ರಾಮನವಮಿ ದಿನ ಖಂಡಿತ ಈ ಒಂದು ವಸ್ತು ತಿನೀರಿ ಇಡೀ ವರ್ಷ ಹಣ ಬರುತ್ತದೆ…ರಾಮನವಮಿ ಹಬ್ಬದ ದಿನ ಈ ಒಂದು ವಸ್ತುವನ್ನು ನೀವು ತಿಂದರೆ ಅದು ಹೇಗೆ ನಿಮಗೆ ಹಣ ಬರುತ್ತದೆ ಮತ್ತು ಇಡೀ ವರ್ಷ ಸುಖ ಸಮೃದ್ಧಿ ನಿಮ್ಮ ಮನೆಯಲ್ಲಿ ನೆಲೆಸುತ್ತದೆ ಮತ್ತು ಆ ವಸ್ತು ಯಾವುದು? ಇದರ ಪೂರ್ತಿ ವಿವರ.
ಇಲ್ಲಿದೆ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಭಗವಂತ ಶ್ರೀ ನಾರಾಯಣರ 21ನೇ ಅವತಾರವಾದ ತ್ರೇತಯೋಗದಲ್ಲಿ ಮಹಾರಾಜ ದಶರಥನ ಮಗನಾಗಿ ನಾರಾಯಣ ಜನ್ಮ ತಾಳುತ್ತಾರೆ ರಾಮ ಎಂಬ ಹೆಸರಿನಲ್ಲಿ ಈ ಒಂದು ದಿನವನ್ನು ರಾಮನವಮಿ ದಿನ ಎಂದು ಈ ಕಲಿಯುಗದಲ್ಲಿ ಎಲ್ಲರೂ ಆಚರಿಸುತ್ತಾರೆ ನವಮಿ ತಿಥಿ ಮಧುಮಾಸ ಶುಕ್ಲ ಪಕ್ಷ ಈ ಒಂದು ಸಂದರ್ಭದಲ್ಲಿ ರಾಮ.
ಅವರ ಜನ್ಮ ಅಯೋಧ್ಯೆಯಲ್ಲಿ ಆಯಿತು ಹೀಗೆ ರಾಮ ಜನ್ಮ ತಾಳಿದ ಅವಂದು ದಿನವನ್ನು ರಾಮನವಮಿ ಎಂದು ಆಚರಿಸಲಾಗುತ್ತದೆ ಈ ಒಂದು ದಿನದಂದು ಹಲವು ಸಮೃದ್ಧಿಯ ಕಾರ್ಯಗಳು ಜನರು ಮಾಡುತ್ತಾರೆ ಮತ್ತು ಅದಕ್ಕೆ ರಾಮನ ಹೆಸರನ್ನು ಇಡುತ್ತಾರೆ ಇದರಿಂದ ಆ ಒಂದು ದಿನ ತುಂಬಾ ಪುಣ್ಯದ ದಿನವಾಗಿ ಮೂಡಿಬರುತ್ತದೆ ಒಂದು ವೇಳೆ ರಾಮನವಮಿ.
ದಿನದಂದು ಜನಸಾಮಾನ್ಯರು ವಿವಿಧ ಬಗೆಯ ಪ್ರಯೋಗಗಳನ್ನು ಮಾಡಿದರೆ ಅಥವಾ ಅವರದೇ ರೀತಿಯ ವ್ಯಾಪಾರವಹಿವಾಟನ್ನು ಮಾಡಿದರೆ ಅವರು ಮಾಡುವ ಎಲ್ಲಾ ಕಾರ್ಯಗಳಲ್ಲು ಸಾಕ್ಷಾತ್ ಶ್ರೀರಾಮರ ನೆಲೆಸಿ ಅವರಿಗೆ ಸಮೃದ್ಧಿಯನ್ನು ತಂದುಕೊಡುತ್ತಾರೆ ಈ ರಾಮನವಮಿ ದಿನ ಯಾವ ಒಂದು ವಸ್ತುವನ್ನು ತಿನ್ನುವುದರಿಂದ ಇಡೀ ವರ್ಷ ಹಣಕ್ಕೆ ತೊಂದರೆ ಬರುವುದಿಲ್ಲ.
ಹಾಗೂ ವರ್ಷ ಮುಗಿಯೋ ತನಕ ನಿಮ್ಮ ಕೈಯಲ್ಲಿ ಹಣ ಇದ್ದೇ ಇರುತ್ತದೆ ಎಂದು ಹೇಳಲಾಗುತ್ತದೆ ಎಂದರೆ,ಈ ರಾಮನವಮಿ ಹಬ್ಬದ ದಿನ ಒಳ್ಳೆಯ ಸಮಯ ಪ್ರತಿಯೊಬ್ಬರಿಗೂ ಮೂಡಿಬರುತ್ತದೆ ಅದು ತುಂಬಾ ಪುಣ್ಯದ ದಿನವಾಗಿಯೇ ಮಾರ್ಪಾಡಾಗಿದೆ,ರಾಮನವಮಿ ದಿನ ನೀವುಗಳು ಮುಂಜಾನೆ ಬೇಗ ಎದ್ದೇಳಬೇಕು ಮತ್ತು ನಿಮ್ಮ ನಿತ್ಯ ಕರ್ಮಗಳನ್ನು ಮುಗಿಸಿ.
