ರಾಕಿ ಭಾಯ್ಗೆ ಅಂಬಾನಿ ಕೊಟ್ಟ ಗಿಫ್ಟ್ ಎಷ್ಟು ಕೋಟಿ ರೂ ಗೊತ್ತಾ… ರಾಕಿ ಬಾಯ್ಗೆ ಮುಕೇಶ್ ಅಂಬಾನಿ ಕೊಟ್ಟ ದುಬಾರಿ ಗಿಫ್ಟ್ ಏನು ಗೊತ್ತಾ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಈಗ ಸದ್ಯ ಟಾಕ್ಸಿ ಸಿನಿಮಾದಲ್ಲಿ ಪೂರ್ತಿಯಾಗಿ ಬಿಸಿಯಾಗಿದ್ದಾರೆ ಇದರ ಮಧ್ಯೆ ಅನಂತಂಬಾನಿ ರಾಧಿಕಾ ಮರ್ಚೆಂಟ್ ಮದುವೆ ಸಂಭ್ರಮದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.

WhatsApp Group Join Now
Telegram Group Join Now

ಅದು ಎಲ್ಲರಿಗೂ ಕಣ್ಣು ಕುಕ್ಕುವ ನ್ಯೂ ಲುಕ್ ನಲ್ಲಿ ಮುಂಬೈನಲ್ಲಿ ಇರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ಶುಕ್ರವಾರ ನಡೆದ ವಿವಾಹ ಸಂಭ್ರಮದಲ್ಲಿ ಸಾವಿರಾರು ಗಣ್ಯರು ಸೆಲೆಬ್ರಿತೆಗಳು ಭಾಗಿಯಾಗಿದ್ದರು ನಟ ಯಶ್ ಪತ್ನಿ ಹಾಗೂ ರಾಧಿಕಾ ಪಂಡಿತ್ ಕೂಡ ಹಾಜರಿದ್ದರು ಇದೀಗ ನಟ ಎಷ್ಟ್ ಜಿಯೋ ಕನ್ವೆನ್ಷನ್ ಸೆಂಟರ್ ನಲ್ಲಿ ಕಾಣಿಸಿಕೊಂಡ ಫೋಟೋ ವಿಡಿಯೋ ಗಳು ಸಕ್ಕತ್ ವೈರಲ್ ಆಗುತ್ತಾ ಇದೆ.

ನಟ ಯಶ್ ಸೇರಿದಂತೆ ಹಲವರಿಗೆ ಎರಡು ಕೋಟಿ ರೂಪಾಯಿ ಬೆಲೆಬಾಳುವ ಆಡಿಮರ್ ಬಿಗ್ಗೆಲ ವಾಚ್ ಗಳು ಉಡುಗೊರೆಯಾಗಿ ಸಿಕ್ಕಿವೆಯಂತೆ ಮಗನ ಮದುವೆಗೆ ಬಂದ ಅತಿಥಿಗಳಿಗೆ ಮುಕೇಶ್ ಅಂಬಾನಿ ರಿಟನ್ ಗಿಫ್ಟ್ ಆಗಿ ಎರಡು ಕೋಟಿ ರೂಪಾಯಿ ಮೌಲ್ಯದ ಆಡಿಮರ್ ಬಿಗ್ಗೆಲ ವಾಚ್ಗಳನ್ನು ನೀಡಿದ್ದಾರೆ ನಟ ಯಶ್ ಸೇರಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್ ರಣವೀರ್ ಸಿಂಗ್ ಹಲವರಿಗೆ ಈ ದುಬಾರಿವಾಚನ್ನು ಗಿಫ್ಟ್ ಕೊಡಲಾಗಿದೆ.

ಎಲ್ಲರೂ ವಾಚ್ಗಳನ್ನು ಧರಿಸಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದು ನಟ ಯಶ್ ಕೈಯಲ್ಲಿ ಕೂಡ ಇದೇ ವಾಚನ್ನು ನಾವು ಗಮನಿಸಬಹುದು ಪ್ರಧಾನಿ ಮೋದಿ ಸಹ ಈ ದುಬಾರಿ ಕಲ್ಯಾಣೋತ್ಸವಕ್ಕೆ ಹಾಜರಾಗಿದ್ದು ವಿಶೇಷ ರಜನಿಕಾಂತ್ ಮಹೇಶ್ ಬಾಬು ರಾಮ್ ಚರಣ್ ಸೇರಿದಂತೆ ದಕ್ಷಿಣ ಭಾರತದ ಹಲವು ಸಿನಿಮಾ ತಾರೆಯರಿಗೆ ಮದುವೆಯ ಆಮಂತ್ರಣ ಸಿಕ್ಕಿತ್ತು.

ಇನ್ನು ಸ್ಯಾಂಡಲ್ವುಡ್ನಿಂದ ಎಷ್ಟು ದಂಪತಿಗೆ ಮಾತ್ರ ಆಹ್ವಾನ ನೀಡಲಾಗಿದ್ದು ಎಂದು ಹೇಳಲಾಗುತ್ತಿದೆ ಇನ್ನು ಮುಂಬೈನಲ್ಲಿ ನಡೆದಂತಹ ಅನಂತಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ದೂರಿ ವಿವಾಹ ಸಮಾರಂಭದಲ್ಲಿ ಬಾಬಾ ರಾಮದೇವ್ ಕೂಡ ಭಾಗವಹಿಸಿದ್ದರು.

ಅನಂತಂಬಾನಿ ರಾಮದೇವ್ ಕೂಡ ಕುಣಿದು ಕುಪ್ಪಳಿಸಿದ್ದಾರೆ ಅನಂತ ಅಂಬಾನಿಯ ಕೈ ಹಿಡಿದುಕೊಂಡು ಹಾಡೊಂದಕ್ಕೆ ಬಾಬಾ ರಾಮದೇವ್ ಹೆಜ್ಜೆಯನ್ನು ಹಾಕಿದ್ದಾರೆ ಇದೀಗ ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಇದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god