ರಾತ್ರಿ 7 ರ ನಂತರ ಹೇಳಿ..ಎಷ್ಟೆ ದೊಡ್ಡ ಕೋರಿಕೆಯಾದರೂ 9 ದಿನಗಳಲ್ಲಿ ನೆರವೇರಿಸುವ ಮಂತ್ರ ಇಲ್ಲಿದೆ ನೋಡಿ
ಇನ್ನೇನು ಆಷಾಡ ಮಾಸ ಬಂದ್ಬಿಡ್ತು ಸೋ ಆಷಾಡ ಮಾಸ ಅಂತ ಅಂದ್ರೇನೆ ಶಕ್ತಿ ದೇವತೆಗಳ ಆರಾಧನೆ ಅಂತ ಎಲ್ಲರಿಗೂ ಗೊತ್ತು. ಆಷಾಡ ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡೋದಿಲ್ಲ ದೇವಿ ಆರಾಧನೆ ಮಾಡತಕ್ಕಂತದ್ದು ಅಥವಾ ಚಾತುರ್ಮಾಸ ಒಂದು ವ್ರತ ಏನಿರುತ್ತೆ ಅದು ಇವಾಗಲಿಂದ ಶುರುವಾಗ್ತಕ್ಕಂತದ್ದು.
ಹಾಗಾಗಿ ನಾವೆಲ್ಲರೂ ಮಾಡಬೇಕಾಗಿರುವ ಕೆಲಸ ಅಂತ ಅಂದ್ರೆ ಆಶಾ ಮಾಸದ ಒಂದು ಅಮಾವಾಸ್ಯೆಯ ನಂತರ ಬರ್ತಕ್ಕಂತಹ ಪಾಡ್ಯಮಿಯಿಂದ ಒಂಬತ್ತು ದಿನಗಳು ಗುಪ್ತ ನವರಾತ್ರಿ ಅಂತ ಹೇಳ್ತಿವಿ ನಾವೆಲ್ಲರೂ ಮಾಡತಕ್ಕಂತದ್ದು.
ಶರಣ್ ನವರಾತ್ರಿ ಒಂಬತ್ತು ದಿನದಲ್ಲಿ ದುರ್ಗಾದೇವಿಯನ್ನು ಆರಾಧನೆ ಮಾಡ್ತೀವಿ ಹಾಗೆ ಈ ಆಷಾಡ ಮಾಸದಲ್ಲಿ ವಾರಾಹಿ ದೇವಿಯ ಒಂದು ನವರಾತ್ರಿ ಅಂತಾನೆ ಹೇಳಬಹುದು.
ಒಂಬತ್ತು ದಿನಗಳು ಸಹ ವಾರಾಹಿ ದೇವಿಯ ಆರಾಧನೆಯನ್ನು ಮಾಡಿದಾಗ ಎಲ್ಲ ತೊಂದರೆಗಳು ಸಹ ಅಂದ್ರೆ ಶತ್ರುಗಳ ಬಾದೆ ಇರಬಹುದು ಅಥವಾ ಹಣಕಾಸಿನ ತೊಂದರೆ ಇರಬಹುದು ಅಥವಾ ಭೂಮಿಯ ಒಂದು ವಿಚಾರದಲ್ಲಿ ಭೂ ವಿವಾದ ಇರಬಹುದು ಅಥವಾ ಏನೋ ಮನೆ ತಗೊಳೋಕೆ ಆಗ್ತಾ ಇಲ್ಲ ಆಸ್ತಿ ತಗೊಳೋಕೆ ಆಗ್ತಾ ಇಲ್ಲ ಅಥವಾ ಅದನ್ನ ಮಾರಾಟ ಮಾಡೋಕೆ ಆಗ್ತಾ ಇಲ್ಲ ತುಂಬಾ ಕಷ್ಟಗಳಿದೆ ನೋವಿದೆ ಅದನ್ನ ಬರೆಸೋಕೆ ಆಗ್ತಾ ಇಲ್ಲಪ್ಪ ಜೀವನನೇ ಬೇಡ ಅಂತ ಹೇಳ್ತಾ ಇರ್ತಾರೆ ಅಂತಹವರೆಲ್ಲರೂ ಸಹ ಈ ಗುಪ್ತ ನವರಾತ್ರಿ ಅಂತ ಏನು ಆಷಾಡ ಮಾಸದಲ್ಲಿ ಬರುತ್ತಲ್ಲ ಅದರಲ್ಲಿ ವಾರಾಹಿ ದೇವಿಯನ್ನ ಆರಾಧನೆ ಮಾಡಿಕೊಳ್ಳುವುದು.
ಈ ವಾರಾಹಿ ದೇವಿಯನ್ನ ರಾತ್ರಿ ದೇವಿ ಅಂತಾನೂ ಕರೀತಾರೆ ಜೊತೆಗೆ ಗುಪ್ತ ದೇವಿ ಅಂತ ಕರೀತೀವಿ. ಅಂದ್ರೆ ಈ ಸಾಧನೆಯಲ್ಲ ಮಾಡ್ತಕ್ಕಂತ ರಾತ್ರಿ ಸಮಯದಲ್ಲಿ ದೇವಿಯನ್ನು ಆರಾಧನೆ ಮಾಡ್ತಕ್ಕಂತದ್ದು ರಾತ್ರಿ ಸಮಯದಲ್ಲಿ ಹಾಗೆ ಈ ದೇವಿ ಶೀಘ್ರವಾಗಿ ವರವನ್ನು ಕೊಡುತ್ತೆ.
