ರಾಜಕೀಯಕ್ಕೆ ಬಂದ ನಟಿಯರು ! ಯಾವ್ಯಾವ ಪಕ್ಷದಲ್ಲಿದ್ರು ಗೊತ್ತಾ?.. ಸಾಮಾನ್ಯವಾಗಿ ನಟ ನಟಿಯರು ಕ್ರಿಕೆಟಿಗರು ಸೆಲೆಬ್ರಿಟಿಗಳು ರಾಜಕಾರಣದ ಜೊತೆ ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಳ್ಳುವುದಿಲ್ಲ ಅದಕ್ಕೆ ಹಲವು ಕಾರಣಗಳಿರಬಹುದು ಆದರೆ ಕೆಲ ನಟ ನಟಿಯರು ರಾಜಕಾರಣಿಗಳ ಜೊತೆ ಗುರುತಿಸಿಕೊಳ್ಳುವುದಲ್ಲದೆ ರಾಜಕೀಯ ಪಕ್ಷಗಳ.

WhatsApp Group Join Now
Telegram Group Join Now

ಸದಸ್ಯರಾಗಿರುತ್ತಾರೆ ವಿವಿಧ ಹುದ್ದೆಗಳನ್ನು ಅಲಂಕರಿಸಿರುತ್ತಾರೆ ಹಾಗಾದರೆ ರಾಜಕೀಯದಲ್ಲಿರುವ ಕನ್ನಡದ ಪ್ರಸಿದ್ಧ ನಟಿಯರು ಯಾರು ಇವರು ಯಾವ ಯಾವ ಪಕ್ಷದಲ್ಲಿ ಇದ್ದರು ಗೊತ್ತಾ ರಾಜಕೀಯ ಪಕ್ಷಗಳಲ್ಲಿ ಇವರಿಗೆ ಯಾವ ಸ್ಥಾನ ನೀಡಲಾಗಿದೆ ಅನ್ನುವುದನ್ನ ಈ ವಿಡಿಯೋದಲ್ಲಿ ಹೇಳುತ್ತೇವೆ.ನಂಬರ್ ಒಂದು ರಮ್ಯಾ ಕಾಂಗ್ರೆಸ್, ನಟಿ ರಮ್ಯಾ ಕನ್ನಡದ ಹಲವು ಸಿನಿಮಾ.

ಮತ್ತು ತಮಿಳು ತೆಲುಗಿನ ಕೆಲವೊಂದು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ಮೋಹಕ ತಾರೆ ಸ್ಯಾಂಡಲ್ ವುಡ್ ಕ್ವೀನ್ ಎಂದು ಕರೆಸಿಕೊಳ್ಳುವ ಇವರು 2012ರಲ್ಲಿ ಕಾಂಗ್ರೆಸ್ ಪಕ್ಷವನ್ನ ಸೇರಿದರು ಇದರ ಬೆನ್ನಲ್ಲೇ 2013ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಾಗ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತು ಗೆದ್ದು ಮಂಡ್ಯ ಸಂಸದಯಾದರೂ ಆದರೆ ಈ ಸ್ಥಾನ ಹೆಚ್ಚು.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ದಿನ ಉಳಿಯಲಿಲ್ಲ ಕಾರಣ 2014ರ ಸಾಮಾನ್ಯ ಚುನಾವಣೆಯಲ್ಲಿ ಸೋತಿಹೋದರು ಬಳಿಕ 2017ರಲ್ಲಿ ಇವರನ್ನು ಕಾಂಗ್ರೆಸ್ ನ ಸೋಶಿಯಲ್ ಮೀಡಿಯಾ ವಿಮ್ ಮತ್ತು ಡಿಜಿಟಲ್ ಟಿನ ಮುಖ್ಯಸ್ಥರಾಗಿ ಮಾಡಲಾಯಿತು ಈ ಸಮಯದಲ್ಲಿ ಬಿಜೆಪಿಯ ವಿರುದ್ಧ ಹಲವು ಅಭಿಯಾನಗಳನ್ನ ನಡೆಸಿದರು ಆದರೆ 2018ರಲ್ಲಿ ಈ ಸ್ಥಾನಕ್ಕೆ ರಮ್ಯಾ ಗುಡ್ ಬಾಯ್ ಹೇಳಿದ್ದಾರೆ.

ಎಂದು ವರದಿಯಾಯಿತು ಸದ್ಯ ಇವರು ಕಾಂಗ್ರೆಸ್ ಸದಸ್ಯಯಾಗಿ ನಟಿ ನಿರ್ಮಾಪಕನಾಗಿ ಕೆಲಸ ಮಾಡುತ್ತಿದ್ದಾರೆ.ನಂಬರ್ 2 ಮಾಳವಿಕಾ ಅವಿನಾಶ್ ಬಿಜೆಪಿ, ಮಾಳವಿಕಾ ಅವಿನಾಶ್ ಕನ್ನಡ ತಮಿಳ್ ಮಲಯಾಳಂನಾ ಹಲವು ಸಿನಿಮಾಗಳು ಹಾಗೂ ಧಾರಾವಾಹಿಯಲ್ಲಿ ನಟಿಸಿರುವ ನಟಿ ಇಂತಹ ಮಾಳವಿಕ ಅವಿನಾಶ್ ಸದ್ಯ ಕರ್ನಾಟಕ ಬಿಜೆಪಿಯ ವಕ್ತಾರೆ ಯಾಗಿ ಕೆಲಸ.

