ರಾಜ್ಯದಲ್ಲಿ SC/ST ಗೆ ಸೇರಿದ ಜಾಗ ಖರೀದಿಸಬಹುದೇ ಕಾನೂನಿನಲ್ಲಿ ಏನೆಲ್ಲಾ ಇದೆ..ಮೊದಲು ತಿಳಿಯಿರಿ
ಎಸ್ಸಿ ಮತ್ತು ಎಸ್ ಟಿ ಮಾಲೀಕರ ಜಾಗವನ್ನು ಖರೀದಿಸಲಾಗೋದಿಲ್ವಾ…. ಗೌರ್ನಮೆಂಟ್ ನಿಂದ ಗ್ರಾಂಟ್ ಆಗಿರುವ ಜಾಗ ಏನಿರುತ್ತದೆ ಅದನ್ನು ಖರೀದಿ ಮಾಡುವುದಕ್ಕೆ ಬರುವುದಿಲ್ಲ ಅರಿವಿಲ್ಲದೆ ಇದನ್ನು ಕೊಂಡುಕೊಂಡಿರುವಂಥದ್ದು ಅಲ್ಲಿ ಮುಂದಿನ ಯಾವುದೇ ನಡೆಯಿತರು ಅಂದರೆ ಬಿಸಿನೆಸ್ ಮಾಡುವುದು ಅಥವಾ ಏನಾದರೂ ಒಂದನ್ನು ಕಟ್ಟುವುದು.
ಏನೋ ಒಂದು ಮಾಡಿದಾಗ ಖಂಡಿತ ಅದು ಅವರಿಗೆ ತೊಂದರೆನೇ ಯಾವುದೇ ಸಮಯದ ಮಿತಿ ಇಲ್ಲದೆ ನೀವು ಎಷ್ಟೇ ವರ್ಷ ಆಗಿದ್ದರು ಬಂದು ನೀವು ಒರಿಜಿನಲ್ ಲೀಗಲ್ ಆಫ್ ದ ಒರಿಜಿನಲ್ ಗ್ರಾಂಡ್ ಅನ್ನು ಮಾಡಿದಾಗ ಅವರಿಗೆ ಜಾಗ ಹಿಂತಿರುಗಿ ಹೋಗುತ್ತದೆ.
ರಾಜ್ಯದಲ್ಲಿ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಜಾತಿಗೆ ಸೇರಿದಂತಹ ಜಮೀನನ್ನು ಆ ಸಮುದಾಯಕ್ಕೆ ಸೇರಿದ ನೆಲವನ್ನ ಬೇರೆಯವರಿಗೆ ಪರಭಾರೆ ಮಾಡುವುದಿರುವಂತದ್ದಿರಬಹುದು ಬೇರೆಯವರು ಖರೀದಿ ಮಾಡುವಂತದ್ ಇರಬಹುದು ಅದಕ್ಕೆ ಸಂಬಂಧಪಟ್ಟಂತಹ ಕಾನೂನು ಏನು ಹೇಳುತ್ತದೆ ಎನ್ನುವುದರ ಬಗ್ಗೆ ಈಗ ನಾವು ಚರ್ಚೆ ಮಾಡೋಣ.
ಏಕೆಂದರೆ ಇದು ಬಹಳ ಸೂಕ್ಷ್ಮವಾದಂತಹ ವಿಷಯವಾಗಿದ್ದು ಈ ಕಾನೂನಿಗೆ ಸಂಬಂಧಪಟ್ಟ ಹಾಗೆ 2023ರ ಜುಲೈನಲ್ಲಿ ಕರ್ನಾಟಕದಲ್ಲಿ ಮಹತ್ವವಾದ ಕಾನೂನು ತಿದ್ದುಪಡಿ ಕೂಡ ಆಗಿದೆ ಹಾಗಾಗಿ ಈ ಹಿನ್ನೆಲೆಯಲ್ಲಿ ಯಾರೇ ಆಗಿದ್ದರೂ ಆಗಿರಬಹುದು ಅದು ಒಬ್ಬರೇ ಆಗಿರಬಹುದು ಕಂಪನಿ ಇರಬಹುದು ಎಸ್ಸಿ ಎಸ್ಟಿಗೆ ಸೇರಿದಂತಹ ಜಾಗವನ್ನ ಕರೀರಿಸುವಂತಹ ಸಂದರ್ಭದಲ್ಲಿ.
ಯಾವೆಲ್ಲ ಕಾನೂನು ಅಂಶಗಳನ್ನು ಮುಖ್ಯವಾಗಿ ತಿಳಿದುಕೊಂಡಿರಬೇಕು ಎನ್ನುವುದನ್ನು ಈಗ ಚರ್ಚೆ ಮಾಡೋಣ. ಅಂದ ಹಾಗೆ ಎಸ್ಸಿ ಎಸ್ಟಿಗೆ ಸೇರಿದಂತಹ ಜಮೀನನ್ನು ಖರೀದಿ ಮಾಡಬಹುದಾ ಎನ್ನುವುದು ನನ್ನ ಮೊದಲ ಪ್ರಶ್ನೆ, ಎಸ್ ಸಿ ಎಸ್ ಟಿ ಸಮುದಾಯಕ್ಕೆ ಸಂಬಂಧಪಟ್ಟಂತಹ ಆಸ್ತಿಯನ್ನು ಖರೀದಿ ಮಾಡುವುದಕ್ಕೆ ಸುಮಾರು ನಿಯಮಗಳು ಇದ್ದಾವೆ.
