ರಾಜ್ಯದ ಜನತಗೆ ಸಿಹಿ ಸುದ್ದಿ..ಇನ್ನು ಮುಂದೆ ಉಚಿತವಾಗಿ ಸಿಗಲಿದೆ ಈ ಎಲ್ಲಾ ವಸ್ತುಗಳು..ರೇಷನ್ ಕಾರ್ಡ್ ಇದ್ದವರು ತಪ್ಪದೆ ನೋಡಿ

WhatsApp Group Join Now
Telegram Group Join Now

ರಾಜ್ಯದ ಜನತೆಗೆ ಸಿಹಿ ಸುದ್ದಿ ಇನ್ನು ಮುಂದೆ ಉಚಿತವಾಗಿ ಸಿಗಲಿದೆ ಈ ಎಲ್ಲಾ ವಸ್ತುಗಳು…. ರಾಜ್ಯ ಜನತೆಗೆ ಒಂದು ಸಿಹಿ ಸುದ್ದಿ ಇದ್ದು ಅದು ಏನು ಎಂದರೆ ಸರ್ಕಾರದ ಕಡೆಯಿಂದ ಒಂದಷ್ಟು ವಸ್ತುಗಳನ್ನ ಅಂದರೆ ಪ್ರತಿ ತಿಂಗಳು ಒಂದಷ್ಟು ವಸ್ತುಗಳನ್ನು ನೀಡುತ್ತಾ ಇದ್ದಾರೆ ಅದರ ಬಗ್ಗೆ ತಿಳಿಯೋಣ.

ಯಾರೆಲ್ಲ ರೇಷನ್ ಕಾರ್ಡ್ ನ ಮುಖಾಂತರ ಅಕ್ಕಿಯನ್ನು ತೆಗೆದುಕೊಳ್ಳುತ್ತಿದ್ದೀರಾ ಅವರಿಗೆ ಇನ್ನು ಮುಂದೆ ದಿನಸಿ ಕಿಟ್ ಕೂಡ ಸಿಗುತ್ತದೆ ದಿನಸಿ ಕಿಟ್ ನಲ್ಲಿ ಏನೇನು ಇರುತ್ತದೆ ಎಂದರೆ ಪ್ರತಿ ತಿಂಗಳು ಸಿಗುತ್ತದೆ ಇದು ಇದರಲ್ಲಿ ಏನೇನು ಇರುತ್ತದೆ ಎಂದರೆ ಅಡುಗೆ ಎಣ್ಣೆ ಇರುತ್ತದೆ ಅಯೋಡೆಕ್ಸ್ ಉಪ್ಪು ಸಕ್ಕರೆ ತೊಗರಿ ಬೇಳೆ ಇರುತ್ತದೆ.

ಈ ನಾಲ್ಕು ಐಟಂ ಅನ್ನು ಸೇರಿಸಿ ಅದರ ಜೊತೆಗೆ ಅಕ್ಕಿ ಇವೆಲ್ಲವನ್ನೂ ಸೇರಿಸಿ ದಿನಸಿ ಕಿಟ್ ಎಂದು ಕೊಡುತ್ತಿದ್ದಾರೆ ಇದು ಅಕ್ಟೋಬರ್ ಒಂದರಿಂದ ಜಾರಿಗೆ ಬರುತ್ತದೆ ಒಂದು ರೇಷನ್ ಕಾರ್ಡ್ ನಲ್ಲಿ ನಾಲ್ಕು ಜನ ಐದು ಜನ ಮೂರು ಜನ ಇರುತ್ತಾರೆ ಒಬ್ಬ ವ್ಯಕ್ತಿಗೆ ಇದೆಲ್ಲ ಎಷ್ಟು ಸಿಗುತ್ತದೆ ಎಂದು ತಿಳಿಸುತ್ತೇನೆ ಆದರೆ ಇದಕ್ಕಿಂತ ಮುಖ್ಯವಾಗಿ ಇರುವಂತಹ ವಿಚಾರ ಇದನ್ನು ಹೆಚ್ಚುವರಿ ಯಾಗಿ ಈಗ ಏನು ಬರುತ್ತಾ ಇತ್ತು.

5 ಕೆಜಿ ಅಕ್ಕಿ ಜೊತೆಗೆ ಐದು ಕೆಜಿ ಅಕ್ಕಿ ಹಬ್ಬದನಿಗೆ ಹಣ ಏನು ಬರುತ್ತಾ ಇತ್ತು ಅದರ ಜೊತೆಗೆ ಎಕ್ಸ್ಟ್ರಾ ಕೊಡುತ್ತಿದ್ದಾರೆ ಎಂದು ಅಂದುಕೊಳ್ಳಬೇಡಿ 5 ಕೆಜಿ ಅಕ್ಕಿ ಏನಿದೆ ಅದು ಬರುತ್ತಾ ಇರುತ್ತದೆ ಅದನ್ನು ಕೇಂದ್ರ ಸರ್ಕಾರ ಕೊಡುತ್ತಾ ಇರುವಂತದ್ದು ಆ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಏನು ಐದು ಕೆಜಿ ಅಕ್ಕಿ ಬರುತ್ತಾ ಇದೆ ಅದರ ಪಾಡಿಗೆ ಅದು ಬರುತ್ತಾ ಇರುತ್ತದೆ.

