ರಷ್ಯನ್ ಮಹಿಳೆಯರು ಭಾರತೀಯ ಪುರುಷನನ್ನು ಮದುವೆಯಾಗಲು ಕಾರಣವೇನು?

WhatsApp Group Join Now
Telegram Group Join Now

ಭಾರತಕ್ಕೆ ಸೇರಿದ ಯುವಕ ಯುವತಿಯರು ವಿದೇಶಿಯರನ್ನ ವಿದೇಶಿಯರು ಭಾರತೀಯರನ್ನ ಮದುವೆ ಮಾಡಿಕೊಳ್ಳೋದನ್ನ ನೀವೆಲ್ರೂ ನೋಡಿರ್ತೀರಾ? ಆದ್ರೆ ಇಲ್ಲಿ ವಿಶೇಷವಾಗಿ ಮಾತನಾಡಬೇಕಾದ ವಿಚಾರ ಏನಂದರೆ ಸುಂದರವಾದ ರಷ್ಯನ್ ಮಹಿಳೆಯರು ಹೆಚ್ಚಾಗಿ ಭಾರತೀಯ ಪುರುಷರನ್ನ ಮದುವೆಯಾಗ್ತಿದ್ದಾರೆ. ಆದರೆ ರಷ್ಯನ್ ಮಹಿಳೆಯರಿಗೆ ಭಾರತೀಯ ಪುರುಷರ ಅಂದ್ರೆ ಇಷ್ಟೊಂದು ಇಷ್ಟ.

ಯಾಕೆ ರಷ್ಯನ್ ಪುರುಷರಲ್ಲಿ ಇಲ್ಲದೆ ಇರುವುದು ಭಾರತೀಯ ಪುರುಷರಲ್ಲಿ ಏನಿದೆ? ಅವರು ಅಲ್ಲಿನ ಪುರುಷರನ್ನ ಬಿಟ್ಟು ಭಾರತೀಯ ಪುರುಷರ ಹಿಂದೆ ಯಾಕೆ ಬಿದ್ದಿದ್ದಾರೆ ಎಂಬ ವಿಚಾರಗಳ ಬಗ್ಗೆ ಈ ವಿಡಿಯೋದಲ್ಲಿ ಮಾತನಾಡಿಕೊಳ್ಳೋಣ. ಇದರಿಂದ ಆಸಕ್ತಿ ಆಗಿರುವ ಈ ವಿಡಿಯೋನ ಪೂರ್ತಿಯಾಗಿ ನೋಡಿ ಇಷ್ಟ. ಮೊದಲನೆಯದಾಗಿ ನಾವು ರಷ್ಯಾದಲ್ಲಿ ರಷ್ಯನ್ ವಿವಾಹಗಳು ಹೇಗೆ ನಡೆಯುತ್ತವೆ ಅನ್ನೋದನ್ನ ತಿಳ್ಕೊಳ್ಳೋಣ. ಸಾಮಾನ್ಯವಾಗಿ ರಶಿಯನ್ ಮದುವೆಗಳಲ್ಲಿ ತುಂಬಾ ಕಡಿಮೆ ಜನರು ಭಾಗಿಯಾಗುತ್ತಾರೆ.

ಅಬ್ಬಬ್ಬ ಅಂದ್ರೆ ಗರಿಷ್ಠವಾಗಿ ಹದಿನೈದರಿಂದ 20 ಜನರು ಮಾತ್ರ ಬಂದಿರುತ್ತಾರೆ. ಆ ಬಂದಿರುವವರು ಕೂಡ ಹುಡುಗ ಅಥವಾ ಹುಡುಗಿಯ ಸಂಬಂಧಿಕರು, ಸ್ನೇಹಿತರು ಮತ್ತೆ ಫೋಟೋಗ್ರಾಫರ್ ಇರ್ತಾರೆ. ರಷ್ಯಾದಲ್ಲಿ ವಿವಾಹ ಸಂಪ್ರದಾಯಗಳು ತುಂಬಾ ವಿಚಿತ್ರವಾಗಿರುತ್ತವೆ. ಅವರ ಆಚಾರ ವಿಚಾರಗಳು, ಮದುವೆ, ಸಂಪ್ರದಾಯಗಳು ಎಲ್ಲವು ಕೂಡ ತುಂಬಾ ವಿಭಿನ್ನವಾಗಿರುತ್ತವೆ. ರಷ್ಯಾದಲ್ಲಿ ಮದುವೆಯಾಗಲು ಪೂಜಾರಿ ಮೌಲ್ವಿ ಅಥವಾ ಚರ್ಚ್ ಫಾದರ್ ನ ಅವಶ್ಯಕತೆ ಬೀಳೋದಿಲ್ಲ.

