಂಡಿದ್ದಾರೆ ಒಳ್ಳೆಯ ಸಂಭಾವನೆಯನ್ನು ಕೂಡ ಪಡೆಯುತ್ತಿದ್ದಾರೆ ಬಹಳ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಹ ಹೊಂದಿದ್ದಾರೆ ಇವೆಲ್ಲವೂ ಕೂಡ ನಮಗೆ ಖುಷಿಯ ವಿಚಾರ ನಾವು ಅವರ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಹೆಮ್ಮೆಪಡುತ್ತೇವೆ ಆದರೆ ರಶ್ಮಿಕ ಮಂದಣ್ಣ ನಡೆದುಕೊಳ್ಳುವಂತಹ ರೀತಿ ಅವರ ವರ್ತನೆ ಕನ್ನಡದ ಬಗ್ಗೆ ಅವರು ತೋರುವಂತಹ ಧೋರಣೆ ಇದನ್ನು ಯಾವುದೇ ಕಾರಣಕ್ಕೂ ನಮಗಂತೂ ಸಹಿಸಲು ಸಾಧ್ಯವಿಲ್ಲ. ಅದರಲ್ಲೂ ಕೂಡ ಕನ್ನಡದ ಬಗ್ಗೆ ಪದೇ ಪದೇ ಬೇರೆ ಬೇರೆ ಸಂದರ್ಭದಲ್ಲಿ ಒಂದು ರೀತಿಯಾದಂತಹ ನಿರ್ಲಕ್ಷದ ಹೇಳಿಕೆಯನ್ನು ಕೊಟ್ಟಿದ್ದರು.
ತೆಲುಗು ಮುಖ್ಯವೋ ಕನ್ನಡ ಮುಖ್ಯವೋ ಎಂದು ಬಂದಂತಹ ಸಂದರ್ಭದಲ್ಲಿ ಬಹುತೇಕ ಸಂದರ್ಭದಲ್ಲಿ ತೆಲುಗು ವೆ ಮುಖ್ಯ ಎಂದು ಹೇಳುತ್ತಿದ್ದರು ಹೊರತು ಕನ್ನಡದ ಬಗ್ಗೆ ಅವರು ಎಲ್ಲಿಯೂ ಕೂಡ ಹೇಳುತ್ತಿರಲಿಲ್ಲ. ಇನ್ನೂ ಬಹಳ ಅಚ್ಚರಿಯ ವಿಚಾರವೆಂದರೆ ತುಂಬಾ ಕಡಿಮೆ ಅವಧಿಯಲ್ಲಿ ಅವರು ಹಿಂದಿಯನ್ನು ತಮಿಳನ್ನು ಕಲಿತುಕೊಂಡಿದ್ದಾರೆ ತೆಲುಗು ಕಲಿತಿದ್ದಾರೆ ಆದರೆ ಕರ್ನಾಟಕದವರಾದರೂ ಕೂಡ ಇವಾಗಲು ಸರಿಯಾದ ರೀತಿಯಲ್ಲಿ ಕನ್ನಡವನ್ನು ಮಾತನಾಡುವುದಿಲ್ಲ ಕನ್ನಡ ಮಾತನಾಡುವ ಸಂದರ್ಭದಲ್ಲಿ ಇಂಗ್ಲಿಷ್ ಅನ್ನು ಬಹಳ ಬಳಸುತ್ತಾರೆ ಬಿಟ್ಟರೆ ಕನ್ನಡವನ್ನು ಹೆಚ್ಚಾಗಿ ಬಳಸುವುದಿಲ್ಲ ಆದರೆ ತೆಲುಗಿನಲ್ ಆಗಲಿ ತಮಿಳಿನಲ್ಲಾಗಲಿ ಹಿಂದಿ ಅಲ್ಲಾಗಲಿ ಆದಷ್ಟು ಆ ಭಾಷೆಯಲ್ಲೇ ಮಾತನಾಡಲು ಪ್ರಯತ್ನಪಡುತ್ತಾರೆ. ಅದು ಯಾಕೋ ಏನೋ ಯಾರಿಗೂ ತಿಳಿದಿಲ್ಲ ನಾವು ಕರ್ನಾಟಕದವರು ಬಹಳ ವಿಶಾಲ ಹೃದಯದವರು ಎಲ್ಲವನ್ನು ನಾವು ತೆಗೆದುಕೊಳ್ಳುತ್ತೇವೆ ಆದರೆ ತೆಲುಗು ತಮಿಳ್ ಹಿಂದಿಯಲ್ಲಾದರೆ ಪಾಠವನ್ನು ಕಲಿಸಿ ಬಿಡಿತ್ತಾರೆ. ಹಾಗಾಗಿ ಆ ಭಾಷೆಗಳನ್ನ ತುಂಬಾ ಚೆನ್ನಾಗಿ ಕಲಿತು ಮಾತನಾಡುತ್ತಾರೆ ಅದು ಅವರ ವೈಯಕ್ತಿಕ ವಿಚಾರ ಅದರ ಬಗ್ಗೆ ಹೆಚ್ಚಿನ ಚರ್ಚೆ ಮಾಡಲು ಹೋಗುವುದಿಲ್ಲ.