ಇಷ್ಟೆಲ್ಲ ಒಂದು ಒಳ್ಳೆಯ ಒಂದು ಶಕ್ತಿ ಇರತಕ್ಕಂತಹ ಈ ದೇವಿಯನ್ನ ಪ್ರತಿಯೊಬ್ಬರು ಸಹ ತುಂಬಾ ಸರಳವಾಗಿ ಯಾವುದೇ ರೀತಿಯ ಕಷ್ಟಪಡದೆ ಮಾನಸಿಕವಾಗಿ ಆರಾಧನೆಯನ್ನ ಮಾಡಿಕೊಳ್ಳುವುದು ತುಂಬಾ ವಿಶೇಷವಾಗಿರತಕ್ಕಂತದ್ದು.
ಈ ಒಂಬತ್ತು ದಿನಗಳಲ್ಲಿ ನಾವು ಏನು ಮಾಡಬೇಕು ಅಂದ್ರೆ ಶರಣ್ ನವರಾತ್ರಿಯಲ್ಲಿ ಮಾಡ್ತೀವಲ್ಲ ಆ ರೀತಿ ಪೂಜೆ ಅಥವಾ ವ್ರತ ಆತರದ ಅಲಂಕಾರಗಳೆಲ್ಲ ಮಾಡದೆ ಮಾನಸಿಕವಾಗಿ ವರಾಹಿ ದೇವಿಯನ್ನ ಆರಾಧನೆ ಮಾಡಿಕೊಳ್ಳುವುದರಿಂದ ಸರಳವಾದ ಮಂತ್ರವನ್ನು ಪಟನೆ ಮಾಡಿ ಸರಳವಾಗಿ ನೈವೇದ್ಯವನ್ನು ಮಾಡುವುದು.
ಅಥವಾ ಅದು ಸಾಧ್ಯ ಇಲ್ಲ ಅಂತಂದ್ರೆ ಆ ನಾಮ ಜಪಗಳನ್ನು ಮಾಡುವುದರಿಂದ ಯಾರ್ಯಾರಿಗೆ ಯಾವ ಯಾವ ಕಷ್ಟ ಇದೆಯೋ ಆ ಕಷ್ಟಕ್ಕೆ ಅನುಗುಣವಾಗಿ ಆ ದೇವಿಯನ್ನು ಪ್ರಾರ್ಥನೆ ಮಾಡುತ್ತಾ ಆ ಕಷ್ಟವನ್ನು ನೀಗಿಸುವ ಒಂದು ಸಂಕಲ್ಪವನ್ನು ಮಾಡಿಕೊಂಡು ಆ ತಾಯಿಯಲ್ಲಿ ಮನವಿಯನ್ನು ಮಾಡಿಕೊಂಡು.
ಶ್ರದ್ದೆಯಿಂದ ನಿಷ್ಠೆಯಿಂದ ಆ ದೇವಿಯ ಆರಾಧನೆ ಮಾಡಿದ್ದೆ! ಆದರೆ ಒಂಬತ್ತು ದಿನಗಳಲ್ಲಿ ಮಾಡಿದಂತಹ ಈ ಒಂದು ಜಪ ಇರಬಹುದು ಪೂಜೆ ಇರಬಹುದು ಅಥವಾ ಮಾನಸಿಕವಾಗಿ ಮಾಡ್ತಕ್ಕಂತಹ ಒಳ್ಳೆ ಆಲೋಚನೆಗಳು ಇರಬಹುದು ಅಂತಹ ಒಂದು ಅದ್ಭುತ ಶಕ್ತಿ ಬಂದು ಒಳ್ಳೆಯದಾಗುವುದಕ್ಕೆ ಶುರುವಾಗ್ಬಿಡುತ್ತೆ.
ಹಾಗಾದರೆ ಯಾಕೆ ಮಾಡಬಾರದು ಈ ವಾರಾಹಿ ದೇವಿಯ ಬಗ್ಗೆ ನಮಗೆ ಲಲಿತಾ ಸಹಸ್ರನಾಮದಲ್ಲಿ ಬಂದಿರತಕ್ಕಂತದ್ದು ಅಲ್ವಾ ಈ ವಾರಾಹಿ ದೇವಿ ದಂಡ ನಾಯಕಿ ಆಕೆ ಎಲ್ಲ ಕೆಟ್ಟದನ್ನ ದೂರ ಮಾಡಿ ಒಳ್ಳೆಯದನ್ನು ಮಾಡ್ತಕ್ಕಂತದ್ದು ಶುದ್ಧವಾಗಿ ಭಕ್ತಿಯಿಂದ ಯಾರೆಲ್ಲ ಆಕೆಯನ್ನು ಪೂಜಿಸುತ್ತಾರೋ ಆರಾಧಿಸುತ್ತಾರೋ ಆಕೆಯನ್ನು ನೆನೆಸುತ್ತಾರೋ ಆ ತಾಯಿಯ ಅನುಗ್ರಹ ಒಂದು ಶೀಘ್ರವಾಗಿ ಅಂದ್ರೆ ತ್ವರಿತವಾಗಿ ಬರತಕ್ಕಂತದ್ದು.
ಹಾಗಾಗಿ ಎಲ್ಲರೂ ಸಹ ರಾತ್ರಿ ಏಳು ಗಂಟೆಯ ನಂತರ 12 ಗಂಟೆಯವರೆಗೂ ಸಹ ವಾರಾಹಿ ದೇವಿಯನ್ನ ಆರಾಧಿಸಬಹುದು ದ್ವಾದಶ ನಾಮಗಳನ್ನು ಹೇಳಬಹುದು ಅಥವಾ ಸರಳವಾದ ಮಂತ್ರಗಳನ್ನು ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