ರಾಜಕಾರಣಿಗಳ ಹೆಂಡತಿಯರು ಹೇಗಿದ್ದಾರೆ…ರಾಜಕಾರಣಿಗಳು ಅಷ್ಟು ಶ್ರೀಮಂತರು ಇಷ್ಟು ಶ್ರೀಮಂತರು ಎಂದು ಆಗಾಗ ಕೇಳಿರಬಹುದು ಆದರೆ ರಾಜಕಾರಣಿಗಳ ಪತ್ನಿಯರು ಎಷ್ಟು ಶ್ರೀಮಂತರು ಎಂದು ಕೇಳಿರುವುದಿಲ್ಲ ನಾವು ಈ ವಿಡಿಯೋದಲ್ಲಿ ಕರ್ನಾಟಕದ ಕೆಲ ಪ್ರಮುಖ ರಾಜಕಾರಣಿಗಳ ಪತ್ನಿಯರು ಎಷ್ಟು ಶ್ರೀಮಂತರು ಅನ್ನುವುದನ್ನು ಹೇಳುತ್ತೀವಿ.

WhatsApp Group Join Now
Telegram Group Join Now

ಶಾಂತಕುಮಾರಿ ನಾಗರಾಜ್ ದೇಶದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾದ ಎಂಟಿಬಿ ನಾಗರಾಜ್ ಪತ್ನಿ ಶಾಂತಿ ಕುಮಾರಿ ಬಳಿ ಬರೋಬ್ಬರಿ 439 ಕೋಟಿಯ ಆಸ್ತಿ ಇದೆ,ರಾಧ ದೇಶ್ ಪಾಂಡೆ ಕಾಂಗ್ರೆಸ್ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಪತ್ನಿ ರಾಧಾಬಳಿ 253 ಕೋಟಿ ಮೌಲ್ಯದ ಆಸ್ತಿ ಇದೆ.ಗಾಲಿ ಲಕ್ಷ್ಮಿ ಅರುಣ ಗಾಲಿ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣ ಬಳಿ.

ಸುಮಾರು 200 ಕೋಟಿ ಆಸ್ತಿಪಾಸ್ತಿ ಇದೆ.ಅನಿತಾ ಕುಮಾರಸ್ವಾಮಿ ಮಾಜಿ ಸಿಎಂ ಕುಮಾರಸ್ವಾಮಿ ಪತ್ನಿ ಹೆಸರಲ್ಲಿ 135 ಕೋಟಿ ಆಸ್ತಿ ಇದೆ,ಉಷಾ ಶಿವಕುಮಾರ್ ದೇಶದ ಶ್ರೀಮಂತ ರಾಜಕಾರಣಿಗಳಲ್ಲಿ ಮತ್ತೊಬ್ಬರಾಗಿರೋ ಡಿಕೆ ಶಿವಕುಮಾರ್ ಪತ್ನಿ ಉಷಾ ಬಳಿ 133 ಕೋಟಿಯ ಆಸ್ತಿ ಇದೆ,ಪ್ರಿಯದರ್ಶಿನಿ ಕೃಷ್ಣಪ್ಪ ಕಾಂಗ್ರೆಸ್ನ ಹಿರಿಯ ನಾಯಕ ಎಂ ಕೃಷ್ಣಪ್ಪ ಪ್ರಿಯದರ್ಶಿನಿಯ ಬಳಿ 126 ಕೋಟಿ ಆಸ್ತಿ.

ಇದೆ,ಸುಜಾ ಜಾರ್ಜ್ ಕಾಂಗ್ರೆಸ್ ಹಿರಿಯ ನಾಯಕ ಏ ಜೆ ಚಾರ್ಜ್ ಪತ್ನಿ ಸುಜಾಬಳಿ 101ಕೋಟಿ ಮೌಲ್ಯದ ಆಸ್ತಿ ಇದೆ, ಪ್ರಮೀಳಾ ತಮ್ಮಣ್ಣ ಜೆಡಿಎಸ್ ಹಿರಿಯ ನಾಯಕ ಡಿಸಿ ತಮ್ಮಣ್ಣ ಪತ್ನಿ ಪ್ರಮೀಳಾ ಬಳಿ 99 ಕೋಟಿಯ ಆಸ್ತಿ ಇದೆ,ಕಮಲಾ ನಿರಾಣಿ ಬಿಜೆಪಿ ನಾಯಕ ಮುರುಗೇಶ್ ಪತ್ನಿ ಕಮಲ ಬಳಿ 86 ಕೋಟಿ ಮೌಲ್ಯದ ಆಸ್ತಿ ಇದೆ, ಹೇಮಲತಾ ಗೋಪಾಲಯ್ಯ ಬಿಜೆಪಿ.

ನಾಯಕ ಕೆ ಗೋಪಾಲಯ್ಯ ಪತ್ನಿ ಹೇಮಲತಾ ಬಳಿ 73 ಕೋಟಿ ಮೌಲ್ಯದ ಆಸ್ತಿ ಇದೆ,ತಾಹಿರ ಹ್ಯಾರಿಸ್ ಕಾಂಗ್ರೆಸ್ ನಾಯಕ ಎಂ ಎ ಹ್ಯಾರಿಸ್ ಪತ್ನಿ ತಾಹಿರ ಬಳಿ 42 ಕೋಟಿ ಮೌಲ್ಯದ ಆಸ್ತಿ ಇದೆ, ಮೇದಿನಿ ಉದಯ್ ಗರುಡಾಚಾರ್ ಬಿಜೆಪಿ ನಾಯಕ ಉದಯ್ ಗರುಡಾಚಾರ್ ಪತ್ನಿ, ಮೇದಿನಿ ಬಳಿ 41ಕೋಟೆಯ ಆಸ್ತಿ ಇದೆ,ನಾಗರತ್ನಮ್ಮ ಮುನಿಯಪ್ಪ ಕಾಂಗ್ರೆಸ್ ಹಿರಿಯ ನಾಯಕ.

ಕೆಎಚ್ ಮುನಿಯಪ್ಪರ ಪತ್ನಿ ನಾಗರತ್ನಮ್ಮ ಬಳಿ 41 ಕೋಟಿ ಆಸ್ತಿ ಇದೆ,ಭವಾನಿ ರೇವಣ್ಣ ಜೆಡಿಎಸ್ ಹಿರಿಯ ನಾಯಕ ಎಚ್ ಡಿ ರೇವಣ್ಣರ ಪತ್ನಿ ಭವಾನಿ ಬಳಿ 38 ಕೋಟಿ ಮೌಲ್ಯದ ಆಸ್ತಿ ಇದೆ,ಲಕ್ಷ್ಮಿ ಪಾಟೀಲ್ ಬಿಜೆಪಿ ನಾಯಕ ದತ್ತಾತ್ರೇಯ ಪಾಟೀಲ್ ಕೂರಂ ಪತ್ನಿ ಲಕ್ಷ್ಮಿ ಬಳಿ 37 ಕೋಟಿ ಆಸ್ತಿಪಾಸ್ತಿ ಇದೆ, ತಬ್ಸುಮ್ ರಾವ್ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪತ್ನಿ .

ತಬ್ಸುಮ್ ಬಳಿ 37 ಕೋಟಿ ಮೌಲ್ಯದ ಆಸ್ತಿ ಇದೆ, ಮಂಜುಳಾ ಅರವಿಂದ ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಪತ್ನಿ ಮಂಜುಳಾ ಅರವಿಂದ ಬಳಿ 37 ಕೋಟಿಯ ಆಸ್ತಿ ಇದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god