ಶುದ್ಧವಾಗಿ ಸ್ನಾನವನ್ನು ಮಾಡಬೇಕು ನಂತರ ನಿಮ್ಮ ಮನೆಯಲ್ಲಿರುವ ದೇವಾನುದೇವತೆಗಳ ಪೂಜೆಯನ್ನು ಮಾಡಬೇಕು ನಂತರ ಭಗವಂತನಾದ ಶ್ರೀ ಸೂರ್ಯ ದೇವನಿಗೆ ಪೂಜೆಯನ್ನು ಕೂಡ ಮಾಡಬೇಕು ನಂತರ ಶ್ರೀರಾಮನ ಜಪವನ್ನು ಮಾಡಬೇಕು ಈ ಮೂರು ಕಾಲದಲ್ಲಿ ಈ ಒಂದು ರಾಮನ ಪಟನೆಯನ್ನು ಮಾಡಬೇಕು ಅದು ಸೂರ್ಯೋದಯದ ನಂತರ.
ಶುರುವಾಗಿ ಮಧ್ಯಾಹ್ನ 2 ಗಂಟೆಯೊಳಗೆ ನಂತರ ಎರಡರಿಂದ ಸಂಜೆ 7 ಗಂಟೆಯ ತನಕ ಈ ರಾಮನ ಪಟನೆಯನ್ನು ಮಾಡಿದ ನಂತರ ನೀವು ಆಹಾರವನ್ನು ಸ್ವೀಕರಿಸಬಹುದು ಶ್ರೀ ರಾಮರನ್ನು ಪೂಜೆಗೆ ಆಹ್ವಾನಿಸಲು ಅಕ್ಷತೆಯ ಅಕ್ಕಿ ಮತ್ತು ಹೂಗಳನ್ನು ನೀವು ಸಿದ್ಧಪಡಿಸಿಕೊಂಡಿರಬೇಕು ನಂತರ ಪ್ರಭು ಶ್ರೀರಾಮರಿಗೆ ಶುದ್ಧವಾದ ನೀರಿನಿಂದ ನಾಲ್ಕು ಬಾರಿ ಸ್ನಾನವನ್ನು ಮಾಡಿಸಬೇಕು.
ಅಂದರೆ ಹಾಲಿನಿಂದ ಮತ್ತು ಸಕ್ಕರೆಯಿಂದ ಮತ್ತು ಪಂಚಾಮೃತದಿಂದ ಹೀಗೆ ಹಲವು ಸಿಹಿ ತಿನಿಸುಗಳು ಅಥವಾ ಶುದ್ಧವಾದ ಎಣ್ಣೆಯಿಂದ ಶ್ರೀ ರಾಮರಿಗೆ ಅರ್ಚನೆಯನ್ನು ನೀವು ಮಾಡಬೇಕಾಗುತ್ತದೆ ಮತ್ತು ಶ್ರೀಗಂಧದ ನೀರಿನಿಂದ ಪ್ರಭು ಶ್ರೀರಾಮ ರಿಗೆ ಪೂಜೆಯನ್ನು ಸಲ್ಲಿಸಿ ಮತ್ತು ತುಳಸಿ ಹಾರವನ್ನು ಕೂಡ ಹಾಕಬೇಕು.
ಇದಾದ ನಂತರ ಅಕ್ಷತೆ ಹಾಕಬೇಕು ನಂತರ ಹೂಗಳಿಂದ ಅಲಂಕರಿಸಿ ನಂತರ ಭಗವಂತನಿಗೆ ಸುಂದರವಾದ ವಸ್ತ್ರದ ಬಟ್ಟೆಗಳನ್ನು ಧರಿಸಬೇಕು,ರಾಮಚರಿತ ಮಾನಸವನ್ನು ಕೂಡ ನೀವು ಮಾಡಬೇಕು ಈ ದಿನ ಈ ಒಂದು ವ್ರತದ ರೀತಿ ಇರುವ ಪೂಜೆಯನ್ನು ನೀವು ಮಾಡಲೇಬೇಕು ನಂತರ ದೇವರಿಗೆ.
ಪಾಯಸವನ್ನು ನೈವಿದ್ಯಕ್ಕಾಗಿ ಇಡಬೇಕು ನಂತರ ಅದೇ ಪಾಯಸವನ್ನು ನೀವು ಸೇವಿಸಬೇಕು ಇದರಿಂದ ನಿಮ್ಮ ಕಷ್ಟ ಕಾರ್ಪಣ್ಯಗಳು ದೂರವಾಗುತ್ತವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.