ಮಾಡುತ್ತಿದ್ದಾರೆ ಇವರು ಬಿಜೆಪಿ ಸೇರಿದ್ದು 2013ರಲ್ಲಿ ಆಗ ಮೋದಿ ನಾಯಕತ್ವವನ್ನ ಬೆಂಬಲಿಸಿ ಮೋದಿ ಪ್ರಧಾನಿಯಾಗಬೇಕು ಅನ್ನೋದನ್ನ ಬಯಸಿ ಬಿಜೆಪಿಗೆ ಸೇರಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪತಿಯಾದ ಅವಿನಾಶ್, ನಾನು ಯಾವ ಪಕ್ಷದ ಜೊತೆಗೂ ಗುರುತಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು ಆದರೆ ಮಾಳವಿಕಾ ಮಾತನಾಡಿ ನನಗೆ ಜನಪ್ರತಿನಿಧಿಯಾಗಬೇಕು.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಎನ್ನುವ ಆಸೆ ಇದೆ ಮುಂಬರುವ ವರ್ಷಗಳಲ್ಲಿ ರಾಜಕೀಯವನ್ನೇ ವೃತ್ತಿಜೀವನ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು ಆದರೆ ಇದುವರಿಗೆ ಎಂಎಲ್ಎ ಅಥವಾ ಎಂಪಿ ಆಗಿಲ್ಲ ಮಾಳವಿಕಾ ಅವಿನಾಶ್ ಬಿಜೆಪಿ ಸೇರುವುದಕ್ಕೂ ಮುನ್ನ 2012 ರಿಂದ 2013ರವರೆಗೆ ಜೆಡಿಎಸ್ ಪಕ್ಷದಲ್ಲಿ ಇದ್ದರು ಎನ್ನುವುದು ಗಮನಹರ. ನಂಬರ್ ಮೂರು ಪೂಜಾ ಗಾಂಧಿ ಜೆಡಿಎಸ್,

ಮುಂಗಾರು ಮಳೆ ಸಿನಿಮಾ ಖ್ಯಾತಿಯ ಪೂಜಾ ಗಾಂಧಿ ಮೊದಲ ಸಲ ಜೆಡಿಎಸ್ ಸೇರಿದ್ದು 2012ರಲ್ಲಿ ಆಗ ಇವರನ್ನ ಜೆಡಿಎಸ್ ನ ಯೂತ್ ವಿನ್ನ ಕಾರ್ಯಾಧ್ಯಕ್ಷೆಯಾಗಿ ಮಾಡಲಾಗಿತ್ತು ಆದರೆ 2012ರ ಕೊನೆಯಲ್ಲಿ ಕಾರಣಾಂತರಗಳಿಂದ ಜೆಡಿಎಸ್ ಪಕ್ಷ ಬಿಟ್ಟು ಹೋಗುವಂತೆ ಸ್ವತಃ ಕುಮಾರಸ್ವಾಮಿ ಪೂಜಾ ಗಾಂಧಿಗೆ.

ಸೂಚಿಸಿದರು ಇದಾಗಿ ಕೆಲವೇ ದಿನಗಳಲ್ಲಿ ಪೂಜಾ ಗಾಂಧಿ ಯಡಿಯೂರಪ್ಪರ ಕೆಜಿಪಿ ಪಕ್ಷ ಸೇರಿದರು ಆದರೆ 2013ರಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಮತ್ತೊಮ್ಮೆ ಪಕ್ಷ ಬದಲಿಸಿ ಶ್ರೀರಾಮುಲ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಸೇರಿದರು ಈ ಪಕ್ಷ ದಿಂದ ರಾಯಚೂರು ಕ್ಷೇತ್ರದಲ್ಲಿ.

ಎಲೆಕ್ಷನ್ ಗೆ ನಿಂತು ಸೋತು ಹೋದರು ಸೋತಮೇಲೆ ರಾಜಕೀಯದಿಂದ ದೂರ ಉಳಿದ ಪೂಜಾ ಗಾಂಧಿ 2018ರ ವಿಧಾನಸಭಾ ಚುನಾವಣೆಗೂ ಮುನ್ನ ಮತ್ತೆ ಜೆಡಿಎಸ್ ಪಕ್ಷಕ್ಕೆ ವಾಪಸ್ ಆದರೂ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.