ಕೇವಲ ವೋಡ್ಕಾ ಬಾಟಲ್ ಹೊಡೆದು ಹಾಕಿ ಮದುವೆ ಮಾಡಿಕೊಳ್ತಾರೆ. ಮತ್ತೆ ಮದುವೆಗೋಸ್ಕರ ಮಂಟಪಗಳನ್ನು ಹಾಳು ಗಳನ್ನ ಬುಕ್ ಮಾಡಿಕೊಳ್ಳುವ ಪದ್ಧತಿ ಅಲ್ಲಿ ಕಾಣಿಸೋದಿಲ್ಲ. ಬಹುತೇಕ ಜನರು ಯಾವುದಾದರೂ ಪಾರ್ಟಿಗಳಿಗೆ ಹೋಗಿ ಅಲ್ಲಿ ವಿವಾಹ ಮಾಡಿಕೊಳ್ತಾರೆ. ರಷ್ಯಾದಲ್ಲಿ ಒಂದು ತಿಂಗಳು ತುಂಬಾ ಹೆಚ್ಚಾಗಿ ಕಾಣಿಸುತ್ತವೆ. ಆ ಪಾರ್ಟಿಗಳಲ್ಲಿ ಪ್ರತಿದಿನ ಯಾವುದಾದರೂ ಒಂದು ಮದುವೆ ನಡೀತಾನೇ ಇರುತ್ತೆ ಹಾಗು ಮದುವೆ ಕಾರ್ಯಕ್ರಮ ನಮ್ಮಲ್ಲಿ ನಡೆದಂತೆ ಗಂಟೆ ಗಂಟೆಗಳು ಇರುವುದಿಲ್ಲ.

ಕೇವಲ ಕೆಲವೇ ನಿಮಿಷಗಳಲ್ಲಿ ಮದುವೆ ಕಾರ್ಯಕ್ರಮಗಳು ಮುಗಿದು ಹೋಗುತ್ತವೆ. ಇದನ್ನು ಸಿಂಪಲ್ ಆಗಿ ಹೇಳಬೇಕು ಅಂದ್ರೆ ರಷ್ಯಾದಲ್ಲಿ ವಿವಾಹ ವ್ಯವಸ್ಥೆ ಅನ್ನೋದೇ ಇರುವುದಿಲ್ಲ. ಅವರಿಗೆ ಮದುವೆಗೆ ಬರುವ ಮದುಮಗಳು ಬಿಳಿ ವಸ್ತ್ರಗಳನ್ನು ಧರಿಸುವುದು ತುಂಬಾ ಇಂಪಾರ್ಟೆಂಟ್ ಆಗುತ್ತೆ. ಇನ್ನು ಮದುಮಗನಿಗೆ ಯಾವುದೇ ನಿಯಮಗಳಿರುವುದಿಲ್ಲ. ಆದರೂ ಕೂಡ ತುಂಬಾ ಪುರುಷರು ಮದುವೆಯಲ್ಲಿ ಸೂಟ್ ಧರಿಸಲು ಬಯಸುತ್ತಾರೆ.

ಇದಾದ ನಂತರ ಅವರ ಕೈಯಲ್ಲಿ ಹೂಗಳನ್ನು ಹಿಡಿದುಕೊಳ್ಳುತ್ತಾರೆ. ನಂತರ ಒಂದು ವೋಟು ಒಂದು ಮಾಡ್ತಾರೆ. ಆಮೇಲೆ ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ. ಅಲ್ಲಿಗೆ ಅವರಿಬ್ಬರು ಒಂದಾದಂತೆ ಮದುವೆಯಾದಂತೆ ಅರ್ಥ ಇದಾದ ಮೇಲೆ ಫೋಟೋಗಳನ್ನು, ವಿಡಿಯೋಗಳನ್ನು ತೆಗೆದುಕೊಳ್ಳುತ್ತಾರೆ. ಇವರ ಮದುವೆ ಈ ರೀತಿ ಮುಗಿದ ಮೇಲೆ ಪಾರ್ಕ್ ನಿಂದ ನೇರವಾಗಿ ರೆಸ್ಟೋರೆಂಟ್‌ಗೆ ಹೋಗಿ ಚೆನ್ನಾಗಿ ತಿನ್ನುವವರು ತಿಂದು ಕುಡಿಯುವವರು ಕುಡಿದು ಮಜಾ ಮಾಡ್ತಾರೆ.

ಆದ್ರೆ ನಮ್ಮ ಭಾರತದಲ್ಲಿ ನಡೆಯುವ ವಿವಾಹಗಳು ಐದು ದಿನಗಳ ಕಾಲ ನಡೆಯುತ್ತವೆ. ಮತ್ತೆ ಮದುವೆ ಸಂದರ್ಭದಲ್ಲಿ ಮನೆಗೆಲ್ಲ ಬಂಧು ಮಿತ್ರರಿಂದ ಕಂಗೊಳಿಸುತ್ತಾ ಇರುತ್ತೆ. ಭಾರತದಲ್ಲಿ ಒಬ್ಬ ವ್ಯಕ್ತಿ ಹತ್ರ ಹಣ ಇದ್ರೂ ಇಲ್ದೆ, ಇದ್ರೂ ಕೂಡ ಸಾಲ ಮಾಡಿದ್ದರು. ತನಗೆ ಪರಿಚಯ ಇರುವವರ ಎಲ್ಲರನ್ನು ಮದುವೆಗೆ ಕರೆಸಿ ಒಳ್ಳೆ ಭೋಜನವನ್ನು ಏರ್ಪಡಿಸುತ್ತಾನೆ. ಮದುವೆಗೆ ಚಿಕ್ಕವರು, ದೊಡ್ಡವರು, ವೃದ್ಧರು ಎಲ್ಲರನ್ನು ಕರೀತಾರೆ. ನಮ್ಮ ಭಾರತದಲ್ಲಿ ಮದುವೆಯನ್ನು ತುಂಬಾ ಸೀರಿಯಸ್ ಆಗಿ ತೆಗೆದುಕೊಳ್ಳಲಾಗುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god