ಅದರ ಜೊತೆಗೆ ಇನ್ನ 5 ಕೆಜಿ ಅಕ್ಕಿಯನ್ನು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಅಡಿಯಲ್ಲಿ ಘೋಷಣೆ ಮಾಡಿತ್ತು ಒಟ್ಟಾರೆಯಾಗಿ 10 ಕೆಜಿ ಅದರಲ್ಲಿ ಕೇಂದ್ರ ಸರ್ಕಾರ 5 ಕೆ.ಜಿ ಕೊಡುತ್ತದೆ ಅದರ ಜೊತೆಗೆ ನಾವು 5 ಕೆಜಿ ಕೊಡುತ್ತೇವೆ ಎಂದು ಹೇಳಿದ್ದರು ಆದರೆ ಅಕ್ಕಿಯ ಕೊರತೆಯ ಕಾರಣ ಕಳೆದ ವರ್ಷ ಸ್ವಲ್ಪ ದೊಡ್ಡ ಮಟ್ಟಿಗೆ ವಿವಾದವಾಯಿತು.

ಅಕ್ಕಿಯನ್ನು ಪೂರೈಸುವುದಕ್ಕೆ ಆಗಲಿಲ್ಲ ಕೇಂದ್ರ ಸರ್ಕಾರಕ್ಕೆ ಮನವಿಯನ್ನ ಮಾಡಿಕೊಂಡಿದ್ದರು ಆದರೆ ಅವರು ಸ್ಟಾಕ್ ಇಲ್ಲ ಎಂದು ಹೇಳಿದ್ದರು ಹಾಗಾಗಿ ಪ್ರತಿ ಕೆಜಿಗೆ 34 ಎಂದು ಒಬ್ಬ ವ್ಯಕ್ತಿಗೆ 174 ರೂಪಾಯಿಯನ್ನು ಕೊಡುತ್ತಾ ಇದ್ದರು ಆ ಹಣದ ಬದಲಾಗಿ ಈಗ ಈ ಎಲ್ಲಾ ದಿನಸಿಕಿಟ್ಟನ್ನು ಕೊಡುತ್ತಿದ್ದಾರೆ ತೊಗರಿ ಬೇಳೆ ಎಣ್ಣೆ ಸಕ್ಕರೆ ಅಯೋಡೆಕ್ಸ್ ಉಪ್ಪು ಇದಿಷ್ಟು ಕೂಡ ಕೊಡುತ್ತಾ ಇದ್ದಾರೆ.

ಆದರೆ ಈಗ ಅಕ್ಕಿ ಸ್ಟಾಕ್ ಇದೆ ನಾವು ಕೊಡುತ್ತೇವೆ ಅಂದರೆ ಮುಂಚೆ 34 ರೂಪಾಯಿ ಕೆಜಿಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಕೊಡುತ್ತಾ ಇತ್ತು ಆದರೆ ಈಗ ನಮ್ಮ ಬಳಿ ಅಕ್ಕಿ ಸ್ಟಾಕ್ ಇದೆ ನಾವು 28 ರೂಪಾಯಿಗೆ ಕೊಡುತ್ತೇವೆ ಎಂದರು ನಮ್ಮ ರಾಜ್ಯ ಸರ್ಕಾರ ತೆಗೆದುಕೊಳ್ಳುವುದಕ್ಕೆ ತಯಾರಿಲ್ಲ ಅಂದರೆ ಆ ಸಮಯದಲ್ಲಿ ಕೊಟ್ಟಿಲ್ಲ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎನ್ನುವ ರೀತಿ.

ಹಾಗಾಗಿ ಆಗ ಕೊಟ್ಟಿಲ್ಲ ಅದಕ್ಕಾಗಿ ಈಗ ತೆಗೆದುಕೊಳ್ಳುತ್ತಾ ಇಲ್ಲ ಎಂದು ಒಂದು ಲೆಕ್ಕಾಚಾರ ವಾದರೆ ಇವರು ಕೊಡುತ್ತಾ ಇರುವಂತಹ ಕಾರಣ ನಾವು ಸಮೀಕ್ಷೆಯನ್ನು ನಡೆಸಿದ್ದೇವೆ ರಾಜ್ಯದ ಜನರಲ್ಲಿ ಸಮೀಕ್ಷೆಯ ಪ್ರಕಾರ ಶೇಕಡ 90 ಪರ್ಸೆಂಟ್ ನಷ್ಟು ಜನ ನಮಗೆ 5 ಕೆಜಿ ಅಕ್ಕಿ ಬದಲು ದಿನಸಿ ಕೆಟ್ಟದ್ದನ್ನು ಕೊಡಿ ಎಂದು ಕೇಳಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god