ಆದರೆ ಇತ್ತೀಚಿನ ಒಂದು ಪ್ರಸಂಗದ ವಿಚಾರಕ್ಕೆ ನಾನು ಬರುತ್ತೇನೆ ಒಂದು ಸಂದರ್ಶನದಲ್ಲಿ ಕುಳಿತುಕೊಂಡಿರುತ್ತಾರೆ ಕುಳಿತಾಗ ಅಲ್ಲಿರುವವರು ಒಂದು ಪ್ರಶ್ನೆಯನ್ನು ಕೇಳುತ್ತಾರೆ ನೀವು ಹೇಗೆ ಇಂಡಸ್ಟ್ರಿಗೆ ಬಂದರೆ ಅದನ್ನು ತಿಳಿದುಕೊಳ್ಳುವ ಕುತೂಹಲ ನಮಗಿದೆ ಎಂದು, ಆಗ ರಶ್ಮಿಕಾ ಒಂದಷ್ಟು ಕಥೆಯನ್ನು ಹೇಳುತ್ತಾ ಹೋಗುತ್ತಾರೆ ನಾನು ಒಂದು ಕಾಲೇಜಿನಲ್ಲಿ ಓದುತ್ತಾ ಇದ್ದೆ ಆಗ ಫ್ರೆಶ್ ಫೇಸ್ ಇರುವಂತಹ ಒಂದು ಸ್ಪರ್ಧೆ ನಡೆದಿತ್ತು ಅದರಲ್ಲಿ ನಾನು ಕೂಡ ಭಾಗವಹಿಸಿದ್ದೆ ನನ್ನ ಫೋಟೋ ಎಲ್ಲೋ ಒಂದು ಕಡೆ ಬಂದಿತ್ತು ಆಗ ಒಂದು ಪ್ರೊಡಕ್ಷನ್ ಹೌಸ್ ಅವರು ನನ್ನನ್ನು ಕರೆಯುತ್ತಾರೆ ಎನ್ನುವ ಮಾತನ್ನ ಹೇಳುತ್ತಾರೆ. ಪ್ರೊಡಕ್ಷನ್ ಹೌಸ್ನವರು ಕರೆಯುತ್ತಾರೆ ಎಂದು ಹೇಳುವ ಸಂದರ್ಭದಲ್ಲಿ ಅವರು ತೋರಿಸುವಂತ ಸನ್ನೆ ತೀವ್ರವಾದಂತಹ ಟ್ರೋಲಿಗೆ ಒಳಗಾಗಿತ್ತು ಕೈನಲ್ಲಿ ಒಂದು ಸೊನ್ನೆಯನ್ನು ಮಾಡಿ ಪ್ರೊಡಕ್ಷನ್ ದು ತೋರಿಸುತ್ತಾರೆ,ಎಲ್ಲಿಯೂ ಕೂಡ ಅವರು ರಕ್ಷಿತ್ ಶೆಟ್ಟಿ ಅವರ ಹೆಸರನ್ನು ಹೇಳುವುದಿಲ್ಲ ಪ್ರೊಡಕ್ಷನ್ ಹೌಸ್ ಆಗಿರುವ ಪರಮ ಸ್ಟುಡಿಯೋವನ್ನು ಸಹ ಹೇಳುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.