ಅದು ಏನು ಎಂದರೆ ಒರಿಜಿನಲ್ ಆಗಿ ಅವರಿಗೆ ಗ್ರಾಂಟ್ ಆಗಿರುತ್ತದೆ ಗೌರ್ನಮೆಂಟ್ ಅವರ ಕಡೆಯಿಂದ ಗೌರ್ನಮೆಂಟ್ ಗ್ರಾಂಟ್ ಏನಾಗಿರುತ್ತದೆ ಅಂತಹ ಜಾಗವನ್ನು ಖರೀದಿ ಮಾಡುವುದಕ್ಕೆ ಬರುವುದಿಲ್ಲ ಬಂದರು ಕೂಡ ಅದಕ್ಕೆ ಕೆಲವೊಂದಿಷ್ಟು ಕಂಡೀಶನ್ಗಳು ಇವೆ ಏನು ಎಂದರೆ ಅವರಿಗೆ ಗ್ರಾಂಟ್ ಸಂದರ್ಭದಲ್ಲಿ ನಾನ್ ಎಲಿಮಿನೇಷನ್ ಫಾರ್ ಎವರ್ ಎಂದು ಇರಬಹುದು.
ಅಥವಾ ನಂತರದ 15 ವರ್ಷ ಇರಬಹುದು ಆ ಕಂಡೀಶನ್ಗಳ ಮೇಲೆ ನಾವು ಡಿಸಿ ಅಪ್ಪಣೆಯನ್ನು ತೆಗೆದುಕೊಂಡು ಆನಂತರ ಖರೀದಿ ಮಾಡಬಹುದು ಆ ರೀತಿಯಾಗಿ ಖರೀದಿ ಮಾಡಿದಂತಹ ಸಂದರ್ಭದಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳು ಆಗುವುದಿಲ್ಲ ಅವರಿಗೆ ಅವರೇ ಸ್ವಂತವಾಗಿ ಕೊಂಡಿರುವಂತಹ ಜಾಗವನ್ನು ಕೊಂಡುಕೊಳ್ಳಬಹುದು ಅದರಲ್ಲಿ ಏನು ಸಮಸ್ಯೆ ಇರುವುದಿಲ್ಲ.
ಆದರೆ ಗೌರ್ನಮೆಂಟ್ ನಿಂದ ಗ್ರಾಂಟ್ ಆಗಿರುವಂತಹ ಭೂಮಿ ಏನಿದೆ ಅದನ್ನು ಪರವಾನೇ ಮಾಡುವುದಕ್ಕೆ ಯಾವುದೇ ರೀತಿಯಾದಂತಹ ಅವಕಾಶ ಇರುವುದಿಲ್ಲ ಕಾನೂನಿನಲ್ಲಿ, ಸರ್ಕಾರ ಯಾವೆಲ್ಲಾ ಸಂದರ್ಭದಲ್ಲಿ ರಾಜ್ಯದಲ್ಲಿ ಮಂಜೂರು ಮಾಡಿದೆ ಈ ರೀತಿಯಾಗಿ ಭೂಮಿಯನ್ನ ಎಸ್ ಸಿ ಎಸ್ ಟಿ ಪಂಗಡಕ್ಕೆ,
ಮೊದಲು ಹಲವಾರು ಸ್ಕೀಮ್ ಗಳು ಇದ್ದವು ಆನಂತರ ದೇವರಾಜ ಅರಸರ ಸಮಯದಲ್ಲಿ ಇದು ಮುಖ್ಯವಾಗಿ ಇಂದಿರಾಗಾಂಧಿಯವರ ಸಮಯದಲ್ಲಿ ಈ ಸಮುದಾಯಕ್ಕೆ ಸಂಬಂಧಪಟ್ಟ ಹಾಗೆ ಅವರಿಗೆ ಮೊದಲು ವಿದ್ಯಾಭ್ಯಾಸ ಇರಲಿಲ್ಲ ಅವರನ್ನು ತುಂಬಾ ಕಡೆಗಣಿಸುತ್ತ ಇದ್ದರು.
ಅವರು ಕಾನೂನಿನಲ್ಲಿ ಇರುತ್ತಾ ಇರಲಿಲ್ಲ ಅಂತಹ ಸಂದರ್ಭದಲ್ಲಿ ಅವರಿಗೆ ಅನುಕೂಲವಾಗಬೇಕು ಯಾವುದೇ ರೀತಿಯಾದಂತಹ ಎಕ್ಸ್ಪ್ಲಾಟೇಷನ್ಗೆ ಒಳಗಾಗಬಾರದು ಅದಕ್ಕಾಗಿ ತಂದಿರುವಂಥದ್ದು ಈ ಕಾನೂನನ್ನು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.